Skip to content

Chandra Ashtottara Shatanamavali in Kannada – ಶ್ರೀ ಚಂದ್ರ ಅಷ್ಟೋತ್ತರಶತನಾಮಾವಳಿಃ

Chandra Ashtottara Shatanamavali or 108 names of chandraPin

Chandra Ashtottara Shatanamavali is the 108 names of Lord Chandra. Get Sri Chandra Ashtottara Shatanamavali in Kannada Pdf Lyrics here and chant the 108 names of chandra for his grace.

Chandra Ashtottara Shatanamavali in Kannada – ಶ್ರೀ ಚಂದ್ರ ಅಷ್ಟೋತ್ತರಶತನಾಮಾವಳಿಃ 

ಓಂ ಶ್ರೀಮತೇ ನಮಃ |
ಓಂ ಶಶಧರಾಯ ನಮಃ |
ಓಂ ಚಂದ್ರಾಯ ನಮಃ |
ಓಂ ತಾರಾಧೀಶಾಯ ನಮಃ |
ಓಂ ನಿಶಾಕರಾಯ ನಮಃ |
ಓಂ ಸುಧಾನಿಧಯೇ ನಮಃ |
ಓಂ ಸದಾರಾಧ್ಯಾಯ ನಮಃ |
ಓಂ ಸತ್ಪತಯೇ ನಮಃ |
ಓಂ ಸಾಧುಪೂಜಿತಾಯ ನಮಃ | ೯

ಓಂ ಜಿತೇಂದ್ರಿಯಾಯ ನಮಃ |
ಓಂ ಜಗದ್ಯೋನಯೇ ನಮಃ |
ಓಂ ಜ್ಯೋತಿಶ್ಚಕ್ರಪ್ರವರ್ತಕಾಯ ನಮಃ |
ಓಂ ವಿಕರ್ತನಾನುಜಾಯ ನಮಃ |
ಓಂ ವೀರಾಯ ನಮಃ |
ಓಂ ವಿಶ್ವೇಶಾಯ ನಮಃ |
ಓಂ ವಿದುಷಾಂಪತಯೇ ನಮಃ |
ಓಂ ದೋಷಾಕರಾಯ ನಮಃ |
ಓಂ ದುಷ್ಟದೂರಾಯ ನಮಃ | ೧೮

ಓಂ ಪುಷ್ಟಿಮತೇ ನಮಃ |
ಓಂ ಶಿಷ್ಟಪಾಲಕಾಯ ನಮಃ |
ಓಂ ಅಷ್ಟಮೂರ್ತಿಪ್ರಿಯಾಯ ನಮಃ |
ಓಂ ಅನಂತಾಯ ನಮಃ |
ಓಂ ಕಷ್ಟದಾರುಕುಠಾರಕಾಯ ನಮಃ |
ಓಂ ಸ್ವಪ್ರಕಾಶಾಯ ನಮಃ |
ಓಂ ಪ್ರಕಾಶಾತ್ಮನೇ ನಮಃ |
ಓಂ ದ್ಯುಚರಾಯ ನಮಃ |
ಓಂ ದೇವಭೋಜನಾಯ ನಮಃ | ೨೭

ಓಂ ಕಳಾಧರಾಯ ನಮಃ |
ಓಂ ಕಾಲಹೇತವೇ ನಮಃ |
ಓಂ ಕಾಮಕೃತೇ ನಮಃ |
ಓಂ ಕಾಮದಾಯಕಾಯ ನಮಃ |
ಓಂ ಮೃತ್ಯುಸಂಹಾರಕಾಯ ನಮಃ |
ಓಂ ಅಮರ್ತ್ಯಾಯ ನಮಃ |
ಓಂ ನಿತ್ಯಾನುಷ್ಠಾನದಾಯಕಾಯ ನಮಃ |
ಓಂ ಕ್ಷಪಾಕರಾಯ ನಮಃ |
ಓಂ ಕ್ಷೀಣಪಾಪಾಯ ನಮಃ | ೩೬

ಓಂ ಕ್ಷಯವೃದ್ಧಿಸಮನ್ವಿತಾಯ ನಮಃ |
ಓಂ ಜೈವಾತೃಕಾಯ ನಮಃ |
ಓಂ ಶುಚಯೇ ನಮಃ |
ಓಂ ಶುಭ್ರಾಯ ನಮಃ |
ಓಂ ಜಯಿನೇ ನಮಃ |
ಓಂ ಜಯಫಲಪ್ರದಾಯ ನಮಃ |
ಓಂ ಸುಧಾಮಯಾಯ ನಮಃ |
ಓಂ ಸುರಸ್ವಾಮಿನೇ ನಮಃ |
ಓಂ ಭಕ್ತಾನಾಮಿಷ್ಟದಾಯಕಾಯ ನಮಃ | ೪೫

ಓಂ ಭುಕ್ತಿದಾಯ ನಮಃ |
ಓಂ ಮುಕ್ತಿದಾಯ ನಮಃ |
ಓಂ ಭದ್ರಾಯ ನಮಃ |
ಓಂ ಭಕ್ತದಾರಿದ್ರ್ಯಭಂಜಕಾಯ ನಮಃ |
ಓಂ ಸಾಮಗಾನಪ್ರಿಯಾಯ ನಮಃ |
ಓಂ ಸರ್ವರಕ್ಷಕಾಯ ನಮಃ |
ಓಂ ಸಾಗರೋದ್ಭವಾಯ ನಮಃ |
ಓಂ ಭಯಾಂತಕೃತೇ ನಮಃ |
ಓಂ ಭಕ್ತಿಗಮ್ಯಾಯ ನಮಃ | ೫೪

ಓಂ ಭವಬಂಧವಿಮೋಚಕಾಯ ನಮಃ |
ಓಂ ಜಗತ್ಪ್ರಕಾಶಕಿರಣಾಯ ನಮಃ |
ಓಂ ಜಗದಾನಂದಕಾರಣಾಯ ನಮಃ |
ಓಂ ನಿಸ್ಸಪತ್ನಾಯ ನಮಃ |
ಓಂ ನಿರಾಹಾರಾಯ ನಮಃ |
ಓಂ ನಿರ್ವಿಕಾರಾಯ ನಮಃ |
ಓಂ ನಿರಾಮಯಾಯ ನಮಃ |
ಓಂ ಭೂಚ್ಛಯಾಽಽಚ್ಛಾದಿತಾಯ ನಮಃ |
ಓಂ ಭವ್ಯಾಯ ನಮಃ | ೬೩

ಓಂ ಭುವನಪ್ರತಿಪಾಲಕಾಯ ನಮಃ |
ಓಂ ಸಕಲಾರ್ತಿಹರಾಯ ನಮಃ |
ಓಂ ಸೌಮ್ಯಜನಕಾಯ ನಮಃ |
ಓಂ ಸಾಧುವಂದಿತಾಯ ನಮಃ |
ಓಂ ಸರ್ವಾಗಮಜ್ಞಾಯ ನಮಃ |
ಓಂ ಸರ್ವಜ್ಞಾಯ ನಮಃ |
ಓಂ ಸನಕಾದಿಮುನಿಸ್ತುತಾಯ ನಮಃ |
ಓಂ ಸಿತಚ್ಛತ್ರಧ್ವಜೋಪೇತಾಯ ನಮಃ |
ಓಂ ಸಿತಾಂಗಾಯ ನಮಃ | ೭೨

ಓಂ ಸಿತಭೂಷಣಾಯ ನಮಃ |
ಓಂ ಶ್ವೇತಮಾಲ್ಯಾಂಬರಧರಾಯ ನಮಃ |
ಓಂ ಶ್ವೇತಗಂಧಾನುಲೇಪನಾಯ ನಮಃ |
ಓಂ ದಶಾಶ್ವರಥಸಂರೂಢಾಯ ನಮಃ |
ಓಂ ದಂಡಪಾಣಯೇ ನಮಃ |
ಓಂ ಧನುರ್ಧರಾಯ ನಮಃ |
ಓಂ ಕುಂದಪುಷ್ಪೋಜ್ಜ್ವಲಾಕಾರಾಯ ನಮಃ |
ಓಂ ನಯನಾಬ್ಜಸಮುದ್ಭವಾಯ ನಮಃ |
ಓಂ ಆತ್ರೇಯಗೋತ್ರಜಾಯ ನಮಃ | ೮೧

ಓಂ ಅತ್ಯಂತವಿನಯಾಯ ನಮಃ |
ಓಂ ಪ್ರಿಯದಾಯಕಾಯ ನಮಃ |
ಓಂ ಕರುಣಾರಸಸಂಪೂರ್ಣಾಯ ನಮಃ |
ಓಂ ಕರ್ಕಟಪ್ರಭವೇ ನಮಃ |
ಓಂ ಅವ್ಯಯಾಯ ನಮಃ |
ಓಂ ಚತುರಶ್ರಾಸನಾರೂಢಾಯ ನಮಃ |
ಓಂ ಚತುರಾಯ ನಮಃ |
ಓಂ ದಿವ್ಯವಾಹನಾಯ ನಮಃ |
ಓಂ ವಿವಸ್ವನ್ಮಂಡಲಾಗ್ನೇಯವಾಸಸೇ ನಮಃ | ೯೦

ಓಂ ವಸುಸಮೃದ್ಧಿದಾಯ ನಮಃ |
ಓಂ ಮಹೇಶ್ವರಪ್ರಿಯಾಯ ನಮಃ |
ಓಂ ದಾಂತಾಯ ನಮಃ |
ಓಂ ಮೇರುಗೋತ್ರಪ್ರದಕ್ಷಿಣಾಯ ನಮಃ |
ಓಂ ಗ್ರಹಮಂಡಲಮಧ್ಯಸ್ಥಾಯ ನಮಃ |
ಓಂ ಗ್ರಸಿತಾರ್ಕಾಯ ನಮಃ |
ಓಂ ಗ್ರಹಾಧಿಪಾಯ ನಮಃ |
ಓಂ ದ್ವಿಜರಾಜಾಯ ನಮಃ |
ಓಂ ದ್ಯುತಿಲಕಾಯ ನಮಃ | ೯೯

ಓಂ ದ್ವಿಭುಜಾಯ ನಮಃ |
ಓಂ ದ್ವಿಜಪೂಜಿತಾಯ ನಮಃ |
ಓಂ ಔದುಂಬರನಗಾವಾಸಾಯ ನಮಃ |
ಓಂ ಉದಾರಾಯ ನಮಃ |
ಓಂ ರೋಹಿಣೀಪತಯೇ ನಮಃ |
ಓಂ ನಿತ್ಯೋದಯಾಯ ನಮಃ |
ಓಂ ಮುನಿಸ್ತುತ್ಯಾಯ ನಮಃ |
ಓಂ ನಿತ್ಯಾನಂದಫಲಪ್ರದಾಯ ನಮಃ |
ಓಂ ಸಕಲಾಹ್ಲಾದನಕರಾಯ ನಮಃ || ೧೦೮
ಓಂ ಪಲಾಶಸಮಿಧಪ್ರಿಯಾಯ ನಮಃ |

ಇತಿ ಶ್ರೀ ಚಂದ್ರ ಅಷ್ಟೋತ್ತರಶತನಾಮಾವಳಿಃ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ