Skip to content

Siddha Kunjika Stotram in Kannada – ಸಿದ್ಧ ಕುಂಜಿಕಾ ಸ್ತೋತ್ರಂ

Siddha Kunjika StotramPin

Siddha Kunjika Stotram is a very powerful hymn of Goddess Durga. It is said that chanting this stotra gives the benefits of chanting the entire Durga Sapatasati. It is from the Rudrayamala Tantra and is part of conversation between Lord Shiva and his consort Parvati. Get Sri Siddha Kunjika Stotram in Kannada Lyrics pdf here and chant it with devotion for the grace of Goddess Durga Devi.

Siddha Kunjika Stotram in Kannada – ಸಿದ್ಧ ಕುಂಜಿಕಾ ಸ್ತೋತ್ರಂ 

ಅಸ್ಯ ಶ್ರೀಕುಂಜಿಕಾಸ್ತೋತ್ರಮಂತ್ರಸ್ಯ ಸದಾಶಿವ ಋಷಿಃ, ಅನುಷ್ಟುಪ್ ಛಂದಃ, ಶ್ರೀತ್ರಿಗುಣಾತ್ಮಿಕಾ ದೇವತಾ, ಓಂ ಐಂ ಬೀಜಂ, ಓಂ ಹ್ರೀಂ ಶಕ್ತಿಃ, ಓಂ ಕ್ಲೀಂ ಕೀಲಕಂ, ಮಮ ಸರ್ವಾಭೀಷ್ಟಸಿದ್ಧ್ಯರ್ಥೇ ಜಪೇ ವಿನಿಯೋಗಃ |

ಶಿವ ಉವಾಚ |
ಶೃಣು ದೇವಿ ಪ್ರವಕ್ಷ್ಯಾಮಿ ಕುಂಜಿಕಾಸ್ತೋತ್ರಮುತ್ತಮಮ್ |
ಯೇನ ಮಂತ್ರಪ್ರಭಾವೇಣ ಚಂಡೀಜಾಪಃ ಶುಭೋ ಭವೇತ್ || ೧ ||

ನ ಕವಚಂ ನಾರ್ಗಲಾ ಸ್ತೋತ್ರಂ ಕೀಲಕಂ ನ ರಹಸ್ಯಕಮ್ |
ನ ಸೂಕ್ತಂ ನಾಪಿ ಧ್ಯಾನಂ ಚ ನ ನ್ಯಾಸೋ ನ ಚ ವಾರ್ಚನಮ್ || ೨ ||

ಕುಂಜಿಕಾಪಾಠಮಾತ್ರೇಣ ದುರ್ಗಾಪಾಠಫಲಂ ಲಭೇತ್ |
ಅತಿ ಗುಹ್ಯತರಂ ದೇವಿ ದೇವಾನಾಮಪಿ ದುರ್ಲಭಮ್ || ೩ ||

ಗೋಪನೀಯಂ ಪ್ರಯತ್ನೇನ ಸ್ವಯೋನಿರಿವ ಪಾರ್ವತಿ |
ಮಾರಣಂ ಮೋಹನಂ ವಶ್ಯಂ ಸ್ತಂಭನೋಚ್ಚಾಟನಾದಿಕಮ್ |
ಪಾಠಮಾತ್ರೇಣ ಸಂಸಿದ್ಧ್ಯೇತ್ ಕುಂಜಿಕಾಸ್ತೋತ್ರಮುತ್ತಮಮ್ || ೪ ||

ಅಥ ಮಂತ್ರಃ |
ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೇ |
ಓಂ ಗ್ಲೌಂ ಹುಂ ಕ್ಲೀಂ ಜೂಂ ಸಃ ಜ್ವಾಲಯ ಜ್ವಾಲಯ ಜ್ವಲ ಜ್ವಲ ಪ್ರಜ್ವಲ ಪ್ರಜ್ವಲ
ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೇ ಜ್ವಲ ಹಂ ಸಂ ಲಂ ಕ್ಷಂ ಫಟ್ ಸ್ವಾಹಾ || ೫ ||
ಇತಿ ಮಂತ್ರಃ ||

ನಮಸ್ತೇ ರುದ್ರರೂಪಿಣ್ಯೈ ನಮಸ್ತೇ ಮಧುಮರ್ದಿನಿ |
ನಮಃ ಕೈಟಭಹಾರಿಣ್ಯೈ ನಮಸ್ತೇ ಮಹಿಷಾರ್ದಿನಿ || ೬ ||

ನಮಸ್ತೇ ಶುಂಭಹಂತ್ರ್ಯೈ ಚ ನಿಶುಂಭಾಸುರಘಾತಿನಿ |
ಜಾಗ್ರತಂ ಹಿ ಮಹಾದೇವಿ ಜಪಂ ಸಿದ್ಧಂ ಕುರುಷ್ವ ಮೇ || ೭ ||

ಐಂಕಾರೀ ಸೃಷ್ಟಿರೂಪಾಯೈ ಹ್ರೀಂಕಾರೀ ಪ್ರತಿಪಾಲಿಕಾ |
ಕ್ಲೀಂಕಾರೀ ಕಾಮರೂಪಿಣ್ಯೈ ಬೀಜರೂಪೇ ನಮೋಽಸ್ತು ತೇ || ೮ ||

ಚಾಮುಂಡಾ ಚಂಡಘಾತೀ ಚ ಯೈಕಾರೀ ವರದಾಯಿನೀ |
ವಿಚ್ಚೇ ಚಾಽಭಯದಾ ನಿತ್ಯಂ ನಮಸ್ತೇ ಮಂತ್ರರೂಪಿಣಿ || ೯ ||

ಧಾಂ ಧೀಂ ಧೂಂ ಧೂರ್ಜಟೇಃ ಪತ್ನೀ ವಾಂ ವೀಂ ವೂಂ ವಾಗಧೀಶ್ವರೀ |
ಕ್ರಾಂ ಕ್ರೀಂ ಕ್ರೂಂ ಕಾಳಿಕಾ ದೇವಿ ಶಾಂ ಶೀಂ ಶೂಂ ಮೇ ಶುಭಂ ಕುರು || ೧೦ ||

ಹುಂ ಹುಂ ಹುಂಕಾರರೂಪಿಣ್ಯೈ ಜಂ ಜಂ ಜಂ ಜಂಭನಾದಿನೀ |
ಭ್ರಾಂ ಭ್ರೀಂ ಭ್ರೂಂ ಭೈರವೀ ಭದ್ರೇ ಭವಾನ್ಯೈ ತೇ ನಮೋ ನಮಃ || ೧೧ ||

ಅಂ ಕಂ ಚಂ ಟಂ ತಂ ಪಂ ಯಂ ಶಂ ವೀಂ ದುಂ ಐಂ ವೀಂ ಹಂ ಕ್ಷಮ್ |
ಧಿಜಾಗ್ರಂ ಧಿಜಾಗ್ರಂ ತ್ರೋಟಯ ತ್ರೋಟಯ ದೀಪ್ತಂ ಕುರು ಕುರು ಸ್ವಾಹಾ || ೧೨ ||

ಪಾಂ ಪೀಂ ಪೂಂ ಪಾರ್ವತೀ ಪೂರ್ಣಾ ಖಾಂ ಖೀಂ ಖೂಂ ಖೇಚರೀ ತಥಾ |
ಸಾಂ ಸೀಂ ಸೂಂ ಸಪ್ತಶತೀ ದೇವ್ಯಾ ಮಂತ್ರಸಿದ್ಧಿಂ ಕುರುಷ್ವ ಮೇ || ೧೩ ||

ಕುಂಜಿಕಾಯೈ ನಮೋ ನಮಃ |

ಇದಂ ತು ಕುಂಜಿಕಾಸ್ತೋತ್ರಂ ಮಂತ್ರಜಾಗರ್ತಿಹೇತವೇ |
ಅಭಕ್ತೇ ನೈವ ದಾತವ್ಯಂ ಗೋಪಿತಂ ರಕ್ಷ ಪಾರ್ವತಿ || ೧೪ ||

ಯಸ್ತು ಕುಂಜಿಕಯಾ ದೇವಿ ಹೀನಾಂ ಸಪ್ತಶತೀಂ ಪಠೇತ್ |
ನ ತಸ್ಯ ಜಾಯತೇ ಸಿದ್ಧಿರರಣ್ಯೇ ರೋದನಂ ಯಥಾ || ೧೫ ||

ಇತಿ ಶ್ರೀರುದ್ರಯಾಮಲೇ ಗೌರೀತಂತ್ರೇ ಶಿವಪಾರ್ವತೀಸಂವಾದೇ ಕುಂಜಿಕಾ ಸ್ತೋತ್ರಮ್ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ