Skip to content

Venkateswara Stotram in Kannada – ಶ್ರೀ ವೇಂಕಟೇಶ್ವರ ಸ್ತೋತ್ರಂ

Sri Venkateswara Stotram - kamalakucha choochuka kunkumatho - Venkatesh StotraPin

Sri Venkateswara Stotram is a hymn dedicated to the worship of Lord Venkateswara or Balaji. Get Sri Venkateswara Stotram in Kannada Lyrics pdf here and chant it with devotion for the grace of Lord Venkateswara of Tirumala. This Stotram is also very popular among the people with its starting verse “kamalakucha choochuka kunkumatho”.

Sri Venkateswara Stotram in Kannada – ಶ್ರೀ ವೇಂಕಟೇಶ್ವರ ಸ್ತೋತ್ರಂ 

ಕಮಲಾ ಕುಚ ಚೂಚುಕ ಕುಂಕುಮತೋ
ನಿಯತಾರುಣಿತಾತುಲನೀಲತನೋ |
ಕಮಲಾಯತಲೋಚನ ಲೋಕಪತೇ
ವಿಜಯೀಭವ ವೇಂಕಟಶೈಲಪತೇ || ೧ ||

ಸಚತುರ್ಮುಖಷಣ್ಮುಖಪಂಚಮುಖ
ಪ್ರಮುಖಾಖಿಲದೈವತಮೌಳಿಮಣೇ |
ಶರಣಾಗತವತ್ಸಲ ಸಾರನಿಧೇ
ಪರಿಪಾಲಯ ಮಾಂ ವೃಷಶೈಲಪತೇ || ೨ ||

ಅತಿವೇಲತಯಾ ತವ ದುರ್ವಿಷಹೈ-
-ರನುವೇಲಕೃತೈರಪರಾಧಶತೈಃ |
ಭರಿತಂ ತ್ವರಿತಂ ವೃಷಶೈಲಪತೇ
ಪರಯಾ ಕೃಪಯಾ ಪರಿಪಾಹಿ ಹರೇ || ೩ ||

ಅಧಿವೇಂಕಟಶೈಲಮುದಾರಮತೇ-
-ರ್ಜನತಾಭಿಮತಾಧಿಕದಾನರತಾತ್ |
ಪರದೇವತಯಾ ಗದಿತಾನ್ನಿಗಮೈಃ
ಕಮಲಾದಯಿತಾನ್ನ ಪರಂ ಕಲಯೇ || ೪ ||

ಕಲವೇಣುರವಾವಶಗೋಪವಧೂ-
-ಶತಕೋಟಿವೃತಾತ್ಸ್ಮರಕೋಟಿಸಮಾತ್ |
ಪ್ರತಿವಲ್ಲವಿಕಾಭಿಮತಾತ್ಸುಖದಾತ್
ವಸುದೇವಸುತಾನ್ನ ಪರಂ ಕಲಯೇ || ೫ ||

ಅಭಿರಾಮಗುಣಾಕರ ದಾಶರಥೇ
ಜಗದೇಕಧನುರ್ಧರ ಧೀರಮತೇ |
ರಘುನಾಯಕ ರಾಮ ರಮೇಶ ವಿಭೋ
ವರದೋ ಭವ ದೇವ ದಯಾಜಲಧೇ || ೬ ||

ಅವನೀತನಯಾ ಕಮನೀಯಕರಂ
ರಜನೀಕರಚಾರುಮುಖಾಂಬುರುಹಮ್ |
ರಜನೀಚರರಾಜತಮೋಮಿಹಿರಂ
ಮಹನೀಯಮಹಂ ರಘುರಾಮಮಯೇ || ೭ ||

ಸುಮುಖಂ ಸುಹೃದಂ ಸುಲಭಂ ಸುಖದಂ
ಸ್ವನುಜಂ ಚ ಸುಕಾಯಮಮೋಘಶರಮ್ |
ಅಪಹಾಯ ರಘೂದ್ವಹಮನ್ಯಮಹಂ
ನ ಕಥಂಚನ ಕಂಚನ ಜಾತು ಭಜೇ || ೮ ||

ವಿನಾ ವೇಂಕಟೇಶಂ ನ ನಾಥೋ ನ ನಾಥಃ
ಸದಾ ವೇಂಕಟೇಶಂ ಸ್ಮರಾಮಿ ಸ್ಮರಾಮಿ |
ಹರೇ ವೇಂಕಟೇಶ ಪ್ರಸೀದ ಪ್ರಸೀದ
ಪ್ರಿಯಂ ವೇಂಕಟೇಶ ಪ್ರಯಚ್ಛ ಪ್ರಯಚ್ಛ || ೯ ||

ಅಹಂ ದೂರತಸ್ತೇ ಪದಾಂಭೋಜಯುಗ್ಮ-
-ಪ್ರಣಾಮೇಚ್ಛಯಾಽಽಗತ್ಯ ಸೇವಾಂ ಕರೋಮಿ |
ಸಕೃತ್ಸೇವಯಾ ನಿತ್ಯಸೇವಾಫಲಂ ತ್ವಂ
ಪ್ರಯಚ್ಛ ಪ್ರಯಚ್ಛ ಪ್ರಭೋ ವೇಂಕಟೇಶ || ೧೦ ||

ಅಜ್ಞಾನಿನಾ ಮಯಾ ದೋಷಾನಶೇಷಾನ್ವಿಹಿತಾನ್ ಹರೇ |
ಕ್ಷಮಸ್ವ ತ್ವಂ ಕ್ಷಮಸ್ವ ತ್ವಂ ಶೇಷಶೈಲಶಿಖಾಮಣೇ || ೧೧ ||

ಇತಿ ಶ್ರೀ ವೇಂಕಟೇಶ್ವರ ಸ್ತೋತ್ರಂ |

1 thought on “Venkateswara Stotram in Kannada – ಶ್ರೀ ವೇಂಕಟೇಶ್ವರ ಸ್ತೋತ್ರಂ”

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ