Skip to content

Dhanya Lakshmi Ashtottara Shatanamavali in Kannada – ಶ್ರೀ ಧಾನ್ಯಲಕ್ಷ್ಮೀ ಅಷ್ಟೋತ್ತರಶತನಾಮಾವಲೀ

Dhanya Lakshmi Ashtottara Shatanamavali or 108 Names of Dhanya Lakhmi DeviPin

Dhanya Lakshmi Ashtottara shatanamavali is the 108 Names of Dhanya Lakshmi Devi, who is the goddess of food or agricultural wealth. Portrayed in green garments that represent growth, renewal, and agricultural greenery, Dhanya Lakshmi is depicted in green garments, sitting on a pink lotus with eight hands — one in Abhaya mudra, one in Varada mudra, one holding a mace (symbolizing strength), two holding lotuses, and three holding various agricultural products. Green garments symbolizes agricultural greenery and growth. Get Sri Dhanya Lakshmi Ashtottara shatanamavali in Kannada Pdf Lyrics here and chant the 108 Names of Dhanya Lakshmi Devi for her grace.

Dhanya Lakshmi Ashtottara Shatanamavali in Kannada – ಶ್ರೀ ಧಾನ್ಯಲಕ್ಷ್ಮೀ ಅಷ್ಟೋತ್ತರಶತನಾಮಾವಲೀ 

ಓಂ ಶ್ರೀಂ ಕ್ಲೀಂ ಧಾನ್ಯಲಕ್ಷ್ಮ್ಯೈ ನಮಃ |
ಓಂ ಶ್ರೀಂ ಕ್ಲೀಂ ಆನಂದಾಕೃತ್ಯೈ ನಮಃ |
ಓಂ ಶ್ರೀಂ ಕ್ಲೀಂ ಅನಿನ್ದಿತಾಯೈ ನಮಃ |
ಓಂ ಶ್ರೀಂ ಕ್ಲೀಂ ಆದ್ಯಾಯೈ ನಮಃ |
ಓಂ ಶ್ರೀಂ ಕ್ಲೀಂ ಆಚಾರ್ಯಾಯೈ ನಮಃ |
ಓಂ ಶ್ರೀಂ ಕ್ಲೀಂ ಅಭಯಾಯೈ ನಮಃ |
ಓಂ ಶ್ರೀಂ ಕ್ಲೀಂ ಅಶಕ್ಯಾಯೈ ನಮಃ |
ಓಂ ಶ್ರೀಂ ಕ್ಲೀಂ ಅಜಯಾಯೈ ನಮಃ |
ಓಂ ಶ್ರೀಂ ಕ್ಲೀಂ ಅಜೇಯಾಯೈ ನಮಃ | ೯

ಓಂ ಶ್ರೀಂ ಕ್ಲೀಂ ಅಮಲಾಯೈ ನಮಃ |
ಓಂ ಶ್ರೀಂ ಕ್ಲೀಂ ಅಮೃತಾಯೈ ನಮಃ |
ಓಂ ಶ್ರೀಂ ಕ್ಲೀಂ ಅಮರಾಯೈ ನಮಃ |
ಓಂ ಶ್ರೀಂ ಕ್ಲೀಂ ಇಂದ್ರಾಣೀವರದಾಯೈ ನಮಃ |
ಓಂ ಶ್ರೀಂ ಕ್ಲೀಂ ಇಂದೀವರೇಶ್ವರ್ಯೈ ನಮಃ |
ಓಂ ಶ್ರೀಂ ಕ್ಲೀಂ ಉರಗೇನ್ದ್ರಶಯನಾಯೈ ನಮಃ |
ಓಂ ಶ್ರೀಂ ಕ್ಲೀಂ ಉತ್ಕೇಲ್ಯೈ ನಮಃ |
ಓಂ ಶ್ರೀಂ ಕ್ಲೀಂ ಕಾಶ್ಮೀರವಾಸಿನ್ಯೈ ನಮಃ |
ಓಂ ಶ್ರೀಂ ಕ್ಲೀಂ ಕಾದಂಬರ್ಯೈ ನಮಃ | ೧೮

ಓಂ ಶ್ರೀಂ ಕ್ಲೀಂ ಕಲರವಾಯೈ ನಮಃ |
ಓಂ ಶ್ರೀಂ ಕ್ಲೀಂ ಕುಚಮಂಡಲಮಂಡಿತಾಯೈ ನಮಃ |
ಓಂ ಶ್ರೀಂ ಕ್ಲೀಂ ಕೌಶಿಕ್ಯೈ ನಮಃ |
ಓಂ ಶ್ರೀಂ ಕ್ಲೀಂ ಕೃತಮಾಲಾಯೈ ನಮಃ |
ಓಂ ಶ್ರೀಂ ಕ್ಲೀಂ ಕೌಶಾಂಬ್ಯೈ ನಮಃ |
ಓಂ ಶ್ರೀಂ ಕ್ಲೀಂ ಕೋಶವರ್ಧಿನ್ಯೈ ನಮಃ |
ಓಂ ಶ್ರೀಂ ಕ್ಲೀಂ ಖಡ್ಗಧರಾಯೈ ನಮಃ |
ಓಂ ಶ್ರೀಂ ಕ್ಲೀಂ ಖನಯೇ ನಮಃ |
ಓಂ ಶ್ರೀಂ ಕ್ಲೀಂ ಖಸ್ಥಾಯೈ ನಮಃ | ೨೭

ಓಂ ಶ್ರೀಂ ಕ್ಲೀಂ ಗೀತಾಯೈ ನಮಃ |
ಓಂ ಶ್ರೀಂ ಕ್ಲೀಂ ಗೀತಪ್ರಿಯಾಯೈ ನಮಃ |
ಓಂ ಶ್ರೀಂ ಕ್ಲೀಂ ಗೀತ್ಯೈ ನಮಃ |
ಓಂ ಶ್ರೀಂ ಕ್ಲೀಂ ಗಾಯತ್ರ್ಯೈ ನಮಃ |
ಓಂ ಶ್ರೀಂ ಕ್ಲೀಂ ಗೌತಮ್ಯೈ ನಮಃ |
ಓಂ ಶ್ರೀಂ ಕ್ಲೀಂ ಚಿತ್ರಾಭರಣಭೂಷಿತಾಯೈ ನಮಃ |
ಓಂ ಶ್ರೀಂ ಕ್ಲೀಂ ಚಾಣೂರ್ಮದಿನ್ಯೈ ನಮಃ |
ಓಂ ಶ್ರೀಂ ಕ್ಲೀಂ ಚಂಡಾಯೈ ನಮಃ |
ಓಂ ಶ್ರೀಂ ಕ್ಲೀಂ ಚಂಡಹಂತ್ರ್ಯೈ ನಮಃ | ೩೬

ಓಂ ಶ್ರೀಂ ಕ್ಲೀಂ ಚಂಡಿಕಾಯೈ ನಮಃ |
ಓಂ ಶ್ರೀಂ ಕ್ಲೀಂ ಗಂಡಕ್ಯೈ ನಮಃ |
ಓಂ ಶ್ರೀಂ ಕ್ಲೀಂ ಗೋಮತ್ಯೈ ನಮಃ |
ಓಂ ಶ್ರೀಂ ಕ್ಲೀಂ ಗಾಥಾಯೈ ನಮಃ |
ಓಂ ಶ್ರೀಂ ಕ್ಲೀಂ ತಮೋಹಂತ್ರ್ಯೈ ನಮಃ |
ಓಂ ಶ್ರೀಂ ಕ್ಲೀಂ ತ್ರಿಶಕ್ತಿಧೃತೇ ನಮಃ |
ಓಂ ಶ್ರೀಂ ಕ್ಲೀಂ ತಪಸ್ವಿನ್ಯೈ ನಮಃ |
ಓಂ ಶ್ರೀಂ ಕ್ಲೀಂ ಜಾತವತ್ಸಲಾಯೈ ನಮಃ |
ಓಂ ಶ್ರೀಂ ಕ್ಲೀಂ ಜಗತ್ಯೈ ನಮಃ | ೪೫

ಓಂ ಶ್ರೀಂ ಕ್ಲೀಂ ಜಂಗಮಾಯೈ ನಮಃ |
ಓಂ ಶ್ರೀಂ ಕ್ಲೀಂ ಜ್ಯೇಷ್ಠಾಯೈ ನಮಃ |
ಓಂ ಶ್ರೀಂ ಕ್ಲೀಂ ಜನ್ಮದಾಯೈ ನಮಃ |
ಓಂ ಶ್ರೀಂ ಕ್ಲೀಂ ಜ್ವಲಿತದ್ಯುತ್ಯೈ ನಮಃ |
ಓಂ ಶ್ರೀಂ ಕ್ಲೀಂ ಜಗಜ್ಜೀವಾಯೈ ನಮಃ |
ಓಂ ಶ್ರೀಂ ಕ್ಲೀಂ ಜಗದ್ವನ್ದ್ಯಾಯೈ ನಮಃ |
ಓಂ ಶ್ರೀಂ ಕ್ಲೀಂ ಧರ್ಮಿಷ್ಠಾಯೈ ನಮಃ |
ಓಂ ಶ್ರೀಂ ಕ್ಲೀಂ ಧರ್ಮಫಲದಾಯೈ ನಮಃ |
ಓಂ ಶ್ರೀಂ ಕ್ಲೀಂ ಧ್ಯಾನಗಮ್ಯಾಯೈ ನಮಃ | ೫೪

ಓಂ ಶ್ರೀಂ ಕ್ಲೀಂ ಧಾರಣಾಯೈ ನಮಃ |
ಓಂ ಶ್ರೀಂ ಕ್ಲೀಂ ಧರಣ್ಯೈ ನಮಃ |
ಓಂ ಶ್ರೀಂ ಕ್ಲೀಂ ಧವಳಾಯೈ ನಮಃ |
ಓಂ ಶ್ರೀಂ ಕ್ಲೀಂ ಧರ್ಮಾಧಾರಾಯೈ ನಮಃ |
ಓಂ ಶ್ರೀಂ ಕ್ಲೀಂ ಧನಾಯೈ ನಮಃ |
ಓಂ ಶ್ರೀಂ ಕ್ಲೀಂ ಧಾರಾಯೈ ನಮಃ |
ಓಂ ಶ್ರೀಂ ಕ್ಲೀಂ ಧನುರ್ಧರ್ಯೈ ನಮಃ |
ಓಂ ಶ್ರೀಂ ಕ್ಲೀಂ ನಾಭಸಾಯೈ ನಮಃ |
ಓಂ ಶ್ರೀಂ ಕ್ಲೀಂ ನಾಸಾಯೈ ನಮಃ | ೬೩

ಓಂ ಶ್ರೀಂ ಕ್ಲೀಂ ನೂತನಾಂಗಾಯೈ ನಮಃ |
ಓಂ ಶ್ರೀಂ ಕ್ಲೀಂ ನರಕಘ್ನ್ಯೈ ನಮಃ |
ಓಂ ಶ್ರೀಂ ಕ್ಲೀಂ ನುತ್ಯೈ ನಮಃ |
ಓಂ ಶ್ರೀಂ ಕ್ಲೀಂ ನಾಗಪಾಶಧರಾಯೈ ನಮಃ |
ಓಂ ಶ್ರೀಂ ಕ್ಲೀಂ ನಿತ್ಯಾಯೈ ನಮಃ |
ಓಂ ಶ್ರೀಂ ಕ್ಲೀಂ ಪರ್ವತನಂದಿನ್ಯೈ ನಮಃ |
ಓಂ ಶ್ರೀಂ ಕ್ಲೀಂ ಪತಿವ್ರತಾಯೈ ನಮಃ |
ಓಂ ಶ್ರೀಂ ಕ್ಲೀಂ ಪತಿಮಯ್ಯೈ ನಮಃ |
ಓಂ ಶ್ರೀಂ ಕ್ಲೀಂ ಪ್ರಿಯಾಯೈ ನಮಃ | ೭೨

ಓಂ ಶ್ರೀಂ ಕ್ಲೀಂ ಪ್ರೀತಿಮಂಜರ್ಯೈ ನಮಃ |
ಓಂ ಶ್ರೀಂ ಕ್ಲೀಂ ಪಾತಾಳವಾಸಿನ್ಯೈ ನಮಃ |
ಓಂ ಶ್ರೀಂ ಕ್ಲೀಂ ಪೂರ್ತ್ಯೈ ನಮಃ |
ಓಂ ಶ್ರೀಂ ಕ್ಲೀಂ ಪಾಂಚಾಲ್ಯೈ ನಮಃ |
ಓಂ ಶ್ರೀಂ ಕ್ಲೀಂ ಪ್ರಾಣಿನಾಂ ಪ್ರಸವೇ ನಮಃ |
ಓಂ ಶ್ರೀಂ ಕ್ಲೀಂ ಪರಾಶಕ್ತ್ಯೈ ನಮಃ |
ಓಂ ಶ್ರೀಂ ಕ್ಲೀಂ ಬಲಿಮಾತ್ರೇ ನಮಃ |
ಓಂ ಶ್ರೀಂ ಕ್ಲೀಂ ಬೃಹದ್ಧಾಮ್ನ್ಯೈ ನಮಃ |
ಓಂ ಶ್ರೀಂ ಕ್ಲೀಂ ಬಾದರಾಯಣಸಂಸ್ತುತಾಯೈ ನಮಃ | ೮೧

ಓಂ ಶ್ರೀಂ ಕ್ಲೀಂ ಭಯಘ್ನ್ಯೈ ನಮಃ |
ಓಂ ಶ್ರೀಂ ಕ್ಲೀಂ ಭೀಮರೂಪಾಯೈ ನಮಃ |
ಓಂ ಶ್ರೀಂ ಕ್ಲೀಂ ಬಿಲ್ವಾಯೈ ನಮಃ |
ಓಂ ಶ್ರೀಂ ಕ್ಲೀಂ ಭೂತಸ್ಥಾಯೈ ನಮಃ |
ಓಂ ಶ್ರೀಂ ಕ್ಲೀಂ ಮಖಾಯೈ ನಮಃ |
ಓಂ ಶ್ರೀಂ ಕ್ಲೀಂ ಮಾತಾಮಹ್ಯೈ ನಮಃ |
ಓಂ ಶ್ರೀಂ ಕ್ಲೀಂ ಮಹಾಮಾತ್ರೇ ನಮಃ |
ಓಂ ಶ್ರೀಂ ಕ್ಲೀಂ ಮಧ್ಯಮಾಯೈ ನಮಃ |
ಓಂ ಶ್ರೀಂ ಕ್ಲೀಂ ಮಾನಸ್ಯೈ ನಮಃ | ೯೦

ಓಂ ಶ್ರೀಂ ಕ್ಲೀಂ ಮನವೇ ನಮಃ |
ಓಂ ಶ್ರೀಂ ಕ್ಲೀಂ ಮೇನಕಾಯೈ ನಮಃ |
ಓಂ ಶ್ರೀಂ ಕ್ಲೀಂ ಮುದಾಯೈ ನಮಃ |
ಓಂ ಶ್ರೀಂ ಕ್ಲೀಂ ಯತ್ತತ್ಪದನಿಬಂಧಿನ್ಯೈ ನಮಃ |
ಓಂ ಶ್ರೀಂ ಕ್ಲೀಂ ಯಶೋದಾಯೈ ನಮಃ |
ಓಂ ಶ್ರೀಂ ಕ್ಲೀಂ ಯಾದವಾಯೈ ನಮಃ |
ಓಂ ಶ್ರೀಂ ಕ್ಲೀಂ ಯೂತ್ಯೈ ನಮಃ |
ಓಂ ಶ್ರೀಂ ಕ್ಲೀಂ ರಕ್ತದಂತಿಕಾಯೈ ನಮಃ |
ಓಂ ಶ್ರೀಂ ಕ್ಲೀಂ ರತಿಪ್ರಿಯಾಯೈ ನಮಃ | ೯೯

ಓಂ ಶ್ರೀಂ ಕ್ಲೀಂ ರತಿಕರ್ಯೈ ನಮಃ |
ಓಂ ಶ್ರೀಂ ಕ್ಲೀಂ ರಕ್ತಕೇಶ್ಯೈ ನಮಃ |
ಓಂ ಶ್ರೀಂ ಕ್ಲೀಂ ರಣಪ್ರಿಯಾಯೈ ನಮಃ |
ಓಂ ಶ್ರೀಂ ಕ್ಲೀಂ ಲಂಕಾಯೈ ನಮಃ |
ಓಂ ಶ್ರೀಂ ಕ್ಲೀಂ ಲವಣೋದಧಯೇ ನಮಃ |
ಓಂ ಶ್ರೀಂ ಕ್ಲೀಂ ಲಂಕೇಶಹಂತ್ರ್ಯೈ ನಮಃ |
ಓಂ ಶ್ರೀಂ ಕ್ಲೀಂ ಲೇಖಾಯೈ ನಮಃ |
ಓಂ ಶ್ರೀಂ ಕ್ಲೀಂ ವರಪ್ರದಾಯೈ ನಮಃ |
ಓಂ ಶ್ರೀಂ ಕ್ಲೀಂ ವಾಮನಾಯೈ ನಮಃ | ೧೦೮

ಇತಿ ಶ್ರೀ ಧಾನ್ಯಲಕ್ಷ್ಮೀ ಅಷ್ಟೋತ್ತರಶತನಾಮಾವಲೀ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ