Skip to content

Varahi Nigrahashtakam in Kannada – ಶ್ರೀ ವಾರಾಹೀ ನಿಗ್ರಹಾಷ್ಟಕಂ

Varahi NigrahashtakamPin

Varahi Nigrahashtakam is an eight stanza prayer to Varahi Devi seeking her blessings, and for victory over enemies and all others including any obstacles that stand in the way of your progress. Varahi Anugraha Ashtakam is also another prayer that gives similar results.  Varahi Devi is one of the Saptha Mathrukas (Mother goddesses). She is the consort of Lord Varaha, the boar avatar of Lord Vishnu. Get Varahi Nigrahashtakam in Kannada Lyrics Pdf here and chant with devotion for the grace of Goddess Varahi Devi.

Varahi Nigrahashtakam in Kannada – ಶ್ರೀ ವಾರಾಹೀ ನಿಗ್ರಹಾಷ್ಟಕಂ 

ದೇವಿ ಕ್ರೋಡಮುಖಿ ತ್ವದಂಘ್ರಿಕಮಲದ್ವಂದ್ವಾನುರಕ್ತಾತ್ಮನೇ
ಮಹ್ಯಂ ದ್ರುಹ್ಯತಿ ಯೋ ಮಹೇಶಿ ಮನಸಾ ಕಾಯೇನ ವಾಚಾ ನರಃ |
ತಸ್ಯಾಶು ತ್ವದಯೋಗ್ರನಿಷ್ಠುರಹಲಾಘಾತಪ್ರಭೂತವ್ಯಥಾ-
-ಪರ್ಯಸ್ಯನ್ಮನಸೋ ಭವಂತು ವಪುಷಃ ಪ್ರಾಣಾಃ ಪ್ರಯಾಣೋನ್ಮುಖಾಃ || ೧ ||

ದೇವಿ ತ್ವತ್ಪದಪದ್ಮಭಕ್ತಿವಿಭವಪ್ರಕ್ಷೀಣದುಷ್ಕರ್ಮಣಿ
ಪ್ರಾದುರ್ಭೂತನೃಶಂಸಭಾವಮಲಿನಾಂ ವೃತ್ತಿಂ ವಿಧತ್ತೇ ಮಯಿ |
ಯೋ ದೇಹೀ ಭುವನೇ ತದೀಯಹೃದಯಾನ್ನಿರ್ಗತ್ವರೈರ್ಲೋಹಿತೈಃ
ಸದ್ಯಃ ಪೂರಯಸೇ ಕರಾಬ್ಜಚಷಕಂ ವಾಂಛಾಫಲೈರ್ಮಾಮಪಿ || ೨ ||

ಚಂಡೋತ್ತುಂಡವಿದೀರ್ಣದುಷ್ಟಹೃದಯಪ್ರೋದ್ಭಿನ್ನರಕ್ತಚ್ಛಟಾ
ಹಾಲಾಪಾನಮದಾಟ್ಟಹಾಸನಿನದಾಟೋಪಪ್ರತಾಪೋತ್ಕಟಮ್ |
ಮಾತರ್ಮತ್ಪರಿಪಂಥಿನಾಮಪಹೃತೈಃ ಪ್ರಾಣೈಸ್ತ್ವದಂಘ್ರಿದ್ವಯಂ
ಧ್ಯಾನೋಡ್ಡಾಮರವೈಭವೋದಯವಶಾತ್ ಸಂತರ್ಪಯಾಮಿ ಕ್ಷಣಾತ್ || ೩ ||

ಶ್ಯಾಮಾಂ ತಾಮರಸಾನನಾಂಘ್ರಿನಯನಾಂ ಸೋಮಾರ್ಧಚೂಡಾಂ ಜಗ-
-ತ್ತ್ರಾಣವ್ಯಗ್ರಹಲಾಯುಧಾಗ್ರಮುಸಲಾಂ ಸಂತ್ರಾಸಮುದ್ರಾವತೀಮ್ |
ಯೇ ತ್ವಾಂ ರಕ್ತಕಪಾಲಿನೀಂ ಹರವರಾರೋಹೇ ವರಾಹಾನನಾಂ
ಭಾವೈಃ ಸಂದಧತೇ ಕಥಂ ಕ್ಷಣಮಪಿ ಪ್ರಾಣಂತಿ ತೇಷಾಂ ದ್ವಿಷಃ || ೪ ||

ವಿಶ್ವಾಧೀಶ್ವರವಲ್ಲಭೇ ವಿಜಯಸೇ ಯಾ ತ್ವಂ ನಿಯಂತ್ರಾತ್ಮಿಕಾ
ಭೂತಾನಾಂ ಪುರುಷಾಯುಷಾವಧಿಕರೀ ಪಾಕಪ್ರದಾಕರ್ಮಣಾಮ್ |
ತ್ವಾಂ ಯಾಚೇ ಭವತೀಂ ಕಿಮಪ್ಯವಿತಥಂ ಯೋ ಮದ್ವಿರೋಧೀಜನ-
-ಸ್ತಸ್ಯಾಯುರ್ಮಮ ವಾಂಛಿತಾವಧಿಭವೇನ್ಮಾತಸ್ತವೈವಾಜ್ಞಯಾ || ೫ ||

ಮಾತಃ ಸಮ್ಯಗುಪಾಸಿತುಂ ಜಡಮತಿಸ್ತ್ವಾಂ ನೈವ ಶಕ್ನೋಮ್ಯಹಂ
ಯದ್ಯಪ್ಯನ್ವಿತದೈಶಿಕಾಂಘ್ರಿಕಮಲಾನುಕ್ರೋಶಪಾತ್ರಸ್ಯ ಮೇ |
ಜಂತುಃ ಕಶ್ಚನ ಚಿಂತಯತ್ಯಕುಶಲಂ ಯಸ್ತಸ್ಯ ತದ್ವೈಶಸಂ
ಭೂಯಾದ್ದೇವಿ ವಿರೋಧಿನೋ ಮಮ ಚ ತೇ ಶ್ರೇಯಃ ಪದಾಸಂಗಿನಃ || ೬ ||

ವಾರಾಹೀ ವ್ಯಥಮಾನಮಾನಸಗಲತ್ಸೌಖ್ಯಂ ತದಾಶಾಬಲಿಂ
ಸೀದಂತಂ ಯಮಪ್ರಾಕೃತಾಧ್ಯವಸಿತಂ ಪ್ರಾಪ್ತಾಖಿಲೋತ್ಪಾದಿತಮ್ |
ಕ್ರಂದದ್ಬಂಧುಜನೈಃ ಕಲಂಕಿತಕುಲಂ ಕಂಠವ್ರಣೋದ್ಯತ್ಕೃಮಿಂ
ಪಶ್ಯಾಮಿ ಪ್ರತಿಪಕ್ಷಮಾಶು ಪತಿತಂ ಭ್ರಾಂತಂ ಲುಠಂತಂ ಮುಹುಃ || ೭ ||

ವಾರಾಹೀ ತ್ವಮಶೇಷಜಂತುಷು ಪುನಃ ಪ್ರಾಣಾತ್ಮಿಕಾ ಸ್ಪಂದಸೇ
ಶಕ್ತಿವ್ಯಾಪ್ತಚರಾಚರಾ ಖಲು ಯತಸ್ತ್ವಾಮೇತದಭ್ಯರ್ಥಯೇ |
ತ್ವತ್ಪಾದಾಂಬುಜಸಂಗಿನೋ ಮಮ ಸಕೃತ್ಪಾಪಂ ಚಿಕೀರ್ಷಂತಿ ಯೇ
ತೇಷಾಂ ಮಾ ಕುರು ಶಂಕರಪ್ರಿಯತಮೇ ದೇಹಾಂತರಾವಸ್ಥಿತಿಮ್ || ೮ ||

ಇತಿ ಶ್ರೀ ವಾರಾಹೀ ನಿಗ್ರಹಾಷ್ಟಕಂ |

 
ಇನ್ನಷ್ಟು ಶ್ರೀ ವಾರಾಹೀ ಸ್ತೋತ್ರಗಳು ನೋಡಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ