Skip to content

Kali Hrudayam in Kannada – ಶ್ರೀ ಕಾಳೀ ಹೃದಯಂ

Kali Hrudayam Lyrics or Kali Hriday StotraPin

Kali Hrudayam is a devotional prayer to Goddess Kali or Durga. Get Sri Kali Hrudayam in Kannada Pdf Lyrics here and chant it with devotion for the grace of Goddess Kalika or Durga. 

Kali Hrudayam in Kannada – ಶ್ರೀ ಕಾಳೀ ಹೃದಯಂ 

ಶ್ರೀ ಮಹಾಕಾಲ ಉವಾಚ |

ಮಹಾಕೌತೂಹಲಸ್ತೋತ್ರಂ ಹೃದಯಾಖ್ಯಂ ಮಹೋತ್ತಮಮ್ |
ಶೃಣು ಪ್ರಿಯೇ ಮಹಾಗೋಪ್ಯಂ ದಕ್ಷಿಣಾಯಾಃ ಸುಗೋಪಿತಮ್ || ೧ ||

ಅವಾಚ್ಯಮಪಿ ವಕ್ಷ್ಯಾಮಿ ತವ ಪ್ರೀತ್ಯಾ ಪ್ರಕಾಶಿತಮ್ |
ಅನ್ಯೇಭ್ಯಃ ಕುರು ಗೋಪ್ಯಂ ಚ ಸತ್ಯಂ ಸತ್ಯಂ ಚ ಶೈಲಜೇ || ೨ ||

ಶ್ರೀದೇವ್ಯುವಾಚ |

ಕಸ್ಮಿನ್ಯುಗೇ ಸಮುತ್ಪನ್ನಂ ಕೇನ ಸ್ತೋತ್ರಂ ಕೃತಂ ಪುರಾ |
ತತ್ಸರ್ವಂ ಕಥ್ಯತಾಂ ಶಂಭೋ ಮಹೇಶ್ವರ ದಯಾನಿಧೇ || ೩ ||

ಶ್ರೀ ಮಹಾಕಾಲ ಉವಾಚ |

ಪುರಾ ಪ್ರಜಾಪತೇಃ ಶೀರ್ಷಚ್ಛೇದನಂ ಕೃತವಾನಹಮ್ |
ಬ್ರಹ್ಮಹತ್ಯಾಕೃತೈಃ ಪಾಪೈರ್ಭೈರವತ್ವಂ ಮಮಾಗತಮ್ || ೪ ||
ಬ್ರಹ್ಮಹತ್ಯಾವಿನಾಶಾಯ ಕೃತಂ ಸ್ತೋತ್ರಂ ಮಯಾ ಪ್ರಿಯೇ |
ಕೃತ್ಯಾರಿನಾಶಕಂ ಸ್ತೋತ್ರಂ ಬ್ರಹ್ಮಹತ್ಯಾಪಹಾರಕಮ್ || ೫ ||

ಓಂ ಅಸ್ಯ ಶ್ರೀ ದಕ್ಷಿಣಕಾಳೀ ಹೃದಯ ಸ್ತೋತ್ರ ಮಹಾಮಂತ್ರಸ್ಯ ಶ್ರೀಮಹಾಕಾಲ ಋಷಿಃ | ಉಷ್ಣಿಕ್ಛಂದಃ | ಶ್ರೀದಕ್ಷಿಣಕಾಳಿಕಾ ದೇವತಾ | ಕ್ರೀಂ ಬೀಜಂ | ಹ್ರೀಂ ಶಕ್ತಿಃ | ನಮಃ ಕೀಲಕಂ | ಸರ್ವಪಾಪಕ್ಷಯಾರ್ಥೇ ಜಪೇ ವಿನಿಯೋಗಃ ||

ಕರನ್ಯಾಸಃ |

ಓಂ ಕ್ರಾಂ ಅಂಗುಷ್ಠಾಭ್ಯಾಂ ನಮಃ |
ಓಂ ಕ್ರೀಂ ತರ್ಜನೀಭ್ಯಾಂ ನಮಃ |
ಓಂ ಕ್ರೂಂ ಮಧ್ಯಮಾಭ್ಯಾಂ ನಮಃ |
ಓಂ ಕ್ರೈಂ ಅನಾಮಿಕಾಭ್ಯಾಂ ನಮಃ |
ಓಂ ಕ್ರೌಂ ಕನಿಷ್ಠಕಾಭ್ಯಾಂ ನಮಃ |
ಓಂ ಕ್ರಃ ಕರತಲಕರಪೃಷ್ಠಾಭ್ಯಾಂ ನಮಃ |

ಅಂಗನ್ಯಾಸಃ |

ಓಂ ಕ್ರಾಂ ಹೃದಯಾಯ ನಮಃ |
ಓಂ ಕ್ರೀಂ ಶಿರಸೇ ಸ್ವಾಹಾ |
ಓಂ ಕ್ರೂಂ ಶಿಖಾಯೈ ವಷಟ್ |
ಓಂ ಕ್ರೈಂ ಕವಚಾಯ ಹುಂ |
ಓಂ ಕ್ರೌಂ ನೇತ್ರತ್ರಯಾಯ ವೌಷಟ್ |
ಓಂ ಕ್ರಃ ಅಸ್ತ್ರಾಯ ಫಟ್ ||

ಧ್ಯಾನಮ್ |

ಧ್ಯಾಯೇತ್ಕಾಳೀಂ ಮಹಾಮಾಯಾಂ ತ್ರಿನೇತ್ರಾಂ ಬಹುರೂಪಿಣೀಮ್ |
ಚತುರ್ಭುಜಾಂ ಲಲಜ್ಜಿಹ್ವಾಂ ಪೂರ್ಣಚಂದ್ರನಿಭಾನನಾಮ್ || ೧ ||

ನೀಲೋತ್ಪಲದಳಪ್ರಖ್ಯಾಂ ಶತ್ರುಸಂಘವಿದಾರಿಣೀಮ್ |
ವರಮುಂಡಂ ತಥಾ ಖಡ್ಗಂ ಮುಸಲಂ ವರದಂ ತಥಾ || ೨ ||

ಬಿಭ್ರಾಣಾಂ ರಕ್ತವದನಾಂ ದಂಷ್ಟ್ರಾಳೀಂ ಘೋರರೂಪಿಣೀಮ್ |
ಅಟ್ಟಾಟ್ಟಹಾಸನಿರತಾಂ ಸರ್ವದಾ ಚ ದಿಗಂಬರಾಮ್ || ೩ ||

ಶವಾಸನಸ್ಥಿತಾಂ ದೇವೀಂ ಮುಂಡಮಾಲಾವಿಭೂಷಿತಾಮ್ |
ಇತಿ ಧ್ಯಾತ್ವಾ ಮಹಾದೇವೀಂ ತತಸ್ತು ಹೃದಯಂ ಪಠೇತ್ || ೪ ||

ಓಂ ಕಾಳಿಕಾ ಘೋರರೂಪಾಽದ್ಯಾ ಸರ್ವಕಾಮಫಲಪ್ರದಾ |
ಸರ್ವದೇವಸ್ತುತಾ ದೇವೀ ಶತ್ರುನಾಶಂ ಕರೋತು ಮೇ || ೫ ||

ಹ್ರೀಂಹ್ರೀಂಸ್ವರೂಪಿಣೀ ಶ್ರೇಷ್ಠಾ ತ್ರಿಷು ಲೋಕೇಷು ದುರ್ಲಭಾ |
ತವ ಸ್ನೇಹಾನ್ಮಯಾ ಖ್ಯಾತಂ ನ ದೇಯಂ ಯಸ್ಯ ಕಸ್ಯಚಿತ್ || ೬ ||

ಅಥ ಧ್ಯಾನಂ ಪ್ರವಕ್ಷ್ಯಾಮಿ ನಿಶಾಮಯ ಪರಾತ್ಮಿಕೇ |
ಯಸ್ಯ ವಿಜ್ಞಾನಮಾತ್ರೇಣ ಜೀವನ್ಮುಕ್ತೋ ಭವಿಷ್ಯತಿ || ೭ ||

ನಾಗಯಜ್ಞೋಪವೀತಾಂ ಚ ಚಂದ್ರಾರ್ಧಕೃತಶೇಖರಾಮ್ |
ಜಟಾಜೂಟಾಂ ಚ ಸಂಚಿಂತ್ಯ ಮಹಾಕಾಳಸಮೀಪಗಾಮ್ || ೮ ||

ಏವಂ ನ್ಯಾಸಾದಯಃ ಸರ್ವೇ ಯೇ ಪ್ರಕುರ್ವಂತಿ ಮಾನವಾಃ |
ಪ್ರಾಪ್ನುವಂತಿ ಚ ತೇ ಮೋಕ್ಷಂ ಸತ್ಯಂ ಸತ್ಯಂ ವರಾನನೇ || ೯ ||

ಯಂತ್ರಂ ಶೃಣು ಪರಂ ದೇವ್ಯಾಃ ಸರ್ವಾಭೀಷ್ಟಪ್ರದಾಯಕಮ್ |
ಗೋಪ್ಯಾದ್ಗೋಪ್ಯತರಂ ಗೋಪ್ಯಂ ಗೋಪ್ಯಾದ್ಗೋಪ್ಯತರಂ ಮಹತ್ || ೧೦ ||

ತ್ರಿಕೋಣಂ ಪಂಚಕಂ ಚಾಷ್ಟಕಮಲಂ ಭೂಪುರಾನ್ವಿತಮ್ |
ಮುಂಡಪಂಕ್ತಿಂ ಚ ಜ್ವಾಲಾಂ ಚ ಕಾಳೀಯಂತ್ರಂ ಸುಸಿದ್ಧಿದಮ್ || ೧೧ ||

ಮಂತ್ರಂ ತು ಪೂರ್ವಂ ಕಥಿತಂ ಧಾರಯಸ್ವ ಸದಾ ಪ್ರಿಯೇ |
ದೇವ್ಯಾ ದಕ್ಷಿಣಕಾಳ್ಯಾಸ್ತು ನಾಮಮಾಲಾಂ ನಿಶಾಮಯ || ೧೨ ||

ಕಾಳೀ ದಕ್ಷಿಣಕಾಳೀ ಚ ಕೃಷ್ಣರೂಪಾ ಪರಾತ್ಮಿಕಾ |
ಮುಂಡಮಾಲೀ ವಿಶಾಲಾಕ್ಷೀ ಸೃಷ್ಟಿಸಂಹಾರಕಾರಿಣೀ || ೧೩ ||

ಸ್ಥಿತಿರೂಪಾ ಮಹಾಮಾಯಾ ಯೋಗನಿದ್ರಾ ಭಗಾತ್ಮಿಕಾ |
ಭಗಸರ್ಪಿಃಪಾನರತಾ ಭಗಧ್ಯೇಯಾ ಭಗಾಂಗಜಾ || ೧೪ ||

ಆದ್ಯಾ ಸದಾ ನವಾ ಘೋರಾ ಮಹಾತೇಜಾಃ ಕರಾಳಿಕಾ |
ಪ್ರೇತವಾಹಾ ಸಿದ್ಧಿಲಕ್ಷ್ಮೀರನಿರುದ್ಧಾ ಸರಸ್ವತೀ || ೧೫ ||

ನಾಮಾನ್ಯೇತಾನಿ ಸುಭಗೇ ಯೇ ಪಠಂತಿ ದಿನೇ ದಿನೇ |
ತೇಷಾಂ ದಾಸಸ್ಯ ದಾಸೋಽಹಂ ಸತ್ಯಂ ಸತ್ಯಂ ಮಹೇಶ್ವರಿ || ೧೬ ||

ಓಂ ಕಾಳೀಂ ಕಾಳಹರಾಂ ದೇವೀಂ ಕಂಕಾಳೀಂ ಬೀಜರೂಪಿಣೀಂ |
ಕಾಲರೂಪಾಂ ಕಲಾತೀತಾಂ ಕಾಳಿಕಾಂ ದಕ್ಷಿಣಾಂ ಭಜೇ || ೧೭ ||

ಕುಂಡಗೋಳಪ್ರಿಯಾಂ ದೇವೀಂ ಸ್ವಯಂಭೂತಾಂ ಸುಮಪ್ರಿಯಾಂ |
ರತಿಪ್ರಿಯಾಂ ಮಹಾರೌದ್ರೀಂ ಕಾಳಿಕಾಂ ಪ್ರಣಮಾಮ್ಯಹಮ್ || ೧೮ ||

ದೂತೀಪ್ರಿಯಾಂ ಮಹಾದೂತೀಂ ದೂತಿಯೋಗೇಶ್ವರೀಂ ಪರಾಂ |
ದೂತೋಯೋಗೋದ್ಭವರತಾಂ ದೂತೀರೂಪಾಂ ನಮಾಮ್ಯಹಮ್ || ೧೯ ||

ಕ್ರೀಂಮಂತ್ರೇಣ ಜಲಂ ಜಪ್ತ್ವಾ ಸಪ್ತಧಾ ಸೇಚನೇನ ತು |
ಸರ್ವರೋಗಾ ವಿನಶ್ಯಂತಿ ನಾತ್ರ ಕಾರ್ಯಾ ವಿಚಾರಣಾ || ೨೦ ||

ಕ್ರೀಂಸ್ವಾಹಾಂತೈರ್ಮಹಾಮಂತ್ರೈಶ್ಚಂದನಂ ಸಾಧಯೇತ್ತತಃ |
ತಿಲಕಂ ಕ್ರಿಯತೇ ಪ್ರಾಜ್ಞೈರ್ಲೋಕೋವಶ್ಯೋ ಭವೇತ್ಸದಾ || ೨೧ ||

ಕ್ರೀಂ ಹ್ರೂಂ ಹ್ರೀಂ ಮಂತ್ರಜಾಪೇನ ಚಾಕ್ಷತಂ ಸಪ್ತಭಿಃ ಪ್ರಿಯೇ |
ಮಹಾಭಯವಿನಾಶಶ್ಚ ಜಾಯತೇ ನಾತ್ರ ಸಂಶಯಃ || ೨೨ ||

ಕ್ರೀಂ ಹ್ರೀಂ ಹ್ರೂಂ ಸ್ವಾಹಾ ಮಂತ್ರೇಣ ಶ್ಮಶಾನೇ ಭಸ್ಮ ಮಂತ್ರಯೇತ್ |
ಶತ್ರೋರ್ಗೃಹೇ ಪ್ರತಿಕ್ಷಿಪ್ತ್ವಾ ಶತ್ರೋರ್ಮೃತ್ಯುರ್ಭವಿಷ್ಯತಿ || ೨೩ ||

ಹ್ರೂಂ ಹ್ರೀಂ ಕ್ರೀಂ ಚೈವ ಉಚ್ಚಾಟೇ ಪುಷ್ಪಂ ಸಂಶೋಧ್ಯ ಸಪ್ತಧಾ |
ರಿಪೂಣಾಂ ಚೈವ ಚೋಚ್ಚಾಟಂ ನಯತ್ಯೇವ ನ ಸಂಶಯಃ || ೨೪ ||

ಆಕರ್ಷಣೇ ಚ ಕ್ರೀಂ ಕ್ರೀಂ ಕ್ರೀಂ ಜಪ್ತ್ವಾಽಕ್ಷತಂ ಪ್ರತಿಕ್ಷಿಪೇತ್ |
ಸಹಸ್ರಯೋಜನಸ್ಥಾ ಚ ಶೀಘ್ರಮಾಗಚ್ಛತಿ ಪ್ರಿಯೇ || ೨೫ ||

ಕ್ರೀಂ ಕ್ರೀಂ ಕ್ರೀಂ ಹ್ರೂಂ ಹ್ರೂಂ ಹ್ರೀಂ ಹ್ರೀಂ ಚ ಕಜ್ಜಲಂ ಶೋಧಿತಂ ತಥಾ |
ತಿಲಕೇನ ಜಗನ್ಮೋಹಃ ಸಪ್ತಧಾ ಮಂತ್ರಮಾಚರೇತ್ || ೨೬ ||

ಹೃದಯಂ ಪರಮೇಶಾನಿ ಸರ್ವಪಾಪಹರಂ ಪರಮ್ |
ಅಶ್ವಮೇಧಾದಿಯಜ್ಞಾನಾಂ ಕೋಟಿ ಕೋಟಿ ಗುಣೋತ್ತರಮ್ || ೨೭ ||

ಕನ್ಯಾದಾನಾದಿ ದಾನಾನಾಂ ಕೋಟಿ ಕೋಟಿಗುಣಂ ಫಲಮ್ |
ದೂತೀಯಾಗಾದಿ ಯಾಗಾನಾಂ ಕೋಟಿ ಕೋಟಿ ಫಲಂ ಸ್ಮೃತಮ್ || ೨೮ ||

ಗಂಗಾದಿಸರ್ವತೀರ್ಥಾನಾಂ ಫಲಂ ಕೋಟಿಗುಣಂ ಸ್ಮೃತಮ್ |
ಏಕದಾ ಪಾಠಮಾತ್ರೇಣ ಸತ್ಯಂ ಸತ್ಯಂ ಮಯೋದಿತಮ್ || ೨೯ ||

ಕೌಮಾರೀಸ್ವೇಷ್ಟರೂಪೇಣ ಪೂಜಾಂ ಕೃತ್ವಾ ವಿಧಾನತಃ |
ಪಠೇತ್‍ ಸ್ತೋತ್ರಂ ಮಹೇಶಾನಿ ಜೀವನ್ಮುಕ್ತಃ ಸ ಉಚ್ಯತೇ || ೩೦ ||

ರಜಸ್ವಲಾಭಗಂ ದೃಷ್ಟ್ವಾ ಪಠೇದೇಕಾಗ್ರಮಾನಸಃ |
ಲಭತೇ ಪರಮಂ ಸ್ಥಾನಂ ದೇವೀಲೋಕೇ ವರಾನನೇ || ೩೧ ||

ಮಹಾದುಃಖೇ ಮಹಾರೋಗೇ ಮಹಾಸಂಕಟಕೇ ದಿನೇ |
ಮಹಾಭಯೇ ಮಹಾಘೋರೇ ಪಠೇತ್‍ ಸ್ತೋತ್ರಂ ಮಹೋತ್ತಮಮ್ |
ಸತ್ಯಂ ಸತ್ಯಂ ಪುನಃ ಸತ್ಯಂ ಗೋಪಯೇನ್ಮಾತೃಜಾರವತ್ || ೩೨ ||

ಇತಿ ಶ್ರೀ ಕಾಳೀ ಹೃದಯಂ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ