Skip to content

Venkateswara Ashtottara Shatanama Stotram in Kannada – ಶ್ರೀ ವೇಂಕಟೇಶ್ವರ ಅಷ್ಟೋತ್ತರಶತನಾಮ ಸ್ತೋತ್ರಂ

Venkateswara Ashtottara Shatanama StotramPin

Venkateswara Ashtottara Shatanama Stotram is the 108 names of Lord Venkateswara composed in the form of a hymn. Get Sri Venkateswara Ashtottara Shatanama Stotram in Kannada Pdf Lyrics here and chant it with devotion for the grace of Lord Venkateswara.

Venkateswara Ashtottara Shatanama Stotram in Kannada – ಶ್ರೀ ವೇಂಕಟೇಶ್ವರ ಅಷ್ಟೋತ್ತರಶತನಾಮ ಸ್ತೋತ್ರಂ 

ಧ್ಯಾನಂ |

ಶ್ರೀ ವೇಂಕಟಾಚಲಾಧೀಶಂ ಶ್ರಿಯಾಧ್ಯಾಸಿತವಕ್ಷಸಮ್ |
ಶ್ರಿತಚೇತನಮಂದಾರಂ ಶ್ರೀನಿವಾಸಮಹಂ ಭಜೇ ||

ಮುನಯ ಊಚುಃ |

ಸೂತ ಸರ್ವಾರ್ಥತತ್ತ್ವಜ್ಞ ಸರ್ವವೇದಾಂತಪಾರಗ |
ಯೇನ ಚಾರಾಧಿತಃ ಸದ್ಯಃ ಶ್ರೀಮದ್ವೇಂಕಟನಾಯಕಃ || ೧ ||

ಭವತ್ಯಭೀಷ್ಟಸರ್ವಾರ್ಥಪ್ರದಸ್ತದ್ಬ್ರೂಹಿ ನೋ ಮುನೇ |
ಇತಿ ಪೃಷ್ಟಸ್ತದಾ ಸೂತೋ ಧ್ಯಾತ್ವಾ ಸ್ವಾತ್ಮನಿ ತತ್ ಕ್ಷಣಾತ್ ||
ಉವಾಚ ಮುನಿಶಾರ್ದೂಲಾನ್ ಶ್ರೂಯತಾಮಿತಿ ವೈ ಮುನಿಃ || ೨ ||

ಶ್ರೀಸೂತ ಉವಾಚ |

ಅಸ್ತಿ ಕಿಂಚಿನ್ಮಹದ್ಗೋಪ್ಯಂ ಭಗವತ್ಪ್ರೀತಿಕಾರಕಮ್ |
ಪುರಾ ಶೇಷೇಣ ಕಥಿತಂ ಕಪಿಲಾಯ ಮಹಾತ್ಮನೇ || ೩ ||

ನಾಮ್ನಾಮಷ್ಟಶತಂ ಪುಣ್ಯಂ ಪವಿತ್ರಂ ಪಾಪನಾಶನಮ್ |
ಆದಾಯ ಹೇಮಪದ್ಮಾನಿ ಸ್ವರ್ಣದೀಸಂಭವಾನಿ ಚ || ೪ ||

ಬ್ರಹ್ಮಾ ತು ಪೂರ್ವಮಭ್ಯರ್ಚ್ಯ ಶ್ರೀಮದ್ವೇಂಕಟನಾಯಕಮ್ |
ಅಷ್ಟೋತ್ತರಶತೈರ್ದಿವ್ಯೈರ್ನಾಮಭಿರ್ಮುನಿಪೂಜಿತೈಃ || ೫ ||

ಸ್ವಾಭೀಷ್ಟಂ ಲಬ್ಧವಾನ್ ಬ್ರಹ್ಮಾ ಸರ್ವಲೋಕಪಿತಾಮಹಃ |
ಭವದ್ಭಿರಪಿ ಪದ್ಮೈಶ್ಚ ಸಮರ್ಚ್ಯಸ್ತೈಶ್ಚ ನಾಮಭಿಃ || ೬ ||

ತೇಷಾಂ ಶೇಷನಗಾಧೀಶಮಾನಸೋಲ್ಲಾಸಕಾರಿಣಾಮ್ |
ನಾಮ್ನಾಮಷ್ಟಶತಂ ವಕ್ಷ್ಯೇ ವೇಂಕಟಾದ್ರಿನಿವಾಸಿನಃ || ೭ ||

ಆಯುರಾರೋಗ್ಯದಂ ಪುಂಸಾಂ ಧನಧಾನ್ಯಸುಖಪ್ರದಮ್ |
ಜ್ಞಾನಪ್ರದಂ ವಿಶೇಷೇಣ ಮಹದೈಶ್ವರ್ಯಕಾರಕಮ್ || ೮ ||

ಅರ್ಚಯೇನ್ನಾಮಭಿರ್ದಿವ್ಯೈಃ ವೇಂಕಟೇಶಪದಾಂಕಿತೈಃ |
ನಾಮ್ನಾಮಷ್ಟಶತಸ್ಯಾಸ್ಯ ಋಷಿರ್ಬ್ರಹ್ಮಾ ಪ್ರಕೀರ್ತಿತಃ || ೯ ||

ಛಂದೋಽನುಷ್ಟುಪ್ತಥಾ ದೇವೋ ವೇಂಕಟೇಶ ಉದಾಹೃತಃ |
ನೀಲಗೋಕ್ಷೀರಸಂಭೂತೋ ಬೀಜಮಿತ್ಯುಚ್ಯತೇ ಬುಧೈಃ || ೧೦ ||

ಶ್ರೀನಿವಾಸಸ್ತಥಾ ಶಕ್ತಿರ್ಹೃದಯಂ ವೇಂಕಟಾಧಿಪಃ |
ವಿನಿಯೋಗಸ್ತಥಾಽಭೀಷ್ಟಸಿದ್ಧ್ಯರ್ಥೇ ಚ ನಿಗದ್ಯತೇ || ೧೧ ||

ಸ್ತೋತ್ರಮ್

ಓಂ ನಮೋ ವೇಂಕಟೇಶಾಯ ಶೇಷಾದ್ರಿನಿಲಯಾಯ ಚ |
ವೃಷದೃಗ್ಗೋಚರಾಯಾಽಥ ವಿಷ್ಣವೇ ಸತತಂ ನಮಃ || ೧೨ ||

ಸದಂಜನಗಿರೀಶಾಯ ವೃಷಾದ್ರಿಪತಯೇ ನಮಃ |
ಮೇರುಪುತ್ರಗಿರೀಶಾಯ ಸರಃಸ್ವಾಮಿತಟೀಜುಷೇ || ೧೩ ||

ಕುಮಾರಾಕಲ್ಪಸೇವ್ಯಾಯ ವಜ್ರಿದೃಗ್ವಿಷಯಾಯ ಚ |
ಸುವರ್ಚಲಾಸುತನ್ಯಸ್ತಸೈನಾಪತ್ಯಭರಾಯ ಚ || ೧೪ ||

ರಾಮಾಯ ಪದ್ಮನಾಭಾಯ ಸದಾವಾಯುಸ್ತುತಾಯ ಚ |
ತ್ಯಕ್ತವೈಕುಂಠಲೋಕಾಯ ಗಿರಿಕುಂಜವಿಹಾರಿಣೇ || ೧೫ ||

ಹರಿಚಂದನಗೋತ್ರೇಂದ್ರಸ್ವಾಮಿನೇ ಸತತಂ ನಮಃ |
ಶಂಖರಾಜನ್ಯನೇತ್ರಾಬ್ಜವಿಷಯಾಯ ನಮೋ ನಮಃ || ೧೬ ||

ವಸೂಪರಿಚರತ್ರಾತ್ರೇ ಕೃಷ್ಣಾಯ ಸತತಂ ನಮಃ |
ಅಬ್ಧಿಕನ್ಯಾಪರಿಷ್ವಕ್ತವಕ್ಷಸೇ ವೇಂಕಟಾಯ ಚ || ೧೭ ||

ಸನಕಾದಿಮಹಾಯೋಗಿಪೂಜಿತಾಯ ನಮೋ ನಮಃ |
ದೇವಜಿತ್ಪ್ರಮುಖಾನಂತದೈತ್ಯಸಂಘಪ್ರಣಾಶಿನೇ || ೧೮ ||

ಶ್ವೇತದ್ವೀಪವಸನ್ಮುಕ್ತಪೂಜಿತಾಂಘ್ರಿಯುಗಾಯ ಚ |
ಶೇಷಪರ್ವತರೂಪತ್ವಪ್ರಕಾಶನಪರಾಯ ಚ || ೧೯ ||

ಸಾನುಸ್ಥಾಪಿತತಾರ್ಕ್ಷ್ಯಾಯ ತಾರ್ಕ್ಷ್ಯಾಚಲನಿವಾಸಿನೇ |
ಮಾಯಾಗೂಢವಿಮಾನಾಯ ಗರುಡಸ್ಕಂಧವಾಸಿನೇ || ೨೦ ||

ಅನಂತಶಿರಸೇ ನಿತ್ಯಮನಂತಾಕ್ಷಾಯ ತೇ ನಮಃ |
ಅನಂತಚರಣಾಯಾಽಥ ಶ್ರೀಶೈಲನಿಲಯಾಯ ಚ || ೨೧ ||

ದಾಮೋದರಾಯ ತೇ ನಿತ್ಯಂ ನೀಲಮೇಘನಿಭಾಯ ಚ |
ಬ್ರಹ್ಮಾದಿದೇವದುರ್ದರ್ಶವಿಶ್ವರೂಪಾಯ ತೇ ನಮಃ || ೨೨ ||

ವೈಕುಂಠಾಗತಸದ್ಧೇಮವಿಮಾನಾಂತರ್ಗತಾಯ ಚ |
ಅಗಸ್ತ್ಯಾಭ್ಯರ್ಥಿತಾಶೇಷಜನದೃಗ್ಗೋಚರಾಯ ಚ || ೨೩ ||

ವಾಸುದೇವಾಯ ಹರಯೇ ತೀರ್ಥಪಂಚಕವಾಸಿನೇ |
ವಾಮದೇವಪ್ರಿಯಾಯಾಽಥ ಜನಕೇಷ್ಟಪ್ರದಾಯ ಚ || ೨೪ ||

ಮಾರ್ಕಂಡೇಯಮಹಾತೀರ್ಥಜಾತಪುಣ್ಯಪ್ರದಾಯ ಚ |
ವಾಕ್ಪತಿಬ್ರಹ್ಮದಾತ್ರೇ ಚ ಚಂದ್ರಲಾವಣ್ಯದಾಯಿನೇ || ೨೫ ||

ನಾರಾಯಣನಗೇಶಾಯ ಬ್ರಹ್ಮಕ್ಲುಪ್ತೋತ್ಸವಾಯ ಚ |
ಶಂಖಚಕ್ರವರಾನಮ್ರಲಸತ್ಕರತಲಾಯ ಚ || ೨೬ ||

ದ್ರವನ್ಮೃಗಮದಾಸಕ್ತವಿಗ್ರಹಾಯ ನಮೋ ನಮಃ |
ಕೇಶವಾಯ ನಮೋ ನಿತ್ಯಂ ನಿತ್ಯಯೌವನಮೂರ್ತಯೇ || ೨೭ ||

ಅರ್ಥಿತಾರ್ಥಪ್ರದಾತ್ರೇ ಚ ವಿಶ್ವತೀರ್ಥಾಘಹಾರಿಣೇ |
ತೀರ್ಥಸ್ವಾಮಿಸರಸ್ಸ್ನಾತಜನಾಭೀಷ್ಟಪ್ರದಾಯಿನೇ || ೨೮ ||

ಕುಮಾರಧಾರಿಕಾವಾಸಸ್ಕಂದಾಭೀಷ್ಟಪ್ರದಾಯ ಚ |
ಜಾನುದಘ್ನಸಮದ್ಭೂತಪೋತ್ರಿಣೇ ಕೂರ್ಮಮೂರ್ತಯೇ || ೨೯ ||

ಕಿನ್ನರದ್ವಂದ್ವಶಾಪಾಂತಪ್ರದಾತ್ರೇ ವಿಭವೇ ನಮಃ |
ವೈಖಾನಸಮುನಿಶ್ರೇಷ್ಠಪೂಜಿತಾಯ ನಮೋ ನಮಃ || ೩೦ ||

ಸಿಂಹಾಚಲನಿವಾಸಾಯ ಶ್ರೀಮನ್ನಾರಾಯಣಾಯ ಚ |
ಸದ್ಭಕ್ತನೀಲಕಂಠಾರ್ಚ್ಯನೃಸಿಂಹಾಯ ನಮೋ ನಮಃ || ೩೧ ||

ಕುಮುದಾಕ್ಷಗಣಶ್ರೇಷ್ಠಸೈನಾಪತ್ಯಪ್ರದಾಯ ಚ |
ದುರ್ಮೇಧಃಪ್ರಾಣಹರ್ತ್ರೇ ಚ ಶ್ರೀಧರಾಯ ನಮೋ ನಮಃ || ೩೨ ||

ಕ್ಷತ್ರಿಯಾಂತಕರಾಮಾಯ ಮತ್ಸ್ಯರೂಪಾಯ ತೇ ನಮಃ |
ಪಾಂಡವಾರಿಪ್ರಹರ್ತ್ರೇ ಚ ಶ್ರೀಕರಾಯ ನಮೋ ನಮಃ || ೩೩ ||

ಉಪತ್ಯಕಾಪ್ರದೇಶಸ್ಥಶಂಕರಧ್ಯಾತಮೂರ್ತಯೇ |
ರುಕ್ಮಾಬ್ಜಸರಸೀಕೂಲಲಕ್ಷ್ಮೀಕೃತತಪಸ್ವಿನೇ || ೩೪ ||

ಲಸಲ್ಲಕ್ಷ್ಮೀಕರಾಂಭೋಜದತ್ತಕಲ್ಹಾರಕಸ್ರಜೇ |
ಶಾಲಗ್ರಾಮನಿವಾಸಾಯ ಶುಕದೃಗ್ಗೋಚರಾಯ ಚ || ೩೫ ||

ನಾರಾಯಣಾರ್ಥಿತಾಶೇಷಜನದೃಗ್ವಿಷಯಾಯ ಚ |
ಮೃಗಯಾರಸಿಕಾಯಾಽಥ ವೃಷಭಾಸುರಹಾರಿಣೇ || ೩೬ ||

ಅಂಜನಾಗೋತ್ರಪತಯೇ ವೃಷಭಾಚಲವಾಸಿನೇ |
ಅಂಜನಾಸುತದಾತ್ರೇ ಚ ಮಾಧವೀಯಾಘಹಾರಿಣೇ || ೩೭ ||

ಪ್ರಿಯಂಗುಪ್ರಿಯಭಕ್ಷಾಯ ಶ್ವೇತಕೋಲವರಾಯ ಚ |
ನೀಲಧೇನುಪಯೋಧಾರಾಸೇಕದೇಹೋದ್ಭವಾಯ ಚ || ೩೮ |

ಶಂಕರಪ್ರಿಯಮಿತ್ರಾಯ ಚೋಳಪುತ್ರಪ್ರಿಯಾಯ ಚ |
ಸುಧರ್ಮಿಣೀಸುಚೈತನ್ಯಪ್ರದಾತ್ರೇ ಮಧುಘಾತಿನೇ || ೩೯ ||

ಕೃಷ್ಣಾಖ್ಯವಿಪ್ರವೇದಾಂತದೇಶಿಕತ್ವಪ್ರದಾಯ ಚ |
ವರಾಹಾಚಲನಾಥಾಯ ಬಲಭದ್ರಾಯ ತೇ ನಮಃ || ೪೦ ||

ತ್ರಿವಿಕ್ರಮಾಯ ಮಹತೇ ಹೃಷೀಕೇಶಾಯ ತೇ ನಮಃ |
ಅಚ್ಯುತಾಯ ನಮೋ ನಿತ್ಯಂ ನೀಲಾದ್ರಿನಿಲಯಾಯ ಚ || ೪೧ ||

ನಮಃ ಕ್ಷೀರಾಬ್ಧಿನಾಥಾಯ ವೈಕುಂಠಾಚಲವಾಸಿನೇ |
ಮುಕುಂದಾಯ ನಮೋ ನಿತ್ಯಮನಂತಾಯ ನಮೋ ನಮಃ || ೪೨ ||

ವಿರಿಂಚಾಭ್ಯರ್ಥಿತಾನೀತಸೌಮ್ಯರೂಪಾಯ ತೇ ನಮಃ |
ಸುವರ್ಣಮುಖರೀಸ್ನಾತಮನುಜಾಭೀಷ್ಟದಾಯಿನೇ || ೪೩ ||

ಹಲಾಯುಧಜಗತ್ತೀರ್ಥಸಮಸ್ತಫಲದಾಯಿನೇ |
ಗೋವಿಂದಾಯ ನಮೋ ನಿತ್ಯಂ ಶ್ರೀನಿವಾಸಾಯ ತೇ ನಮಃ || ೪೪ ||

ಅಷ್ಟೋತ್ತರಶತಂ ನಾಮ್ನಾಂ ಚತುರ್ಥ್ಯಾ ನಮಸಾಽನ್ವಿತಮ್ |
ಯಃ ಪಠೇಚ್ಛೃಣುಯಾನ್ನಿತ್ಯಂ ಶ್ರದ್ಧಾಭಕ್ತಿಸಮನ್ವಿತಃ || ೪೫ ||

ತಸ್ಯ ಶ್ರೀವೇಂಕಟೇಶಸ್ತು ಪ್ರಸನ್ನೋ ಭವತಿ ಧ್ರುವಮ್ |
ಅರ್ಚನಾಯಾಂ ವಿಶೇಷೇಣ ಗ್ರಾಹ್ಯಮಷ್ಟೋತ್ತರಂ ಶತಮ್ || ೪೬ ||

ವೇಂಕಟೇಶಾಭಿಧೇಯೈರ್ಯೋ ವೇಂಕಟಾದ್ರಿನಿವಾಸಿನಮ್ |
ಅರ್ಚಯೇನ್ನಾಮಭಿಸ್ತಸ್ಯ ಫಲಂ ಮುಕ್ತಿರ್ನ ಸಂಶಯಃ || ೪೬ ||

ಗೋಪನೀಯಮಿದಂ ಸ್ತೋತ್ರಂ ಸರ್ವೇಷಾಂ ನ ಪ್ರಕಾಶಯೇತ್ |
ಶ್ರದ್ಧಾಭಕ್ತಿಯುಜಾಮೇವ ದಾಪಯೇನ್ನಾಮಸಂಗ್ರಹಮ್ || ೪೮ ||

ಇತಿ ಶೇಷೇಣ ಕಥಿತಂ ಕಪಿಲಾಯ ಮಹಾತ್ಮನೇ |
ಕಪಿಲಾಖ್ಯಮಹಾಯೋಗಿಸಕಾಶಾತ್ತು ಮಯಾ ಶ್ರುತಮ್ |
ತದುಕ್ತಂ ಭವತಾಮದ್ಯ ಸದ್ಯಃ ಪ್ರೀತಿಕರಂ ಹರೇಃ || ೪೯ ||

ಇತಿ ಶ್ರೀವರಾಹಪುರಾಣೇ ಶ್ರೀವೇಂಕಟಾಚಲಮಾಹಾತ್ಮ್ಯೇ ಶ್ರೀ ವೇಂಕಟೇಶ್ವರ ಅಷ್ಟೋತ್ತರಶತನಾಮ ಸ್ತೋತ್ರಂ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ