Skip to content

Datta Hrudayam in Kannada – ಶ್ರೀ ದತ್ತ ಹೃದಯಂ

Sri Datta HrudayamPin

Datta Hrudayam is a powerful devotional sloka of Lord Dattatreya. Get Sri Datta Hrudayam in Kannada Pdf Lyrics here and chant it with devotion for the grace of Lord Dattatreya.

Datta Hrudayam in Kannada – ಶ್ರೀ ದತ್ತ ಹೃದಯಂ 

ದತ್ತಂ ಸನಾತನಂ ನಿತ್ಯಂ ನಿರ್ವಿಕಲ್ಪಂ ನಿರಾಮಯಮ್ |
ಹರಿಂ ಶಿವಂ ಮಹಾದೇವಂ ಸರ್ವಭೂತೋಪಕಾರಕಮ್ || ೧ ||

ನಾರಾಯಣಂ ಮಹಾವಿಷ್ಣುಂ ಸರ್ಗಸ್ಥಿತ್ಯಂತಕಾರಣಮ್ |
ನಿರಾಕಾರಂ ಚ ಸರ್ವೇಶಂ ಕಾರ್ತವೀರ್ಯವರಪ್ರದಮ್ || ೨ ||

ಅತ್ರಿಪುತ್ರಂ ಮಹಾತೇಜಂ ಮುನಿವಂದ್ಯಂ ಜನಾರ್ದನಮ್ |
ದ್ರಾಂ ಬೀಜಂ ವರದಂ ಶುದ್ಧಂ ಹ್ರೀಂ ಬೀಜೇನ ಸಮನ್ವಿತಮ್ || ೩ ||

ತ್ರಿಗುಣಂ ತ್ರಿಗುಣಾತೀತಂ ತ್ರಿಯಾಮಾವತಿಮೌಳಿಕಮ್ |
ರಾಮಂ ರಮಾಪತಿಂ ಕೃಷ್ಣಂ ಗೋವಿಂದಂ ಪೀತವಾಸಸಮ್ || ೪ ||

ದಿಗಂಬರಂ ನಾಗಹಾರಂ ವ್ಯಾಘ್ರಚರ್ಮೋತ್ತರೀಯಕಮ್ |
ಭಸ್ಮಗಂಧಾದಿಲಿಪ್ತಾಂಗಂ ಮಾಯಾಮುಕ್ತಂ ಜಗತ್ಪತಿಮ್ || ೫ ||

ನಿರ್ಗುಣಂ ಚ ಗುಣೋಪೇತಂ ವಿಶ್ವವ್ಯಾಪಿನಮೀಶ್ವರಮ್ |
ಧ್ಯಾತ್ವಾ ದೇವಂ ಮಹಾತ್ಮಾನಂ ವಿಶ್ವವಂದ್ಯಂ ಪ್ರಭುಂ ಗುರುಮ್ || ೬ ||

ಕಿರೀಟಕುಂಡಲಾಭ್ಯಾಂ ಚ ಯುಕ್ತಂ ರಾಜೀವಲೋಚನಮ್ |
ಚಂದ್ರಾನುಜಂ ಚಂದ್ರವಕ್ತ್ರಂ ರುದ್ರಂ ಇಂದ್ರಾದಿವಂದಿತಮ್ || ೭ ||

ನಾರಾಯಣ ವಿರೂಪಾಕ್ಷ ದತ್ತಾತ್ರೇಯ ನಮೋಸ್ತು ತೇ |
ಅನಂತ ಕಮಲಾಕಾಂತ ಔದುಂಬರಸ್ಥಿತ ಪ್ರಭೋ || ೮ ||

ನಿರಂಜನ ಮಹಾಯೋಗಿನ್ ದತ್ತಾತ್ರೇಯ ನಮೋಸ್ತು ತೇ |
ಮಹಾಬಾಹೋ ಮುನಿಮಣೇ ಸರ್ವವಿದ್ಯಾವಿಶಾರದ || ೯ ||

ಸ್ಥಾವರಂ ಜಂಗಮಾತ್ಮಾನಂ ದತ್ತಾತ್ರೇಯ ನಮೋಸ್ತು ತೇ |
ಐಂದ್ರ್ಯಾಂ ಪಾತು ಮಹಾವೀರ್ಯೋ ವಾಹ್ನ್ಯಾಂ ಪ್ರಣವಪೂರ್ವಕಮ್ || ೧೦ ||

ಯಾಮ್ಯಾಂ ದತ್ತಾತ್ರಿಜೋ ರಕ್ಷೇನ್ನಿರೃತ್ಯಾಂ ಭಕ್ತವತ್ಸಲಃ |
ಪ್ರತೀಚ್ಯಾಂ ಪಾತು ಯೋಗೀಶೋ ಯೋಗಿನಾಂ ಹೃದಯೇ ಸ್ಥಿತಃ || ೧೧ ||

ಅನಿಲ್ಯಾಂ ವರದಃ ಶಂಭುಃ ಕೌಬೇರ್ಯಾಂ ಜಗತಃ ಪ್ರಭುಃ |
ಐಶಾನ್ಯಾಂ ಪಾತು ಮೇ ರಾಮೋ ಊರ್ಧ್ವಂ ಪಾತು ಮಹಾಮುನಿಃ || ೧೨ ||

ಷಡಕ್ಷರೋ ಮಹಾಮಂತ್ರಃ ಪಾತ್ವಧಸ್ತಾಜ್ಜಗತ್ಪಿತಾ |
ಐಶ್ವರ್ಯಪಂಕ್ತಿದೋ ರಕ್ಷೇದ್ಯದುರಾಜವರಪ್ರದಃ || ೧೩ ||

ಅಕಾರಾದಿ ಕ್ಷಕಾರಾಂತಃ ಸದಾ ರಕ್ಷೇತ್ ವಿಭುಃ ಸ್ವಯಮ್ |
ಆದಿನಾಥಸ್ಯ ದತ್ತಸ್ಯ ಹೃದಯಂ ಸರ್ವಕಾಮದಮ್ || ೧೪ ||

ದತ್ತಂ ದತ್ತಂ ಪುನರ್ದತ್ತಂ ಯೋ ವದೇದ್ಭಕ್ತಿಸಂಯುತಃ |
ತಸ್ಯ ಪಾಪಾನಿ ಸರ್ವಾನಿ ಕ್ಷಯಂ ಯಾಂತಿ ನ ಸಂಶಯಃ || ೧೫ ||

ಯದಿದಂ ಪಠತೇ ನಿತ್ಯಂ ಹೃದಯಂ ಸರ್ವಕಾಮದಮ್ |
ಪಿಶಾಚ ಶಾಕಿನೀ ಭೂತಾ ಡಾಕಿನೀ ಕಾಕಿನೀ ತಥಾ || ೧೬ ||

ಬ್ರಹ್ಮರಾಕ್ಷಸವೇತಾಳಾಕ್ಷೋಟಿಂಗಾ ಬಾಲಭೂತಕಃ |
ಗಚ್ಛಂತಿ ಪಠನಾದೇವ ನಾತ್ರ ಕಾರ್ಯಾ ವಿಚಾರಣಾ || ೧೭ ||

ಅಪವರ್ಗಪ್ರದಂ ಸಾಕ್ಷಾತ್ ಮನೋರಥಪ್ರಪೂರಕಮ್ |
ಏಕವಾರಂ ದ್ವಿವಾರಂ ಚ ತ್ರಿವಾರಂ ಚ ಪಠೇನ್ನರಃ |
ಜನ್ಮಮೃತ್ಯೂದಧಿಂ ತೀರ್ಥ್ವಾ ಸುಖಂ ಪ್ರಾಪ್ನೋತಿ ಭಕ್ತಿಮಾನ್ || ೧೮ ||

ಇತಿ ಶ್ರೀ ದತ್ತ ಹೃದಯಂ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

2218