Skip to content

Chandra Kavacham in Kannada – ಶ್ರೀ ಚಂದ್ರ ಕವಚಂ

Chandra Kavacham or Chandra KavachPin

Chandra Kavacham means the armour of Lord Chandra Bhagavan or The Moon God, who is one of the Navagrahas. Get Ssri Chandra Kavacham in Kannada Lyrics Pdf here and chant it with devotion for the grace of Lord Chandra.

Chandra Kavacham in Kannada – ಶ್ರೀ ಚಂದ್ರ ಕವಚಂ 

ಅಸ್ಯ ಶ್ರೀಚಂದ್ರಕವಚಸ್ತೋತ್ರ ಮಹಾಮಂತ್ರಸ್ಯ ಗೌತಮ ಋಷಿಃ | ಅನುಷ್ಟುಪ್ ಛಂದಃ | ಸೋಮೋ ದೇವತಾ | ರಂ ಬೀಜಮ್ | ಸಂ ಶಕ್ತಿಃ | ಓಂ ಕೀಲಕಮ್ | ಮಮ ಸೋಮಗ್ರಹಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ |

ಕರನ್ಯಾಸಃ

ವಾಂ ಅಂಗುಷ್ಠಾಭ್ಯಾಂ ನಮಃ |
ವೀಂ ತರ್ಜನೀಭ್ಯಾಂ ನಮಃ |
ವೂಂ ಮಧ್ಯಮಾಭ್ಯಾಂ ನಮಃ |
ವೈಂ ಅನಾಮಿಕಾಭ್ಯಾಂ ನಮಃ |
ವೌಂ ಕನಿಷ್ಠಿಕಾಭ್ಯಾಂ ನಮಃ |
ವಃ ಕರತಲಕರಪೃಷ್ಠಾಭ್ಯಾಂ ನಮಃ ||

ಅಂಗನ್ಯಾಸಃ

ವಾಂ ಹೃದಯಾಯ ನಮಃ |
ವೀಂ ಶಿರಸೇ ಸ್ವಾಹಾ |
ವೂಂ ಶಿಖಾಯೈ ವಷಟ್ |
ವೈಂ ಕವಚಾಯ ಹುಂ |
ವೌಂ ನೇತ್ರತ್ರಯಾಯ ವೌಷಟ್ |
ವಃ ಅಸ್ತ್ರಾಯ ಫಟ್ |
ಭೂರ್ಭುವಸ್ಸುವರೋಮಿತಿ ದಿಗ್ಬಂಧಃ ||

ಧ್ಯಾನಮ್

ಸೋಮಂ ದ್ವಿಭುಜಪದ್ಮಂ ಚ ಶುಕ್ಲಾಮ್ಬರಧರಂ ಶುಭಂ |
ಶ್ವೇತಗನ್ಧಾನುಲೇಪಂ ಚ ಮುಕ್ತಾಭರಣಭೂಷಣಮ್ |
ಶ್ವೇತಾಶ್ವರಥಮಾರೂಢಂ ಮೇರುಂ ಚೈವ ಪ್ರದಕ್ಷಿಣಮ್ |
ಸೋಮಂ ಚತುರ್ಭುಜಂ ದೇವಂ ಕೇಯೂರಮಕುಟೋಜ್ಜ್ವಲಮ್ |

ವಾಸುದೇವಸ್ಯ ನಯನಂ ಶಂಕರಸ್ಯ ಚ ಭೂಷಣಮ್ |
ಏವಂ ಧ್ಯಾತ್ವಾ ಜಪೇನ್ನಿತ್ಯಂ ಚನ್ದ್ರಸ್ಯ ಕವಚಂ ಮುದಾ ||

ಕವಚಂ

ಶಶೀ ಪಾತು ಶಿರೋದೇಶೇ ಫಾಲಂ ಪಾತು ಕಳಾನಿಧಿಃ |
ಚಕ್ಷುಷೀ ಚಂದ್ರಮಾಃ ಪಾತು ಶ್ರುತೀ ಪಾತು ಕಳಾತ್ಮಕಃ || ೧ ||

ಘ್ರಾಣಂ ಪಕ್ಷಕರಃ ಪಾತು ಮುಖಂ ಕುಮುದಬಾಂಧವಃ |
ಸೋಮಃ ಕರೌ ತು ಮೇ ಪಾತು ಸ್ಕನ್ಧೌ ಪಾತು ಸುಧಾತ್ಮಕಃ || ೨ ||

ಊರೂ ಮೈತ್ರೀನಿಧಿಃ ಪಾತು ಮಧ್ಯಂ ಪಾತು ನಿಶಾಕರಃ |
ಕಟಿಂ ಸುಧಾಕರಃ ಪಾತು ಉರಃ ಪಾತು ಶಶಂಧರಃ || ೩ ||

ಮೃಗಾಙ್ಕೋ ಜಾನುನೀ ಪಾತು ಜಙ್ಘೇ ಪಾತ್ವಮೃತಾಬ್ಧಿಜಃ |
ಪಾದೌ ಹಿಮಕರಃ ಪಾತು ಪಾತು ಚನ್ದ್ರೋಽಖಿಲಂ ವಪುಃ || ೪ ||

ಏತದ್ಧಿ ಕವಚಂ ಪುಣ್ಯಂ ಭುಕ್ತಿಮುಕ್ತಿಪ್ರದಾಯಕಮ್ |
ಯಃ ಪಠೇಚ್ಛೃಣುಯಾದ್ವಾಪಿ ಸರ್ವತ್ರ ವಿಜಯೀ ಭವೇತ್ || ೫ ||

ಇತಿ ಶ್ರೀಬ್ರಹ್ಮವೈವರ್ತ ಮಹಾಪುರಾಣೇ ದಕ್ಷಿಣಖಂಡೇ ಶ್ರೀ ಚಂದ್ರ ಕವಚಃ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ