Skip to content

Varahi Kavacham in Kannada – ಶ್ರೀ ವಾರಾಹೀ ಕವಚಂ

Varahi Devi KavachamPin

Varahi Kavacham is the armor of Sri Varahi Devi. It is believed that chanting this Kavacham will protect the devotee from all sorts of difficulties and problems like armor protects a soldier in battle. Varahi Devi is the Chief Commander of all the forces of Sri Lalitha Devi in the war against Bhandasura. Get Sri Varahi Kavacham in Kannada Lyrics Pdf here and chant it with devotion for the grace of Goddess Sri Varahi Devi.

Varahi Kavacham in Kannada – ಶ್ರೀ ವಾರಾಹೀ ಕವಚಂ 

ಅಸ್ಯ ಶ್ರೀವಾರಾಹೀಕವಚಸ್ಯ ತ್ರಿಲೋಚನ ಋಷೀಃ | ಅನುಷ್ಟುಪ್ಛಂದಃ |
ಶ್ರೀವಾರಾಹೀ ದೇವತಾ | ಓಂ ಬೀಜಂ | ಗ್ಲೌಂ ಶಕ್ತಿಃ | ಸ್ವಾಹೇತಿ ಕೀಲಕಂ |
ಮಮ ಸರ್ವಶತ್ರುನಾಶನಾರ್ಥೇ ಜಪೇ ವಿನಿಯೋಗಃ ||

ಧ್ಯಾನಂ 

ಧ್ಯಾತ್ವೇಂದ್ರ ನೀಲವರ್ಣಾಭಾಂ ಚಂದ್ರಸೂರ್ಯಾಗ್ನಿ ಲೋಚನಾಂ |
ವಿಧಿವಿಷ್ಣುಹರೇಂದ್ರಾದಿ ಮಾತೃಭೈರವಸೇವಿತಾಂ || 1 ||

ಜ್ವಲನ್ಮಣಿಗಣಪ್ರೋಕ್ತ ಮಕುಟಾಮಾವಿಲಂಬಿತಾಂ |
ಅಸ್ತ್ರಶಸ್ತ್ರಾಣಿ ಸರ್ವಾಣಿ ತತ್ತತ್ಕಾರ್ಯೋಚಿತಾನಿ ಚ || 2 ||

ಏತೈಸ್ಸಮಸ್ತೈರ್ವಿವಿಧಂ ಬಿಭ್ರತೀಂ ಮುಸಲಂ ಹಲಂ |
ಪಾತ್ವಾ ಹಿಂಸ್ರಾನ್ ಹಿ ಕವಚಂ ಭುಕ್ತಿಮುಕ್ತಿ ಫಲಪ್ರದಂ || 3 ||

ಪಠೇತ್ತ್ರಿಸಂಧ್ಯಂ ರಕ್ಷಾರ್ಥಂ ಘೋರಶತ್ರುನಿವೃತ್ತಿದಂ |
ವಾರ್ತಾಲೀ ಮೇ ಶಿರಃ ಪಾತು ಘೋರಾಹೀ ಫಾಲಮುತ್ತಮಂ || 4 ||

ನೇತ್ರೇ ವರಾಹವದನಾ ಪಾತು ಕರ್ಣೌ ತಥಾಂಜನೀ |
ಘ್ರಾಣಂ ಮೇ ರುಂಧಿನೀ ಪಾತು ಮುಖಂ ಮೇ ಪಾತು ಜಂಧಿನ್ || 5 ||

ಪಾತು ಮೇ ಮೋಹಿನೀ ಜಿಹ್ವಾಂ ಸ್ತಂಭಿನೀ ಕಂಥಮಾದರಾತ್ |
ಸ್ಕಂಧೌ ಮೇ ಪಂಚಮೀ ಪಾತು ಭುಜೌ ಮಹಿಷವಾಹನಾ || 6 ||

ಸಿಂಹಾರೂಢಾ ಕರೌ ಪಾತು ಕುಚೌ ಕೃಷ್ಣಮೃಗಾಂಚಿತಾ |
ನಾಭಿಂ ಚ ಶಂಖಿನೀ ಪಾತು ಪೃಷ್ಠದೇಶೇ ತು ಚಕ್ರಿಣಿ || 7 ||

ಖಡ್ಗಂ ಪಾತು ಚ ಕಟ್ಯಾಂ ಮೇ ಮೇಢ್ರಂ ಪಾತು ಚ ಖೇದಿನೀ |
ಗುದಂ ಮೇ ಕ್ರೋಧಿನೀ ಪಾತು ಜಘನಂ ಸ್ತಂಭಿನೀ ತಥಾ || 8 ||

ಚಂಡೋಚ್ಚಂಡಶ್ಚೋರುಯುಗಂ ಜಾನುನೀ ಶತ್ರುಮರ್ದಿನೀ |
ಜಂಘಾದ್ವಯಂ ಭದ್ರಕಾಲೀ ಮಹಾಕಾಲೀ ಚ ಗುಲ್ಫಯೋ || 9 ||

ಪಾದಾದ್ಯಂಗುಲಿಪರ್ಯಂತಂ ಪಾತು ಚೋನ್ಮತ್ತಭೈರವೀ |
ಸರ್ವಾಂಗಂ ಮೇ ಸದಾ ಪಾತು ಕಾಲಸಂಕರ್ಷಣೀ ತಥಾ || 10 ||

ಯುಕ್ತಾಯುಕ್ತಾ ಸ್ಥಿತಂ ನಿತ್ಯಂ ಸರ್ವಪಾಪಾತ್ಪ್ರಮುಚ್ಯತೇ |
ಸರ್ವೇ ಸಮರ್ಥ್ಯ ಸಂಯುಕ್ತಂ ಭಕ್ತರಕ್ಷಣತತ್ಪರಂ || 11 ||

ಸಮಸ್ತದೇವತಾ ಸರ್ವಂ ಸವ್ಯಂ ವಿಷ್ಣೋಃ ಪುರಾರ್ಧನೇ |
ಸರ್ವಸತ್ರುವಿನಾಶಾಯ ಶೂಲಿನಾ ನಿರ್ಮಿತಂ ಪುರಾ || 12 ||

ಸರ್ವಭಕ್ತಜನಾಶ್ರಿತ್ಯ ಸರ್ವವಿದ್ವೇಷ ಸಂಹತಿಃ |
ವಾರಾಹೀ ಕವಚಂ ನಿತ್ಯಂ ತ್ರಿಸಂಧ್ಯಂ ಯಃ ಪಠೇನ್ನರಃ || 13 ||

ತಥಾವಿಧಂ ಭೂತಗಣಾ ನ ಸ್ಪೃಶಂತಿ ಕದಾಚನ |
ಆಪದಶ್ಶತ್ರುಚೋರಾದಿ ಗ್ರಹದೋಷಾಶ್ಚ ಸಂಭವಾಃ || 14 ||

ಮಾತಾಪುತ್ರಂ ಯಥಾ ವತ್ಸಂ ಧೇನುಃ ಪಕ್ಷ್ಮೇವ ಲೋಚನಂ |
ತಥಾಂಗಮೇವ ವಾರಾಹೀ ರಕ್ಷಾ ರಕ್ಷಾತಿ ಸರ್ವದಾ || 15 ||

ಇತಿ ಶ್ರೀ ವಾರಾಹೀ ಕವಚಂ ಸಂಪೂರ್ಣಂ |
 

ಇನ್ನಷ್ಟು ಶ್ರೀ ವಾರಾಹೀ ಸ್ತೋತ್ರಗಳು ನೋಡಿ.

1 thought on “Varahi Kavacham in Kannada – ಶ್ರೀ ವಾರಾಹೀ ಕವಚಂ”

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

2218