Skip to content

Bala Trishati Namavali in Kannada – ಶ್ರೀ ಬಾಲಾ ತ್ರಿಶತೀ ನಾಮಾವಳಿಃ

Bala Trishati Namavali Lyrics - 300 Names of Bala Tripura Sundari DeviPin

Bala Trishati Namavali is the 300 names of Bala Tripura Sundari Devi. Get Sri Bala Trishati Namavali in Kannada Pdf Lyrics here.

Bala Trishati Namavali in Kannada – ಶ್ರೀ ಬಾಲಾ ತ್ರಿಶತೀ ನಾಮಾವಳಿಃ 

ಓಂ ಐಂಕಾರರೂಪಾಯೈ ನಮಃ |
ಓಂ ಐಂಕಾರ ನಿಲಯಾಯೈ ನಮಃ |
ಓಂ ಐಂಪದಪ್ರಿಯಾಯೈ ನಮಃ |
ಓಂ ಐಂಕಾರರೂಪಿಣ್ಯೈ ನಮಃ |
ಓಂ ಐಂಕಾರವರವರ್ಣಿನ್ಯೈ ನಮಃ |
ಓಂ ಐಂಕಾರಬೀಜಸರ್ವಸ್ವಾಯೈ ನಮಃ |
ಓಂ ಐಂಕಾರಾಕಾರಶೋಭಿತಾಯೈ ನಮಃ |
ಓಂ ಐಂಕಾರವರದಾನಾಢ್ಯಾಯೈ ನಮಃ |
ಓಂ ಐಂಕಾರವರರೂಪಿಣ್ಯೈ ನಮಃ |
ಓಂ ಐಂಕಾರಬ್ರಹ್ಮವಿದ್ಯಾಯೈ ನಮಃ |
ಓಂ ಐಂಕಾರಪ್ರಚುರೇಶ್ವರ್ಯೈ ನಮಃ |
ಓಂ ಐಂಕಾರಜಪಸಂತುಷ್ಟಾಯೈ ನಮಃ |
ಓಂ ಐಂಕಾರಾಮೃತಸುಂದರ್ಯೈ ನಮಃ |
ಓಂ ಐಂಕಾರಕಮಲಾಸೀನಾಯೈ ನಮಃ |
ಓಂ ಐಂಕಾರಗುಣರೂಪಿಣ್ಯೈ ನಮಃ |
ಓಂ ಐಂಕಾರಬ್ರಹ್ಮಸದನಾಯೈ ನಮಃ |
ಓಂ ಐಂಕಾರಪ್ರಕಟೇಶ್ವರ್ಯೈ ನಮಃ |
ಓಂ ಐಂಕಾರಶಕ್ತಿವರದಾಯೈ ನಮಃ |
ಓಂ ಐಂಕಾರಾಪ್ಲುತವೈಭವಾಯೈ ನಮಃ |
ಓಂ ಐಂಕಾರಾಮಿತಸಂಪನ್ನಾಯೈ ನಮಃ | ೨೦

ಓಂ ಐಂಕಾರಾಚ್ಯುತರೂಪಿಣ್ಯೈ ನಮಃ |
ಓಂ ಐಂಕಾರಜಪಸುಪ್ರೀತಾಯೈ ನಮಃ |
ಓಂ ಐಂಕಾರಪ್ರಭವಾಯೈ ನಮಃ |
ಓಂ ಐಂಕಾರವಿಶ್ವಜನನ್ಯೈ ನಮಃ |
ಓಂ ಐಂಕಾರಬ್ರಹ್ಮವಂದಿತಾಯೈ ನಮಃ |
ಓಂ ಐಂಕಾರವೇದ್ಯಾಯೈ ನಮಃ |
ಓಂ ಐಂಕಾರಪೂಜ್ಯಾಯೈ ನಮಃ |
ಓಂ ಐಂಕಾರಪೀಠಿಕಾಯೈ ನಮಃ |
ಓಂ ಐಂಕಾರವಾಚ್ಯಾಯೈ ನಮಃ |
ಓಂ ಐಂಕಾರಚಿಂತ್ಯಾಯೈ ನಮಃ |
ಓಂ ಐಂ ಐಂ ಶರೀರಿಣ್ಯೈ ನಮಃ |
ಓಂ ಐಂಕಾರಾಮೃತರೂಪಾಯೈ ನಮಃ |
ಓಂ ಐಂಕಾರವಿಜಯೇಶ್ವರ್ಯೈ ನಮಃ |
ಓಂ ಐಂಕಾರಭಾರ್ಗವೀವಿದ್ಯಾಯೈ ನಮಃ |
ಓಂ ಐಂಕಾರಜಪವೈಭವಾಯೈ ನಮಃ |
ಓಂ ಐಂಕಾರಗುಣರೂಪಾಯೈ ನಮಃ |
ಓಂ ಐಂಕಾರಪ್ರಿಯರೂಪಿಣ್ಯೈ ನಮಃ |
ಓಂ ಕ್ಲೀಂಕಾರರೂಪಾಯೈ ನಮಃ |
ಓಂ ಕ್ಲೀಂಕಾರ ನಿಲಯಾಯೈ ನಮಃ |
ಓಂ ಕ್ಲೀಂಪದಪ್ರಿಯಾಯೈ ನಮಃ | ೪೦

ಓಂ ಕ್ಲೀಂಕಾರಕೀರ್ತಿಚಿದ್ರೂಪಾಯೈ ನಮಃ |
ಓಂ ಕ್ಲೀಂಕಾರಕೀರ್ತಿದಾಯಿನ್ಯೈ ನಮಃ |
ಓಂ ಕ್ಲೀಂಕಾರಕಿನ್ನರೀಪೂಜ್ಯಾಯೈ ನಮಃ |
ಓಂ ಕ್ಲೀಂಕಾರಕಿಂಶುಕಪ್ರಿಯಾಯೈ ನಮಃ |
ಓಂ ಕ್ಲೀಂಕಾರಕಿಲ್ಬಿಷಹರ್ಯೈ ನಮಃ |
ಓಂ ಕ್ಲೀಂಕಾರವಿಶ್ವರೂಪಿಣ್ಯೈ ನಮಃ |
ಓಂ ಕ್ಲೀಂಕಾರವಶಿನ್ಯೈ ನಮಃ |
ಓಂ ಕ್ಲೀಂಕಾರಾನಂಗರೂಪಿಣ್ಯೈ ನಮಃ |
ಓಂ ಕ್ಲೀಂಕಾರವದನಾಯೈ ನಮಃ |
ಓಂ ಕ್ಲೀಂಕಾರಾಖಿಲವಶ್ಯದಾಯೈ ನಮಃ |
ಓಂ ಕ್ಲೀಂಕಾರಮೋದಿನ್ಯೈ ನಮಃ |
ಓಂ ಕ್ಲೀಂಕಾರಹರವಂದಿತಾಯೈ ನಮಃ |
ಓಂ ಕ್ಲೀಂಕಾರಶಂಬರರಿಪವೇ ನಮಃ |
ಓಂ ಕ್ಲೀಂಕಾರಕೀರ್ತಿದಾಯೈ ನಮಃ |
ಓಂ ಕ್ಲೀಂಕಾರಮನ್ಮಥಸಖ್ಯೈ ನಮಃ |
ಓಂ ಕ್ಲೀಂಕಾರವಂಶವರ್ಧಿನ್ಯೈ ನಮಃ |
ಓಂ ಕ್ಲೀಂಕಾರಪುಷ್ಟಿದಾಯೈ ನಮಃ |
ಓಂ ಕ್ಲೀಂಕಾರಕುಧರಪ್ರಿಯಾಯೈ ನಮಃ |
ಓಂ ಕ್ಲೀಂಕಾರಕೃಷ್ಣಸಂಪೂಜ್ಯಾಯೈ ನಮಃ |
ಓಂ ಕ್ಲೀಂ ಕ್ಲೀಂ ಕಿಂಜಲ್ಕಸನ್ನಿಭಾಯೈ ನಮಃ | ೬೦

ಓಂ ಕ್ಲೀಂಕಾರವಶಗಾಯೈ ನಮಃ |
ಓಂ ಕ್ಲೀಂಕಾರನಿಖಿಲೇಶ್ವರ್ಯೈ ನಮಃ |
ಓಂ ಕ್ಲೀಂಕಾರಧಾರಿಣ್ಯೈ ನಮಃ |
ಓಂ ಕ್ಲೀಂಕಾರಬ್ರಹ್ಮಪೂಜಿತಾಯೈ ನಮಃ |
ಓಂ ಕ್ಲೀಂಕಾರಾಲಾಪವದನಾಯೈ ನಮಃ |
ಓಂ ಕ್ಲೀಂಕಾರನೂಪುರಪ್ರಿಯಾಯೈ ನಮಃ |
ಓಂ ಕ್ಲೀಂಕಾರಭವನಾಂತಸ್ಥಾಯೈ ನಮಃ |
ಓಂ ಕ್ಲೀಂ ಕ್ಲೀಂ ಕಾಲಸ್ವರೂಪಿಣ್ಯೈ ನಮಃ |
ಓಂ ಕ್ಲೀಂಕಾರಸೌಧಮಧ್ಯಸ್ಥಾಯೈ ನಮಃ |
ಓಂ ಕ್ಲೀಂಕಾರಕೃತ್ತಿವಾಸಿನ್ಯೈ ನಮಃ |
ಓಂ ಕ್ಲೀಂಕಾರಚಕ್ರನಿಲಯಾಯೈ ನಮಃ |
ಓಂ ಕ್ಲೀಂ ಕ್ಲೀಂ ಕಿಂಪುರುಷಾರ್ಚಿತಾಯೈ ನಮಃ |
ಓಂ ಕ್ಲೀಂಕಾರಕಮಲಾಸೀನಾಯೈ ನಮಃ |
ಓಂ ಕ್ಲೀಂ ಕ್ಲೀಂ ಗಂಧರ್ವಪೂಜಿತಾಯೈ ನಮಃ |
ಓಂ ಕ್ಲೀಂಕಾರವಾಸಿನ್ಯೈ ನಮಃ |
ಓಂ ಕ್ಲೀಂಕಾರಕ್ರುದ್ಧನಾಶಿನ್ಯೈ ನಮಃ |
ಓಂ ಕ್ಲೀಂಕಾರತಿಲಕಾಮೋದಾಯೈ ನಮಃ |
ಓಂ ಕ್ಲೀಂಕಾರಕ್ರೀಡಸಂಭ್ರಮಾಯೈ ನಮಃ |
ಓಂ ಕ್ಲೀಂಕಾರವಿಶ್ವಸೃಷ್ಟ್ಯಂಬಾಯೈ ನಮಃ |
ಓಂ ಕ್ಲೀಂಕಾರವಿಶ್ವಮಾಲಿನ್ಯೈ ನಮಃ | ೮೦

ಓಂ ಕ್ಲೀಂಕಾರಕೃತ್ಸ್ನಸಂಪೂರ್ಣಾಯೈ ನಮಃ |
ಓಂ ಕ್ಲೀಂ ಕ್ಲೀಂ ಕೃಪೀಟವಾಸಿನ್ಯೈ ನಮಃ |
ಓಂ ಕ್ಲೀಂ ಮಾಯಾಕ್ರೀಡವಿದ್ವೇಷ್ಯೈ ನಮಃ |
ಓಂ ಕ್ಲೀಂ ಕ್ಲೀಂಕಾರಕೃಪಾನಿಧ್ಯೈ ನಮಃ |
ಓಂ ಕ್ಲೀಂಕಾರವಿಶ್ವಾಯೈ ನಮಃ |
ಓಂ ಕ್ಲೀಂಕಾರವಿಶ್ವಸಂಭ್ರಮಕಾರಿಣ್ಯೈ ನಮಃ |
ಓಂ ಕ್ಲೀಂಕಾರವಿಶ್ವರೂಪಾಯೈ ನಮಃ |
ಓಂ ಕ್ಲೀಂಕಾರವಿಶ್ವಮೋಹಿನ್ಯೈ ನಮಃ |
ಓಂ ಕ್ಲೀಂ ಮಾಯಾಕೃತ್ತಿಮದನಾಯೈ ನಮಃ |
ಓಂ ಕ್ಲೀಂ ಕ್ಲೀಂ ವಂಶವಿವರ್ಧಿನ್ಯೈ ನಮಃ |
ಓಂ ಕ್ಲೀಂಕಾರಸುಂದರೀರೂಪಾಯೈ ನಮಃ |
ಓಂ ಕ್ಲೀಂಕಾರಹರಿಪೂಜಿತಾಯೈ ನಮಃ |
ಓಂ ಕ್ಲೀಂಕಾರಗುಣರೂಪಾಯೈ ನಮಃ |
ಓಂ ಕ್ಲೀಂಕಾರಕಮಲಪ್ರಿಯಾಯೈ ನಮಃ |
ಓಂ ಸೌಃಕಾರರೂಪಾಯೈ ನಮಃ |
ಓಂ ಸೌಃಕಾರ ನಿಲಯಾಯೈ ನಮಃ |
ಓಂ ಸೌಃಪದಪ್ರಿಯಾಯೈ ನಮಃ |
ಓಂ ಸೌಃಕಾರ ಸಾರಸದನಾಯೈ ನಮಃ |
ಓಂ ಸೌಃಕಾರ ಸತ್ಯವಾದಿನ್ಯೈ ನಮಃ |
ಓಂ ಸೌಃಪ್ರಾಸಾದಸಮಾಸೀನಾಯೈ ನಮಃ | ೧೦೦

ಓಂ ಸೌಃಕಾರ ಸಾಧನಪ್ರಿಯಾಯೈ ನಮಃ |
ಓಂ ಸೌಃಕಾರ ಕಲ್ಪಲತಿಕಾಯೈ ನಮಃ |
ಓಂ ಸೌಃಕಾರ ಭಕ್ತತೋಷಿಣ್ಯೈ ನಮಃ |
ಓಂ ಸೌಃಕಾರ ಸೌಭರೀಪೂಜ್ಯಾಯೈ ನಮಃ |
ಓಂ ಸೌಃಕಾರ ಪ್ರಿಯಸಾಧಿನ್ಯೈ ನಮಃ |
ಓಂ ಸೌಃಕಾರ ಪರಮಾಶಕ್ತ್ಯೈ ನಮಃ |
ಓಂ ಸೌಃಕಾರ ರತ್ನದಾಯಿನ್ಯೈ ನಮಃ |
ಓಂ ಸೌಃಕಾರ ಸೌಮ್ಯಸುಭಗಾಯೈ ನಮಃ |
ಓಂ ಸೌಃಕಾರ ವರದಾಯಿನ್ಯೈ ನಮಃ |
ಓಂ ಸೌಃಕಾರ ಸುಭಗಾನಂದಾಯೈ ನಮಃ |
ಓಂ ಸೌಃಕಾರ ಭಗಪೂಜಿತಾಯೈ ನಮಃ |
ಓಂ ಸೌಃಕಾರ ಸಂಭವಾಯೈ ನಮಃ |
ಓಂ ಸೌಃಕಾರ ನಿಖಿಲೇಶ್ವರ್ಯೈ ನಮಃ |
ಓಂ ಸೌಃಕಾರ ವಿಶ್ವಾಯೈ ನಮಃ |
ಓಂ ಸೌಃಕಾರ ವಿಶ್ವಸಂಭ್ರಮಕಾರಿಣ್ಯೈ ನಮಃ |
ಓಂ ಸೌಃಕಾರ ವಿಭವಾನಂದಾಯೈ ನಮಃ |
ಓಂ ಸೌಃಕಾರ ವಿಭವಪ್ರದಾಯೈ ನಮಃ |
ಓಂ ಸೌಃಕಾರ ಸಂಪದಾಧಾರಾಯೈ ನಮಃ |
ಓಂ ಸೌಃ ಸೌಃ ಸೌಭಾಗ್ಯವರ್ಧಿನ್ಯೈ ನಮಃ |
ಓಂ ಸೌಃಕಾರ ಸತ್ತ್ವಸಂಪನ್ನಾಯೈ ನಮಃ | ೧೨೦

ಓಂ ಸೌಃಕಾರ ಸರ್ವವಂದಿತಾಯೈ ನಮಃ |
ಓಂ ಸೌಃಕಾರ ಸರ್ವವರದಾಯೈ ನಮಃ |
ಓಂ ಸೌಃಕಾರ ಸನಕಾರ್ಚಿತಾಯೈ ನಮಃ |
ಓಂ ಸೌಃಕಾರ ಕೌತುಕಪ್ರೀತಾಯೈ ನಮಃ |
ಓಂ ಸೌಃಕಾರ ಮೋಹನಾಕೃತ್ಯೈ ನಮಃ |
ಓಂ ಸೌಃಕಾರ ಸಚ್ಚಿದಾನಂದಾಯೈ ನಮಃ |
ಓಂ ಸೌಃಕಾರ ರಿಪುನಾಶಿನ್ಯೈ ನಮಃ |
ಓಂ ಸೌಃಕಾರ ಸಾಂದ್ರಹೃದಯಾಯೈ ನಮಃ |
ಓಂ ಸೌಃಕಾರ ಬ್ರಹ್ಮಪೂಜಿತಾಯೈ ನಮಃ |
ಓಂ ಸೌಃಕಾರ ವೇದ್ಯಾಯೈ ನಮಃ |
ಓಂ ಸೌಃಕಾರ ಸಾಧಕಾಭೀಷ್ಟದಾಯಿನ್ಯೈ ನಮಃ |
ಓಂ ಸೌಃಕಾರ ಸಾಧ್ಯಸಂಪೂಜ್ಯಾಯೈ ನಮಃ |
ಓಂ ಸೌಃಕಾರ ಸುರಪೂಜಿತಾಯೈ ನಮಃ |
ಓಂ ಸೌಃಕಾರ ಸಕಲಾಕಾರಾಯೈ ನಮಃ |
ಓಂ ಸೌಃಕಾರ ಹರಿಪೂಜಿತಾಯೈ ನಮಃ |
ಓಂ ಸೌಃಕಾರ ಮಾತೃಚಿದ್ರೂಪಾಯೈ ನಮಃ |
ಓಂ ಸೌಃಕಾರ ಪಾಪನಾಶಿನ್ಯೈ ನಮಃ |
ಓಂ ಸೌಃಕಾರ ಯುಗಲಾಕಾರಾಯೈ ನಮಃ |
ಓಂ ಸೌಃಕಾರ ಸೂರ್ಯವಂದಿತಾಯೈ ನಮಃ |
ಓಂ ಸೌಃಕಾರ ಸೇವ್ಯಾಯೈ ನಮಃ | ೧೪೦

ಓಂ ಸೌಃಕಾರ ಮಾನಸಾರ್ಚಿತಪಾದುಕಾಯೈ ನಮಃ |
ಓಂ ಸೌಃಕಾರ ವಶ್ಯಾಯೈ ನಮಃ |
ಓಂ ಸೌಃಕಾರ ಸಖೀಜನವರಾರ್ಚಿತಾಯೈ ನಮಃ |
ಓಂ ಸೌಃಕಾರ ಸಂಪ್ರದಾಯಜ್ಞಾಯೈ ನಮಃ |
ಓಂ ಸೌಃ ಸೌಃ ಬೀಜಸ್ವರೂಪಿಣ್ಯೈ ನಮಃ |
ಓಂ ಸೌಃಕಾರ ಸಂಪದಾಧಾರಾಯೈ ನಮಃ |
ಓಂ ಸೌಃಕಾರ ಸುಖರೂಪಿಣ್ಯೈ ನಮಃ |
ಓಂ ಸೌಃಕಾರ ಸರ್ವಚೈತನ್ಯಾಯೈ ನಮಃ |
ಓಂ ಸೌಃ ಸರ್ವಾಪದ್ವಿನಾಶಿನ್ಯೈ ನಮಃ |
ಓಂ ಸೌಃಕಾರ ಸೌಖ್ಯನಿಲಯಾಯೈ ನಮಃ |
ಓಂ ಸೌಃಕಾರ ಸಕಲೇಶ್ವರ್ಯೈ ನಮಃ |
ಓಂ ಸೌಃಕಾರ ರೂಪಕಲ್ಯಾಣ್ಯೈ ನಮಃ |
ಓಂ ಸೌಃಕಾರ ಬೀಜವಾಸಿನ್ಯೈ ನಮಃ |
ಓಂ ಸೌಃಕಾರ ವಿದ್ರುಮಾರಾಧ್ಯಾಯೈ ನಮಃ |
ಓಂ ಸೌಃ ಸೌಃ ಸದ್ಭಿರ್ನಿಷೇವಿತಾಯೈ ನಮಃ |
ಓಂ ಸೌಃಕಾರ ರಸಸಲ್ಲಾಪಾಯೈ ನಮಃ |
ಓಂ ಸೌಃ ಸೌಃ ಸೌರಮಂಡಲಗಾಯೈ ನಮಃ |
ಓಂ ಸೌಃಕಾರ ರಸಸಂಪೂರ್ಣಾಯೈ ನಮಃ |
ಓಂ ಸೌಃಕಾರ ಸಿಂಧುರೂಪಿಣ್ಯೈ ನಮಃ |
ಓಂ ಸೌಃಕಾರ ಪೀಠನಿಲಯಾಯೈ ನಮಃ | ೧೬೦

ಓಂ ಸೌಃಕಾರ ಸಗುಣೇಶ್ವರ್ಯೈ ನಮಃ |
ಓಂ ಸೌಃ ಸೌಃ ಪರಾಶಕ್ತ್ಯೈ ನಮಃ |
ಓಂ ಸೌಃ ಸೌಃ ಸಾಮ್ರಾಜ್ಯವಿಜಯಪ್ರದಾಯೈ ನಮಃ |
ಓಂ ಐಂ ಕ್ಲೀಂ ಸೌಃ ಬೀಜನಿಲಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ಪದಭೂಷಿತಾಯೈ ನಮಃ |
ಓಂ ಐಂ ಕ್ಲೀಂ ಸೌಃ ಐಂದ್ರಭವನಾಯೈ ನಮಃ |
ಓಂ ಐಂ ಕ್ಲೀಂ ಸೌಃ ಸಫಲಾತ್ಮಿಕಾಯೈ ನಮಃ |
ಓಂ ಐಂ ಕ್ಲೀಂ ಸೌಃ ಸಂಸಾರಾಂತಸ್ಥಾಯೈ ನಮಃ |
ಓಂ ಐಂ ಕ್ಲೀಂ ಸೌಃ ಯೋಗಿನೀಪ್ರಿಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ಬ್ರಹ್ಮಪೂಜ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ಹರಿವಂದಿತಾಯೈ ನಮಃ |
ಓಂ ಐಂ ಕ್ಲೀಂ ಸೌಃ ಶಾಂತನಿರ್ಮುಕ್ತಾಯೈ ನಮಃ |
ಓಂ ಐಂ ಕ್ಲೀಂ ಸೌಃ ವಶ್ಯಮಾರ್ಗಗಾಯೈ ನಮಃ |
ಓಂ ಐಂ ಕ್ಲೀಂ ಸೌಃ ಕುಲಕುಂಭಸ್ಥಾಯೈ ನಮಃ |
ಓಂ ಐಂ ಕ್ಲೀಂ ಸೌಃ ಪಟುಪಂಚಮ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಪೈಲವಂಶಸ್ಥಾಯೈ ನಮಃ |
ಓಂ ಐಂ ಕ್ಲೀಂ ಸೌಃ ಕಲ್ಪಕಾಸನಾಯೈ ನಮಃ |
ಓಂ ಐಂ ಕ್ಲೀಂ ಸೌಃ ಚಿತ್ಪ್ರಭಾಯೈ ನಮಃ |
ಓಂ ಐಂ ಕ್ಲೀಂ ಸೌಃ ಚಿಂತಿತಾರ್ಥದಾಯೈ ನಮಃ |
ಓಂ ಐಂ ಕ್ಲೀಂ ಸೌಃ ಕುರುಕುಲ್ಲಾಂಬಾಯೈ ನಮಃ | ೧೮೦

ಓಂ ಐಂ ಕ್ಲೀಂ ಸೌಃ ಧರ್ಮಚಾರಿಣ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಕುಣಪಾರಾಧ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ಸೌಮ್ಯಸುಂದರ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಷೋಡಶಕಲಾಯೈ ನಮಃ |
ಓಂ ಐಂ ಕ್ಲೀಂ ಸೌಃ ಸುಕುಮಾರಿಣ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಮಂತ್ರಮಹಿಷ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಮಂತ್ರಮಂದಿರಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮಾನುಷಾರಾಧ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮಾಗಧೇಶ್ವರ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಮೌನಿವರದಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮಂಜುಭಾಷಿಣ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಮಧುರಾರಾಧ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ಶೋಣಿತಪ್ರಿಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮಂಗಳಾಕಾರಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮದನಾವತ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಸಾಧ್ಯಗಮಿತಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮಾನಸಾರ್ಚಿತಾಯೈ ನಮಃ |
ಓಂ ಐಂ ಕ್ಲೀಂ ಸೌಃ ರಾಜ್ಯರಸಿಕಾಯೈ ನಮಃ |
ಓಂ ಐಂ ಕ್ಲೀಂ ಸೌಃ ರಾಮಪೂಜಿತಾಯೈ ನಮಃ |
ಓಂ ಐಂ ಕ್ಲೀಂ ಸೌಃ ರಾತ್ರಿಜ್ಯೋತ್ಸ್ನಾಯೈ ನಮಃ | ೨೦೦

ಓಂ ಐಂ ಕ್ಲೀಂ ಸೌಃ ರಾತ್ರಿಲಾಲಿನ್ಯೈ ನಮಃ |
ಓಂ ಐಂ ಕ್ಲೀಂ ಸೌಃ ರಥಮಧ್ಯಸ್ಥಾಯೈ ನಮಃ |
ಓಂ ಐಂ ಕ್ಲೀಂ ಸೌಃ ರಮ್ಯವಿಗ್ರಹಾಯೈ ನಮಃ |
ಓಂ ಐಂ ಕ್ಲೀಂ ಸೌಃ ಪೂರ್ವಪುಣ್ಯೇಶಾಯೈ ನಮಃ |
ಓಂ ಐಂ ಕ್ಲೀಂ ಸೌಃ ಪೃಥುಕಪ್ರಿಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ವಟುಕಾರಾಧ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ವಟವಾಸಿನ್ಯೈ ನಮಃ |
ಓಂ ಐಂ ಕ್ಲೀಂ ಸೌಃ ವರದಾನಾಢ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ವಜ್ರವಲ್ಲಕ್ಯೈ ನಮಃ |
ಓಂ ಐಂ ಕ್ಲೀಂ ಸೌಃ ನಾರದನತಾಯೈ ನಮಃ |
ಓಂ ಐಂ ಕ್ಲೀಂ ಸೌಃ ನಂದಿಪೂಜಿತಾಯೈ ನಮಃ |
ಓಂ ಐಂ ಕ್ಲೀಂ ಸೌಃ ಉತ್ಪಲಾಂಗ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಉದ್ಭವೇಶ್ವರ್ಯೈ ನಮಃ |
ಓಂ ಐಂ ಕ್ಲೀಂ ಸೌಃ ನಾಗಗಮನಾಯೈ ನಮಃ |
ಓಂ ಐಂ ಕ್ಲೀಂ ಸೌಃ ನಾಮರೂಪಿಣ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಸತ್ಯಸಂಕಲ್ಪಾಯೈ ನಮಃ |
ಓಂ ಐಂ ಕ್ಲೀಂ ಸೌಃ ಸೋಮಭೂಷಣಾಯೈ ನಮಃ |
ಓಂ ಐಂ ಕ್ಲೀಂ ಸೌಃ ಯೋಗಪೂಜ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ಯೋಗಗೋಚರಾಯೈ ನಮಃ |
ಓಂ ಐಂ ಕ್ಲೀಂ ಸೌಃ ಯೋಗಿವಂದ್ಯಾಯೈ ನಮಃ | ೨೨೦

ಓಂ ಐಂ ಕ್ಲೀಂ ಸೌಃ ಯೋಗಿಪೂಜಿತಾಯೈ ನಮಃ |
ಓಂ ಐಂ ಕ್ಲೀಂ ಸೌಃ ಬ್ರಹ್ಮಗಾಯತ್ರ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಬ್ರಹ್ಮವಂದಿತಾಯೈ ನಮಃ |
ಓಂ ಐಂ ಕ್ಲೀಂ ಸೌಃ ರತ್ನಭವನಾಯೈ ನಮಃ |
ಓಂ ಐಂ ಕ್ಲೀಂ ಸೌಃ ರುದ್ರಪೂಜಿತಾಯೈ ನಮಃ |
ಓಂ ಐಂ ಕ್ಲೀಂ ಸೌಃ ಚಿತ್ರವದನಾಯೈ ನಮಃ |
ಓಂ ಐಂ ಕ್ಲೀಂ ಸೌಃ ಚಾರುಹಾಸಿನ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಚಿಂತಿತಾಕಾರಾಯೈ ನಮಃ |
ಓಂ ಐಂ ಕ್ಲೀಂ ಸೌಃ ಚಿಂತಿತಾರ್ಥದಾಯೈ ನಮಃ |
ಓಂ ಐಂ ಕ್ಲೀಂ ಸೌಃ ವೈಶ್ವದೇವೇಶ್ಯೈ ನಮಃ |
ಓಂ ಐಂ ಕ್ಲೀಂ ಸೌಃ ವಿಶ್ವನಾಯಿಕಾಯೈ ನಮಃ |
ಓಂ ಐಂ ಕ್ಲೀಂ ಸೌಃ ಓಘವಂದ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ಓಘರೂಪಿಣ್ಯೈ ನಮಃ |
ಓಂ ಐಂ ಕ್ಲೀಂ ಸೌಃ ದಂಡಿನೀಪೂಜ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ದುರತಿಕ್ರಮಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮಂತ್ರಿಣೀಸೇವ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮಾನವರ್ಧಿನ್ಯೈ ನಮಃ |
ಓಂ ಐಂ ಕ್ಲೀಂ ಸೌಃ ವಾಣೀವಂದ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ವಾಗಧೀಶ್ವರ್ಯೈ ನಮಃ |
ಓಂ ಐಂ ಕ್ಲೀಂ ಸೌಃ ವಾಮಮಾರ್ಗಸ್ಥಾಯೈ ನಮಃ | ೨೪೦

ಓಂ ಐಂ ಕ್ಲೀಂ ಸೌಃ ವಾರುಣೀಪ್ರಿಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ಲೋಕಸೌಂದರ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ಲೋಕನಾಯಿಕಾಯೈ ನಮಃ |
ಓಂ ಐಂ ಕ್ಲೀಂ ಸೌಃ ಹಂಸಗಮನಾಯೈ ನಮಃ |
ಓಂ ಐಂ ಕ್ಲೀಂ ಸೌಃ ಹಂಸಪೂಜಿತಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮದಿರಾಮೋದಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮಹದರ್ಚಿತಾಯೈ ನಮಃ |
ಓಂ ಐಂ ಕ್ಲೀಂ ಸೌಃ ಜ್ಞಾನಗಮ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ಜ್ಞಾನವರ್ಧಿನ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಧನಧಾನ್ಯಾಢ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ಧೈರ್ಯದಾಯಿನ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಸಾಧ್ಯವರದಾಯೈ ನಮಃ |
ಓಂ ಐಂ ಕ್ಲೀಂ ಸೌಃ ಸಾಧುವಂದಿತಾಯೈ ನಮಃ |
ಓಂ ಐಂ ಕ್ಲೀಂ ಸೌಃ ವಿಜಯಪ್ರಖ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ವಿಜಯಪ್ರದಾಯೈ ನಮಃ |
ಓಂ ಐಂ ಕ್ಲೀಂ ಸೌಃ ವೀರಸಂಸೇವ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ವೀರಪೂಜಿತಾಯೈ ನಮಃ |
ಓಂ ಐಂ ಕ್ಲೀಂ ಸೌಃ ವೀರಮಾತ್ರೇ ನಮಃ |
ಓಂ ಐಂ ಕ್ಲೀಂ ಸೌಃ ವೀರಸನ್ನುತಾಯೈ ನಮಃ |
ಓಂ ಐಂ ಕ್ಲೀಂ ಸೌಃ ಸಚ್ಚಿದಾನಂದಾಯೈ ನಮಃ | ೨೬೦

ಓಂ ಐಂ ಕ್ಲೀಂ ಸೌಃ ಸದ್ಗತಿಪ್ರದಾಯೈ ನಮಃ |
ಓಂ ಐಂ ಕ್ಲೀಂ ಸೌಃ ಭಂಡಪುತ್ರಘ್ನ್ಯೈ ನಮಃ |
ಓಂ ಐಂ ಕ್ಲೀಂ ಸೌಃ ದೈತ್ಯಮರ್ದಿನ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಭಂಡದರ್ಪಘ್ನ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಭಂಡನಾಶಿನ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಶರಭದಮನಾಯೈ ನಮಃ |
ಓಂ ಐಂ ಕ್ಲೀಂ ಸೌಃ ಶತ್ರುಮರ್ದಿನ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಸತ್ಯಸಂತುಷ್ಟಾಯೈ ನಮಃ |
ಓಂ ಐಂ ಕ್ಲೀಂ ಸೌಃ ಸರ್ವಸಾಕ್ಷಿಣ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಸಂಪ್ರದಾಯಜ್ಞಾಯೈ ನಮಃ |
ಓಂ ಐಂ ಕ್ಲೀಂ ಸೌಃ ಸಕಲೇಷ್ಟದಾಯೈ ನಮಃ |
ಓಂ ಐಂ ಕ್ಲೀಂ ಸೌಃ ಸಜ್ಜನನುತಾಯೈ ನಮಃ |
ಓಂ ಐಂ ಕ್ಲೀಂ ಸೌಃ ಹತದಾನವಾಯೈ ನಮಃ |
ಓಂ ಐಂ ಕ್ಲೀಂ ಸೌಃ ವಿಶ್ವಜನನ್ಯೈ ನಮಃ |
ಓಂ ಐಂ ಕ್ಲೀಂ ಸೌಃ ವಿಶ್ವಮೋಹಿನ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಸರ್ವದೇವೇಶ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಸರ್ವಮಂಗಳಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮಾರಮಂತ್ರಸ್ಥಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮದನಾರ್ಚಿತಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮದಘೂರ್ಣಾಂಗ್ಯೈ ನಮಃ | ೨೮೦

ಓಂ ಐಂ ಕ್ಲೀಂ ಸೌಃ ಕಾಮಪೂಜಿತಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮಂತ್ರಕೋಶಸ್ಥಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮಂತ್ರಪೀಠಗಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮಣಿದಾಮಾಢ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ಕುಲಸುಂದರ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಮಾತೃಮಧ್ಯಸ್ಥಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮೋಕ್ಷದಾಯಿನ್ಯೈ ನಮಃ |
ಓಂ ಐಂ ಕ್ಲೀಂ ಸೌಃ ಮೀನನಯನಾಯೈ ನಮಃ |
ಓಂ ಐಂ ಕ್ಲೀಂ ಸೌಃ ದಮನಪೂಜಿತಾಯೈ ನಮಃ |
ಓಂ ಐಂ ಕ್ಲೀಂ ಸೌಃ ಕಾಲಿಕಾರಾಧ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ಕೌಲಿಕಪ್ರಿಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮೋಹನಾಕಾರಾಯೈ ನಮಃ |
ಓಂ ಐಂ ಕ್ಲೀಂ ಸೌಃ ಸರ್ವಮೋಹಿನ್ಯೈ ನಮಃ |
ಓಂ ಐಂ ಕ್ಲೀಂ ಸೌಃ ತ್ರಿಪುರಾದೇವ್ಯೈ ನಮಃ |
ಓಂ ಐಂ ಕ್ಲೀಂ ಸೌಃ ತ್ರಿಪುರೇಶ್ವರ್ಯೈ ನಮಃ |
ಓಂ ಐಂ ಕ್ಲೀಂ ಸೌಃ ದೇಶಿಕಾರಾಧ್ಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ದೇಶಿಕಪ್ರಿಯಾಯೈ ನಮಃ |
ಓಂ ಐಂ ಕ್ಲೀಂ ಸೌಃ ಮಾತೃಚಕ್ರೇಶ್ಯೈ ನಮಃ |
ಓಂ ಐಂ ಕ್ಲೀಂ ಸೌಃ ವರ್ಣರೂಪಿಣ್ಯೈ ನಮಃ |
ಓಂ ಐಂ ಕ್ಲೀಂ ಸೌಃ ತ್ರಿಬೀಜಾತ್ಮಕ ಬಾಲಾತ್ರಿಪುರಸುಂದರ್ಯೈ ನಮಃ | ೩೦೦

ಇತಿ ಶ್ರೀ ಬಾಲಾ ತ್ರಿಶತೀ ನಾಮಾವಳಿಃ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ