Skip to content

Shyamala Ashtottara Shatanamavali in Kannada – ಶ್ರೀ ಶ್ಯಾಮಲಾ ಅಷ್ಟೋತ್ತರಶತನಾಮಾವಳಿಃ

Shyamala Ashtottara Shatanamavali or Shyamala Ashtothram or 108 names of Shyamala DeviPin

Shyamala Ashtottara Shatanamavali is the 108 names of Shyamala Devi. Get Sri Shyamala Ashtottara Shatanamavali in Kannada Pdf Lyrics here and chant the 108 names of Shyamala Devi for her grace.

Shyamala Ashtottara Shatanamavali in Kannada – ಶ್ರೀ ಶ್ಯಾಮಲಾ ಅಷ್ಟೋತ್ತರಶತನಾಮಾವಳಿಃ 

ಓಂ ಮಾತಂಗ್ಯೈ ನಮಃ |
ಓಂ ವಿಜಯಾಯೈ ನಮಃ |
ಓಂ ಶ್ಯಾಮಾಯೈ ನಮಃ |
ಓಂ ಸಚಿವೇಶ್ಯೈ ನಮಃ |
ಓಂ ಶುಕಪ್ರಿಯಾಯೈ ನಮಃ |
ಓಂ ನೀಪಪ್ರಿಯಾಯೈ ನಮಃ |
ಓಂ ಕದಂಬೇಶ್ಯೈ ನಮಃ |
ಓಂ ಮದಘೂರ್ಣಿತಲೋಚನಾಯೈ ನಮಃ |
ಓಂ ಭಕ್ತಾನುರಕ್ತಾಯೈ ನಮಃ | ೯

ಓಂ ಮಂತ್ರೇಶ್ಯೈ ನಮಃ |
ಓಂ ಪುಷ್ಪಿಣ್ಯೈ ನಮಃ |
ಓಂ ಮಂತ್ರಿಣ್ಯೈ ನಮಃ |
ಓಂ ಶಿವಾಯೈ ನಮಃ |
ಓಂ ಕಲಾವತ್ಯೈ ನಮಃ |
ಓಂ ರಕ್ತವಸ್ತ್ರಾಯೈ ನಮಃ |
ಓಂ ಅಭಿರಾಮಾಯೈ ನಮಃ |
ಓಂ ಸುಮಧ್ಯಮಾಯೈ ನಮಃ |
ಓಂ ತ್ರಿಕೋಣಮಧ್ಯನಿಲಯಾಯೈ ನಮಃ | ೧೮

ಓಂ ಚಾರುಚಂದ್ರಾವತಂಸಿನ್ಯೈ ನಮಃ |
ಓಂ ರಹಃ ಪೂಜ್ಯಾಯೈ ನಮಃ |
ಓಂ ರಹಃ ಕೇಲಯೇ ನಮಃ |
ಓಂ ಯೋನಿರೂಪಾಯೈ ನಮಃ |
ಓಂ ಮಹೇಶ್ವರ್ಯೈ ನಮಃ |
ಓಂ ಭಗಪ್ರಿಯಾಯೈ ನಮಃ |
ಓಂ ಭಗಾರಾಧ್ಯಾಯೈ ನಮಃ |
ಓಂ ಸುಭಗಾಯೈ ನಮಃ |
ಓಂ ಭಗಮಾಲಿನ್ಯೈ ನಮಃ | ೨೭

ಓಂ ರತಿಪ್ರಿಯಾಯೈ ನಮಃ |
ಓಂ ಚತುರ್ಬಾಹವೇ ನಮಃ |
ಓಂ ಸುವೇಣ್ಯೈ ನಮಃ |
ಓಂ ಚಾರುಹಾಸಿನ್ಯೈ ನಮಃ |
ಓಂ ಮಧುಪ್ರಿಯಾಯೈ ನಮಃ |
ಓಂ ಶ್ರೀಜನನ್ಯೈ ನಮಃ |
ಓಂ ಶರ್ವಾಣ್ಯೈ ನಮಃ |
ಓಂ ಶಿವಾತ್ಮಿಕಾಯೈ ನಮಃ |
ಓಂ ರಾಜ್ಯಲಕ್ಷ್ಮೀಪ್ರದಾಯೈ ನಮಃ | ೩೬

ಓಂ ನಿತ್ಯಾಯೈ ನಮಃ |
ಓಂ ನೀಪೋದ್ಯಾನನಿವಾಸಿನ್ಯೈ ನಮಃ |
ಓಂ ವೀಣಾವತ್ಯೈ ನಮಃ |
ಓಂ ಕಂಬುಕಂಠ್ಯೈ ನಮಃ |
ಓಂ ಕಾಮೇಶ್ಯೈ ನಮಃ |
ಓಂ ಯಜ್ಞರೂಪಿಣ್ಯೈ ನಮಃ |
ಓಂ ಸಂಗೀತರಸಿಕಾಯೈ ನಮಃ |
ಓಂ ನಾದಪ್ರಿಯಾಯೈ ನಮಃ |
ಓಂ ನೀಲೋತ್ಪಲದ್ಯುತಯೇ ನಮಃ | ೪೫

ಓಂ ಮತಂಗತನಯಾಯೈ ನಮಃ |
ಓಂ ಲಕ್ಷ್ಮ್ಯೈ ನಮಃ |
ಓಂ ವ್ಯಾಪಿನ್ಯೈ ನಮಃ |
ಓಂ ಸರ್ವರಂಜಿನ್ಯೈ ನಮಃ |
ಓಂ ದಿವ್ಯಚಂದನದಿಗ್ಧಾಂಗ್ಯೈ ನಮಃ |
ಓಂ ಯಾವಕಾರ್ದ್ರಪದಾಂಬುಜಾಯೈ ನಮಃ |
ಓಂ ಕಸ್ತೂರೀತಿಲಕಾಯೈ ನಮಃ |
ಓಂ ಸುಭ್ರುವೇ ನಮಃ |
ಓಂ ಬಿಂಬೋಷ್ಠ್ಯೈ ನಮಃ | ೫೪

ಓಂ ಮದಾಲಸಾಯೈ ನಮಃ |
ಓಂ ವಿದ್ಯಾರಾಜ್ಞ್ಯೈ ನಮಃ |
ಓಂ ಭಗವತ್ಯೈ ನಮಃ |
ಓಂ ಸುಧಾಪಾನಾನುಮೋದಿನ್ಯೈ ನಮಃ |
ಓಂ ಶಂಖತಾಟಂಕಿನ್ಯೈ ನಮಃ |
ಓಂ ಗುಹ್ಯಾಯೈ ನಮಃ |
ಓಂ ಯೋಷಿತ್ಪುರುಷಮೋಹಿನ್ಯೈ ನಮಃ |
ಓಂ ಕಿಂಕರೀಭೂತಗೀರ್ವಾಣ್ಯೈ ನಮಃ |
ಓಂ ಕೌಲಿನ್ಯೈ ನಮಃ | ೬೩

ಓಂ ಅಕ್ಷರರೂಪಿಣ್ಯೈ ನಮಃ |
ಓಂ ವಿದ್ಯುತ್ಕಪೋಲಫಲಿಕಾಯೈ ನಮಃ |
ಓಂ ಮುಕ್ತಾರತ್ನವಿಭೂಷಿತಾಯೈ ನಮಃ |
ಓಂ ಸುನಾಸಾಯೈ ನಮಃ |
ಓಂ ತನುಮಧ್ಯಾಯೈ ನಮಃ |
ಓಂ ಶ್ರೀವಿದ್ಯಾಯೈ ನಮಃ |
ಓಂ ಭುವನೇಶ್ವರ್ಯೈ ನಮಃ |
ಓಂ ಪೃಥುಸ್ತನ್ಯೈ ನಮಃ |
ಓಂ ಬ್ರಹ್ಮವಿದ್ಯಾಯೈ ನಮಃ | ೭೨

ಓಂ ಸುಧಾಸಾಗರವಾಸಿನ್ಯೈ ನಮಃ |
ಓಂ ಗುಹ್ಯವಿದ್ಯಾಯೈ ನಮಃ |
ಓಂ ಅನವದ್ಯಾಂಗ್ಯೈ ನಮಃ |
ಓಂ ಯಂತ್ರಿಣ್ಯೈ ನಮಃ |
ಓಂ ರತಿಲೋಲುಪಾಯೈ ನಮಃ |
ಓಂ ತ್ರೈಲೋಕ್ಯಸುಂದರ್ಯೈ ನಮಃ |
ಓಂ ರಮ್ಯಾಯೈ ನಮಃ |
ಓಂ ಸ್ರಗ್ವಿಣ್ಯೈ ನಮಃ |
ಓಂ ಕೀರಧಾರಿಣ್ಯೈ ನಮಃ | ೮೧

ಓಂ ಆತ್ಮೈಕ್ಯಸುಮುಖೀಭೂತಜಗದಾಹ್ಲಾದಕಾರಿಣ್ಯೈ ನಮಃ |
ಓಂ ಕಲ್ಪಾತೀತಾಯೈ ನಮಃ |
ಓಂ ಕುಂಡಲಿನ್ಯೈ ನಮಃ |
ಓಂ ಕಲಾಧಾರಾಯೈ ನಮಃ |
ಓಂ ಮನಸ್ವಿನ್ಯೈ ನಮಃ |
ಓಂ ಅಚಿಂತ್ಯಾನಂತವಿಭವಾಯೈ ನಮಃ |
ಓಂ ರತ್ನಸಿಂಹಾಸನೇಶ್ವರ್ಯೈ ನಮಃ |
ಓಂ ಪದ್ಮಾಸನಾಯೈ ನಮಃ |
ಓಂ ಕಾಮಕಳಾಯೈ ನಮಃ | ೯೦

ಓಂ ಸ್ವಯಂಭೂಕುಸುಮಪ್ರಿಯಾಯೈ ನಮಃ |
ಓಂ ಕಳ್ಯಾಣ್ಯೈ ನಮಃ |
ಓಂ ನಿತ್ಯಪುಷ್ಪಾಯೈ ನಮಃ |
ಓಂ ಶಾಂಭವೀವರದಾಯಿನ್ಯೈ ನಮಃ |
ಓಂ ಸರ್ವವಿದ್ಯಾಪ್ರದಾಯೈ ನಮಃ |
ಓಂ ವಾಚ್ಯಾಯೈ ನಮಃ |
ಓಂ ಗುಹ್ಯೋಪನಿಷದುತ್ತಮಾಯೈ ನಮಃ |
ಓಂ ನೃಪವಶ್ಯಕರ್ಯೈ ನಮಃ |
ಓಂ ಭೋಕ್ತ್ರ್ಯೈ ನಮಃ | ೯೯

ಓಂ ಜಗತ್ಪ್ರತ್ಯಕ್ಷಸಾಕ್ಷಿಣ್ಯೈ ನಮಃ |
ಓಂ ಬ್ರಹ್ಮವಿಷ್ಣ್ವೀಶಜನನ್ಯೈ ನಮಃ |
ಓಂ ಸರ್ವಸೌಭಾಗ್ಯದಾಯಿನ್ಯೈ ನಮಃ |
ಓಂ ಗುಹ್ಯಾತಿಗುಹ್ಯಗೋಪ್ತ್ರ್ಯೈ ನಮಃ |
ಓಂ ನಿತ್ಯಕ್ಲಿನ್ನಾಯೈ ನಮಃ |
ಓಂ ಅಮೃತೋದ್ಭವಾಯೈ ನಮಃ |
ಓಂ ಕೈವಲ್ಯದಾತ್ರ್ಯೈ ನಮಃ |
ಓಂ ವಶಿನ್ಯೈ ನಮಃ |
ಓಂ ಸರ್ವಸಂಪತ್ಪ್ರದಾಯಿನ್ಯೈ ನಮಃ | ೧೦೮

ಇತಿ ಶ್ರೀ ಶ್ಯಾಮಲಾಷ್ಟೋತ್ತರಶತನಾಮಾವಳಿಃ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ