Skip to content

Indrakshi Stotram in Kannada – ಶ್ರೀ ಇಂದ್ರಾಕ್ಷೀ ಸ್ತೋತ್ರಂ

Indrakshi Stotram Lyrics Pdf or Indrakshi Stotra lyricsPin

Indrakshi Stotram is a powerful stotram  for worshipping Goddess Indrakshi, who is a form of Goddess Durga. She got the name as she cured Lord Indra of his curse. Get Sri Indrakshi Stotram in Kannada Pdf Lyrics here and chant it with devotion for the grace of Indrakshi devi.

Indrakshi Stotram in Kannada – ಶ್ರೀ ಇಂದ್ರಾಕ್ಷೀ ಸ್ತೋತ್ರಂ 

ನಾರದ ಉವಾಚ |

ಇಂದ್ರಾಕ್ಷೀಸ್ತೋತ್ರಮಾಖ್ಯಾಹಿ ನಾರಾಯಣ ಗುಣಾರ್ಣವ |
ಪಾರ್ವತ್ಯೈ ಶಿವಸಂಪ್ರೋಕ್ತಂ ಪರಂ ಕೌತೂಹಲಂ ಹಿ ಮೇ ||

ನಾರಾಯಣ ಉವಾಚ |

ಇಂದ್ರಾಕ್ಷೀ ಸ್ತೋತ್ರ ಮಂತ್ರಸ್ಯ ಮಾಹಾತ್ಮ್ಯಂ ಕೇನ ವೋಚ್ಯತೇ |
ಇಂದ್ರೇಣಾದೌ ಕೃತಂ ಸ್ತೋತ್ರಂ ಸರ್ವಾಪದ್ವಿನಿವಾರಣಮ್ ||
ತದೇವಾಹಂ ಬ್ರವೀಮ್ಯದ್ಯ ಪೃಚ್ಛತಸ್ತವ ನಾರದ |

ಅಸ್ಯ ಶ್ರೀ ಇಂದ್ರಾಕ್ಷೀಸ್ತೋತ್ರಮಹಾಮಂತ್ರಸ್ಯ, ಶಚೀಪುರಂದರ ಋಷಿಃ, ಅನುಷ್ಟುಪ್ಛಂದಃ, ಇಂದ್ರಾಕ್ಷೀ ದುರ್ಗಾ ದೇವತಾ, ಲಕ್ಷ್ಮೀರ್ಬೀಜಂ, ಭುವನೇಶ್ವರೀ ಶಕ್ತಿಃ, ಭವಾನೀ ಕೀಲಕಂ, ಮಮ ಇಂದ್ರಾಕ್ಷೀ ಪ್ರಸಾದ ಸಿದ್ಧ್ಯರ್ಥೇ ಜಪೇ ವಿನಿಯೋಗಃ |

ಕರನ್ಯಾಸಃ –

ಇಂದ್ರಾಕ್ಷ್ಯೈ ಅಂಗುಷ್ಠಾಭ್ಯಾಂ ನಮಃ |
ಮಹಾಲಕ್ಷ್ಮ್ಯೈ ತರ್ಜನೀಭ್ಯಾಂ ನಮಃ |
ಮಹೇಶ್ವರ್ಯೈ ಮಧ್ಯಮಾಭ್ಯಾಂ ನಮಃ |
ಅಂಬುಜಾಕ್ಷ್ಯೈ ಅನಾಮಿಕಾಭ್ಯಾಂ ನಮಃ |
ಕಾತ್ಯಾಯನ್ಯೈ ಕನಿಷ್ಠಿಕಾಭ್ಯಾಂ ನಮಃ |
ಕೌಮಾರ್ಯೈ ಕರತಲಕರಪೃಷ್ಠಾಭ್ಯಾಂ ನಮಃ |

ಅಂಗನ್ಯಾಸಃ –

ಇಂದ್ರಾಕ್ಷ್ಯೈ ಹೃದಯಾಯ ನಮಃ |
ಮಹಾಲಕ್ಷ್ಮ್ಯೈ ಶಿರಸೇ ಸ್ವಾಹಾ |
ಮಹೇಶ್ವರ್ಯೈ ಶಿಖಾಯೈ ವಷಟ್ |
ಅಂಬುಜಾಕ್ಷ್ಯೈ ಕವಚಾಯ ಹುಮ್ |
ಕಾತ್ಯಾಯನ್ಯೈ ನೇತ್ರತ್ರಯಾಯ ವೌಷಟ್ |
ಕೌಮಾರ್ಯೈ ಅಸ್ತ್ರಾಯ ಫಟ್ |
ಭೂರ್ಭುವಸ್ಸುವರೋಮಿತಿ ದಿಗ್ಬಂಧಃ ||

ಧ್ಯಾನಮ್ –

ನೇತ್ರಾಣಾಂ ದಶಭಿಶ್ಶತೈಃ ಪರಿವೃತಾಮತ್ಯುಗ್ರಚರ್ಮಾಂಬರಾಂ
ಹೇಮಾಭಾಂ ಮಹತೀಂ ವಿಲಂಬಿತಶಿಖಾಮಾಮುಕ್ತಕೇಶಾನ್ವಿತಾಮ್ |
ಘಂಟಾಮಂಡಿತಪಾದಪದ್ಮಯುಗಳಾಂ ನಾಗೇಂದ್ರಕುಂಭಸ್ತನೀಂ
ಇಂದ್ರಾಕ್ಷೀಂ ಪರಿಚಿಂತಯಾಮಿ ಮನಸಾ ಕಲ್ಪೋಕ್ತಸಿದ್ಧಿಪ್ರದಾಮ್ || ೧

ಇಂದ್ರಾಕ್ಷೀಂ ದ್ವಿಭುಜಾಂ ದೇವೀಂ ಪೀತವಸ್ತ್ರದ್ವಯಾನ್ವಿತಾಂ
ವಾಮಹಸ್ತೇ ವಜ್ರಧರಾಂ ದಕ್ಷಿಣೇನ ವರಪ್ರದಾಮ್ |
ಇಂದ್ರಾಕ್ಷೀಂ ಸಹಯುವತೀಂ ನಾನಾಲಂಕಾರಭೂಷಿತಾಂ
ಪ್ರಸನ್ನವದನಾಂಭೋಜಾಮಪ್ಸರೋಗಣಸೇವಿತಾಮ್ || ೨

ದ್ವಿಭುಜಾಂ ಸೌಮ್ಯವದಾನಾಂ ಪಾಶಾಂಕುಶಧರಾಂ ಪರಾಮ್ |
ತ್ರೈಲೋಕ್ಯಮೋಹಿನೀಂ ದೇವೀಂ ಇಂದ್ರಾಕ್ಷೀ ನಾಮ ಕೀರ್ತಿತಾಮ್ || ೩

ಪೀತಾಂಬರಾಂ ವಜ್ರಧರೈಕಹಸ್ತಾಂ
ನಾನಾವಿಧಾಲಂಕರಣಾಂ ಪ್ರಸನ್ನಾಮ್ |
ತ್ವಾಮಪ್ಸರಸ್ಸೇವಿತಪಾದಪದ್ಮಾಂ
ಇಂದ್ರಾಕ್ಷೀಂ ವಂದೇ ಶಿವಧರ್ಮಪತ್ನೀಮ್ || ೪

ಪಂಚಪೂಜಾ –

ಲಂ ಪೃಥಿವ್ಯಾತ್ಮಿಕಾಯೈ ಗಂಧಂ ಸಮರ್ಪಯಾಮಿ |
ಹಂ ಆಕಾಶಾತ್ಮಿಕಾಯೈ ಪುಷ್ಪೈಃ ಪೂಜಯಾಮಿ |
ಯಂ ವಾಯ್ವಾತ್ಮಿಕಾಯೈ ಧೂಪಮಾಘ್ರಾಪಯಾಮಿ |
ರಂ ಅಗ್ನ್ಯಾತ್ಮಿಕಾಯೈ ದೀಪಂ ದರ್ಶಯಾಮಿ |
ವಂ ಅಮೃತಾತ್ಮಿಕಾಯೈ ಅಮೃತಂ ಮಹಾನೈವೇದ್ಯಂ ನಿವೇದಯಾಮಿ |
ಸಂ ಸರ್ವಾತ್ಮಿಕಾಯೈ ಸರ್ವೋಪಚಾರಪೂಜಾಂ ಸಮರ್ಪಯಾಮಿ ||

ದಿಗ್ದೇವತಾ ರಕ್ಷ –

ಇಂದ್ರ ಉವಾಚ |

ಇಂದ್ರಾಕ್ಷೀ ಪೂರ್ವತಃ ಪಾತು ಪಾತ್ವಾಗ್ನೇಯ್ಯಾಂ ತಥೇಶ್ವರೀ |
ಕೌಮಾರೀ ದಕ್ಷಿಣೇ ಪಾತು ನೈರೃತ್ಯಾಂ ಪಾತು ಪಾರ್ವತೀ || ೧

ವಾರಾಹೀ ಪಶ್ಚಿಮೇ ಪಾತು ವಾಯವ್ಯೇ ನಾರಸಿಂಹ್ಯಪಿ |
ಉದೀಚ್ಯಾಂ ಕಾಳರಾತ್ರೀ ಮಾಂ ಐಶಾನ್ಯಾಂ ಸರ್ವಶಕ್ತಯಃ || ೨

ಭೈರವ್ಯೋರ್ಧ್ವಂ ಸದಾ ಪಾತು ಪಾತ್ವಧೋ ವೈಷ್ಣವೀ ತಥಾ |
ಏವಂ ದಶದಿಶೋ ರಕ್ಷೇತ್ಸರ್ವದಾ ಭುವನೇಶ್ವರೀ || ೩

ಓಂ ಹ್ರೀಂ ಶ್ರೀಂ ಇಂದ್ರಾಕ್ಷ್ಯೈ ನಮಃ |

ಸ್ತೋತ್ರಂ –

ಇಂದ್ರಾಕ್ಷೀ ನಾಮ ಸಾ ದೇವೀ ದೇವತೈಸ್ಸಮುದಾಹೃತಾ |
ಗೌರೀ ಶಾಕಂಭರೀ ದೇವೀ ದುರ್ಗಾನಾಮ್ನೀತಿ ವಿಶ್ರುತಾ || ೧ ||

ನಿತ್ಯಾನಂದೀ ನಿರಾಹಾರೀ ನಿಷ್ಕಳಾಯೈ ನಮೋಽಸ್ತು ತೇ |
ಕಾತ್ಯಾಯನೀ ಮಹಾದೇವೀ ಚಂದ್ರಘಂಟಾ ಮಹಾತಪಾಃ || ೨ ||

ಸಾವಿತ್ರೀ ಸಾ ಚ ಗಾಯತ್ರೀ ಬ್ರಹ್ಮಾಣೀ ಬ್ರಹ್ಮವಾದಿನೀ |
ನಾರಾಯಣೀ ಭದ್ರಕಾಳೀ ರುದ್ರಾಣೀ ಕೃಷ್ಣಪಿಂಗಳಾ || ೩ ||

ಅಗ್ನಿಜ್ವಾಲಾ ರೌದ್ರಮುಖೀ ಕಾಳರಾತ್ರೀ ತಪಸ್ವಿನೀ |
ಮೇಘಸ್ವನಾ ಸಹಸ್ರಾಕ್ಷೀ ವಿಕಾರಾಂಗೀ ಜಡೋದರೀ || ೪ ||

ಮಹೋದರೀ ಮುಕ್ತಕೇಶೀ ಘೋರರೂಪಾ ಮಹಾಬಲಾ |
ಅಜಿತಾ ಭದ್ರದಾಽನಂತಾ ರೋಗಹನ್ತ್ರೀ ಶಿವಪ್ರಿಯಾ || ೫ ||

ಶಿವದೂತೀ ಕರಾಳೀ ಚ ಪ್ರತ್ಯಕ್ಷಪರಮೇಶ್ವರೀ |
ಇಂದ್ರಾಣೀ ಇಂದ್ರರೂಪಾ ಚ ಇಂದ್ರಶಕ್ತಿಃಪರಾಯಣೀ || ೬ ||

ಸದಾ ಸಮ್ಮೋಹಿನೀ ದೇವೀ ಸುಂದರೀ ಭುವನೇಶ್ವರೀ |
ಏಕಾಕ್ಷರೀ ಪರಾ ಬ್ರಾಹ್ಮೀ ಸ್ಥೂಲಸೂಕ್ಷ್ಮಪ್ರವರ್ಧಿನೀ || ೭ ||

ರಕ್ಷಾಕರೀ ರಕ್ತದಂತಾ ರಕ್ತಮಾಲ್ಯಾಂಬರಾ ಪರಾ |
ಮಹಿಷಾಸುರಸಂಹರ್ತ್ರೀ ಚಾಮುಂಡಾ ಸಪ್ತಮಾತೃಕಾ || ೮ ||

ವಾರಾಹೀ ನಾರಸಿಂಹೀ ಚ ಭೀಮಾ ಭೈರವವಾದಿನೀ |
ಶ್ರುತಿಸ್ಸ್ಮೃತಿರ್ಧೃತಿರ್ಮೇಧಾ ವಿದ್ಯಾಲಕ್ಷ್ಮೀಸ್ಸರಸ್ವತೀ || ೯ ||

ಅನಂತಾ ವಿಜಯಾಽಪರ್ಣಾ ಮಾನಸೋಕ್ತಾಪರಾಜಿತಾ |
ಭವಾನೀ ಪಾರ್ವತೀ ದುರ್ಗಾ ಹೈಮವತ್ಯಂಬಿಕಾ ಶಿವಾ || ೧೦ ||

ಶಿವಾ ಭವಾನೀ ರುದ್ರಾಣೀ ಶಂಕರಾರ್ಧಶರೀರಿಣೀ |
ಐರಾವತಗಜಾರೂಢಾ ವಜ್ರಹಸ್ತಾ ವರಪ್ರದಾ || ೧೧ ||

ಧೂರ್ಜಟೀ ವಿಕಟೀ ಘೋರೀ ಹ್ಯಷ್ಟಾಂಗೀ ನರಭೋಜಿನೀ |
ಭ್ರಾಮರೀ ಕಾಂಚಿ ಕಾಮಾಕ್ಷೀ ಕ್ವಣನ್ಮಾಣಿಕ್ಯನೂಪುರಾ || ೧೨ ||

ಹ್ರೀಂಕಾರೀ ರೌದ್ರಭೇತಾಳೀ ಹ್ರುಂಕಾರ್ಯಮೃತಪಾಣಿನೀ |
ತ್ರಿಪಾದ್ಭಸ್ಮಪ್ರಹರಣಾ ತ್ರಿಶಿರಾ ರಕ್ತಲೋಚನಾ || ೧೩ ||

ನಿತ್ಯಾ ಸಕಲಕಳ್ಯಾಣೀ ಸರ್ವೈಶ್ವರ್ಯಪ್ರದಾಯಿನೀ |
ದಾಕ್ಷಾಯಣೀ ಪದ್ಮಹಸ್ತಾ ಭಾರತೀ ಸರ್ವಮಂಗಳಾ || ೧೪ ||

ಕಳ್ಯಾಣೀ ಜನನೀ ದುರ್ಗಾ ಸರ್ವದುಃಖವಿನಾಶಿನೀ |
ಇಂದ್ರಾಕ್ಷೀ ಸರ್ವಭೂತೇಶೀ ಸರ್ವರೂಪಾ ಮನೋನ್ಮನೀ || ೧೫ ||

ಮಹಿಷಮಸ್ತಕನೃತ್ಯವಿನೋದನ-
ಸ್ಫುಟರಣನ್ಮಣಿನೂಪುರಪಾದುಕಾ |
ಜನನರಕ್ಷಣಮೋಕ್ಷವಿಧಾಯಿನೀ
ಜಯತು ಶುಂಭನಿಶುಂಭನಿಷೂದಿನೀ || ೧೬ ||

ಶಿವಾ ಚ ಶಿವರೂಪಾ ಚ ಶಿವಶಕ್ತಿಪರಾಯಣೀ |
ಮೃತ್ಯುಂಜಯೀ ಮಹಾಮಾಯೀ ಸರ್ವರೋಗನಿವಾರಿಣೀ || ೧೭ ||

ಐಂದ್ರೀದೇವೀ ಸದಾಕಾಲಂ ಶಾಂತಿಮಾಶುಕರೋತು ಮೇ |
ಈಶ್ವರಾರ್ಧಾಂಗನಿಲಯಾ ಇಂದುಬಿಂಬನಿಭಾನನಾ || ೧೮ ||

ಸರ್ವೋರೋಗಪ್ರಶಮನೀ ಸರ್ವಮೃತ್ಯುನಿವಾರಿಣೀ |
ಅಪವರ್ಗಪ್ರದಾ ರಮ್ಯಾ ಆಯುರಾರೋಗ್ಯದಾಯಿನೀ || ೧೯ ||

ಇಂದ್ರಾದಿದೇವಸಂಸ್ತುತ್ಯಾ ಇಹಾಮುತ್ರಫಲಪ್ರದಾ |
ಇಚ್ಛಾಶಕ್ತಿಸ್ವರೂಪಾ ಚ ಇಭವಕ್ತ್ರಾದ್ವಿಜನ್ಮಭೂಃ || ೨೦ ||

ಭಸ್ಮಾಯುಧಾಯ ವಿದ್ಮಹೇ ರಕ್ತನೇತ್ರಾಯ ಧೀಮಹಿ ತನ್ನೋ ಜ್ವರಹರಃ ಪ್ರಚೋದಯಾತ್ || ೨೧ ||

ಮಂತ್ರಃ –

ಓಂ ಐಂ ಹ್ರೀಂ ಶ್ರೀಂ ಕ್ಲೀಂ ಕ್ಲೂಂ ಇಂದ್ರಾಕ್ಷ್ಯೈ ನಮಃ || ೨೨

ಓಂ ನಮೋ ಭಗವತೀ ಇಂದ್ರಾಕ್ಷೀ ಸರ್ವಜನಸಮ್ಮೋಹಿನೀ ಕಾಳರಾತ್ರೀ ನಾರಸಿಂಹೀ ಸರ್ವಶತ್ರುಸಂಹಾರಿಣೀ ಅನಲೇ ಅಭಯೇ ಅಜಿತೇ ಅಪರಾಜಿತೇ ಮಹಾಸಿಂಹವಾಹಿನೀ ಮಹಿಷಾಸುರಮರ್ದಿನೀ ಹನ ಹನ ಮರ್ದಯ ಮರ್ದಯ ಮಾರಯ ಮಾರಯ ಶೋಷಯ ಶೋಷಯ ದಾಹಯ ದಾಹಯ ಮಹಾಗ್ರಹಾನ್ ಸಂಹರ ಸಂಹರ ಯಕ್ಷಗ್ರಹ ರಾಕ್ಷಸಗ್ರಹ ಸ್ಕಂದಗ್ರಹ ವಿನಾಯಕಗ್ರಹ ಬಾಲಗ್ರಹ ಕುಮಾರಗ್ರಹ ಚೋರಗ್ರಹ ಭೂತಗ್ರಹ ಪ್ರೇತಗ್ರಹ ಪಿಶಾಚಗ್ರಹ ಕೂಷ್ಮಾಂಡಗ್ರಹಾದೀನ್ ಮರ್ದಯ ಮರ್ದಯ ನಿಗ್ರಹ ನಿಗ್ರಹ ಧೂಮಭೂತಾನ್ಸಂತ್ರಾವಯ ಸಂತ್ರಾವಯ ಭೂತಜ್ವರ ಪ್ರೇತಜ್ವರ ಪಿಶಾಚಜ್ವರ ಉಷ್ಣಜ್ವರ ಪಿತ್ತಜ್ವರ ವಾತಜ್ವರ ಶ್ಲೇಷ್ಮಜ್ವರ ಕಫಜ್ವರ ಆಲಾಪಜ್ವರ ಸನ್ನಿಪಾತಜ್ವರ ಮಾಹೇಂದ್ರಜ್ವರ ಕೃತ್ರಿಮಜ್ವರ ಕೃತ್ಯಾದಿಜ್ವರ ಏಕಾಹಿಕಜ್ವರ ದ್ವಯಾಹಿಕಜ್ವರ ತ್ರಯಾಹಿಕಜ್ವರ ಚಾತುರ್ಥಿಕಜ್ವರ ಪಂಚಾಹಿಕಜ್ವರ ಪಕ್ಷಜ್ವರ ಮಾಸಜ್ವರ ಷಣ್ಮಾಸಜ್ವರ ಸಂವತ್ಸರಜ್ವರ ಜ್ವರಾಲಾಪಜ್ವರ ಸರ್ವಜ್ವರ ಸರ್ವಾಂಗಜ್ವರಾನ್ ನಾಶಯ ನಾಶಯ ಹರ ಹರ ಹನ ಹನ ದಹ ದಹ ಪಚ ಪಚ ತಾಡಯ ತಾಡಯ ಆಕರ್ಷಯ ಆಕರ್ಷಯ ವಿದ್ವೇಷಯ ವಿದ್ವೇಷಯ ಸ್ತಂಭಯ ಸ್ತಂಭಯ ಮೋಹಯ ಮೋಹಯ ಉಚ್ಚಾಟಯ ಉಚ್ಚಾಟಯ ಹುಂ ಫಟ್ ಸ್ವಾಹಾ || ೨೩

ಓಂ ಹ್ರೀಂ ಓಂ ನಮೋ ಭಗವತೀ ತ್ರೈಲೋಕ್ಯಲಕ್ಷ್ಮೀ ಸರ್ವಜನವಶಂಕರೀ ಸರ್ವದುಷ್ಟಗ್ರಹಸ್ತಂಭಿನೀ ಕಂಕಾಳೀ ಕಾಮರೂಪಿಣೀ ಕಾಲರೂಪಿಣೀ ಘೋರರೂಪಿಣೀ ಪರಮಂತ್ರಪರಯಂತ್ರ ಪ್ರಭೇದಿನೀ ಪ್ರತಿಭಟವಿಧ್ವಂಸಿನೀ ಪರಬಲತುರಗವಿಮರ್ದಿನೀ ಶತ್ರುಕರಚ್ಛೇದಿನೀ ಶತ್ರುಮಾಂಸಭಕ್ಷಿಣೀ ಸಕಲದುಷ್ಟಜ್ವರನಿವಾರಿಣೀ ಭೂತ ಪ್ರೇತ ಪಿಶಾಚ ಬ್ರಹ್ಮರಾಕ್ಷಸ ಯಕ್ಷ ಯಮದೂತ ಶಾಕಿನೀ ಡಾಕಿನೀ ಕಾಮಿನೀ ಸ್ತಂಭಿನೀ ಮೋಹಿನೀ ವಶಂಕರೀ ಕುಕ್ಷಿರೋಗ ಶಿರೋರೋಗ ನೇತ್ರರೋಗ ಕ್ಷಯಾಪಸ್ಮಾರ ಕುಷ್ಠಾದಿ ಮಹಾರೋಗನಿವಾರಿಣೀ ಮಮ ಸರ್ವರೋಗಂ ನಾಶಯ ನಾಶಯ ಹ್ರಾಂ ಹ್ರೀಂ ಹ್ರೂಂ ಹ್ರೈಂ ಹ್ರೌಂ ಹ್ರಃ ಹುಂ ಫಟ್ ಸ್ವಾಹಾ || ೨೪

ಓಂ ನಮೋ ಭಗವತೀ ಮಾಹೇಶ್ವರೀ ಮಹಾಚಿಂತಾಮಣೀ ದುರ್ಗೇ ಸಕಲಸಿದ್ಧೇಶ್ವರೀ ಸಕಲಜನಮನೋಹಾರಿಣೀ ಕಾಲಕಾಲರಾತ್ರೀ ಮಹಾಘೋರರೂಪೇ ಪ್ರತಿಹತವಿಶ್ವರೂಪಿಣೀ ಮಧುಸೂದನೀ ಮಹಾವಿಷ್ಣುಸ್ವರೂಪಿಣೀ ಶಿರಶ್ಶೂಲ ಕಟಿಶೂಲ ಅಂಗಶೂಲ ಪಾರ್ಶ್ವಶೂಲ ನೇತ್ರಶೂಲ ಕರ್ಣಶೂಲ ಪಕ್ಷಶೂಲ ಪಾಂಡುರೋಗ ಕಾಮಾರಾದೀನ್ ಸಂಹರ ಸಂಹರ ನಾಶಯ ನಾಶಯ ವೈಷ್ಣವೀ ಬ್ರಹ್ಮಾಸ್ತ್ರೇಣ ವಿಷ್ಣುಚಕ್ರೇಣ ರುದ್ರಶೂಲೇನ ಯಮದಂಡೇನ ವರುಣಪಾಶೇನ ವಾಸವವಜ್ರೇಣ ಸರ್ವಾನರೀಂ ಭಂಜಯ ಭಂಜಯ ರಾಜಯಕ್ಷ್ಮ ಕ್ಷಯರೋಗ ತಾಪಜ್ವರನಿವಾರಿಣೀ ಮಮ ಸರ್ವಜ್ವರಂ ನಾಶಯ ನಾಶಯ ಯ ರ ಲ ವ ಶ ಷ ಸ ಹ ಸರ್ವಗ್ರಹಾನ್ ತಾಪಯ ತಾಪಯ ಸಂಹರ ಸಂಹರ ಛೇದಯ ಛೇದಯ ಉಚ್ಚಾಟಯ ಉಚ್ಚಾಟಯ ಹ್ರಾಂ ಹ್ರೀಂ ಹ್ರೂಂ ಫಟ್ ಸ್ವಾಹಾ || ೨೫

ಉತ್ತರನ್ಯಾಸಃ –
ಕರನ್ಯಾಸಃ –

ಇಂದ್ರಾಕ್ಷ್ಯೈ ಅಂಗುಷ್ಠಾಭ್ಯಾಂ ನಮಃ |
ಮಹಾಲಕ್ಷ್ಮ್ಯೈ ತರ್ಜನೀಭ್ಯಾಂ ನಮಃ |
ಮಹೇಶ್ವರ್ಯೈ ಮಧ್ಯಮಾಭ್ಯಾಂ ನಮಃ |
ಅಂಬುಜಾಕ್ಷ್ಯೈ ಅನಾಮಿಕಾಭ್ಯಾಂ ನಮಃ |
ಕಾತ್ಯಾಯನ್ಯೈ ಕನಿಷ್ಠಿಕಾಭ್ಯಾಂ ನಮಃ |
ಕೌಮಾರ್ಯೈ ಕರತಲಕರಪೃಷ್ಠಾಭ್ಯಾಂ ನಮಃ |

ಅಂಗನ್ಯಾಸಃ –

ಇಂದ್ರಾಕ್ಷ್ಯೈ ಹೃದಯಾಯ ನಮಃ |
ಮಹಾಲಕ್ಷ್ಮ್ಯೈ ಶಿರಸೇ ಸ್ವಾಹಾ |
ಮಹೇಶ್ವರ್ಯೈ ಶಿಖಾಯೈ ವಷಟ್ |
ಅಂಬುಜಾಕ್ಷ್ಯೈ ಕವಚಾಯ ಹುಮ್ |
ಕಾತ್ಯಾಯನ್ಯೈ ನೇತ್ರತ್ರಯಾಯ ವೌಷಟ್ |
ಕೌಮಾರ್ಯೈ ಅಸ್ತ್ರಾಯ ಫಟ್ |
ಭೂರ್ಭುವಸ್ಸುವರೋಮಿತಿ ದಿಗ್ವಿಮೋಕಃ ||

ಸಮರ್ಪಣಂ –

ಗುಹ್ಯಾದಿ ಗುಹ್ಯ ಗೋಪ್ತ್ರೀ ತ್ವಂ ಗೃಹಾಣಾಸ್ಮತ್ಕೃತಂ ಜಪಂ |
ಸಿದ್ಧಿರ್ಭವತು ಮೇ ದೇವೀ ತ್ವತ್ಪ್ರಸಾದಾನ್ಮಯಿ ಸ್ಥಿರಾನ್ || ೨೬

ಫಲಶ್ರುತಿಃ –

ನಾರಾಯಣ ಉವಾಚ |

ಏತೈರ್ನಾಮಶತೈರ್ದಿವ್ಯೈಃ ಸ್ತುತಾ ಶಕ್ರೇಣ ಧೀಮತಾ |
ಆಯುರಾರೋಗ್ಯಮೈಶ್ವರ್ಯಂ ಅಪಮೃತ್ಯುಭಯಾಪಹಮ್ || ೨೭

ಕ್ಷಯಾಪಸ್ಮಾರಕುಷ್ಠಾದಿ ತಾಪಜ್ವರನಿವಾರಣಮ್ |
ಚೋರವ್ಯಾಘ್ರಭಯಂ ತತ್ರ ಶೀತಜ್ವರನಿವಾರಣಮ್ || ೨೮

ಮಾಹೇಶ್ವರಮಹಾಮಾರೀ ಸರ್ವಜ್ವರನಿವಾರಣಮ್ |
ಶೀತಪೈತ್ತಕವಾತಾದಿ ಸರ್ವರೋಗನಿವಾರಣಮ್ || ೨೯

ಸನ್ನಿಜ್ವರನಿವಾರಣಂ ಸರ್ವಜ್ವರನಿವಾರಣಮ್ |
ಸರ್ವರೋಗನಿವಾರಣಂ ಸರ್ವಮಂಗಳವರ್ಧನಮ್ || ೩೦

ಶತಮಾವರ್ತಯೇದ್ಯಸ್ತು ಮುಚ್ಯತೇ ವ್ಯಾಧಿಬಂಧನಾತ್ |
ಆವರ್ತಯನ್ಸಹಸ್ರಾತ್ತು ಲಭತೇ ವಾಂಛಿತಂ ಫಲಮ್ || ೩೧

ಏತತ್ ಸ್ತೋತ್ರಂ ಮಹಾಪುಣ್ಯಂ ಜಪೇದಾಯುಷ್ಯವರ್ಧನಮ್ |
ವಿನಾಶಾಯ ಚ ರೋಗಾಣಾಮಪಮೃತ್ಯುಹರಾಯ ಚ || ೩೨ ||

ದ್ವಿಜೈರ್ನಿತ್ಯಮಿದಂ ಜಪ್ಯಂ ಭಾಗ್ಯಾರೋಗ್ಯಾಭೀಪ್ಸುಭಿಃ |
ನಾಭಿಮಾತ್ರಜಲೇಸ್ಥಿತ್ವಾ ಸಹಸ್ರಪರಿಸಂಖ್ಯಯಾ || ೩೩ ||

ಜಪೇತ್ ಸ್ತೋತ್ರಮಿಮಂ ಮಂತ್ರಂ ವಾಚಾಂ ಸಿದ್ಧಿರ್ಭವೇತ್ತತಃ |
ಅನೇನವಿಧಿನಾ ಭಕ್ತ್ಯಾ ಮಂತ್ರಸಿದ್ಧಿಶ್ಚ ಜಾಯತೇ || ೩೪ ||

ಸಂತುಷ್ಟಾ ಚ ಭವೇದ್ದೇವೀ ಪ್ರತ್ಯಕ್ಷಾ ಸಂಪ್ರಜಾಯತೇ |
ಸಾಯಂ ಶತಂ ಪಠೇನ್ನಿತ್ಯಂ ಷಣ್ಮಾಸಾತ್ಸಿದ್ಧಿರುಚ್ಯತೇ || ೩೫ ||

ಚೋರವ್ಯಾಧಿಭಯಸ್ಥಾನೇ ಮನಸಾಹ್ಯನುಚಿಂತಯನ್ |
ಸಂವತ್ಸರಮುಪಾಶ್ರಿತ್ಯ ಸರ್ವಕಾಮಾರ್ಥಸಿದ್ಧಯೇ || ೩೬ ||

ರಾಜಾನಂ ವಶ್ಯಮಾಪ್ನೋತಿ ಷಣ್ಮಾಸಾನ್ನಾತ್ರ ಸಂಶಯಃ |
ಅಷ್ಟದೋರ್ಭಿಸ್ಸಮಾಯುಕ್ತೇ ನಾನಾಯುದ್ಧವಿಶಾರದೇ || ೩೭ ||

ಭೂತಪ್ರೇತಪಿಶಾಚೇಭ್ಯೋ ರೋಗಾರಾತಿಮುಖೈರಪಿ |
ನಾಗೇಭ್ಯಃ ವಿಷಯಂತ್ರೇಭ್ಯಃ ಆಭಿಚಾರೈರ್ಮಹೇಶ್ವರೀ || ೩೮ ||

ರಕ್ಷ ಮಾಂ ರಕ್ಷ ಮಾಂ ನಿತ್ಯಂ ಪ್ರತ್ಯಹಂ ಪೂಜಿತಾ ಮಯಾ |
ಸರ್ವಮಂಗಳಮಾಂಗಳ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ದೇವೀ ನಾರಾಯಣೀ ನಮೋಽಸ್ತು ತೇ || ೩೯ ||

ವರಂ ಪ್ರದಾದ್ಮಹೇಂದ್ರಾಯ ದೇವರಾಜ್ಯಂ ಚ ಶಾಶ್ವತಮ್ |
ಇಂದ್ರಸ್ತೋತ್ರಮಿದಂ ಪುಣ್ಯಂ ಮಹದೈಶ್ವರ್ಯಕಾರಣಮ್ || ೪೦ ||

ಇತಿ ಇಂದ್ರಾಕ್ಷೀ ಸ್ತೋತ್ರಮ್ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ