Skip to content

Goda Ashtottara Shatanamavali in Kannada – ಶ್ರೀ ಗೋದಾ ಅಷ್ಟೋತ್ತರಶತನಾಮಾವಳಿಃ

Goda Ashtottara Shatanamavali or 108 names of Goda DeviPin

Goda Astottara Shatanamavali is the 108 names of Goda Devi, consort of Lord Venkateswara of Tirumala. Get Sri Goda Ashtottara Shatanamavali in Kannada Pdf Lyrics here and chant the 108 names of Goda Devi.

Goda Ashtottara Shatanamavali in Kannada – ಶ್ರೀ ಗೋದಾ ಅಷ್ಟೋತ್ತರಶತನಾಮಾವಳಿಃ 

ಓಂ ಶ್ರೀರಂಗನಾಯಕ್ಯೈ ನಮಃ |
ಓಂ ಗೋದಾಯೈ ನಮಃ |
ಓಂ ವಿಷ್ಣುಚಿತ್ತಾತ್ಮಜಾಯೈ ನಮಃ |
ಓಂ ಸತ್ಯೈ ನಮಃ |
ಓಂ ಗೋಪೀವೇಷಧರಾಯೈ ನಮಃ |
ಓಂ ದೇವ್ಯೈ ನಮಃ |
ಓಂ ಭೂಸುತಾಯೈ ನಮಃ |
ಓಂ ಭೋಗಶಾಲಿನ್ಯೈ ನಮಃ |
ಓಂ ತುಲಸೀಕಾನನೋದ್ಭೂತಾಯೈ ನಮಃ | ೯

ಓಂ ಶ್ರೀಧನ್ವಿಪುರವಾಸಿನ್ಯೈ ನಮಃ |
ಓಂ ಭಟ್ಟನಾಥಪ್ರಿಯಕರ್ಯೈ ನಮಃ |
ಓಂ ಶ್ರೀಕೃಷ್ಣಹಿತಭೋಗಿನ್ಯೈ ನಮಃ |
ಓಂ ಆಮುಕ್ತಮಾಲ್ಯದಾಯೈ ನಮಃ |
ಓಂ ಬಾಲಾಯೈ ನಮಃ |
ಓಂ ರಂಗನಾಥಪ್ರಿಯಾಯೈ ನಮಃ |
ಓಂ ಪರಾಯೈ ನಮಃ |
ಓಂ ವಿಶ್ವಂಭರಾಯೈ ನಮಃ |
ಓಂ ಕಲಾಲಾಪಾಯೈ ನಮಃ | ೧೮

ಓಂ ಯತಿರಾಜಸಹೋದರ್ಯೈ ನಮಃ |
ಓಂ ಕೃಷ್ಣಾನುರಕ್ತಾಯೈ ನಮಃ |
ಓಂ ಸುಭಗಾಯೈ ನಮಃ |
ಓಂ ಸುಲಭಶ್ರಿಯೈ ನಮಃ |
ಓಂ ಸುಲಕ್ಷಣಾಯೈ ನಮಃ |
ಓಂ ಲಕ್ಷ್ಮೀಪ್ರಿಯಸಖ್ಯೈ ನಮಃ |
ಓಂ ಶ್ಯಾಮಾಯೈ ನಮಃ |
ಓಂ ದಯಾಂಚಿತದೃಗಂಚಲಾಯೈ ನಮಃ |
ಓಂ ಫಲ್ಗುನ್ಯಾವಿರ್ಭವಾಯೈ ನಮಃ | ೨೭

ಓಂ ರಮ್ಯಾಯೈ ನಮಃ |
ಓಂ ಧನುರ್ಮಾಸಕೃತವ್ರತಾಯೈ ನಮಃ |
ಓಂ ಚಂಪಕಾಶೋಕಪುನ್ನಾಗ ಮಾಲತೀ ವಿಲಸತ್ಕಚಾಯೈ ನಮಃ |
ಓಂ ಆಕಾರತ್ರಯಸಂಪನ್ನಾಯೈ ನಮಃ |
ಓಂ ನಾರಾಯಣಪದಾಶ್ರಿತಾಯೈ ನಮಃ |
ಓಂ ಶ್ರೀಮದಷ್ಟಾಕ್ಷರೀ ಮಂತ್ರರಾಜಸ್ಥಿತ ಮನೋರಥಾಯೈ ನಮಃ |
ಓಂ ಮೋಕ್ಷಪ್ರದಾನನಿಪುಣಾಯೈ ನಮಃ |
ಓಂ ಮನುರತ್ನಾಧಿದೇವತಾಯೈ ನಮಃ |
ಓಂ ಬ್ರಹ್ಮಣ್ಯಾಯೈ ನಮಃ | ೩೬

ಓಂ ಲೋಕಜನನ್ಯೈ ನಮಃ |
ಓಂ ಲೀಲಾಮಾನುಷರೂಪಿಣ್ಯೈ ನಮಃ |
ಓಂ ಬ್ರಹ್ಮಜ್ಞಾನಪ್ರದಾಯೈ ನಮಃ |
ಓಂ ಮಾಯಾಯೈ ನಮಃ |
ಓಂ ಸಚ್ಚಿದಾನಂದವಿಗ್ರಹಾಯೈ ನಮಃ |
ಓಂ ಮಹಾಪತಿವ್ರತಾಯೈ ನಮಃ |
ಓಂ ವಿಷ್ಣುಗುಣಕೀರ್ತನಲೋಲುಪಾಯೈ ನಮಃ |
ಓಂ ಪ್ರಪನ್ನಾರ್ತಿಹರಾಯೈ ನಮಃ |
ಓಂ ನಿತ್ಯಾಯೈ ನಮಃ | ೪೫

ಓಂ ವೇದಸೌಧವಿಹಾರಿಣ್ಯೈ ನಮಃ |
ಓಂ ಶ್ರೀರಂಗನಾಥ ಮಾಣಿಕ್ಯಮಂಜರ್ಯೈ ನಮಃ |
ಓಂ ಮಂಜುಭಾಷಿಣ್ಯೈ ನಮಃ |
ಓಂ ಪದ್ಮಪ್ರಿಯಾಯೈ ನಮಃ |
ಓಂ ಪದ್ಮಹಸ್ತಾಯೈ ನಮಃ |
ಓಂ ವೇದಾಂತದ್ವಯಬೋಧಿನ್ಯೈ ನಮಃ |
ಓಂ ಸುಪ್ರಸನ್ನಾಯೈ ನಮಃ |
ಓಂ ಭಗವತ್ಯೈ ನಮಃ |
ಓಂ ಶ್ರೀಜನಾರ್ದನದೀಪಿಕಾಯೈ ನಮಃ | ೫೪

ಓಂ ಸುಗಂಧಾವಯವಾಯೈ ನಮಃ |
ಓಂ ಚಾರುರಂಗಮಂಗಲದೀಪಿಕಾಯೈ ನಮಃ |
ಓಂ ಧ್ವಜವಜ್ರಾಂಕುಶಾಬ್ಜಾಂಕ ಮೃದುಪಾದ ತಲಾಂಚಿತಾಯೈ ನಮಃ |
ಓಂ ತಾರಕಾಕಾರನಖರಾಯೈ ನಮಃ |
ಓಂ ಪ್ರವಾಳಮೃದುಲಾಂಗುಳ್ಯೈ ನಮಃ |
ಓಂ ಕೂರ್ಮೋಪಮೇಯ ಪಾದೋರ್ಧ್ವಭಾಗಾಯೈ ನಮಃ |
ಓಂ ಶೋಭನಪಾರ್ಷ್ಣಿಕಾಯೈ ನಮಃ |
ಓಂ ವೇದಾರ್ಥಭಾವತತ್ತ್ವಜ್ಞಾಯೈ ನಮಃ |
ಓಂ ಲೋಕಾರಾಧ್ಯಾಂಘ್ರಿಪಂಕಜಾಯೈ ನಮಃ | ೬೩

ಓಂ ಆನಂದಬುದ್ಬುದಾಕಾರಸುಗುಲ್ಫಾಯೈ ನಮಃ |
ಓಂ ಪರಮಾಣುಕಾಯೈ ನಮಃ |
ಓಂ ತೇಜಃಶ್ರಿಯೋಜ್ಜ್ವಲಧೃತಪಾದಾಂಗುಳಿ ಸುಭೂಷಿತಾಯೈ ನಮಃ |
ಓಂ ಮೀನಕೇತನತೂಣೀರ ಚಾರುಜಂಘಾ ವಿರಾಜಿತಾಯೈ ನಮಃ |
ಓಂ ಕಕುದ್ವಜ್ಜಾನುಯುಗ್ಮಾಢ್ಯಾಯೈ ನಮಃ |
ಓಂ ಸ್ವರ್ಣರಂಭಾಭಸಕ್ಥಿಕಾಯೈ ನಮಃ |
ಓಂ ವಿಶಾಲಜಘನಾಯೈ ನಮಃ |
ಓಂ ಪೀನಸುಶ್ರೋಣ್ಯೈ ನಮಃ |
ಓಂ ಮಣಿಮೇಖಲಾಯೈ ನಮಃ | ೭೨

ಓಂ ಆನಂದಸಾಗರಾವರ್ತ ಗಂಭೀರಾಂಭೋಜ ನಾಭಿಕಾಯೈ ನಮಃ |
ಓಂ ಭಾಸ್ವದ್ವಲಿತ್ರಿಕಾಯೈ ನಮಃ |
ಓಂ ಚಾರುಜಗತ್ಪೂರ್ಣಮಹೋದರ್ಯೈ ನಮಃ |
ಓಂ ನವವಲ್ಲೀರೋಮರಾಜ್ಯೈ ನಮಃ |
ಓಂ ಸುಧಾಕುಂಭಾಯಿತಸ್ತನ್ಯೈ ನಮಃ |
ಓಂ ಕಲ್ಪಮಾಲಾನಿಭಭುಜಾಯೈ ನಮಃ |
ಓಂ ಚಂದ್ರಖಂಡನಖಾಂಚಿತಾಯೈ ನಮಃ |
ಓಂ ಸುಪ್ರವಾಶಾಂಗುಳೀನ್ಯಸ್ತ ಮಹಾರತ್ನಾಂಗುಳೀಯಕಾಯೈ ನಮಃ |
ಓಂ ನವಾರುಣಪ್ರವಾಲಾಭ ಪಾಣಿದೇಶಸಮಂಚಿತಾಯೈ ನಮಃ | ೮೧

ಓಂ ಕಂಬುಕಂಠ್ಯೈ ನಮಃ |
ಓಂ ಸುಚುಬುಕಾಯೈ ನಮಃ |
ಓಂ ಬಿಂಬೋಷ್ಠ್ಯೈ ನಮಃ |
ಓಂ ಕುಂದದಂತಯುಜೇ ನಮಃ |
ಓಂ ಕಾರುಣ್ಯರಸನಿಷ್ಯಂದ ನೇತ್ರದ್ವಯಸುಶೋಭಿತಾಯೈ ನಮಃ |
ಓಂ ಮುಕ್ತಾಶುಚಿಸ್ಮಿತಾಯೈ ನಮಃ |
ಓಂ ಚಾರುಚಾಂಪೇಯನಿಭನಾಸಿಕಾಯೈ ನಮಃ |
ಓಂ ದರ್ಪಣಾಕಾರವಿಪುಲಕಪೋಲ ದ್ವಿತಯಾಂಚಿತಾಯೈ ನಮಃ |
ಓಂ ಅನಂತಾರ್ಕಪ್ರಕಾಶೋದ್ಯನ್ಮಣಿ ತಾಟಂಕಶೋಭಿತಾಯೈ ನಮಃ | ೯೦

ಓಂ ಕೋಟಿಸೂರ್ಯಾಗ್ನಿಸಂಕಾಶ ನಾನಾಭೂಷಣಭೂಷಿತಾಯೈ ನಮಃ |
ಓಂ ಸುಗಂಧವದನಾಯೈ ನಮಃ |
ಓಂ ಸುಭ್ರುವೇ ನಮಃ |
ಓಂ ಅರ್ಧಚಂದ್ರಲಲಾಟಿಕಾಯೈ ನಮಃ |
ಓಂ ಪೂರ್ಣಚಂದ್ರಾನನಾಯೈ ನಮಃ |
ಓಂ ನೀಲಕುಟಿಲಾಲಕಶೋಭಿತಾಯೈ ನಮಃ |
ಓಂ ಸೌಂದರ್ಯಸೀಮಾಯೈ ನಮಃ |
ಓಂ ವಿಲಸತ್ಕಸ್ತೂರೀತಿಲಕೋಜ್ಜ್ವಲಾಯೈ ನಮಃ |
ಓಂ ಧಗದ್ಧಗಾಯಮಾನೋದ್ಯನ್ಮಣಿ ಸೀಮಂತಭೂಷಣಾಯೈ ನಮಃ | ೯೯

ಓಂ ಜಾಜ್ವಲ್ಯಮಾನಸದ್ರತ್ನ ದಿವ್ಯಚೂಡಾವತಂಸಕಾಯೈ ನಮಃ |
ಓಂ ಸೂರ್ಯಾರ್ಧಚಂದ್ರವಿಲಸತ್ ಭೂಷಣಂಚಿತ ವೇಣಿಕಾಯೈ ನಮಃ |
ಓಂ ಅತ್ಯರ್ಕಾನಲ ತೇಜೋಧಿಮಣಿ ಕಂಚುಕಧಾರಿಣ್ಯೈ ನಮಃ |
ಓಂ ಸದ್ರತ್ನಾಂಚಿತವಿದ್ಯೋತ ವಿದ್ಯುತ್ಕುಂಜಾಭ ಶಾಟಿಕಾಯೈ ನಮಃ |
ಓಂ ನಾನಾಮಣಿಗಣಾಕೀರ್ಣ ಹೇಮಾಂಗದಸುಭೂಷಿತಾಯೈ ನಮಃ |
ಓಂ ಕುಂಕುಮಾಗರು ಕಸ್ತೂರೀ ದಿವ್ಯಚಂದನಚರ್ಚಿತಾಯೈ ನಮಃ |
ಓಂ ಸ್ವೋಚಿತೌಜ್ಜ್ವಲ್ಯ ವಿವಿಧವಿಚಿತ್ರಮಣಿಹಾರಿಣ್ಯೈ ನಮಃ |
ಓಂ ಅಸಂಖ್ಯೇಯ ಸುಖಸ್ಪರ್ಶ ಸರ್ವಾತಿಶಯ ಭೂಷಣಾಯೈ ನಮಃ |
ಓಂ ಮಲ್ಲಿಕಾಪಾರಿಜಾತಾದಿ ದಿವ್ಯಪುಷ್ಪಸ್ರಗಂಚಿತಾಯೈ ನಮಃ | ೧೦೮
ಓಂ ಶ್ರೀರಂಗನಿಲಯಾಯೈ ನಮಃ |
ಓಂ ಪೂಜ್ಯಾಯೈ ನಮಃ |
ಓಂ ದಿವ್ಯದೇಶಸುಶೋಭಿತಾಯೈ ನಮಃ | ೧೧೧

ಇತಿ ಶ್ರೀ ಗೋದಾಷ್ಟೋತ್ತರಶತನಾಮಾವಳಿಃ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ