Skip to content

Siddha Mangala Stotram in Kannada – ಸಿದ್ಧ ಮಂಗಳ ಸ್ತೋತ್ರಂ

Siddha Mangala Stotram or Siddha Mangal Stotra - from sripada srivallabha charitamrutamPin

Siddha Mangala Stotram appears in Sripada SriVallabha Charitamrutam. Chanting this stotra regularly with devotion removes all your bad afflictions, destroys all your obstacles, and fulfills all your desires in life. Get Sri Siddha Mangala Stotram in Kannada Pdf lyrics here and chant it regularly with devotion for the grace of Lord Dattatreya.

Siddha Mangala Stotram in Kannada – ಸಿದ್ಧ ಮಂಗಳ ಸ್ತೋತ್ರಂ 

ಶ್ರೀಮದನಂತ ಶ್ರೀವಿಭೂಷಿತ ಅಪ್ಪಲಲಕ್ಷ್ಮೀ ನರಸಿಂಹರಾಜಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭಾವ || ೧ ||

ಶ್ರೀವಿದ್ಯಾಧರಿ ರಾಧ ಸುರೇಖಾ ಶ್ರೀರಾಖೀಧರ ಶ್ರೀಪಾದಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭಾವ || ೨ ||

ಮಾತಾ ಸುಮತೀ ವಾತ್ಸಲ್ಯಾಮೃತ ಪರಿಪೋಷಿತ ಜಯ ಶ್ರೀಪಾದಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭಾವ || ೩ ||

ಸತ್ಯ ಋಷೀಶ್ವರ ದುಹಿತಾನಂದನ ಬಾಪನಾರ್ಯನುತ ಶ್ರೀಚರಣಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭಾವ || ೪ ||

ಸವಿತೃಕಾಠಕಚಯನ ಪುಣ್ಯಫಲ ಭರದ್ವಾಜ ಋಷಿ ಗೋತ್ರ ಸಂಭವಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭಾವ || ೫ ||

ದೋಚೌಪಾತೀ ದೇವ್ ಲಕ್ಷ್ಮೀ ಘನ ಸಂಖ್ಯಾ ಬೋಧಿತ ಶ್ರೀಚರಣಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭಾವ || ೬ ||

ಪುಣ್ಯರೂಪಿಣೀ ರಾಜಮಾಂಬಸುತ ಗರ್ಭಪುಣ್ಯಫಲ ಸಂಜಾತಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭಾವ || ೭ ||

ಸುಮತೀ ನಂದನ ನರಹರಿ ನಂದನ ದತ್ತದೇವ ಪ್ರಭು ಶ್ರೀಪಾದಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭಾವ || ೮ ||

ಪೀಠಿಕಾಪುರ ನಿತ್ಯ ವಿಹಾರಾ ಮಧುಮತಿ ದತ್ತಾ ಮಂಗಳರೂಪಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭಾವ || ೯ ||

ಇತಿ ಶ್ರೀ ಸಿದ್ಧ ಮಂಗಳ ಸ್ತೋತ್ರಂ ಪರಿಪೂರ್ಣ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

2218