Adi Varahi Stotram is a hymn for worshipping Goddess Varahi. Get Sri Adi Varahi Stotram in Kannada Pdf Lyrics here and chant it with devotion for the grace of Goddess Varahi Devi.
Adi Varahi Stotram in Kannada – ಶ್ರೀ ಆದಿ ವಾರಾಹೀ ಸ್ತೋತ್ರಂ
ನಮೋಽಸ್ತು ದೇವೀ ವಾರಾಹೀ ಜಯೈಂಕಾರಸ್ವರೂಪಿಣಿ |
ಜಪಿತ್ವಾ ಭೂಮಿರೂಪೇಣ ನಮೋ ಭಗವತೀ ಪ್ರಿಯೇ || ೧ ||
ಜಯ ಕ್ರೋಡಾಸ್ತು ವಾರಾಹೀ ದೇವೀ ತ್ವಂ ಚ ನಮಾಮ್ಯಹಮ್ |
ಜಯ ವಾರಾಹಿ ವಿಶ್ವೇಶೀ ಮುಖ್ಯವಾರಾಹಿ ತೇ ನಮಃ || ೨ ||
ಮುಖ್ಯವಾರಾಹಿ ವಂದೇ ತ್ವಾಂ ಅಂಧೇ ಅಂಧಿನಿ ತೇ ನಮಃ |
ಸರ್ವದುಷ್ಟಪ್ರದುಷ್ಟಾನಾಂ ವಾಕ್‍ಸ್ತಂಭನಕರೀ ನಮಃ || ೩ ||
ನಮಃ ಸ್ತಂಭಿನಿ ಸ್ತಂಭೇ ತ್ವಾಂ ಜೃಂಭೇ ಜೃಂಭಿಣಿ ತೇ ನಮಃ |
ರುಂಧೇ ರುಂಧಿನಿ ವಂದೇ ತ್ವಾಂ ನಮೋ ದೇವೀ ತು ಮೋಹಿನೀ || ೪ ||
ಸ್ವಭಕ್ತಾನಾಂ ಹಿ ಸರ್ವೇಷಾಂ ಸರ್ವಕಾಮಪ್ರದೇ ನಮಃ |
ಬಾಹ್ವೋಃ ಸ್ತಂಭಕರೀ ವಂದೇ ತ್ವಾಂ ಜಿಹ್ವಾಸ್ತಂಭಕಾರಿಣೀ || ೫ ||
ಸ್ತಂಭನಂ ಕುರು ಶತ್ರೂಣಾಂ ಕುರು ಮೇ ಶತ್ರುನಾಶನಮ್ |
ಶೀಘ್ರಂ ವಶ್ಯಂ ಚ ಕುರುತೇ ಯೋಽಗ್ನೌ ವಾಚಾತ್ಮಿಕೇ ನಮಃ || ೬ ||
ಠಚತುಷ್ಟಯರೂಪೇ ತ್ವಾಂ ಶರಣಂ ಸರ್ವದಾ ಭಜೇ |
ಹೋಮಾತ್ಮಕೇ ಫಡ್ರೂಪೇಣ ಜಯ ಆದ್ಯಾನನೇ ಶಿವೇ || ೭ ||
ದೇಹಿ ಮೇ ಸಕಲಾನ್ ಕಾಮಾನ್ ವಾರಾಹೀ ಜಗದೀಶ್ವರೀ |
ನಮಸ್ತುಭ್ಯಂ ನಮಸ್ತುಭ್ಯಂ ನಮಸ್ತುಭ್ಯಂ ನಮೋ ನಮಃ || ೮ ||
ಇದಮಾದ್ಯಾನನಾ ಸ್ತೋತ್ರಂ ಸರ್ವಪಾಪವಿನಾಶನಮ್ |
ಪಠೇದ್ಯಃ ಸರ್ವದಾ ಭಕ್ತ್ಯಾ ಪಾತಕೈರ್ಮುಚ್ಯತೇ ತಥಾ || ೯ ||
ಲಭಂತೇ ಶತ್ರವೋ ನಾಶಂ ದುಃಖರೋಗಾಪಮೃತ್ಯವಃ |
ಮಹದಾಯುಷ್ಯಮಾಪ್ನೋತಿ ಅಲಕ್ಷ್ಮೀರ್ನಾಶಮಾಪ್ನುಯಾತ್ || ೧೦ ||
ಇತಿ ಶ್ರೀ ಆದಿ ವಾರಾಹೀ ಸ್ತೋತ್ರಮ್ |
ಇನ್ನಷ್ಟು ಶ್ರೀ ವಾರಾಹೀ ಸ್ತೋತ್ರಗಳು ನೋಡಿ