Skip to content

Surya Ashtothram in Kannada – ಸೂರ್ಯ ಅಷ್ಟೋಟ್ರಾಮ್

Surya Ashtothram or Surya Ashtottara Shatanamavali or 108 names of Lord SuryaPin

Surya Ashtothram or Surya ashtottara shatanamavali is the 108 names of Lord Surya or The Sun God. Get Sri Surya Ashtothram in kannada Pdf lyrics here and chant it for the grace of Lord Surya Bhagawan.

Surya Ashtothram in Kannada – ಶ್ರೀ ಸೂರ್ಯ ಅಷ್ಟೋಟ್ರಾಮ್ 

ಓಂ ಅರುಣಾಯ ನಮಃ |
ಓಂ ಶರಣ್ಯಾಯ ನಮಃ |
ಓಂ ಕರುಣಾರಸಸಿಂಧವೇ ನಮಃ |
ಓಂ ಅಸಮಾನಬಲಾಯ ನಮಃ |
ಓಂ ಆರ್ತರಕ್ಷಕಾಯ ನಮಃ |
ಓಂ ಆದಿತ್ಯಾಯ ನಮಃ |
ಓಂ ಆದಿಭೂತಾಯ ನಮಃ |
ಓಂ ಅಖಿಲಾಗಮವೇದಿನೇ ನಮಃ |
ಓಂ ಅಚ್ಯುತಾಯ ನಮಃ | 9

ಓಂ ಅಖಿಲಜ್ಞಾಯ ನಮಃ |
ಓಂ ಅನಂತಾಯ ನಮಃ |
ಓಂ ಇನಾಯ ನಮಃ |
ಓಂ ವಿಶ್ವರೂಪಾಯ ನಮಃ |
ಓಂ ಇಜ್ಯಾಯ ನಮಃ |
ಓಂ ಇಂದ್ರಾಯ ನಮಃ |
ಓಂ ಭಾನವೇ ನಮಃ |
ಓಂ ಇಂದಿರಾಮಂದಿರಾಪ್ತಾಯ ನಮಃ |
ಓಂ ವಂದನೀಯಾಯ ನಮಃ | 18

ಓಂ ಈಶಾಯ ನಮಃ |
ಓಂ ಸುಪ್ರಸನ್ನಾಯ ನಮಃ |
ಓಂ ಸುಶೀಲಾಯ ನಮಃ |
ಓಂ ಸುವರ್ಚಸೇ ನಮಃ |
ಓಂ ವಸುಪ್ರದಾಯ ನಮಃ |
ಓಂ ವಸವೇ ನಮಃ |
ಓಂ ವಾಸುದೇವಾಯ ನಮಃ |
ಓಂ ಉಜ್ಜ್ವಲಾಯ ನಮಃ |
ಓಂ ಉಗ್ರರೂಪಾಯ ನಮಃ | 27

ಓಂ ಊರ್ಧ್ವಗಾಯ ನಮಃ |
ಓಂ ವಿವಸ್ವತೇ ನಮಃ |
ಓಂ ಉದ್ಯತ್ಕಿರಣಜಾಲಾಯ ನಮಃ |
ಓಂ ಹೃಷೀಕೇಶಾಯ ನಮಃ |
ಓಂ ಊರ್ಜಸ್ವಲಾಯ ನಮಃ |
ಓಂ ವೀರಾಯ ನಮಃ |
ಓಂ ನಿರ್ಜರಾಯ ನಮಃ |
ಓಂ ಜಯಾಯ ನಮಃ |
ಓಂ ಊರುದ್ವಯಾಭಾವರೂಪಯುಕ್ತಸಾರಥಯೇ ನಮಃ | 36

ಓಂ ಋಷಿವಂದ್ಯಾಯ ನಮಃ |
ಓಂ ರುಗ್ಘಂತ್ರೇ ನಮಃ |
ಓಂ ಋಕ್ಷಚಕ್ರಚರಾಯ ನಮಃ |
ಓಂ ಋಜುಸ್ವಭಾವಚಿತ್ತಾಯ ನಮಃ |
ಓಂ ನಿತ್ಯಸ್ತುತ್ಯಾಯ ನಮಃ |
ಓಂ ೠಕಾರಮಾತೃಕಾವರ್ಣರೂಪಾಯ ನಮಃ |
ಓಂ ಉಜ್ಜ್ವಲತೇಜಸೇ ನಮಃ |
ಓಂ ೠಕ್ಷಾಧಿನಾಥಮಿತ್ರಾಯ ನಮಃ |
ಓಂ ಪುಷ್ಕರಾಕ್ಷಾಯ ನಮಃ | 45

ಓಂ ಲುಪ್ತದಂತಾಯ ನಮಃ |
ಓಂ ಶಾಂತಾಯ ನಮಃ |
ಓಂ ಕಾಂತಿದಾಯ ನಮಃ |
ಓಂ ಘನಾಯ ನಮಃ |
ಓಂ ಕನತ್ಕನಕಭೂಷಾಯ ನಮಃ |
ಓಂ ಖದ್ಯೋತಾಯ ನಮಃ |
ಓಂ ಲೂನಿತಾಖಿಲದೈತ್ಯಾಯ ನಮಃ |
ಓಂ ಸತ್ಯಾನಂದಸ್ವರೂಪಿಣೇ ನಮಃ |
ಓಂ ಅಪವರ್ಗಪ್ರದಾಯ ನಮಃ | 54

ಓಂ ಆರ್ತಶರಣ್ಯಾಯ ನಮಃ |
ಓಂ ಏಕಾಕಿನೇ ನಮಃ |
ಓಂ ಭಗವತೇ ನಮಃ |
ಓಂ ಸೃಷ್ಟಿಸ್ಥಿತ್ಯಂತಕಾರಿಣೇ ನಮಃ |
ಓಂ ಗುಣಾತ್ಮನೇ ನಮಃ |
ಓಂ ಘೃಣಿಭೃತೇ ನಮಃ |
ಓಂ ಬೃಹತೇ ನಮಃ |
ಓಂ ಬ್ರಹ್ಮಣೇ ನಮಃ |
ಓಂ ಐಶ್ವರ್ಯದಾಯ ನಮಃ | 63

ಓಂ ಶರ್ವಾಯ ನಮಃ |
ಓಂ ಹರಿದಶ್ವಾಯ ನಮಃ |
ಓಂ ಶೌರಯೇ ನಮಃ |
ಓಂ ದಶದಿಕ್ಸಂಪ್ರಕಾಶಾಯ ನಮಃ |
ಓಂ ಭಕ್ತವಶ್ಯಾಯ ನಮಃ |
ಓಂ ಓಜಸ್ಕರಾಯ ನಮಃ |
ಓಂ ಜಯಿನೇ ನಮಃ |
ಓಂ ಜಗದಾನಂದಹೇತವೇ ನಮಃ |
ಓಂ ಜನ್ಮಮೃತ್ಯುಜರಾವ್ಯಾಧಿವರ್ಜಿತಾಯ ನಮಃ | 72

ಓಂ ಔಚ್ಚಸ್ಥಾನ ಸಮಾರೂಢರಥಸ್ಥಾಯ ನಮಃ |
ಓಂ ಅಸುರಾರಯೇ ನಮಃ |
ಓಂ ಕಮನೀಯಕರಾಯ ನಮಃ |
ಓಂ ಅಬ್ಜವಲ್ಲಭಾಯ ನಮಃ |
ಓಂ ಅಂತರ್ಬಹಿಃ ಪ್ರಕಾಶಾಯ ನಮಃ |
ಓಂ ಅಚಿಂತ್ಯಾಯ ನಮಃ |
ಓಂ ಆತ್ಮರೂಪಿಣೇ ನಮಃ |
ಓಂ ಅಚ್ಯುತಾಯ ನಮಃ |
ಓಂ ಅಮರೇಶಾಯ ನಮಃ | 81

ಓಂ ಪರಸ್ಮೈ ಜ್ಯೋತಿಷೇ ನಮಃ |
ಓಂ ಅಹಸ್ಕರಾಯ ನಮಃ |
ಓಂ ರವಯೇ ನಮಃ |
ಓಂ ಹರಯೇ ನಮಃ |
ಓಂ ಪರಮಾತ್ಮನೇ ನಮಃ |
ಓಂ ತರುಣಾಯ ನಮಃ |
ಓಂ ವರೇಣ್ಯಾಯ ನಮಃ |
ಓಂ ಗ್ರಹಾಣಾಂಪತಯೇ ನಮಃ |
ಓಂ ಭಾಸ್ಕರಾಯ ನಮಃ | 90

ಓಂ ಆದಿಮಧ್ಯಾಂತರಹಿತಾಯ ನಮಃ |
ಓಂ ಸೌಖ್ಯಪ್ರದಾಯ ನಮಃ |
ಓಂ ಸಕಲಜಗತಾಂಪತಯೇ ನಮಃ |
ಓಂ ಸೂರ್ಯಾಯ ನಮಃ |
ಓಂ ಕವಯೇ ನಮಃ |
ಓಂ ನಾರಾಯಣಾಯ ನಮಃ |
ಓಂ ಪರೇಶಾಯ ನಮಃ |
ಓಂ ತೇಜೋರೂಪಾಯ ನಮಃ |
ಓಂ ಶ್ರೀಂ ಹಿರಣ್ಯಗರ್ಭಾಯ ನಮಃ | 99

ಓಂ ಹ್ರೀಂ ಸಂಪತ್ಕರಾಯ ನಮಃ |
ಓಂ ಐಂ ಇಷ್ಟಾರ್ಥದಾಯ ನಮಃ |
ಓಂ ಅನುಪ್ರಸನ್ನಾಯ ನಮಃ |
ಓಂ ಶ್ರೀಮತೇ ನಮಃ |
ಓಂ ಶ್ರೇಯಸೇ ನಮಃ |
ಓಂ ಭಕ್ತಕೋಟಿಸೌಖ್ಯಪ್ರದಾಯಿನೇ ನಮಃ |
ಓಂ ನಿಖಿಲಾಗಮವೇದ್ಯಾಯ ನಮಃ |
ಓಂ ನಿತ್ಯಾನಂದಾಯ ನಮಃ |
ಓಂ ಶ್ರೀ ಸೂರ್ಯ ನಾರಾಯಣಾಯ ನಮಃ | 108

ಇತಿ ಶ್ರೀ ಸೂರ್ಯ ಅಷ್ಟೋಟ್ರಾಮ್ ಪರ್ಣಂ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ