Skip to content

Datta Ashtakam in Kannada – ಶ್ರೀ ದತ್ತಾಷ್ಟಕಂ

Datta Ashtakam or Dattatreya AshtakamPin

Datta Ashtakam or Dattatreya Ashtakam is an eight verse stotram for worshipping Lord Dattatreya. Get Sri Datta Ashtakam in Kannada Pdf Lyrics here and chant it with devotion for the grace of Lord Dattatreya.

Datta Ashtakam in Kannada – ಶ್ರೀ ದತ್ತಾಷ್ಟಕಂ 

ಗುರುಮೂರ್ತಿಂ ಚಿದಾಕಾಶಂ ಸಚ್ಚಿದಾನಂದವಿಗ್ರಹಂ |
ನಿರ್ವಿಕಲ್ಪಂ ನಿರಾಬಾಧಂ ದತ್ತಮಾನಂದಮಾಶ್ರಯೇ || ೧ ||

ಯೋಗಾತೀತಂ ಗುಣಾತೀತಂ ಸರ್ವರಕ್ಷಾಕರಂ ವಿಭುಂ |
ಸರ್ವದುಃಖಹರಂ ದೇವಂ ದತ್ತಮಾನಂದಮಾಶ್ರಯೇ || ೨ ||

ಅವಧೂತಂ ಸದಾಧ್ಯಾನಂ ಔದುಂಬರಸುಶೋಭಿತಂ |
ಅನಘಾಪ್ರಿಯಾ ವಿಭುಂ ದೇವಂ ದತ್ತಮಾನಂದಮಾಶ್ರಯೇ || ೩ ||

ನಿರಾಕಾರಂ ನಿರಾಭಾಸಂ ಬ್ರಹ್ಮವಿಷ್ಣುಶಿವಾತ್ಮಕಂ |
ನಿರ್ಗುಣಂ ನಿಷ್ಕಳಂ ಶಾಂತಂ ದತ್ತಮಾನಂದಮಾಶ್ರಯೇ || ೪ ||

ಅನಸೂಯಾಸುತಂ ದೇವಂ ಅತ್ರಿವಂಶಕುಲೋದ್ಭವಂ |
ದಿಗಂಬರಂ ಮಹಾತೇಜಂ ದತ್ತಮಾನಂದಮಾಶ್ರಯೇ || ೫ ||

ಸಹ್ಯಾದ್ರಿವಾಸಿನಂ ದತ್ತಂ ಆತ್ಮಜ್ಞಾನಪ್ರದಾಯಕಂ |
ಅಖಂಡಮಂಡಲಾಕಾರಂ ದತ್ತಮಾನಂದಮಾಶ್ರಯೇ || ೬ ||

ಪಂಚಯಜ್ಞಪ್ರಿಯಂ ದೇವಂ ಪಂಚರೂಪಸುಶೋಭಿತಂ |
ಗುರುಪರಂಪರಂ ವಂದೇ ದತ್ತಮಾನಂದಮಾಶ್ರಯೇ || ೭ ||

ದತ್ತಮಾನಂದಾಷ್ಟಕಂ ಯಃ ಪಠೇತ್ ಸರ್ವವಿದ್ಯಾ ಜಯಂ ಲಭೇತ್ |
ದತ್ತಾನುಗ್ರಹಫಲಂ ಪ್ರಾಪ್ತಂ ದತ್ತಮಾನಂದಮಾಶ್ರಯೇ || ೮ ||

ಫಲಶ್ರುತಿ

ಏಕಕಾಲಂ ದ್ವಿಕಾಲಂ ವಾ ತ್ರಿಕಾಲಂ ಯಃ ಪಠೇನ್ನರಃ
ಸರ್ವಸಿದ್ಧಿಮವಾಪ್ನೋತಿ ಶ್ರೀದತ್ತಶ್ಶರಣಂ ಮಮ ||

ಇತಿ ಶ್ರೀ ದತ್ತಾಷ್ಟಕಂ ಪರಿಪೂರ್ಣ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

2218