Shani Sahasranamavali is the 1000 names of Lord Shani. Get Sri Shani Sahasranamavali in Kannada Pdf Lyrics here and chant it for the grace of Lord Shani.
Shani Sahasranamavali in Kannada – ಶ್ರೀ ಶನಿ ಸಹಸ್ರನಾಮಾವಳಿ
ಓಂ ಅಮಿತಾಭಾಷಿಣೇ ನಮಃ
ಓಂ ಅಘಹರಾಯ ನಮಃ
ಓಂ ಅಶೇಷದುರಿತಾಪಹಾಯ ನಮಃ
ಓಂ ಅಘೋರರೂಪಾಯ ನಮಃ
ಓಂ ಅತಿದೀರ್ಘಕಾಯಾಯ ನಮಃ
ಓಂ ಅಶೇಷಭಯಾನಕಾಯ ನಮಃ
ಓಂ ಅನಂತಾಯ ನಮಃ
ಓಂ ಅನ್ನದಾತ್ರೇ ನಮಃ
ಓಂ ಅಶ್ವತ್ಥಮೂಲಜಪಪ್ರಿಯಾಯ ನಮಃ
ಓಂ ಅತಿಸಂಪತ್ಪ್ರದಾಯ ನಮಃ
ಓಂ ಅಮೋಘಾಯ ನಮಃ
ಓಂ ಅನ್ಯಸ್ತುತ್ಯಾಪ್ರಕೋಪಿತಾಯ ನಮಃ
ಓಂ ಅಪರಾಜಿತಾಯ ನಮಃ
ಓಂ ಅದ್ವಿತೀಯಾಯ ನಮಃ
ಓಂ ಅತಿತೇಜಸೇ ನಮಃ
ಓಂ ಅಭಯಪ್ರದಾಯ ನಮಃ
ಓಂ ಅಷ್ಟಮಸ್ಥಾಯ ನಮಃ
ಓಂ ಅಂಜನನಿಭಾಯ ನಮಃ
ಓಂ ಅಖಿಲಾತ್ಮನೇ ನಮಃ
ಓಂ ಅರ್ಕನಂದನಾಯ ನಮಃ || 20 ||
ಓಂ ಅತಿದಾರುಣಾಯ ನಮಃ
ಓಂ ಅಕ್ಷೋಭ್ಯಾಯ ನಮಃ
ಓಂ ಅಪ್ಸರೋಭಿಃ ಪ್ರಪೂಜಿತಾಯ ನಮಃ
ಓಂ ಅಭೀಷ್ಟಫಲದಾಯ ನಮಃ
ಓಂ ಅರಿಷ್ಟಮಥನಾಯ ನಮಃ
ಓಂ ಅಮರಪೂಜಿತಾಯ ನಮಃ
ಓಂ ಅನುಗ್ರಾಹ್ಯಾಯ ನಮಃ
ಓಂ ಅಪ್ರಮೇಯಪರಾಕ್ರಮವಿಭೀಷಣಾಯ ನಮಃ
ಓಂ ಅಸಾಧ್ಯಯೋಗಾಯ ನಮಃ
ಓಂ ಅಖಿಲದೋಷಘ್ನಾಯ ನಮಃ
ಓಂ ಅಪರಾಕೃತಾಯ ನಮಃ
ಓಂ ಅಪ್ರಮೇಯಾಯ ನಮಃ
ಓಂ ಅತಿಸುಖದಾಯ ನಮಃ
ಓಂ ಅಮರಾಧಿಪಪೂಜಿತಾಯ ನಮಃ
ಓಂ ಅವಲೋಕಾತ್ಸರ್ವನಾಶಾಯ ನಮಃ
ಓಂ ಅಶ್ವತ್ಥಾಮದ್ವಿರಾಯುಧಾಯ ನಮಃ
ಓಂ ಅಪರಾಧಸಹಿಷ್ಣವೇ ನಮಃ
ಓಂ ಅಶ್ವತ್ಥಾಮಸುಪೂಜಿತಾಯ ನಮಃ
ಓಂ ಅನಂತಪುಣ್ಯಫಲದಾಯ ನಮಃ
ಓಂ ಅತೃಪ್ತಾಯ ನಮಃ || 40 ||
ಓಂ ಅತಿಬಲಾಯ ನಮಃ
ಓಂ ಅವಲೋಕಾತ್ಸರ್ವವಂದ್ಯಾಯ ನಮಃ
ಓಂ ಅಕ್ಷೀಣಕರುಣಾನಿಧಯೇ ನಮಃ
ಓಂ ಅವಿದ್ಯಾಮೂಲನಾಶಾಯ ನಮಃ
ಓಂ ಅಕ್ಷಯ್ಯಫಲದಾಯಕಾಯ ನಮಃ
ಓಂ ಆನಂದಪರಿಪೂರ್ಣಾಯ ನಮಃ
ಓಂ ಆಯುಷ್ಕಾರಕಾಯ ನಮಃ
ಓಂ ಆಶ್ರಿತೇಷ್ಟಾರ್ಥವರದಾಯ ನಮಃ
ಓಂ ಆಧಿವ್ಯಾಧಿಹರಾಯ ನಮಃ
ಓಂ ಆನಂದಮಯಾಯ ನಮಃ
ಓಂ ಆನಂದಕರಾಯ ನಮಃ
ಓಂ ಆಯುಧಧಾರಕಾಯ ನಮಃ
ಓಂ ಆತ್ಮಚಕ್ರಾಧಿಕಾರಿಣೇ ನಮಃ
ಓಂ ಆತ್ಮಸ್ತುತ್ಯಪರಾಯಣಾಯ ನಮಃ
ಓಂ ಆಯುಷ್ಕರಾಯ ನಮಃ
ಓಂ ಆನುಪೂರ್ವ್ಯಾಯ ನಮಃ
ಓಂ ಆತ್ಮಾಯತ್ತಜಗತ್ತ್ರಯಾಯ ನಮಃ
ಓಂ ಆತ್ಮನಾಮಜಪಪ್ರೀತಾಯ ನಮಃ
ಓಂ ಆತ್ಮಾಧಿಕಫಲಪ್ರದಾಯ ನಮಃ
ಓಂ ಆದಿತ್ಯಸಂಭವಾಯ ನಮಃ || 60 ||
ಓಂ ಆರ್ತಿಭಂಜನಾಯ ನಮಃ
ಓಂ ಆತ್ಮರಕ್ಷಕಾಯ ನಮಃ
ಓಂ ಆಪದ್ಬಾಂಧವಾಯ ನಮಃ
ಓಂ ಆನಂದರೂಪಾಯ ನಮಃ
ಓಂ ಆಯುಃಪ್ರದಾಯ ನಮಃ
ಓಂ ಆಕರ್ಣಪೂರ್ಣಚಾಪಾಯ ನಮಃ
ಓಂ ಆತ್ಮೋದ್ದಿಷ್ಟದ್ವಿಜಪ್ರದಾಯ ನಮಃ
ಓಂ ಆನುಕೂಲ್ಯಾಯ ನಮಃ
ಓಂ ಆತ್ಮರೂಪಪ್ರತಿಮಾದಾನಸುಪ್ರಿಯಾಯ ನಮಃ
ಓಂ ಆತ್ಮಾರಾಮಾಯ ನಮಃ
ಓಂ ಆದಿದೇವಾಯ ನಮಃ
ಓಂ ಆಪನ್ನಾರ್ತಿವಿನಾಶನಾಯ ನಮಃ
ಓಂ ಇಂದಿರಾರ್ಚಿತಪಾದಾಯ ನಮಃ
ಓಂ ಇಂದ್ರಭೋಗಫಲಪ್ರದಾಯ ನಮಃ
ಓಂ ಇಂದ್ರದೇವಸ್ವರೂಪಾಯ ನಮಃ
ಓಂ ಇಷ್ಟೇಷ್ಟವರದಾಯಕಾಯ ನಮಃ
ಓಂ ಇಷ್ಟಾಪೂರ್ತಿಪ್ರದಾಯ ನಮಃ
ಓಂ ಇಂದುಮತೀಷ್ಟವರದಾಯಕಾಯ ನಮಃ
ಓಂ ಇಂದಿರಾರಮಣಪ್ರೀತಾಯ ನಮಃ
ಓಂ ಇಂದ್ರವಂಶನೃಪಾರ್ಚಿತಾಯ ನಮಃ || 80 ||
ಓಂ ಇಹಾಮುತ್ರೇಷ್ಟಫಲದಾಯ ನಮಃ
ಓಂ ಇಂದಿರಾರಮಣಾರ್ಚಿತಾಯ ನಮಃ
ಓಂ ಈದ್ರಿಯಾಯ ನಮಃ
ಓಂ ಈಶ್ವರಪ್ರೀತಾಯ ನಮಃ
ಓಂ ಈಷಣಾತ್ರಯವರ್ಜಿತಾಯ ನಮಃ
ಓಂ ಉಮಾಸ್ವರೂಪಾಯ ನಮಃ
ಓಂ ಉದ್ಬೋಧ್ಯಾಯ ನಮಃ
ಓಂ ಉಶನಾಯ ನಮಃ
ಓಂ ಉತ್ಸವಪ್ರಿಯಾಯ ನಮಃ
ಓಂ ಉಮಾದೇವ್ಯರ್ಚನಪ್ರೀತಾಯ ನಮಃ
ಓಂ ಉಚ್ಚಸ್ಥೋಚ್ಚಫಲಪ್ರದಾಯ ನಮಃ
ಓಂ ಉರುಪ್ರಕಾಶಾಯ ನಮಃ
ಓಂ ಉಚ್ಚಸ್ಥಯೋಗದಾಯ ನಮಃ
ಓಂ ಉರುಪರಾಕ್ರಮಾಯ ನಮಃ
ಓಂ ಊರ್ಧ್ವಲೋಕಾದಿಸಂಚಾರಿಣೇ ನಮಃ
ಓಂ ಊರ್ಧ್ವಲೋಕಾದಿನಾಯಕಾಯ ನಮಃ
ಓಂ ಊರ್ಜಸ್ವಿನೇ ನಮಃ
ಓಂ ಊನಪಾದಾಯ ನಮಃ
ಓಂ ಋಕಾರಾಕ್ಷರಪೂಜಿತಾಯ ನಮಃ
ಓಂ ಋಷಿಪ್ರೋಕ್ತಪುರಾಣಜ್ಞಾಯ ನಮಃ || 100 ||
ಓಂ ಋಷಿಭಿಃ ಪರಿಪೂಜಿತಾಯ ನಮಃ
ಓಂ ಋಗ್ವೇದವಂದ್ಯಾಯ ನಮಃ
ಓಂ ಋಗ್ರೂಪಿಣೇ ನಮಃ
ಓಂ ಋಜುಮಾರ್ಗಪ್ರವರ್ತಕಾಯ ನಮಃ
ಓಂ ಲುಳಿತೋದ್ಧಾರಕಾಯ ನಮಃ
ಓಂ ಲೂತಭವಪಾಶ ಪ್ರಭಂಜನಾಯ ನಮಃ
ಓಂ ಲೂಕಾರರೂಪಕಾಯ ನಮಃ
ಓಂ ಲಬ್ಧಧರ್ಮಮಾರ್ಗಪ್ರವರ್ತಕಾಯ ನಮಃ
ಓಂ ಏಕಾಧಿಪತ್ಯಸಾಮ್ರಾಜ್ಯಪ್ರದಾಯ ನಮಃ
ಓಂ ಏನೌಘನಾಶನಾಯ ನಮಃ
ಓಂ ಏಕಪಾದೇ ನಮಃ
ಓಂ ಏಕಸ್ಮೈ ನಮಃ
ಓಂ ಏಕೋನವಿಂಶತಿಮಾಸಭುಕ್ತಿದಾಯ ನಮಃ
ಓಂ ಏಕೋನವಿಂಶತಿವರ್ಷದಶಾಯ ನಮಃ
ಓಂ ಏಣಾಂಕಪೂಜಿತಾಯ ನಮಃ
ಓಂ ಐಶ್ವರ್ಯಫಲದಾಯ ನಮಃ
ಓಂ ಐಂದ್ರಾಯ ನಮಃ
ಓಂ ಐರಾವತಸುಪೂಜಿತಾಯ ನಮಃ
ಓಂ ಓಂಕಾರಜಪಸುಪ್ರೀತಾಯ ನಮಃ
ಓಂ ಓಂಕಾರಪರಿಪೂಜಿತಾಯ ನಮಃ || 120 ||
ಓಂ ಓಂಕಾರಬೀಜಾಯ ನಮಃ
ಓಂ ಔದಾರ್ಯಹಸ್ತಾಯ ನಮಃ
ಓಂ ಔನ್ನತ್ಯದಾಯಕಾಯ ನಮಃ
ಓಂ ಔದಾರ್ಯಗುಣಾಯ ನಮಃ
ಓಂ ಔದಾರ್ಯಶೀಲಾಯ ನಮಃ
ಓಂ ಔಷಧಕಾರಕಾಯ ನಮಃ
ಓಂ ಕರಪಂಕಜಸನ್ನದ್ಧಧನುಷೇ ನಮಃ
ಓಂ ಕರುಣಾನಿಧಯೇ ನಮಃ
ಓಂ ಕಾಲಾಯ ನಮಃ
ಓಂ ಕಠಿನಚಿತ್ತಾಯ ನಮಃ
ಓಂ ಕಾಲಮೇಘಸಮಪ್ರಭಾಯ ನಮಃ
ಓಂ ಕಿರೀಟಿನೇ ನಮಃ
ಓಂ ಕರ್ಮಕೃತೇ ನಮಃ
ಓಂ ಕಾರಯಿತ್ರೇ ನಮಃ
ಓಂ ಕಾಲಸಹೋದರಾಯ ನಮಃ
ಓಂ ಕಾಲಾಂಬರಾಯ ನಮಃ
ಓಂ ಕಾಕವಾಹಾಯ ನಮಃ
ಓಂ ಕರ್ಮಠಾಯ ನಮಃ
ಓಂ ಕಾಶ್ಯಪಾನ್ವಯಾಯ ನಮಃ
ಓಂ ಕಾಲಚಕ್ರಪ್ರಭೇದಿನೇ ನಮಃ || 140 ||
ಓಂ ಕಾಲರೂಪಿಣೇ ನಮಃ
ಓಂ ಕಾರಣಾಯ ನಮಃ
ಓಂ ಕಾರಿಮೂರ್ತಯೇ ನಮಃ
ಓಂ ಕಾಲಭರ್ತ್ರೇ ನಮಃ
ಓಂ ಕಿರೀಟಮಕುಟೋಜ್ಜ್ವಲಾಯ ನಮಃ
ಓಂ ಕಾರ್ಯಕಾರಣಕಾಲಜ್ಞಾಯ ನಮಃ
ಓಂ ಕಾಂಚನಾಭರಥಾನ್ವಿತಾಯ ನಮಃ
ಓಂ ಕಾಲದಂಷ್ಟ್ರಾಯ ನಮಃ
ಓಂ ಕ್ರೋಧರೂಪಾಯ ನಮಃ
ಓಂ ಕರಾಳಿನೇ ನಮಃ
ಓಂ ಕೃಷ್ಣಕೇತನಾಯ ನಮಃ
ಓಂ ಕಾಲಾತ್ಮನೇ ನಮಃ
ಓಂ ಕಾಲಕರ್ತ್ರೇ ನಮಃ
ಓಂ ಕೃತಾಂತಾಯ ನಮಃ
ಓಂ ಕೃಷ್ಣಗೋಪ್ರಿಯಾಯ ನಮಃ
ಓಂ ಕಾಲಾಗ್ನಿರುದ್ರರೂಪಾಯ ನಮಃ
ಓಂ ಕಾಶ್ಯಪಾತ್ಮಜಸಂಭವಾಯ ನಮಃ
ಓಂ ಕೃಷ್ಣವರ್ಣಹಯಾಯ ನಮಃ
ಓಂ ಕೃಷ್ಣಗೋಕ್ಷೀರಸುಪ್ರಿಯಾಯ ನಮಃ
ಓಂ ಕೃಷ್ಣಗೋಘೃತಸುಪ್ರೀತಾಯ ನಮಃ || 160 ||
ಓಂ ಕೃಷ್ಣಗೋದಧಿಷುಪ್ರಿಯಾಯ ನಮಃ
ಓಂ ಕೃಷ್ಣಗಾವೈಕಚಿತ್ತಾಯ ನಮಃ
ಓಂ ಕೃಷ್ಣಗೋದಾನಸುಪ್ರಿಯಾಯ ನಮಃ
ಓಂ ಕೃಷ್ಣಗೋದತ್ತಹೃದಯಾಯ ನಮಃ
ಓಂ ಕೃಷ್ಣಗೋರಕ್ಷಣಪ್ರಿಯಾಯ ನಮಃ
ಓಂ ಕೃಷ್ಣಗೋಗ್ರಾಸಚಿತ್ತಸ್ಯ ಸರ್ವಪೀಡಾನಿವಾರಕಾಯ ನಮಃ
ಓಂ ಕೃಷ್ಣಗೋದಾನ ಶಾಂತಸ್ಯ ಸರ್ವಶಾಂತಿ ಫಲಪ್ರದಾಯ ನಮಃ
ಓಂ ಕೃಷ್ಣಗೋಸ್ನಾನ ಕಾಮಸ್ಯ ಗಂಗಾಸ್ನಾನ ಫಲಪ್ರದಾಯ ನಮಃ
ಓಂ ಕೃಷ್ಣಗೋರಕ್ಷಣಸ್ಯಾಶು ಸರ್ವಾಭೀಷ್ಟಫಲಪ್ರದಾಯ ನಮಃ
ಓಂ ಕೃಷ್ಣಗಾವಪ್ರಿಯಾಯ ನಮಃ
ಓಂ ಕಪಿಲಾಪಶುಷುಪ್ರಿಯಾಯ ನಮಃ
ಓಂ ಕಪಿಲಾಕ್ಷೀರಪಾನಸ್ಯ ಸೋಮಪಾನಫಲಪ್ರದಾಯ ನಮಃ
ಓಂ ಕಪಿಲಾದಾನಸುಪ್ರೀತಾಯ ನಮಃ
ಓಂ ಕಪಿಲಾಜ್ಯಹುತಪ್ರಿಯಾಯ ನಮಃ
ಓಂ ಕೃಷ್ಣಾಯ ನಮಃ
ಓಂ ಕೃತ್ತಿಕಾಂತಸ್ಥಾಯ ನಮಃ
ಓಂ ಕೃಷ್ಣಗೋವತ್ಸಸುಪ್ರಿಯಾಯ ನಮಃ
ಓಂ ಕೃಷ್ಣಮಾಲ್ಯಾಂಬರಧರಾಯ ನಮಃ
ಓಂ ಕೃಷ್ಣವರ್ಣತನೂರುಹಾಯ ನಮಃ
ಓಂ ಕೃಷ್ಣಕೇತವೇ ನಮಃ || 180 ||
ಓಂ ಕೃಶಕೃಷ್ಣದೇಹಾಯ ನಮಃ
ಓಂ ಕೃಷ್ಣಾಂಬರಪ್ರಿಯಾಯ ನಮಃ
ಓಂ ಕ್ರೂರಚೇಷ್ಟಾಯ ನಮಃ
ಓಂ ಕ್ರೂರಭಾವಾಯ ನಮಃ
ಓಂ ಕ್ರೂರದಂಷ್ಟ್ರಾಯ ನಮಃ
ಓಂ ಕುರೂಪಿಣೇ ನಮಃ
ಓಂ ಕಮಲಾಪತಿ ಸಂಸೇವ್ಯಾಯ ನಮಃ
ಓಂ ಕಮಲೋದ್ಭವಪೂಜಿತಾಯ ನಮಃ
ಓಂ ಕಾಮಿತಾರ್ಥಪ್ರದಾಯ ನಮಃ
ಓಂ ಕಾಮಧೇನು ಪೂಜನಸುಪ್ರಿಯಾಯ ನಮಃ
ಓಂ ಕಾಮಧೇನುಸಮಾರಾಧ್ಯಾಯ ನಮಃ
ಓಂ ಕೃಪಾಯುಷವಿವರ್ಧನಾಯ ನಮಃ
ಓಂ ಕಾಮಧೇನ್ವೈಕಚಿತ್ತಾಯ ನಮಃ
ಓಂ ಕೃಪರಾಜ ಸುಪೂಜಿತಾಯ ನಮಃ
ಓಂ ಕಾಮದೋಗ್ಧ್ರೇ ನಮಃ
ಓಂ ಕ್ರುದ್ಧಾಯ ನಮಃ
ಓಂ ಕುರುವಂಶಸುಪೂಜಿತಾಯ ನಮಃ
ಓಂ ಕೃಷ್ಣಾಂಗಮಹಿಷೀದೋಗ್ಧ್ರೇ ನಮಃ
ಓಂ ಕೃಷ್ಣೇನ ಕೃತಪೂಜನಾಯ ನಮಃ
ಓಂ ಕೃಷ್ಣಾಂಗಮಹಿಷೀದಾನಪ್ರಿಯಾಯ ನಮಃ || 200 ||
ಓಂ ಕೋಣಸ್ಥಾಯ ನಮಃ
ಓಂ ಕೃಷ್ಣಾಂಗಮಹಿಷೀದಾನಲೋಲುಪಾಯ ನಮಃ
ಓಂ ಕಾಮಪೂಜಿತಾಯ ನಮಃ
ಓಂ ಕ್ರೂರಾವಲೋಕನಾತ್ಸರ್ವನಾಶಾಯ ನಮಃ
ಓಂ ಕೃಷ್ಣಾಂಗದಪ್ರಿಯಾಯ ನಮಃ
ಓಂ ಖದ್ಯೋತಾಯ ನಮಃ
ಓಂ ಖಂಡನಾಯ ನಮಃ
ಓಂ ಖಡ್ಗಧರಾಯ ನಮಃ
ಓಂ ಖೇಚರಪೂಜಿತಾಯ ನಮಃ
ಓಂ ಖರಾಂಶುತನಯಾಯ ನಮಃ
ಓಂ ಖಗಾನಾಂ ಪತಿವಾಹನಾಯ ನಮಃ
ಓಂ ಗೋಸವಾಸಕ್ತಹೃದಯಾಯ ನಮಃ
ಓಂ ಗೋಚರಸ್ಥಾನದೋಷಹೃತೇ ನಮಃ
ಓಂ ಗೃಹರಾಶ್ಯಾಧಿಪಾಯ ನಮಃ
ಓಂ ಗೃಹರಾಜಮಹಾಬಲಾಯ ನಮಃ
ಓಂ ಗೃಧ್ರವಾಹಾಯ ನಮಃ
ಓಂ ಗೃಹಪತಯೇ ನಮಃ
ಓಂ ಗೋಚರಾಯ ನಮಃ
ಓಂ ಗಾನಲೋಲುಪಾಯ ನಮಃ
ಓಂ ಘೋರಾಯ ನಮಃ || 220 ||
ಓಂ ಘರ್ಮಾಯ ನಮಃ
ಓಂ ಘನತಮಸೇ ನಮಃ
ಓಂ ಘರ್ಮಿಣೇ ನಮಃ
ಓಂ ಘನಕೃಪಾನ್ವಿತಾಯ ನಮಃ
ಓಂ ಘನನೀಲಾಂಬರಧರಾಯ ನಮಃ
ಓಂ ಙಾದಿವರ್ಣ ಸುಸಂಜ್ಞಿತಾಯ ನಮಃ
ಓಂ ಚಕ್ರವರ್ತಿಸಮಾರಾಧ್ಯಾಯ ನಮಃ
ಓಂ ಚಂದ್ರಮತ್ಯಸಮರ್ಚಿತಾಯ ನಮಃ
ಓಂ ಚಂದ್ರಮತ್ಯಾರ್ತಿಹಾರಿಣೇ ನಮಃ
ಓಂ ಚರಾಚರಸುಖಪ್ರದಾಯ ನಮಃ
ಓಂ ಚತುರ್ಭುಜಾಯ ನಮಃ
ಓಂ ಚಾಪಹಸ್ತಾಯ ನಮಃ
ಓಂ ಚರಾಚರಹಿತಪ್ರದಾಯ ನಮಃ
ಓಂ ಛಾಯಾಪುತ್ರಾಯ ನಮಃ
ಓಂ ಛತ್ರಧರಾಯ ನಮಃ
ಓಂ ಛಾಯಾದೇವೀಸುತಾಯ ನಮಃ
ಓಂ ಜಯಪ್ರದಾಯ ನಮಃ
ಓಂ ಜಗನ್ನೀಲಾಯ ನಮಃ
ಓಂ ಜಪತಾಂ ಸರ್ವಸಿದ್ಧಿದಾಯ ನಮಃ
ಓಂ ಜಪವಿಧ್ವಸ್ತವಿಮುಖಾಯ ನಮಃ || 240 ||
ಓಂ ಜಂಭಾರಿಪರಿಪೂಜಿತಾಯ ನಮಃ
ಓಂ ಜಂಭಾರಿವಂದ್ಯಾಯ ನಮಃ
ಓಂ ಜಯದಾಯ ನಮಃ
ಓಂ ಜಗಜ್ಜನಮನೋಹರಾಯ ನಮಃ
ಓಂ ಜಗತ್ತ್ರಯಪ್ರಕುಪಿತಾಯ ನಮಃ
ಓಂ ಜಗತ್ತ್ರಾಣಪರಾಯಣಾಯ ನಮಃ
ಓಂ ಜಯಾಯ ನಮಃ
ಓಂ ಜಯಪ್ರದಾಯ ನಮಃ
ಓಂ ಜಗದಾನಂದಕಾರಕಾಯ ನಮಃ
ಓಂ ಜ್ಯೋತಿಷೇ ನಮಃ
ಓಂ ಜ್ಯೋತಿಷಾಂ ಶ್ರೇಷ್ಠಾಯ ನಮಃ
ಓಂ ಜ್ಯೋತಿಃಶಾಸ್ತ್ರ ಪ್ರವರ್ತಕಾಯ ನಮಃ
ಓಂ ಝರ್ಝರೀಕೃತದೇಹಾಯ ನಮಃ
ಓಂ ಝಲ್ಲರೀವಾದ್ಯಸುಪ್ರಿಯಾಯ ನಮಃ
ಓಂ ಜ್ಞಾನಮೂರ್ತಿಯೇ ನಮಃ
ಓಂ ಜ್ಞಾನಗಮ್ಯಾಯ ನಮಃ
ಓಂ ಜ್ಞಾನಿನೇ ನಮಃ
ಓಂ ಜ್ಞಾನಮಹಾನಿಧಯೇ ನಮಃ
ಓಂ ಜ್ಞಾನಪ್ರಬೋಧಕಾಯ ನಮಃ
ಓಂ ಜ್ಞಾನದೃಷ್ಟ್ಯಾವಲೋಕಿತಾಯ ನಮಃ || 260 ||
ಓಂ ಟಂಕಿತಾಖಿಲಲೋಕಾಯ ನಮಃ
ಓಂ ಟಂಕಿತೈನಸ್ತಮೋರವಯೇ ನಮಃ
ಓಂ ಟಂಕಾರಕಾರಕಾಯ ನಮಃ
ಓಂ ಟಂಕೃತಾಯ ನಮಃ
ಓಂ ಟಾಂಭದಪ್ರಿಯಾಯ ನಮಃ
ಓಂ ಠಕಾರಮಯ ಸರ್ವಸ್ವಾಯ ನಮಃ
ಓಂ ಠಕಾರಕೃತಪೂಜಿತಾಯ ನಮಃ
ಓಂ ಢಕ್ಕಾವಾದ್ಯಪ್ರೀತಿಕರಾಯ ನಮಃ
ಓಂ ಡಮಡ್ಡಮರುಕಪ್ರಿಯಾಯ ನಮಃ
ಓಂ ಡಂಬರಪ್ರಭವಾಯ ನಮಃ
ಓಂ ಡಂಭಾಯ ನಮಃ
ಓಂ ಢಕ್ಕಾನಾದಪ್ರಿಯಂಕರಾಯ ನಮಃ
ಓಂ ಡಾಕಿನೀ ಶಾಕಿನೀ ಭೂತ ಸರ್ವೋಪದ್ರವಕಾರಕಾಯ ನಮಃ
ಓಂ ಡಾಕಿನೀ ಶಾಕಿನೀ ಭೂತ ಸರ್ವೋಪದ್ರವನಾಶಕಾಯ ನಮಃ
ಓಂ ಢಕಾರರೂಪಾಯ ನಮಃ
ಓಂ ಢಾಂಭೀಕಾಯ ನಮಃ
ಓಂ ಣಕಾರಜಪಸುಪ್ರಿಯಾಯ ನಮಃ
ಓಂ ಣಕಾರಮಯಮಂತ್ರಾರ್ಥಾಯ ನಮಃ
ಓಂ ಣಕಾರೈಕಶಿರೋಮಣಯೇ ನಮಃ
ಓಂ ಣಕಾರವಚನಾನಂದಾಯ ನಮಃ || 280 ||
ಓಂ ಣಕಾರಕರುಣಾಮಯಾಯ ನಮಃ
ಓಂ ಣಕಾರಮಯ ಸರ್ವಸ್ವಾಯ ನಮಃ
ಓಂ ಣಕಾರೈಕಪರಾಯಣಾಯ ನಮಃ
ಓಂ ತರ್ಜನೀಧೃತಮುದ್ರಾಯ ನಮಃ
ಓಂ ತಪಸಾಂ ಫಲದಾಯಕಾಯ ನಮಃ
ಓಂ ತ್ರಿವಿಕ್ರಮನುತಾಯ ನಮಃ
ಓಂ ತ್ರಯೀಮಯವಪುರ್ಧರಾಯ ನಮಃ
ಓಂ ತಪಸ್ವಿನೇ ನಮಃ
ಓಂ ತಪಸಾ ದಗ್ಧದೇಹಾಯ ನಮಃ
ಓಂ ತಾಮ್ರಾಧರಾಯ ನಮಃ
ಓಂ ತ್ರಿಕಾಲವೇದಿತವ್ಯಾಯ ನಮಃ
ಓಂ ತ್ರಿಕಾಲಮತಿತೋಷಿತಾಯ ನಮಃ
ಓಂ ತುಲೋಚ್ಚಯಾಯ ನಮಃ
ಓಂ ತ್ರಾಸಕರಾಯ ನಮಃ
ಓಂ ತಿಲತೈಲಪ್ರಿಯಾಯ ನಮಃ
ಓಂ ತಿಲಾನ್ನ ಸಂತುಷ್ಟಮನಸೇ ನಮಃ
ಓಂ ತಿಲದಾನಪ್ರಿಯಾಯ ನಮಃ
ಓಂ ತಿಲಭಕ್ಷ್ಯಪ್ರಿಯಾಯ ನಮಃ
ಓಂ ತಿಲಚೂರ್ಣಪ್ರಿಯಾಯ ನಮಃ
ಓಂ ತಿಲಖಂಡಪ್ರಿಯಾಯ ನಮಃ || 300 ||
ಓಂ ತಿಲಾಪೂಪಪ್ರಿಯಾಯ ನಮಃ
ಓಂ ತಿಲಹೋಮಪ್ರಿಯಾಯ ನಮಃ
ಓಂ ತಾಪತ್ರಯನಿವಾರಕಾಯ ನಮಃ
ಓಂ ತಿಲತರ್ಪಣಸಂತುಷ್ಟಾಯ ನಮಃ
ಓಂ ತಿಲತೈಲಾನ್ನತೋಷಿತಾಯ ನಮಃ
ಓಂ ತಿಲೈಕದತ್ತಹೃದಯಾಯ ನಮಃ
ಓಂ ತೇಜಸ್ವಿನೇ ನಮಃ
ಓಂ ತೇಜಸಾನ್ನಿಧಯೇ ನಮಃ
ಓಂ ತೇಜಸಾದಿತ್ಯಸಂಕಾಶಾಯ ನಮಃ
ಓಂ ತೇಜೋಮಯವಪುರ್ಧರಾಯ ನಮಃ
ಓಂ ತತ್ತ್ವಜ್ಞಾಯ ನಮಃ
ಓಂ ತತ್ತ್ವಗಾಯ ನಮಃ
ಓಂ ತೀವ್ರಾಯ ನಮಃ
ಓಂ ತಪೋರೂಪಾಯ ನಮಃ
ಓಂ ತಪೋಮಯಾಯ ನಮಃ
ಓಂ ತುಷ್ಟಿದಾಯ ನಮಃ
ಓಂ ತುಷ್ಟಿಕೃತೇ ನಮಃ
ಓಂ ತೀಕ್ಷ್ಣಾಯ ನಮಃ
ಓಂ ತ್ರಿಮೂರ್ತಯೇ ನಮಃ
ಓಂ ತ್ರಿಗುಣಾತ್ಮಕಾಯ ನಮಃ || 320 ||
ಓಂ ತಿಲದೀಪಪ್ರಿಯಾಯ ನಮಃ
ಓಂ ತಸ್ಯಪೀಡಾನಿವಾರಕಾಯ ನಮಃ
ಓಂ ತಿಲೋತ್ತಮಾಮೇನಕಾದಿನರ್ತನಪ್ರಿಯಾಯ ನಮಃ
ಓಂ ತ್ರಿಭಾಗಮಷ್ಟವರ್ಗಾಯ ನಮಃ
ಓಂ ಸ್ಥೂಲರೋಮ್ಣೇ ನಮಃ
ಓಂ ಸ್ಥಿರಾಯ ನಮಃ
ಓಂ ಸ್ಥಿತಾಯ ನಮಃ
ಓಂ ಸ್ಥಾಯಿನೇ ನಮಃ
ಓಂ ಸ್ಥಾಪಕಾಯ ನಮಃ
ಓಂ ಸ್ಥೂಲಸೂಕ್ಷ್ಮಪ್ರದರ್ಶಕಾಯ ನಮಃ
ಓಂ ದಶರಥಾರ್ಚಿತಪಾದಾಯ ನಮಃ
ಓಂ ದಶರಥಸ್ತೋತ್ರತೋಷಿತಾಯ ನಮಃ
ಓಂ ದಶರಥಪ್ರಾರ್ಥನಾಕೢಪ್ತದುರ್ಭಿಕ್ಷವಿನಿವಾರಕಾಯ ನಮಃ
ಓಂ ದಶರಥಪ್ರಾರ್ಥನಾಕೢಪ್ತವರದ್ವಯಪ್ರದಾಯಕಾಯ ನಮಃ
ಓಂ ದಶರಥಸ್ವಾತ್ಮದರ್ಶಿನೇ ನಮಃ
ಓಂ ದಶರಥಾಭೀಷ್ಟದಾಯಕಾಯ ನಮಃ
ಓಂ ದೋರ್ಭಿರ್ಧನುರ್ಧರಾಯ ನಮಃ
ಓಂ ದೀರ್ಘಶ್ಮಶ್ರುಜಟಾಧರಾಯ ನಮಃ
ಓಂ ದಶರಥಸ್ತೋತ್ರವರದಾಯ ನಮಃ
ಓಂ ದಶರಥಾಭೀಪ್ಸಿತಪ್ರದಾಯ ನಮಃ || 340 ||
ಓಂ ದಶರಥಸ್ತೋತ್ರಸಂತುಷ್ಟಾಯ ನಮಃ
ಓಂ ದಶರಥೇನ ಸುಪೂಜಿತಾಯ ನಮಃ
ಓಂ ದ್ವಾದಶಾಷ್ಟಮಜನ್ಮಸ್ಥಾಯ ನಮಃ
ಓಂ ದೇವಪುಂಗವಪೂಜಿತಾಯ ನಮಃ
ಓಂ ದೇವದಾನವದರ್ಪಘ್ನಾಯ ನಮಃ
ಓಂ ದಿನಂ ಪ್ರತಿಮುನಿಸ್ತುತಾಯ ನಮಃ
ಓಂ ದ್ವಾದಶಸ್ಥಾಯ ನಮಃ
ಓಂ ದ್ವಾದಶಾತ್ಮಸುತಾಯ ನಮಃ
ಓಂ ದ್ವಾದಶನಾಮಭೃತೇ ನಮಃ
ಓಂ ದ್ವಿತೀಯಸ್ಥಾಯ ನಮಃ
ಓಂ ದ್ವಾದಶಾರ್ಕಸೂನವೇ ನಮಃ
ಓಂ ದೈವಜ್ಞಪೂಜಿತಾಯ ನಮಃ
ಓಂ ದೈವಜ್ಞಚಿತ್ತವಾಸಿನೇ ನಮಃ
ಓಂ ದಮಯಂತ್ಯಾಸುಪೂಜಿತಾಯ ನಮಃ
ಓಂ ದ್ವಾದಶಾಬ್ದಂತು ದುರ್ಭಿಕ್ಷಕಾರಿಣೇ ನಮಃ
ಓಂ ದುಃಸ್ವಪ್ನನಾಶನಾಯ ನಮಃ
ಓಂ ದುರಾರಾಧ್ಯಾಯ ನಮಃ
ಓಂ ದುರಾಧರ್ಷಾಯ ನಮಃ
ಓಂ ದಮಯಂತೀವರಪ್ರದಾಯ ನಮಃ
ಓಂ ದುಷ್ಟದೂರಾಯ ನಮಃ || 360 ||
ಓಂ ದುರಾಚಾರಶಮನಾಯ ನಮಃ
ಓಂ ದೋಷವರ್ಜಿತಾಯ ನಮಃ
ಓಂ ದುಃಸಹಾಯ ನಮಃ
ಓಂ ದೋಷಹಂತ್ರೇ ನಮಃ
ಓಂ ದುರ್ಲಭಾಯ ನಮಃ
ಓಂ ದುರ್ಗಮಾಯ ನಮಃ
ಓಂ ದುಃಖಪ್ರದಾಯ ನಮಃ
ಓಂ ದುಃಖಹಂತ್ರೇ ನಮಃ
ಓಂ ದೀಪ್ತರಂಜಿತದಿಙ್ಮುಖಾಯ ನಮಃ
ಓಂ ದೀಪ್ಯಮಾನ ಮುಖಾಂಭೋಜಾಯ ನಮಃ
ಓಂ ದಮಯಂತ್ಯಾಃಶಿವಪ್ರದಾಯ ನಮಃ
ಓಂ ದುರ್ನಿರೀಕ್ಷ್ಯಾಯ ನಮಃ
ಓಂ ದೃಷ್ಟಮಾತ್ರದೈತ್ಯಮಂಡಲನಾಶಕಾಯ ನಮಃ
ಓಂ ದ್ವಿಜದಾನೈಕನಿರತಾಯ ನಮಃ
ಓಂ ದ್ವಿಜಾರಾಧನತತ್ಪರಾಯ ನಮಃ
ಓಂ ದ್ವಿಜಸರ್ವಾರ್ತಿಹಾರಿಣೇ ನಮಃ
ಓಂ ದ್ವಿಜರಾಜ ಸಮರ್ಚಿತಾಯ ನಮಃ
ಓಂ ದ್ವಿಜದಾನೈಕಚಿತ್ತಾಯ ನಮಃ
ಓಂ ದ್ವಿಜರಾಜ ಪ್ರಿಯಂಕರಾಯ ನಮಃ
ಓಂ ದ್ವಿಜಾಯ ನಮಃ || 380 ||
ಓಂ ದ್ವಿಜಪ್ರಿಯಾಯ ನಮಃ
ಓಂ ದ್ವಿಜರಾಜೇಷ್ಟದಾಯಕಾಯ ನಮಃ
ಓಂ ದ್ವಿಜರೂಪಾಯ ನಮಃ
ಓಂ ದ್ವಿಜಶ್ರೇಷ್ಠಾಯ ನಮಃ
ಓಂ ದೋಷದಾಯ ನಮಃ
ಓಂ ದುಃಸಹಾಯ ನಮಃ
ಓಂ ದೇವಾದಿದೇವಾಯ ನಮಃ
ಓಂ ದೇವೇಶಾಯ ನಮಃ
ಓಂ ದೇವರಾಜ ಸುಪೂಜಿತಾಯ ನಮಃ
ಓಂ ದೇವರಾಜೇಷ್ಟವರದಾಯ ನಮಃ
ಓಂ ದೇವರಾಜ ಪ್ರಿಯಂಕರಾಯ ನಮಃ
ಓಂ ದೇವಾದಿವಂದಿತಾಯ ನಮಃ
ಓಂ ದಿವ್ಯತನವೇ ನಮಃ
ಓಂ ದೇವಶಿಖಾಮಣಯೇ ನಮಃ
ಓಂ ದೇವಗಾನಪ್ರಿಯಾಯ ನಮಃ
ಓಂ ದೇವದೇಶಿಕಪುಂಗವಾಯ ನಮಃ
ಓಂ ದ್ವಿಜಾತ್ಮಜಾಸಮಾರಾಧ್ಯಾಯ ನಮಃ
ಓಂ ಧ್ಯೇಯಾಯ ನಮಃ
ಓಂ ಧರ್ಮಿಣೇ ನಮಃ
ಓಂ ಧನುರ್ಧರಾಯ ನಮಃ || 400 ||
ಓಂ ಧನುಷ್ಮತೇ ನಮಃ
ಓಂ ಧನದಾತ್ರೇ ನಮಃ
ಓಂ ಧರ್ಮಾಧರ್ಮವಿವರ್ಜಿತಾಯ ನಮಃ
ಓಂ ಧರ್ಮರೂಪಾಯ ನಮಃ
ಓಂ ಧನುರ್ದಿವ್ಯಾಯ ನಮಃ
ಓಂ ಧರ್ಮಶಾಸ್ತ್ರಾತ್ಮಚೇತನಾಯ ನಮಃ
ಓಂ ಧರ್ಮರಾಜ ಪ್ರಿಯಕರಾಯ ನಮಃ
ಓಂ ಧರ್ಮರಾಜ ಸುಪೂಜಿತಾಯ ನಮಃ
ಓಂ ಧರ್ಮರಾಜೇಷ್ಟವರದಾಯ ನಮಃ
ಓಂ ಧರ್ಮಾಭೀಷ್ಟಫಲಪ್ರದಾಯ ನಮಃ
ಓಂ ನಿತ್ಯತೃಪ್ತಸ್ವಭಾವಾಯ ನಮಃ
ಓಂ ನಿತ್ಯಕರ್ಮರತಾಯ ನಮಃ
ಓಂ ನಿಜಪೀಡಾರ್ತಿಹಾರಿಣೇ ನಮಃ
ಓಂ ನಿಜಭಕ್ತೇಷ್ಟದಾಯಕಾಯ ನಮಃ
ಓಂ ನಿರ್ಮಾಸದೇಹಾಯ ನಮಃ
ಓಂ ನೀಲಾಯ ನಮಃ
ಓಂ ನಿಜಸ್ತೋತ್ರಬಹುಪ್ರಿಯಾಯ ನಮಃ
ಓಂ ನಳಸ್ತೋತ್ರಪ್ರಿಯಾಯ ನಮಃ
ಓಂ ನಳರಾಜಸುಪೂಜಿತಾಯ ನಮಃ
ಓಂ ನಕ್ಷತ್ರಮಂಡಲಗತಾಯ ನಮಃ || 420 ||
ಓಂ ನಮತಾಂಪ್ರಿಯಕಾರಕಾಯ ನಮಃ
ಓಂ ನಿತ್ಯಾರ್ಚಿತಪದಾಂಭೋಜಾಯ ನಮಃ
ಓಂ ನಿಜಾಜ್ಞಾಪರಿಪಾಲಕಾಯ ನಮಃ
ಓಂ ನವಗ್ರಹವರಾಯ ನಮಃ
ಓಂ ನೀಲವಪುಷೇ ನಮಃ
ಓಂ ನಳಕರಾರ್ಚಿತಾಯ ನಮಃ
ಓಂ ನಳಪ್ರಿಯಾನಂದಿತಾಯ ನಮಃ
ಓಂ ನಳಕ್ಷೇತ್ರನಿವಾಸಕಾಯ ನಮಃ
ಓಂ ನಳಪಾಕಪ್ರಿಯಾಯ ನಮಃ
ಓಂ ನಳಪದ್ಭಂಜನಕ್ಷಮಾಯ ನಮಃ
ಓಂ ನಳಸರ್ವಾರ್ತಿಹಾರಿಣೇ ನಮಃ
ಓಂ ನಳೇನಾತ್ಮಾರ್ಥಪೂಜಿತಾಯ ನಮಃ
ಓಂ ನಿಪಾಟವೀನಿವಾಸಾಯ ನಮಃ
ಓಂ ನಳಾಭೀಷ್ಟವರಪ್ರದಾಯ ನಮಃ
ಓಂ ನಳತೀರ್ಥಸಕೃತ್ ಸ್ನಾನ ಸರ್ವಪೀಡಾನಿವಾರಕಾಯ ನಮಃ
ಓಂ ನಳೇಶದರ್ಶನಸ್ಯಾಶು ಸಾಮ್ರಾಜ್ಯಪದವೀಪ್ರದಾಯ ನಮಃ
ಓಂ ನಕ್ಷತ್ರರಾಶ್ಯಧಿಪಾಯ ನಮಃ
ಓಂ ನೀಲಧ್ವಜವಿರಾಜಿತಾಯ ನಮಃ
ಓಂ ನಿತ್ಯಯೋಗರತಾಯ ನಮಃ
ಓಂ ನವರತ್ನವಿಭೂಷಿತಾಯ ನಮಃ || 440 ||
ಓಂ ನವಧಾಭಜ್ಯದೇಹಾಯ ನಮಃ
ಓಂ ನವೀಕೃತಜಗತ್ತ್ರಯಾಯ ನಮಃ
ಓಂ ನವಗ್ರಹಾಧಿಪಾಯ ನಮಃ
ಓಂ ನವಾಕ್ಷರಜಪಪ್ರಿಯಾಯ ನಮಃ
ಓಂ ನವಾತ್ಮನೇ ನಮಃ
ಓಂ ನವಚಕ್ರಾತ್ಮನೇ ನಮಃ
ಓಂ ನವತತ್ತ್ವಾಧಿಪಾಯ ನಮಃ
ಓಂ ನವೋದನ ಪ್ರಿಯಾಯ ನಮಃ
ಓಂ ನವಧಾನ್ಯಪ್ರಿಯಾಯ ನಮಃ
ಓಂ ನಿಷ್ಕಂಟಕಾಯ ನಮಃ
ಓಂ ನಿಸ್ಪೃಹಾಯ ನಮಃ
ಓಂ ನಿರಪೇಕ್ಷಾಯ ನಮಃ
ಓಂ ನಿರಾಮಯಾಯ ನಮಃ
ಓಂ ನಾಗರಾಜಾರ್ಚಿತಪದಾಯ ನಮಃ
ಓಂ ನಾಗರಾಜಪ್ರಿಯಂಕರಾಯ ನಮಃ
ಓಂ ನಾಗರಾಜೇಷ್ಟವರದಾಯ ನಮಃ
ಓಂ ನಾಗಾಭರಣಭೂಷಿತಾಯ ನಮಃ
ಓಂ ನಾಗೇಂದ್ರಗಾನ ನಿರತಾಯ ನಮಃ
ಓಂ ನಾನಾಭರಣಭೂಷಿತಾಯ ನಮಃ
ಓಂ ನವಮಿತ್ರಸ್ವರೂಪಾಯ ನಮಃ || 460 ||
ಓಂ ನಾನಾಶ್ಚರ್ಯವಿಧಾಯಕಾಯ ನಮಃ
ಓಂ ನಾನಾದ್ವೀಪಾಧಿಕರ್ತ್ರೇ ನಮಃ
ಓಂ ನಾನಾಲಿಪಿಸಮಾವೃತಾಯ ನಮಃ
ಓಂ ನಾನಾರೂಪಜಗತ್ಸ್ರಷ್ಟ್ರೇ ನಮಃ
ಓಂ ನಾನಾರೂಪಜನಾಶ್ರಯಾಯ ನಮಃ
ಓಂ ನಾನಾಲೋಕಾಧಿಪಾಯ ನಮಃ
ಓಂ ನಾನಾಭಾಷಾಪ್ರಿಯಾಯ ನಮಃ
ಓಂ ನಾನಾರೂಪಾಧಿಕಾರಿಣೇ ನಮಃ
ಓಂ ನವರತ್ನಪ್ರಿಯಾಯ ನಮಃ
ಓಂ ನಾನಾವಿಚಿತ್ರವೇಷಾಢ್ಯಾಯ ನಮಃ
ಓಂ ನಾನಾಚಿತ್ರವಿಧಾಯಕಾಯ ನಮಃ
ಓಂ ನೀಲಜೀಮೂತಸಂಕಾಶಾಯ ನಮಃ
ಓಂ ನೀಲಮೇಘಸಮಪ್ರಭಾಯ ನಮಃ
ಓಂ ನೀಲಾಂಜನಚಯಪ್ರಖ್ಯಾಯ ನಮಃ
ಓಂ ನೀಲವಸ್ತ್ರಧರಪ್ರಿಯಾಯ ನಮಃ
ಓಂ ನೀಚಭಾಷಾಪ್ರಚಾರಜ್ಞಾಯ ನಮಃ
ಓಂ ನೀಚೇ ಸ್ವಲ್ಪಫಲಪ್ರದಾಯ ನಮಃ
ಓಂ ನಾನಾಗಮ ವಿಧಾನಜ್ಞಾಯ ನಮಃ
ಓಂ ನಾನಾನೃಪಸಮಾವೃತಾಯ ನಮಃ
ಓಂ ನಾನಾವರ್ಣಾಕೃತಯೇ ನಮಃ || 480 ||
ಓಂ ನಾನಾವರ್ಣಸ್ವರಾರ್ತವಾಯ ನಮಃ
ಓಂ ನಾಗಲೋಕಾಂತವಾಸಿನೇ ನಮಃ
ಓಂ ನಕ್ಷತ್ರತ್ರಯಸಂಯುತಾಯ ನಮಃ
ಓಂ ನಭಾದಿಲೋಕಸಂಭೂತಾಯ ನಮಃ
ಓಂ ನಾಮಸ್ತೋತ್ರಬಹುಪ್ರಿಯಾಯ ನಮಃ
ಓಂ ನಾಮಪಾರಾಯಣಪ್ರೀತಾಯ ನಮಃ
ಓಂ ನಾಮಾರ್ಚನವರಪ್ರದಾಯ ನಮಃ
ಓಂ ನಾಮಸ್ತೋತ್ರೈಕಚಿತ್ತಾಯ ನಮಃ
ಓಂ ನಾನಾರೋಗಾರ್ತಿಭಂಜನಾಯ ನಮಃ
ಓಂ ನವಗ್ರಹಸಮಾರಾಧ್ಯಾಯ ನಮಃ
ಓಂ ನವಗ್ರಹಭಯಾಪಹಾಯ ನಮಃ
ಓಂ ನವಗ್ರಹಸುಸಂಪೂಜ್ಯಾಯ ನಮಃ
ಓಂ ನಾನಾವೇದಸುರಕ್ಷಕಾಯ ನಮಃ
ಓಂ ನವಗ್ರಹಾಧಿರಾಜಾಯ ನಮಃ
ಓಂ ನವಗ್ರಹಜಪಪ್ರಿಯಾಯ ನಮಃ
ಓಂ ನವಗ್ರಹಮಯಜ್ಯೋತಿಷೇ ನಮಃ
ಓಂ ನವಗ್ರಹವರಪ್ರದಾಯ ನಮಃ
ಓಂ ನವಗ್ರಹಾಣಾಮಧಿಪಾಯ ನಮಃ
ಓಂ ನವಗ್ರಹ ಸುಪೀಡಿತಾಯ ನಮಃ
ಓಂ ನವಗ್ರಹಾಧೀಶ್ವರಾಯ ನಮಃ || 500 ||
ಓಂ ನವಮಾಣಿಕ್ಯಶೋಭಿತಾಯ ನಮಃ
ಓಂ ಪರಮಾತ್ಮನೇ ನಮಃ
ಓಂ ಪರಬ್ರಹ್ಮಣೇ ನಮಃ
ಓಂ ಪರಮೈಶ್ವರ್ಯಕಾರಣಾಯ ನಮಃ
ಓಂ ಪ್ರಪನ್ನಭಯಹಾರಿಣೇ ನಮಃ
ಓಂ ಪ್ರಮತ್ತಾಸುರಶಿಕ್ಷಕಾಯ ನಮಃ
ಓಂ ಪ್ರಾಸಹಸ್ತಾಯ ನಮಃ
ಓಂ ಪಂಗುಪಾದಾಯ ನಮಃ
ಓಂ ಪ್ರಕಾಶಾತ್ಮನೇ ನಮಃ
ಓಂ ಪ್ರತಾಪವತೇ ನಮಃ
ಓಂ ಪಾವನಾಯ ನಮಃ
ಓಂ ಪರಿಶುದ್ಧಾತ್ಮನೇ ನಮಃ
ಓಂ ಪುತ್ರಪೌತ್ರಪ್ರವರ್ಧನಾಯ ನಮಃ
ಓಂ ಪ್ರಸನ್ನಾತ್ಸರ್ವಸುಖದಾಯ ನಮಃ
ಓಂ ಪ್ರಸನ್ನೇಕ್ಷಣಾಯ ನಮಃ
ಓಂ ಪ್ರಜಾಪತ್ಯಾಯ ನಮಃ
ಓಂ ಪ್ರಿಯಕರಾಯ ನಮಃ
ಓಂ ಪ್ರಣತೇಪ್ಸಿತರಾಜ್ಯದಾಯ ನಮಃ
ಓಂ ಪ್ರಜಾನಾಂ ಜೀವಹೇತವೇ ನಮಃ
ಓಂ ಪ್ರಾಣಿನಾಂ ಪರಿಪಾಲಕಾಯ ನಮಃ || 520 ||
ಓಂ ಪ್ರಾಣರೂಪಿಣೇ ನಮಃ
ಓಂ ಪ್ರಾಣಧಾರಿಣೇ ನಮಃ
ಓಂ ಪ್ರಜಾನಾಂ ಹಿತಕಾರಕಾಯ ನಮಃ
ಓಂ ಪ್ರಾಜ್ಞಾಯ ನಮಃ
ಓಂ ಪ್ರಶಾಂತಾಯ ನಮಃ
ಓಂ ಪ್ರಜ್ಞಾವತೇ ನಮಃ
ಓಂ ಪ್ರಜಾರಕ್ಷಣದೀಕ್ಷಿತಾಯ ನಮಃ
ಓಂ ಪ್ರಾವೃಷೇಣ್ಯಾಯ ನಮಃ
ಓಂ ಪ್ರಾಣಕಾರಿಣೇ ನಮಃ
ಓಂ ಪ್ರಸನ್ನೋತ್ಸವವಂದಿತಾಯ ನಮಃ
ಓಂ ಪ್ರಜ್ಞಾನಿವಾಸಹೇತವೇ ನಮಃ
ಓಂ ಪುರುಷಾರ್ಥೈಕಸಾಧನಾಯ ನಮಃ
ಓಂ ಪ್ರಜಾಕರಾಯ ನಮಃ
ಓಂ ಪ್ರಾತಿಕೂಲ್ಯಾಯ ನಮಃ
ಓಂ ಪಿಂಗಳಾಕ್ಷಾಯ ನಮಃ
ಓಂ ಪ್ರಸನ್ನಧಿಯೇ ನಮಃ
ಓಂ ಪ್ರಪಂಚಾತ್ಮನೇ ನಮಃ
ಓಂ ಪ್ರಸವಿತ್ರೇ ನಮಃ
ಓಂ ಪುರಾಣಪುರುಷೋತ್ತಮಾಯ ನಮಃ
ಓಂ ಪುರಾಣಪುರುಷಾಯ ನಮಃ || 540 ||
ಓಂ ಪುರುಹೂತಾಯ ನಮಃ
ಓಂ ಪ್ರಪಂಚಧೃತೇ ನಮಃ
ಓಂ ಪ್ರತಿಷ್ಠಿತಾಯ ನಮಃ
ಓಂ ಪ್ರೀತಿಕರಾಯ ನಮಃ
ಓಂ ಪ್ರಿಯಕಾರಿಣೇ ನಮಃ
ಓಂ ಪ್ರಯೋಜನಾಯ ನಮಃ
ಓಂ ಪ್ರೀತಿಮತೇ ನಮಃ
ಓಂ ಪ್ರವರಸ್ತುತ್ಯಾಯ ನಮಃ
ಓಂ ಪುರೂರವಸಮರ್ಚಿತಾಯ ನಮಃ
ಓಂ ಪ್ರಪಂಚಕಾರಿಣೇ ನಮಃ
ಓಂ ಪುಣ್ಯಾಯ ನಮಃ
ಓಂ ಪುರುಹೂತ ಸಮರ್ಚಿತಾಯ ನಮಃ
ಓಂ ಪಾಂಡವಾದಿ ಸುಸಂಸೇವ್ಯಾಯ ನಮಃ
ಓಂ ಪ್ರಣವಾಯ ನಮಃ
ಓಂ ಪುರುಷಾರ್ಥದಾಯ ನಮಃ
ಓಂ ಪಯೋದಸಮವರ್ಣಾಯ ನಮಃ
ಓಂ ಪಾಂಡುಪುತ್ರಾರ್ತಿಭಂಜನಾಯ ನಮಃ
ಓಂ ಪಾಂಡುಪುತ್ರೇಷ್ಟದಾತ್ರೇ ನಮಃ
ಓಂ ಪಾಂಡವಾನಾಂ ಹಿತಂಕರಾಯ ನಮಃ
ಓಂ ಪಂಚಪಾಂಡವಪುತ್ರಾಣಾಂ ಸರ್ವಾಭೀಷ್ಟಫಲಪ್ರದಾಯ ನಮಃ || 560 ||
ಓಂ ಪಂಚಪಾಂಡವಪುತ್ರಾಣಾಂ ಸರ್ವಾರಿಷ್ಟ ನಿವಾರಕಾಯ ನಮಃ
ಓಂ ಪಾಂಡುಪುತ್ರಾದ್ಯರ್ಚಿತಾಯ ನಮಃ
ಓಂ ಪೂರ್ವಜಾಯ ನಮಃ
ಓಂ ಪ್ರಪಂಚಭೃತೇ ನಮಃ
ಓಂ ಪರಚಕ್ರಪ್ರಭೇದಿನೇ ನಮಃ
ಓಂ ಪಾಂಡವೇಷು ವರಪ್ರದಾಯ ನಮಃ
ಓಂ ಪರಬ್ರಹ್ಮಸ್ವರೂಪಾಯ ನಮಃ
ಓಂ ಪರಾಜ್ಞಾಪರಿವರ್ಜಿತಾಯ ನಮಃ
ಓಂ ಪರಾತ್ಪರಾಯ ನಮಃ
ಓಂ ಪಾಶಹಂತ್ರೇ ನಮಃ
ಓಂ ಪರಮಾಣವೇ ನಮಃ
ಓಂ ಪ್ರಪಂಚಕೃತೇ ನಮಃ
ಓಂ ಪಾತಂಗಿನೇ ನಮಃ
ಓಂ ಪುರುಷಾಕಾರಾಯ ನಮಃ
ಓಂ ಪರಶಂಭುಸಮುದ್ಭವಾಯ ನಮಃ
ಓಂ ಪ್ರಸನ್ನಾತ್ಸರ್ವಸುಖದಾಯ ನಮಃ
ಓಂ ಪ್ರಪಂಚೋದ್ಭವಸಂಭವಾಯ ನಮಃ
ಓಂ ಪ್ರಸನ್ನಾಯ ನಮಃ
ಓಂ ಪರಮೋದಾರಾಯ ನಮಃ
ಓಂ ಪರಾಹಂಕಾರಭಂಜನಾಯ ನಮಃ || 580 ||
ಓಂ ಪರಾಯ ನಮಃ
ಓಂ ಪರಮಕಾರುಣ್ಯಾಯ ನಮಃ
ಓಂ ಪರಬ್ರಹ್ಮಮಯಾಯ ನಮಃ
ಓಂ ಪ್ರಪನ್ನಭಯಹಾರಿಣೇ ನಮಃ
ಓಂ ಪ್ರಣತಾರ್ತಿಹರಾಯ ನಮಃ
ಓಂ ಪ್ರಸಾದಕೃತೇ ನಮಃ
ಓಂ ಪ್ರಪಂಚಾಯ ನಮಃ
ಓಂ ಪರಾಶಕ್ತಿ ಸಮುದ್ಭವಾಯ ನಮಃ
ಓಂ ಪ್ರದಾನಪಾವನಾಯ ನಮಃ
ಓಂ ಪ್ರಶಾಂತಾತ್ಮನೇ ನಮಃ
ಓಂ ಪ್ರಭಾಕರಾಯ ನಮಃ
ಓಂ ಪ್ರಪಂಚಾತ್ಮನೇ ನಮಃ
ಓಂ ಪ್ರಪಂಚೋಪಶಮನಾಯ ನಮಃ
ಓಂ ಪೃಥಿವೀಪತಯೇ ನಮಃ
ಓಂ ಪರಶುರಾಮ ಸಮಾರಾಧ್ಯಾಯ ನಮಃ
ಓಂ ಪರಶುರಾಮವರಪ್ರದಾಯ ನಮಃ
ಓಂ ಪರಶುರಾಮ ಚಿರಂಜೀವಿಪ್ರದಾಯ ನಮಃ
ಓಂ ಪರಮಪಾವನಾಯ ನಮಃ
ಓಂ ಪರಮಹಂಸಸ್ವರೂಪಾಯ ನಮಃ
ಓಂ ಪರಮಹಂಸಸುಪೂಜಿತಾಯ ನಮಃ || 600 ||
ಓಂ ಪಂಚನಕ್ಷತ್ರಾಧಿಪಾಯ ನಮಃ
ಓಂ ಪಂಚನಕ್ಷತ್ರಸೇವಿತಾಯ ನಮಃ
ಓಂ ಪ್ರಪಂಚರಕ್ಷಿತ್ರೇ ನಮಃ
ಓಂ ಪ್ರಪಂಚಸ್ಯಭಯಂಕರಾಯ ನಮಃ
ಓಂ ಫಲದಾನಪ್ರಿಯಾಯ ನಮಃ
ಓಂ ಫಲಹಸ್ತಾಯ ನಮಃ
ಓಂ ಫಲಪ್ರದಾಯ ನಮಃ
ಓಂ ಫಲಾಭಿಷೇಕಪ್ರಿಯಾಯ ನಮಃ
ಓಂ ಫಲ್ಗುನಸ್ಯ ವರಪ್ರದಾಯ ನಮಃ
ಓಂ ಫುಟಚ್ಛಮಿತಪಾಪೌಘಾಯ ನಮಃ
ಓಂ ಫಲ್ಗುನೇನ ಪ್ರಪೂಜಿತಾಯ ನಮಃ
ಓಂ ಫಣಿರಾಜಪ್ರಿಯಾಯ ನಮಃ
ಓಂ ಫುಲ್ಲಾಂಬುಜ ವಿಲೋಚನಾಯ ನಮಃ
ಓಂ ಬಲಿಪ್ರಿಯಾಯ ನಮಃ
ಓಂ ಬಲಿನೇ ನಮಃ
ಓಂ ಬಭ್ರುವೇ ನಮಃ
ಓಂ ಬ್ರಹ್ಮವಿಷ್ಣ್ವೀಶಕ್ಲೇಶಕೃತೇ ನಮಃ
ಓಂ ಬ್ರಹ್ಮವಿಷ್ಣ್ವೀಶರೂಪಾಯ ನಮಃ
ಓಂ ಬ್ರಹ್ಮಶಕ್ರಾದಿದುರ್ಲಭಾಯ ನಮಃ
ಓಂ ಬಾಸದರ್ಷ್ಟ್ಯಾ ಪ್ರಮೇಯಾಂಗಾಯ ನಮಃ || 620 ||
ಓಂ ಬಿಭ್ರತ್ಕವಚಕುಂಡಲಾಯ ನಮಃ
ಓಂ ಬಹುಶ್ರುತಾಯ ನಮಃ
ಓಂ ಬಹುಮತಯೇ ನಮಃ
ಓಂ ಬ್ರಹ್ಮಣ್ಯಾಯ ನಮಃ
ಓಂ ಬ್ರಾಹ್ಮಣಪ್ರಿಯಾಯ ನಮಃ
ಓಂ ಬಲಪ್ರಮಥನಾಯ ನಮಃ
ಓಂ ಬ್ರಹ್ಮಣೇ ನಮಃ
ಓಂ ಬಹುರೂಪಾಯ ನಮಃ
ಓಂ ಬಹುಪ್ರದಾಯ ನಮಃ
ಓಂ ಬಾಲಾರ್ಕದ್ಯುತಿಮತೇ ನಮಃ
ಓಂ ಬಾಲಾಯ ನಮಃ
ಓಂ ಬೃಹದ್ವಕ್ಷಸೇ ನಮಃ
ಓಂ ಬೃಹತ್ತನವೇ ನಮಃ
ಓಂ ಬ್ರಹ್ಮಾಂಡಭೇದಕೃತೇ ನಮಃ
ಓಂ ಭಕ್ತಸರ್ವಾರ್ಥಸಾಧಕಾಯ ನಮಃ
ಓಂ ಭವ್ಯಾಯ ನಮಃ
ಓಂ ಭೋಕ್ತ್ರೇ ನಮಃ
ಓಂ ಭೀತಿಕೃತೇ ನಮಃ
ಓಂ ಭಕ್ತಾನುಗ್ರಹಕಾರಕಾಯ ನಮಃ
ಓಂ ಭೀಷಣಾಯ ನಮಃ || 640 ||
ಓಂ ಭೈಕ್ಷಕಾರಿಣೇ ನಮಃ
ಓಂ ಭೂಸುರಾದಿ ಸುಪೂಜಿತಾಯ ನಮಃ
ಓಂ ಭೋಗಭಾಗ್ಯಪ್ರದಾಯ ನಮಃ
ಓಂ ಭಸ್ಮೀಕೃತಜಗತ್ತ್ರಯಾಯ ನಮಃ
ಓಂ ಭಯಾನಕಾಯ ನಮಃ
ಓಂ ಭಾನುಸೂನವೇ ನಮಃ
ಓಂ ಭೂತಿಭೂಷಿತವಿಗ್ರಹಾಯ ನಮಃ
ಓಂ ಭಾಸ್ವದ್ರತಾಯ ನಮಃ
ಓಂ ಭಕ್ತಿಮತಾಂ ಸುಲಭಾಯ ನಮಃ
ಓಂ ಭ್ರುಕುಟೀಮುಖಾಯ ನಮಃ
ಓಂ ಭವಭೂತಗಣೈಃಸ್ತುತ್ಯಾಯ ನಮಃ
ಓಂ ಭೂತಸಂಘಸಮಾವೃತಾಯ ನಮಃ
ಓಂ ಭ್ರಾಜಿಷ್ಣವೇ ನಮಃ
ಓಂ ಭಗವತೇ ನಮಃ
ಓಂ ಭೀಮಾಯ ನಮಃ
ಓಂ ಭಕ್ತಾಭೀಷ್ಟವರಪ್ರದಾಯ ನಮಃ
ಓಂ ಭವಭಕ್ತೈಕಚಿತ್ತಾಯ ನಮಃ
ಓಂ ಭಕ್ತಿಗೀತಸ್ತವೋನ್ಮುಖಾಯ ನಮಃ
ಓಂ ಭೂತಸಂತೋಷಕಾರಿಣೇ ನಮಃ
ಓಂ ಭಕ್ತಾನಾಂ ಚಿತ್ತಶೋಧನಾಯ ನಮಃ || 660 ||
ಓಂ ಭಕ್ತಿಗಮ್ಯಾಯ ನಮಃ
ಓಂ ಭಯಹರಾಯ ನಮಃ
ಓಂ ಭಾವಜ್ಞಾಯ ನಮಃ
ಓಂ ಭಕ್ತಸುಪ್ರಿಯಾಯ ನಮಃ
ಓಂ ಭೂತಿದಾಯ ನಮಃ
ಓಂ ಭೂತಿಕೃತೇ ನಮಃ
ಓಂ ಭೋಜ್ಯಾಯ ನಮಃ
ಓಂ ಭೂತಾತ್ಮನೇ ನಮಃ
ಓಂ ಭುವನೇಶ್ವರಾಯ ನಮಃ
ಓಂ ಮಂದಾಯ ನಮಃ
ಓಂ ಮಂದಗತಯೇ ನಮಃ
ಓಂ ಮಾಸಮೇವಪ್ರಪೂಜಿತಾಯ ನಮಃ
ಓಂ ಮುಚುಕುಂದಸಮಾರಾಧ್ಯಾಯ ನಮಃ
ಓಂ ಮುಚುಕುಂದವರಪ್ರದಾಯ ನಮಃ
ಓಂ ಮುಚುಕುಂದಾರ್ಚಿತಪದಾಯ ನಮಃ
ಓಂ ಮಹಾರೂಪಾಯ ನಮಃ
ಓಂ ಮಹಾಯಶಸೇ ನಮಃ
ಓಂ ಮಹಾಭೋಗಿನೇ ನಮಃ
ಓಂ ಮಹಾಯೋಗಿನೇ ನಮಃ
ಓಂ ಮಹಾಕಾಯಾಯ ನಮಃ || 680 ||
ಓಂ ಮಹಾಪ್ರಭವೇ ನಮಃ
ಓಂ ಮಹೇಶಾಯ ನಮಃ
ಓಂ ಮಹದೈಶ್ವರ್ಯಾಯ ನಮಃ
ಓಂ ಮಂದಾರಕುಸುಮಪ್ರಿಯಾಯ ನಮಃ
ಓಂ ಮಹಾಕ್ರತವೇ ನಮಃ
ಓಂ ಮಹಾಮಾನಿನೇ ನಮಃ
ಓಂ ಮಹಾಧೀರಾಯ ನಮಃ
ಓಂ ಮಹಾಜಯಾಯ ನಮಃ
ಓಂ ಮಹಾವೀರಾಯ ನಮಃ
ಓಂ ಮಹಾಶಾಂತಾಯ ನಮಃ
ಓಂ ಮಂಡಲಸ್ಥಾಯ ನಮಃ
ಓಂ ಮಹಾದ್ಯುತಯೇ ನಮಃ
ಓಂ ಮಹಾಸುತಾಯ ನಮಃ
ಓಂ ಮಹೋದಾರಾಯ ನಮಃ
ಓಂ ಮಹನೀಯಾಯ ನಮಃ
ಓಂ ಮಹೋದಯಾಯ ನಮಃ
ಓಂ ಮೈಥಿಲೀವರದಾಯಿನೇ ನಮಃ
ಓಂ ಮಾರ್ತಾಂಡಸ್ಯದ್ವಿತೀಯಜಾಯ ನಮಃ
ಓಂ ಮೈಥಿಲೀಪ್ರಾರ್ಥನಾಕೢಪ್ತದಶಕಂಠಶಿರೋಪಹೃತೇ ನಮಃ
ಓಂ ಮರಾಮರಹರಾರಾಧ್ಯಾಯ ನಮಃ || 700 ||
ಓಂ ಮಹೇಂದ್ರಾದಿ ಸುರಾರ್ಚಿತಾಯ ನಮಃ
ಓಂ ಮಹಾರಥಾಯ ನಮಃ
ಓಂ ಮಹಾವೇಗಾಯ ನಮಃ
ಓಂ ಮಣಿರತ್ನವಿಭೂಷಿತಾಯ ನಮಃ
ಓಂ ಮೇಷನೀಚಾಯ ನಮಃ
ಓಂ ಮಹಾಘೋರಾಯ ನಮಃ
ಓಂ ಮಹಾಸೌರಯೇ ನಮಃ
ಓಂ ಮನುಪ್ರಿಯಾಯ ನಮಃ
ಓಂ ಮಹಾದೀರ್ಘಾಯ ನಮಃ
ಓಂ ಮಹಾಗ್ರಾಸಾಯ ನಮಃ
ಓಂ ಮಹದೈಶ್ವರ್ಯದಾಯಕಾಯ ನಮಃ
ಓಂ ಮಹಾಶುಷ್ಕಾಯ ನಮಃ
ಓಂ ಮಹಾರೌದ್ರಾಯ ನಮಃ
ಓಂ ಮುಕ್ತಿಮಾರ್ಗಪ್ರದರ್ಶಕಾಯ ನಮಃ
ಓಂ ಮಕರಕುಂಭಾಧಿಪಾಯ ನಮಃ
ಓಂ ಮೃಕಂಡುತನಯಾರ್ಚಿತಾಯ ನಮಃ
ಓಂ ಮಂತ್ರಾಧಿಷ್ಠಾನರೂಪಾಯ ನಮಃ
ಓಂ ಮಲ್ಲಿಕಾಕುಸುಮಪ್ರಿಯಾಯ ನಮಃ
ಓಂ ಮಹಾಮಂತ್ರಸ್ವರೂಪಾಯ ನಮಃ
ಓಂ ಮಹಾಯಂತ್ರಸ್ಥಿತಾಯ ನಮಃ || 720 ||
ಓಂ ಮಹಾಪ್ರಕಾಶದಿವ್ಯಾತ್ಮನೇ ನಮಃ
ಓಂ ಮಹಾದೇವಪ್ರಿಯಾಯ ನಮಃ
ಓಂ ಮಹಾಬಲಿ ಸಮಾರಾಧ್ಯಾಯ ನಮಃ
ಓಂ ಮಹರ್ಷಿಗಣಪೂಜಿತಾಯ ನಮಃ
ಓಂ ಮಂದಚಾರಿಣೇ ನಮಃ
ಓಂ ಮಹಾಮಾಯಿನೇ ನಮಃ
ಓಂ ಮಾಷದಾನಪ್ರಿಯಾಯ ನಮಃ
ಓಂ ಮಾಷೋದನ ಪ್ರೀತಚಿತ್ತಾಯ ನಮಃ
ಓಂ ಮಹಾಶಕ್ತಯೇ ನಮಃ
ಓಂ ಮಹಾಗುಣಾಯ ನಮಃ
ಓಂ ಯಶಸ್ಕರಾಯ ನಮಃ
ಓಂ ಯೋಗದಾತ್ರೇ ನಮಃ
ಓಂ ಯಜ್ಞಾಂಗಾಯ ನಮಃ
ಓಂ ಯುಗಂಧರಾಯ ನಮಃ
ಓಂ ಯೋಗಿನೇ ನಮಃ
ಓಂ ಯೋಗ್ಯಾಯ ನಮಃ
ಓಂ ಯಾಮ್ಯಾಯ ನಮಃ
ಓಂ ಯೋಗರೂಪಿಣೇ ನಮಃ
ಓಂ ಯುಗಾಧಿಪಾಯ ನಮಃ
ಓಂ ಯಜ್ಞಭೃತೇ ನಮಃ || 740 ||
ಓಂ ಯಜಮಾನಾಯ ನಮಃ
ಓಂ ಯೋಗಾಯ ನಮಃ
ಓಂ ಯೋಗವಿದಾಂ ವರಾಯ ನಮಃ
ಓಂ ಯಕ್ಷರಾಕ್ಷಸವೇತಾಳಕೂಷ್ಮಾಂಡಾದಿಪ್ರಪೂಜಿತಾಯ ನಮಃ
ಓಂ ಯಮಪ್ರತ್ಯಧಿದೇವಾಯ ನಮಃ
ಓಂ ಯುಗಪದ್ಭೋಗದಾಯಕಾಯ ನಮಃ
ಓಂ ಯೋಗಪ್ರಿಯಾಯ ನಮಃ
ಓಂ ಯೋಗಯುಕ್ತಾಯ ನಮಃ
ಓಂ ಯಜ್ಞರೂಪಾಯ ನಮಃ
ಓಂ ಯುಗಾಂತಕೃತೇ ನಮಃ
ಓಂ ರಘುವಂಶಸಮಾರಾಧ್ಯಾಯ ನಮಃ
ಓಂ ರೌದ್ರಾಯ ನಮಃ
ಓಂ ರೌದ್ರಾಕೃತಯೇ ನಮಃ
ಓಂ ರಘುನಂದನ ಸಲ್ಲಾಪಾಯ ನಮಃ
ಓಂ ರಘುಪ್ರೋಕ್ತ ಜಪಪ್ರಿಯಾಯ ನಮಃ
ಓಂ ರೌದ್ರರೂಪಿಣೇ ನಮಃ
ಓಂ ರಥಾರೂಢಾಯ ನಮಃ
ಓಂ ರಾಘವೇಷ್ಟ ವರಪ್ರದಾಯ ನಮಃ
ಓಂ ರಥಿನೇ ನಮಃ
ಓಂ ರೌದ್ರಾಧಿಕಾರಿಣೇ ನಮಃ || 760 ||
ಓಂ ರಾಘವೇಣ ಸಮರ್ಚಿತಾಯ ನಮಃ
ಓಂ ರೋಷಾತ್ಸರ್ವಸ್ವಹಾರಿಣೇ ನಮಃ
ಓಂ ರಾಘವೇಣ ಸುಪೂಜಿತಾಯ ನಮಃ
ಓಂ ರಾಶಿದ್ವಯಾಧಿಪಾಯ ನಮಃ
ಓಂ ರಘುಭಿಃ ಪರಿಪೂಜಿತಾಯ ನಮಃ
ಓಂ ರಾಜ್ಯಭೂಪಾಕರಾಯ ನಮಃ
ಓಂ ರಾಜರಾಜೇಂದ್ರವಂದಿತಾಯ ನಮಃ
ಓಂ ರತ್ನಕೇಯೂರಭೂಷಾಢ್ಯಾಯ ನಮಃ
ಓಂ ರಮಾನಂದನವಂದಿತಾಯ ನಮಃ
ಓಂ ರಘುಪೌರುಷಸಂತುಷ್ಟಾಯ ನಮಃ
ಓಂ ರಘುಸ್ತೋತ್ರಬಹುಪ್ರಿಯಾಯ ನಮಃ
ಓಂ ರಘುವಂಶನೃಪೈಃಪೂಜ್ಯಾಯ ನಮಃ
ಓಂ ರಣನ್ಮಂಜೀರನೂಪುರಾಯ ನಮಃ
ಓಂ ರವಿನಂದನಾಯ ನಮಃ
ಓಂ ರಾಜೇಂದ್ರಾಯ ನಮಃ
ಓಂ ರಘುವಂಶಪ್ರಿಯಾಯ ನಮಃ
ಓಂ ಲೋಹಜಪ್ರತಿಮಾದಾನಪ್ರಿಯಾಯ ನಮಃ
ಓಂ ಲಾವಣ್ಯವಿಗ್ರಹಾಯ ನಮಃ
ಓಂ ಲೋಕಚೂಡಾಮಣಯೇ ನಮಃ
ಓಂ ಲಕ್ಷ್ಮೀವಾಣೀಸ್ತುತಿಪ್ರಿಯಾಯ ನಮಃ || 780 ||
ಓಂ ಲೋಕರಕ್ಷಾಯ ನಮಃ
ಓಂ ಲೋಕಶಿಕ್ಷಾಯ ನಮಃ
ಓಂ ಲೋಕಲೋಚನರಂಜಿತಾಯ ನಮಃ
ಓಂ ಲೋಕಾಧ್ಯಕ್ಷಾಯ ನಮಃ
ಓಂ ಲೋಕವಂದ್ಯಾಯ ನಮಃ
ಓಂ ಲಕ್ಷ್ಮಣಾಗ್ರಜಪೂಜಿತಾಯ ನಮಃ
ಓಂ ವೇದವೇದ್ಯಾಯ ನಮಃ
ಓಂ ವಜ್ರದೇಹಾಯ ನಮಃ
ಓಂ ವಜ್ರಾಂಕುಶಧರಾಯ ನಮಃ
ಓಂ ವಿಶ್ವವಂದ್ಯಾಯ ನಮಃ
ಓಂ ವಿರೂಪಾಕ್ಷಾಯ ನಮಃ
ಓಂ ವಿಮಲಾಂಗವಿರಾಜಿತಾಯ ನಮಃ
ಓಂ ವಿಶ್ವಸ್ಥಾಯ ನಮಃ
ಓಂ ವಾಯಸಾರೂಢಾಯ ನಮಃ
ಓಂ ವಿಶೇಷಸುಖಕಾರಕಾಯ ನಮಃ
ಓಂ ವಿಶ್ವರೂಪಿಣೇ ನಮಃ
ಓಂ ವಿಶ್ವಗೋಪ್ತ್ರೇ ನಮಃ
ಓಂ ವಿಭಾವಸು ಸುತಾಯ ನಮಃ
ಓಂ ವಿಪ್ರಪ್ರಿಯಾಯ ನಮಃ
ಓಂ ವಿಪ್ರರೂಪಾಯ ನಮಃ || 800 ||
ಓಂ ವಿಪ್ರಾರಾಧನ ತತ್ಪರಾಯ ನಮಃ
ಓಂ ವಿಶಾಲನೇತ್ರಾಯ ನಮಃ
ಓಂ ವಿಶಿಖಾಯ ನಮಃ
ಓಂ ವಿಪ್ರದಾನಬಹುಪ್ರಿಯಾಯ ನಮಃ
ಓಂ ವಿಶ್ವಸೃಷ್ಟಿ ಸಮುದ್ಭೂತಾಯ ನಮಃ
ಓಂ ವೈಶ್ವಾನರಸಮದ್ಯುತಯೇ ನಮಃ
ಓಂ ವಿಷ್ಣವೇ ನಮಃ
ಓಂ ವಿರಿಂಚಯೇ ನಮಃ
ಓಂ ವಿಶ್ವೇಶಾಯ ನಮಃ
ಓಂ ವಿಶ್ವಕರ್ತ್ರೇ ನಮಃ
ಓಂ ವಿಶಾಂಪತಯೇ ನಮಃ
ಓಂ ವಿರಾಡಾಧಾರಚಕ್ರಸ್ಥಾಯ ನಮಃ
ಓಂ ವಿಶ್ವಭುಜೇ ನಮಃ
ಓಂ ವಿಶ್ವಭಾವನಾಯ ನಮಃ
ಓಂ ವಿಶ್ವವ್ಯಾಪಾರಹೇತವೇ ನಮಃ
ಓಂ ವಕ್ರಕ್ರೂರವಿವರ್ಜಿತಾಯ ನಮಃ
ಓಂ ವಿಶ್ವೋದ್ಭವಾಯ ನಮಃ
ಓಂ ವಿಶ್ವಕರ್ಮಣೇ ನಮಃ
ಓಂ ವಿಶ್ವಸೃಷ್ಟಿ ವಿನಾಯಕಾಯ ನಮಃ
ಓಂ ವಿಶ್ವಮೂಲನಿವಾಸಿನೇ ನಮಃ || 820 ||
ಓಂ ವಿಶ್ವಚಿತ್ರವಿಧಾಯಕಾಯ ನಮಃ
ಓಂ ವಿಶ್ವಾಧಾರವಿಲಾಸಿನೇ ನಮಃ
ಓಂ ವ್ಯಾಸೇನ ಕೃತಪೂಜಿತಾಯ ನಮಃ
ಓಂ ವಿಭೀಷಣೇಷ್ಟವರದಾಯ ನಮಃ
ಓಂ ವಾಂಛಿತಾರ್ಥಪ್ರದಾಯಕಾಯ ನಮಃ
ಓಂ ವಿಭೀಷಣಸಮಾರಾಧ್ಯಾಯ ನಮಃ
ಓಂ ವಿಶೇಷಸುಖದಾಯಕಾಯ ನಮಃ
ಓಂ ವಿಷಮವ್ಯಯಾಷ್ಟಜನ್ಮಸ್ಥೋಽಪ್ಯೇಕಾದಶಫಲಪ್ರದಾಯ ನಮಃ
ಓಂ ವಾಸವಾತ್ಮಜಸುಪ್ರೀತಾಯ ನಮಃ
ಓಂ ವಸುದಾಯ ನಮಃ
ಓಂ ವಾಸವಾರ್ಚಿತಾಯ ನಮಃ
ಓಂ ವಿಶ್ವತ್ರಾಣೈಕನಿರತಾಯ ನಮಃ
ಓಂ ವಾಙ್ಮನೋತೀತವಿಗ್ರಹಾಯ ನಮಃ
ಓಂ ವಿರಾಣ್ಮಂದಿರಮೂಲಸ್ಥಾಯ ನಮಃ
ಓಂ ವಲೀಮುಖಸುಖಪ್ರದಾಯ ನಮಃ
ಓಂ ವಿಪಾಶಾಯ ನಮಃ
ಓಂ ವಿಗತಾತಂಕಾಯ ನಮಃ
ಓಂ ವಿಕಲ್ಪಪರಿವರ್ಜಿತಾಯ ನಮಃ
ಓಂ ವರಿಷ್ಠಾಯ ನಮಃ
ಓಂ ವರದಾಯ ನಮಃ || 840 ||
ಓಂ ವಂದ್ಯಾಯ ನಮಃ
ಓಂ ವಿಚಿತ್ರಾಂಗಾಯ ನಮಃ
ಓಂ ವಿರೋಚನಾಯ ನಮಃ
ಓಂ ಶುಷ್ಕೋದರಾಯ ನಮಃ
ಓಂ ಶುಕ್ಲವಪುಷೇ ನಮಃ
ಓಂ ಶಾಂತರೂಪಿಣೇ ನಮಃ
ಓಂ ಶನೈಶ್ಚರಾಯ ನಮಃ
ಓಂ ಶೂಲಿನೇ ನಮಃ
ಓಂ ಶರಣ್ಯಾಯ ನಮಃ
ಓಂ ಶಾಂತಾಯ ನಮಃ
ಓಂ ಶಿವಾಯಾಮಪ್ರಿಯಂಕರಾಯ ನಮಃ
ಓಂ ಶಿವಭಕ್ತಿಮತಾಂ ಶ್ರೇಷ್ಠಾಯ ನಮಃ
ಓಂ ಶೂಲಪಾಣಯೇ ನಮಃ
ಓಂ ಶುಚಿಪ್ರಿಯಾಯ ನಮಃ
ಓಂ ಶ್ರುತಿಸ್ಮೃತಿಪುರಾಣಜ್ಞಾಯ ನಮಃ
ಓಂ ಶ್ರುತಿಜಾಲಪ್ರಬೋಧಕಾಯ ನಮಃ
ಓಂ ಶ್ರುತಿಪಾರಗಸಂಪೂಜ್ಯಾಯ ನಮಃ
ಓಂ ಶ್ರುತಿಶ್ರವಣಲೋಲುಪಾಯ ನಮಃ
ಓಂ ಶ್ರುತ್ಯಂತರ್ಗತಮರ್ಮಜ್ಞಾಯ ನಮಃ
ಓಂ ಶ್ರುತ್ಯೇಷ್ಟವರದಾಯಕಾಯ ನಮಃ || 860 ||
ಓಂ ಶ್ರುತಿರೂಪಾಯ ನಮಃ
ಓಂ ಶ್ರುತಿಪ್ರೀತಾಯ ನಮಃ
ಓಂ ಶ್ರುತೀಪ್ಸಿತಫಲಪ್ರದಾಯ ನಮಃ
ಓಂ ಶುಚಿಶ್ರುತಾಯ ನಮಃ
ಓಂ ಶಾಂತಮೂರ್ತಯೇ ನಮಃ
ಓಂ ಶ್ರುತಿಶ್ರವಣಕೀರ್ತನಾಯ ನಮಃ
ಓಂ ಶಮೀಮೂಲನಿವಾಸಿನೇ ನಮಃ
ಓಂ ಶಮೀಕೃತಫಲಪ್ರದಾಯ ನಮಃ
ಓಂ ಶಮೀಕೃತಮಹಾಘೋರಾಯ ನಮಃ
ಓಂ ಶರಣಾಗತವತ್ಸಲಾಯ ನಮಃ
ಓಂ ಶಮೀತರುಸ್ವರೂಪಾಯ ನಮಃ
ಓಂ ಶಿವಮಂತ್ರಜ್ಞಮುಕ್ತಿದಾಯ ನಮಃ
ಓಂ ಶಿವಾಗಮೈಕನಿಲಯಾಯ ನಮಃ
ಓಂ ಶಿವಮಂತ್ರಜಪಪ್ರಿಯಾಯ ನಮಃ
ಓಂ ಶಮೀಪತ್ರಪ್ರಿಯಾಯ ನಮಃ
ಓಂ ಶಮೀಪರ್ಣಸಮರ್ಚಿತಾಯ ನಮಃ
ಓಂ ಶತೋಪನಿಷದಸ್ತುತ್ಯಾಯ ನಮಃ
ಓಂ ಶಾಂತ್ಯಾದಿಗುಣಭೂಷಿತಾಯ ನಮಃ
ಓಂ ಶಾಂತ್ಯಾದಿಷಡ್ಗುಣೋಪೇತಾಯ ನಮಃ
ಓಂ ಶಂಖವಾದ್ಯಪ್ರಿಯಾಯ ನಮಃ || 880 ||
ಓಂ ಶ್ಯಾಮರಕ್ತಸಿತಜ್ಯೋತಿಷೇ ನಮಃ
ಓಂ ಶುದ್ಧಪಂಚಾಕ್ಷರಪ್ರಿಯಾಯ ನಮಃ
ಓಂ ಶ್ರೀಹಾಲಾಸ್ಯಕ್ಷೇತ್ರವಾಸಿನೇ ನಮಃ
ಓಂ ಶ್ರೀಮತೇ ನಮಃ
ಓಂ ಶಕ್ತಿಧರಾಯ ನಮಃ
ಓಂ ಷೋಡಶದ್ವಯಸಂಪೂರ್ಣಲಕ್ಷಣಾಯ ನಮಃ
ಓಂ ಷಣ್ಮುಖಪ್ರಿಯಾಯ ನಮಃ
ಓಂ ಷಡ್ಗುಣೈಶ್ವರ್ಯಸಂಯುಕ್ತಾಯ ನಮಃ
ಓಂ ಷಡಂಗಾವರಣೋಜ್ಜ್ವಲಾಯ ನಮಃ
ಓಂ ಷಡಕ್ಷರಸ್ವರೂಪಾಯ ನಮಃ
ಓಂ ಷಟ್ಚಕ್ರೋಪರಿ ಸಂಸ್ಥಿತಾಯ ನಮಃ
ಓಂ ಷೋಡಶಿನೇ ನಮಃ
ಓಂ ಷೋಡಶಾಂತಾಯ ನಮಃ
ಓಂ ಷಟ್ಶಕ್ತಿವ್ಯಕ್ತಮೂರ್ತಿಮತೇ ನಮಃ
ಓಂ ಷಡ್ಭಾವರಹಿತಾಯ ನಮಃ
ಓಂ ಷಡಂಗಶ್ರುತಿಪಾರಗಾಯ ನಮಃ
ಓಂ ಷಟ್ಕೋಣಮಧ್ಯನಿಲಯಾಯ ನಮಃ
ಓಂ ಷಟ್ಶಾಸ್ತ್ರಸ್ಮೃತಿಪಾರಗಾಯ ನಮಃ
ಓಂ ಸ್ವರ್ಣೇಂದ್ರನೀಲಮಕುಟಾಯ ನಮಃ
ಓಂ ಸರ್ವಾಭೀಷ್ಟಪ್ರದಾಯಕಾಯ ನಮಃ || 900 ||
ಓಂ ಸರ್ವಾತ್ಮನೇ ನಮಃ
ಓಂ ಸರ್ವದೋಷಘ್ನಾಯ ನಮಃ
ಓಂ ಸರ್ವಗರ್ವಪ್ರಭಂಜನಾಯ ನಮಃ
ಓಂ ಸಮಸ್ತಲೋಕಾಭಯದಾಯ ನಮಃ
ಓಂ ಸರ್ವದೋಷಾಂಗನಾಶಕಾಯ ನಮಃ
ಓಂ ಸಮಸ್ತಭಕ್ತಸುಖದಾಯ ನಮಃ
ಓಂ ಸರ್ವದೋಷನಿವರ್ತಕಾಯ ನಮಃ
ಓಂ ಸರ್ವನಾಶಕ್ಷಮಾಯ ನಮಃ
ಓಂ ಸೌಮ್ಯಾಯ ನಮಃ
ಓಂ ಸರ್ವಕ್ಲೇಶನಿವಾರಕಾಯ ನಮಃ
ಓಂ ಸರ್ವಾತ್ಮನೇ ನಮಃ
ಓಂ ಸರ್ವದಾತುಷ್ಟಾಯ ನಮಃ
ಓಂ ಸರ್ವಪೀಡಾನಿವಾರಕಾಯ ನಮಃ
ಓಂ ಸರ್ವರೂಪಿಣೇ ನಮಃ
ಓಂ ಸರ್ವಕರ್ಮಣೇ ನಮಃ
ಓಂ ಸರ್ವಜ್ಞಾಯ ನಮಃ
ಓಂ ಸರ್ವಕಾರಕಾಯ ನಮಃ
ಓಂ ಸುಕೃತೇ ನಮಃ
ಓಂ ಸುಲಭಾಯ ನಮಃ
ಓಂ ಸರ್ವಾಭೀಷ್ಟಫಲಪ್ರದಾಯ ನಮಃ || 920 ||
ಓಂ ಸೂರ್ಯಾತ್ಮಜಾಯ ನಮಃ
ಓಂ ಸದಾತುಷ್ಟಾಯ ನಮಃ
ಓಂ ಸೂರ್ಯವಂಶಪ್ರದೀಪನಾಯ ನಮಃ
ಓಂ ಸಪ್ತದ್ವೀಪಾಧಿಪಾಯ ನಮಃ
ಓಂ ಸುರಾಸುರಭಯಂಕರಾಯ ನಮಃ
ಓಂ ಸರ್ವಸಂಕ್ಷೋಭಹಾರಿಣೇ ನಮಃ
ಓಂ ಸರ್ವಲೋಕಹಿತಂಕರಾಯ ನಮಃ
ಓಂ ಸರ್ವೌದಾರ್ಯಸ್ವಭಾವಾಯ ನಮಃ
ಓಂ ಸಂತೋಷಾತ್ಸಕಲೇಷ್ಟದಾಯ ನಮಃ
ಓಂ ಸಮಸ್ತಋಷಿಭಿಃಸ್ತುತ್ಯಾಯ ನಮಃ
ಓಂ ಸಮಸ್ತಗಣಪಾವೃತಾಯ ನಮಃ
ಓಂ ಸಮಸ್ತಗಣಸಂಸೇವ್ಯಾಯ ನಮಃ
ಓಂ ಸರ್ವಾರಿಷ್ಟವಿನಾಶನಾಯ ನಮಃ
ಓಂ ಸರ್ವಸೌಖ್ಯಪ್ರದಾತ್ರೇ ನಮಃ
ಓಂ ಸರ್ವವ್ಯಾಕುಲನಾಶನಾಯ ನಮಃ
ಓಂ ಸರ್ವಸಂಕ್ಷೋಭಹಾರಿಣೇ ನಮಃ
ಓಂ ಸರ್ವಾರಿಷ್ಟಫಲಪ್ರದಾಯ ನಮಃ
ಓಂ ಸರ್ವವ್ಯಾಧಿಪ್ರಶಮನಾಯ ನಮಃ
ಓಂ ಸರ್ವಮೃತ್ಯುನಿವಾರಕಾಯ ನಮಃ
ಓಂ ಸರ್ವಾನುಕೂಲಕಾರಿಣೇ ನಮಃ || 940 ||
ಓಂ ಸೌಂದರ್ಯಮೃದುಭಾಷಿತಾಯ ನಮಃ
ಓಂ ಸೌರಾಷ್ಟ್ರದೇಶೋದ್ಭವಾಯ ನಮಃ
ಓಂ ಸ್ವಕ್ಷೇತ್ರೇಷ್ಟವರಪ್ರದಾಯ ನಮಃ
ಓಂ ಸೋಮಯಾಜಿ ಸಮಾರಾಧ್ಯಾಯ ನಮಃ
ಓಂ ಸೀತಾಭೀಷ್ಟವರಪ್ರದಾಯ ನಮಃ
ಓಂ ಸುಖಾಸನೋಪವಿಷ್ಟಾಯ ನಮಃ
ಓಂ ಸದ್ಯಃಪೀಡಾನಿವಾರಕಾಯ ನಮಃ
ಓಂ ಸೌದಾಮನೀಸನ್ನಿಭಾಯ ನಮಃ
ಓಂ ಸರ್ವಾನುಲ್ಲಂಘ್ಯಶಾಸನಾಯ ನಮಃ
ಓಂ ಸೂರ್ಯಮಂಡಲಸಂಚಾರಿಣೇ ನಮಃ
ಓಂ ಸಂಹಾರಾಸ್ತ್ರನಿಯೋಜಿತಾಯ ನಮಃ
ಓಂ ಸರ್ವಲೋಕಕ್ಷಯಕರಾಯ ನಮಃ
ಓಂ ಸರ್ವಾರಿಷ್ಟವಿಧಾಯಕಾಯ ನಮಃ
ಓಂ ಸರ್ವವ್ಯಾಕುಲಕಾರಿಣೇ ನಮಃ
ಓಂ ಸಹಸ್ರಜಪಸುಪ್ರಿಯಾಯ ನಮಃ
ಓಂ ಸುಖಾಸನೋಪವಿಷ್ಟಾಯ ನಮಃ
ಓಂ ಸಂಹಾರಾಸ್ತ್ರಪ್ರದರ್ಶಿತಾಯ ನಮಃ
ಓಂ ಸರ್ವಾಲಂಕಾರಸಂಯುಕ್ತಕೃಷ್ಣಗೋದಾನಸುಪ್ರಿಯಾಯ ನಮಃ
ಓಂ ಸುಪ್ರಸನ್ನಾಯ ನಮಃ
ಓಂ ಸುರಶ್ರೇಷ್ಠಾಯ ನಮಃ || 960 ||
ಓಂ ಸುಘೋಷಾಯ ನಮಃ
ಓಂ ಸುಖದಾಯ ನಮಃ
ಓಂ ಸುಹೃದೇ ನಮಃ
ಓಂ ಸಿದ್ಧಾರ್ಥಾಯ ನಮಃ
ಓಂ ಸಿದ್ಧಸಂಕಲ್ಪಾಯ ನಮಃ
ಓಂ ಸರ್ವಜ್ಞಾಯ ನಮಃ
ಓಂ ಸರ್ವದಾಯ ನಮಃ
ಓಂ ಸುಖಿನೇ ನಮಃ
ಓಂ ಸುಗ್ರೀವಾಯ ನಮಃ
ಓಂ ಸುಧೃತಯೇ ನಮಃ
ಓಂ ಸಾರಾಯ ನಮಃ
ಓಂ ಸುಕುಮಾರಾಯ ನಮಃ
ಓಂ ಸುಲೋಚನಾಯ ನಮಃ
ಓಂ ಸುವ್ಯಕ್ತಾಯ ನಮಃ
ಓಂ ಸಚ್ಚಿದಾನಂದಾಯ ನಮಃ
ಓಂ ಸುವೀರಾಯ ನಮಃ
ಓಂ ಸುಜನಾಶ್ರಯಾಯ ನಮಃ
ಓಂ ಹರಿಶ್ಚಂದ್ರಸಮಾರಾಧ್ಯಾಯ ನಮಃ
ಓಂ ಹೇಯೋಪಾದೇಯವರ್ಜಿತಾಯ ನಮಃ
ಓಂ ಹರಿಶ್ಚಂದ್ರೇಷ್ಟವರದಾಯ ನಮಃ || 980 ||
ಓಂ ಹಂಸಮಂತ್ರಾದಿ ಸಂಸ್ತುತಾಯ ನಮಃ
ಓಂ ಹಂಸವಾಹ ಸಮಾರಾಧ್ಯಾಯ ನಮಃ
ಓಂ ಹಂಸವಾಹವರಪ್ರದಾಯ ನಮಃ
ಓಂ ಹೃದ್ಯಾಯ ನಮಃ
ಓಂ ಹೃಷ್ಟಾಯ ನಮಃ
ಓಂ ಹರಿಸಖಾಯ ನಮಃ
ಓಂ ಹಂಸಾಯ ನಮಃ
ಓಂ ಹಂಸಗತಯೇ ನಮಃ
ಓಂ ಹವಿಷೇ ನಮಃ
ಓಂ ಹಿರಣ್ಯವರ್ಣಾಯ ನಮಃ
ಓಂ ಹಿತಕೃತೇ ನಮಃ
ಓಂ ಹರ್ಷದಾಯ ನಮಃ
ಓಂ ಹೇಮಭೂಷಣಾಯ ನಮಃ
ಓಂ ಹವಿರ್ಹೋತ್ರೇ ನಮಃ
ಓಂ ಹಂಸಗತಯೇ ನಮಃ
ಓಂ ಹಂಸಮಂತ್ರಾದಿಸಂಸ್ತುತಾಯ ನಮಃ
ಓಂ ಹನೂಮದರ್ಚಿತಪದಾಯ ನಮಃ
ಓಂ ಹಲಧೃತ್ಪೂಜಿತಾಯ ನಮಃ
ಓಂ ಕ್ಷೇಮದಾಯ ನಮಃ
ಓಂ ಕ್ಷೇಮಕೃತೇ ನಮಃ || 1000 ||
ಓಂ ಕ್ಷೇಮ್ಯಾಯ ನಮಃ
ಓಂ ಕ್ಷೇತ್ರಜ್ಞಾಯ ನಮಃ
ಓಂ ಕ್ಷಾಮವರ್ಜಿತಾಯ ನಮಃ
ಓಂ ಕ್ಷುದ್ರಘ್ನಾಯ ನಮಃ
ಓಂ ಕ್ಷಾಂತಿದಾಯ ನಮಃ
ಓಂ ಕ್ಷೇಮಾಯ ನಮಃ
ಓಂ ಕ್ಷಿತಿಭೂಷಾಯ ನಮಃ
ಓಂ ಕ್ಷಮಾಶ್ರಯಾಯ ನಮಃ
ಓಂ ಕ್ಷಮಾಧರಾಯ ನಮಃ
ಓಂ ಕ್ಷಯದ್ವಾರಾಯ ನಮಃ
ಇತಿ ಶ್ರೀ ಶನೈಶ್ಚರ ಸಹಸ್ರನಾಮಾವಳಿಃ ಸಂಪೂರ್ಣಂ ||