Skip to content

Valli Ashtottara Shatanamavali in Kannada – ಶ್ರೀ ವಲ್ಲೀ ಅಷ್ಟೋತ್ತರಶತನಾಮಾವಳಿಃ

Valli Ashtottara Shatanamavali Lyrics or 108 Names of Valli DeviPin

Valli Ashtottara Shatanamavali or Valli Ashtothram is the 108 names of Sri Valli Devi, who is the consort of Lord Subrahmanya. Get Sri Valli Ashtottara Shatanamavali in Kannada Pdf Lyrics here and chant the 108 names of Valli Devi.

Valli Ashtottara Shatanamavali in Kannada – ಶ್ರೀ ವಲ್ಲೀ ಅಷ್ಟೋತ್ತರಶತನಾಮಾವಳಿಃ 

ಓಂ ಮಹಾವಲ್ಲ್ಯೈ ನಮಃ |
ಓಂ ಶ್ಯಾಮತನವೇ ನಮಃ |
ಓಂ ಸರ್ವಾಭರಣಭೂಷಿತಾಯೈ ನಮಃ |
ಓಂ ಪೀತಾಂಬರ್ಯೈ ನಮಃ |
ಓಂ ಶಶಿಸುತಾಯೈ ನಮಃ |
ಓಂ ದಿವ್ಯಾಯೈ ನಮಃ |
ಓಂ ಅಂಬುಜಧಾರಿಣ್ಯೈ ನಮಃ |
ಓಂ ಪುರುಷಾಕೃತ್ಯೈ ನಮಃ |
ಓಂ ಬ್ರಹ್ಮ್ಯೈ ನಮಃ | ೯

ಓಂ ನಳಿನ್ಯೈ ನಮಃ |
ಓಂ ಜ್ವಾಲನೇತ್ರಿಕಾಯೈ ನಮಃ |
ಓಂ ಲಂಬಾಯೈ ನಮಃ |
ಓಂ ಪ್ರಲಂಬಾಯೈ ನಮಃ |
ಓಂ ತಾಟಂಕಿಣ್ಯೈ ನಮಃ |
ಓಂ ನಾಗೇಂದ್ರತನಯಾಯೈ ನಮಃ |
ಓಂ ಶುಭರೂಪಾಯೈ ನಮಃ |
ಓಂ ಶುಭಾಕರಾಯೈ ನಮಃ |
ಓಂ ಸವ್ಯಾಯೈ ನಮಃ | ೧೮

ಓಂ ಲಂಬಕರಾಯೈ ನಮಃ |
ಓಂ ಪ್ರತ್ಯೂಷಾಯೈ ನಮಃ |
ಓಂ ಮಹೇಶ್ವರ್ಯೈ ನಮಃ |
ಓಂ ತುಂಗಸ್ತನ್ಯೈ ನಮಃ |
ಓಂ ಸಕಂಚುಕಾಯೈ ನಮಃ |
ಓಂ ಅಣಿಮಾಯೈ ನಮಃ |
ಓಂ ಮಹಾದೇವ್ಯೈ ನಮಃ |
ಓಂ ಕುಂಜಾಯೈ ನಮಃ |
ಓಂ ಮಾರ್ಜಧರಾಯೈ ನಮಃ | ೨೭

ಓಂ ವೈಷ್ಣವ್ಯೈ ನಮಃ |
ಓಂ ತ್ರಿಭಂಗ್ಯೈ ನಮಃ |
ಓಂ ಪ್ರವಾಸವದನಾಯೈ ನಮಃ |
ಓಂ ಮನೋನ್ಮನ್ಯೈ ನಮಃ |
ಓಂ ಚಾಮುಂಡಾಯೈ ನಮಃ |
ಓಂ ಸ್ಕಂದಭಾರ್ಯಾಯೈ ನಮಃ |
ಓಂ ಸತ್ಪ್ರಭಾಯೈ ನಮಃ |
ಓಂ ಐಶ್ವರ್ಯಾಸನಾಯೈ ನಮಃ |
ಓಂ ನಿರ್ಮಾಯಾಯೈ ನಮಃ | ೩೬

ಓಂ ಓಜಸ್ತೇಜೋಮಯ್ಯೈ ನಮಃ |
ಓಂ ಅನಾಮಯಾಯೈ ನಮಃ |
ಓಂ ಪರಮೇಷ್ಠಿನ್ಯೈ ನಮಃ |
ಓಂ ಗುರುಬ್ರಾಹ್ಮಣ್ಯೈ ನಮಃ |
ಓಂ ಚಂದ್ರವರ್ಣಾಯೈ ನಮಃ |
ಓಂ ಕಳಾಧರಾಯೈ ನಮಃ |
ಓಂ ಪೂರ್ಣಚಂದ್ರಾಯೈ ನಮಃ |
ಓಂ ಸುರಾಧ್ಯಕ್ಷಾಯೈ ನಮಃ |
ಓಂ ಜಯಾಯೈ ನಮಃ | ೪೫

ಓಂ ಸಿದ್ಧಾದಿಸೇವಿತಾಯೈ ನಮಃ |
ಓಂ ದ್ವಿನೇತ್ರಾಯೈ ನಮಃ |
ಓಂ ದ್ವಿಭುಜಾಯೈ ನಮಃ |
ಓಂ ಆರ್ಯಾಯೈ ನಮಃ |
ಓಂ ಇಷ್ಟಸಿದ್ಧಿಪ್ರದಾಯಕಾಯೈ ನಮಃ |
ಓಂ ಸಾಮ್ರಾಜ್ಯಾಯೈ ನಮಃ |
ಓಂ ಸುಧಾಕಾರಾಯೈ ನಮಃ |
ಓಂ ಕಾಂಚನಾಯೈ ನಮಃ |
ಓಂ ಹೇಮಭೂಷಣಾಯೈ ನಮಃ | ೫೪

ಓಂ ಮಹಾವಲ್ಲ್ಯೈ ನಮಃ |
ಓಂ ಪಾರಾತ್ವೈ ನಮಃ |
ಓಂ ಸದ್ಯೋಜಾತಾಯೈ ನಮಃ |
ಓಂ ಪಂಕಜಾಯೈ ನಮಃ |
ಓಂ ಸರ್ವಾಧ್ಯಕ್ಷಾಯೈ ನಮಃ |
ಓಂ ಸುರಾಧ್ಯಕ್ಷಾಯೈ ನಮಃ |
ಓಂ ಲೋಕಾಧ್ಯಕ್ಷಾಯೈ ನಮಃ |
ಓಂ ಸುಂದರ್ಯೈ ನಮಃ |
ಓಂ ಇಂದ್ರಾಣ್ಯೈ ನಮಃ | ೬೩

ಓಂ ವರಲಕ್ಷ್ಮ್ಯೈ ನಮಃ |
ಓಂ ಬ್ರಾಹ್ಮಿವಿದ್ಯಾಯೈ ನಮಃ |
ಓಂ ಸರಸ್ವತ್ಯೈ ನಮಃ |
ಓಂ ಕೌಮಾರ್ಯೈ ನಮಃ |
ಓಂ ಭದ್ರಕಾಳ್ಯೈ ನಮಃ |
ಓಂ ದುರ್ಗಾಯೈ ನಮಃ |
ಓಂ ಜನಮೋಹಿನ್ಯೈ ನಮಃ |
ಓಂ ಸ್ವಜಾಕೃತ್ಯೈ ನಮಃ |
ಓಂ ಸುಸ್ವಪ್ನಾಯೈ ನಮಃ | ೭೨

ಓಂ ಸುಷುಪ್ತೀಚ್ಛಾಯೈ ನಮಃ |
ಓಂ ಸಾಕ್ಷಿಣ್ಯೈ ನಮಃ |
ಓಂ ಪುರಾಣ್ಯೈ ನಮಃ |
ಓಂ ಪುಣ್ಯರೂಪಿಣ್ಯೈ ನಮಃ |
ಓಂ ಕೈವಲ್ಯಾಯೈ ನಮಃ |
ಓಂ ಕಳಾತ್ಮಿಕಾಯೈ ನಮಃ |
ಓಂ ಇಂದ್ರಾಣ್ಯೈ ನಮಃ |
ಓಂ ಇಂದ್ರರೂಪಿಣ್ಯೈ ನಮಃ |
ಓಂ ಇಂದ್ರಶಕ್ತ್ಯೈ ನಮಃ | ೮೧

ಓಂ ಪಾರಾಯಣ್ಯೈ ನಮಃ |
ಓಂ ಕಾವೇರ್ಯೈ ನಮಃ |
ಓಂ ತುಂಗಭದ್ರಾಯೈ ನಮಃ |
ಓಂ ಕ್ಷೀರಾಬ್ದಿತನಯಾಯೈ ನಮಃ |
ಓಂ ಕೃಷ್ಣವೇಣ್ಯೈ ನಮಃ |
ಓಂ ಭೀಮನದ್ಯೈ ನಮಃ |
ಓಂ ಪುಷ್ಕರಾಯೈ ನಮಃ |
ಓಂ ಸರ್ವತೋಮುಖ್ಯೈ ನಮಃ |
ಓಂ ಮೂಲಾಧಿಪಾಯೈ ನಮಃ | ೯೦

ಓಂ ಪರಾಶಕ್ತ್ಯೈ ನಮಃ |
ಓಂ ಸರ್ವಮಂಗಳಕಾರಣಾಯೈ ನಮಃ |
ಓಂ ಬಿಂದುಸ್ವರೂಪಿಣ್ಯೈ ನಮಃ |
ಓಂ ಸರ್ವಾಣ್ಯೈ ನಮಃ |
ಓಂ ಯೋಗಿನ್ಯೈ ನಮಃ |
ಓಂ ಪಾಪನಾಶಿನ್ಯೈ ನಮಃ |
ಓಂ ಈಶಾನಾಯೈ ನಮಃ |
ಓಂ ಲೋಕಮಾತ್ರೇ ನಮಃ |
ಓಂ ಪೋಷಣ್ಯೈ ನಮಃ | ೯೯

ಓಂ ಪದ್ಮವಾಸಿನ್ಯೈ ನಮಃ |
ಓಂ ಗುಣತ್ರಯದಯಾರೂಪಿಣ್ಯೈ ನಮಃ |
ಓಂ ನಾಯಕ್ಯೈ ನಮಃ |
ಓಂ ನಾಗಧಾರಿಣ್ಯೈ ನಮಃ |
ಓಂ ಅಶೇಷಹೃದಯಾಯೈ ನಮಃ |
ಓಂ ದೇವ್ಯೈ ನಮಃ |
ಓಂ ಶರಣಾಗತರಕ್ಷಿಣ್ಯೈ ನಮಃ |
ಓಂ ಶ್ರೀವಲ್ಲ್ಯೈ ನಮಃ | ೧೦೭

ಇತಿ ಶ್ರೀ ವಲ್ಲೀ ಅಷ್ಟೋತ್ತರಶತನಾಮಾವಳಿಃ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ