Skip to content

Narayanathe Namo Namo Lyrics in Kannada – ನಾರಾಯಣತೇ ನಮೋ ನಮೋ

Narayanathe Namo Namo Lyrics - Annamayya KeerthanaPin

Narayanathe Namo Namo is a popular Annamayya keerthana. Get Narayanathe Namo Namo Lyrics in Kannada Pdf here and recite it for the grace of on Tirumala Lord Venkateswara.

Narayanathe Namo Namo Lyrics in Kannada – ನಾರಾಯಣತೇ ನಮೋ ನಮೋ 

ನಾರಾಯಣತೇ ನಮೋ ನಮೋ
ನಾರದ ಸನ್ನುತ ನಮೋ ನಮೋ ॥

ಮುರಹರ ಭವಹರ ಮುಕುಂದ ಮಾಧವ
ಗರುಡ ಗಮನ ಪಂಕಜನಾಭ ।
ಪರಮ ಪುರುಷ ಭವಬಂಧ ವಿಮೋಚನ
ನರ ಮೃಗ ಶರೀರ ನಮೋ ನಮೋ ॥

ಜಲಧಿ ಶಯನ ರವಿಚಂದ್ರ ವಿಲೋಚನ
ಜಲರುಹ ಭವನುತ ಚರಣಯುಗ ।
ಬಲಿಬಂಧನ ಗೋಪ ವಧೂ ವಲ್ಲಭ
ನಲಿನೋ ದರತೇ ನಮೋ ನಮೋ ॥

ಆದಿದೇವ ಸಕಲಾಗಮ ಪೂಜಿತ
ಯಾದವಕುಲ ಮೋಹನ ರೂಪ ।
ವೇದೋದ್ಧರ ಶ್ರೀ ವೇಂಕಟ ನಾಯಕ
ನಾದ ಪ್ರಿಯತೇ ನಮೋ ನಮೋ ॥

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ