Skip to content

Navagraha Kavacham in Kannada – ನವಗ್ರಹ ಕವಚಂ

Navagraha Kavacham or Navgrah Kavach stotraPin

Navagrahas are the 9 planets. They have a profound effect on the life of a person based on their position, which can be seen in a horoscope. Navagraha Kavacham is found in the Yamal Tantra. It is believed that the inauspicious effects of planets can be removed or at least reduced by the daily recitation of Navagraha Kavacham. Get Navagraha Kavacham in Kannada Lyrics here and chant it with devotion.

Navagraha Kavacham in Kannada – ನವಗ್ರಹ ಕವಚಂ 

ಶಿರೋ ಮೇ ಪಾತು ಮಾರ್ತಾಂಡೋ ಕಪಾಲಂ ರೋಹಿಣೀಪತಿಃ |
ಮುಖಮಂಗಾರಕಃ ಪಾತು ಕಂಠಶ್ಚ ಶಶಿನಂದನಃ || ೧ ||

ಬುದ್ಧಿಂ ಜೀವಃ ಸದಾ ಪಾತು ಹೃದಯಂ ಭೃಗುನಂದನಃ |
ಜಠರಂ ಚ ಶನಿಃ ಪಾತು ಜಿಹ್ವಾಂ ಮೇ ದಿತಿನಂದನಃ || ೨ ||

ಪಾದೌ ಕೇತುಃ ಸದಾ ಪಾತು ವಾರಾಃ ಸರ್ವಾಂಗಮೇವ ಚ |
ತಿಥಯೋಽಷ್ಟೌ ದಿಶಃ ಪಾಂತು ನಕ್ಷತ್ರಾಣಿ ವಪುಃ ಸದಾ || ೩ ||

ಅಂಸೌ ರಾಶಿಃ ಸದಾ ಪಾತು ಯೋಗಾಶ್ಚ ಸ್ಥೈರ್ಯಮೇವ ಚ |
ಗುಹ್ಯಂ ಲಿಂಗಂ ಸದಾ ಪಾಂತು ಸರ್ವೇ ಗ್ರಹಾಃ ಶುಭಪ್ರದಾಃ || ೪ ||

ಅಣಿಮಾದೀನಿ ಸರ್ವಾಣಿ ಲಭತೇ ಯಃ ಪಠೇದ್ ಧೃವಮ್ |
ಏತಾಂ ರಕ್ಷಾಂ ಪಠೇದ್ ಯಸ್ತು ಭಕ್ತ್ಯಾ ಸ ಪ್ರಯತಃ ಸುಧೀಃ || ೫ ||

ಸ ಚಿರಾಯುಃ ಸುಖೀ ಪುತ್ರೀ ರಣೇ ಚ ವಿಜಯೀ ಭವೇತ್ |
ಅಪುತ್ರೋ ಲಭತೇ ಪುತ್ರಂ ಧನಾರ್ಥೀ ಧನಮಾಪ್ನುಯಾತ್ || ೬ ||

ದಾರಾರ್ಥೀ ಲಭತೇ ಭಾರ್ಯಾಂ ಸುರೂಪಾಂ ಸುಮನೋಹರಾಮ್ |
ರೋಗೀ ರೋಗಾತ್ಪ್ರಮುಚ್ಯೇತ ಬದ್ಧೋ ಮುಚ್ಯೇತ ಬಂಧನಾತ್ || ೭ ||

ಜಲೇ ಸ್ಥಲೇ ಚಾಂತರಿಕ್ಷೇ ಕಾರಾಗಾರೇ ವಿಶೇಷತಃ |
ಯಃ ಕರೇ ಧಾರಯೇನ್ನಿತ್ಯಂ ಭಯಂ ತಸ್ಯ ನ ವಿದ್ಯತೇ || ೮ ||

ಬ್ರಹ್ಮಹತ್ಯಾ ಸುರಾಪಾನಂ ಸ್ತೇಯಂ ಗುರ್ವಂಗನಾಗಮಃ |
ಸರ್ವಪಾಪೈಃ ಪ್ರಮುಚ್ಯೇತ ಕವಚಸ್ಯ ಚ ಧಾರಣಾತ್ || ೯ ||

ನಾರೀ ವಾಮಭುಜೇ ಧೃತ್ವಾ ಸುಖೈಶ್ವರ್ಯಸಮನ್ವಿತಾ |
ಕಾಕವಂಧ್ಯಾ ಜನ್ಮವಂಧ್ಯಾ ಮೃತವತ್ಸಾ ಚ ಯಾ ಭವೇತ್ |
ಬಹ್ವಪತ್ಯಾ ಜೀವವತ್ಸಾ ಕವಚಸ್ಯ ಪ್ರಸಾದತಃ || ೧೦ ||

ಇತಿ ಗ್ರಹಯಾಮಲೇ ಉತ್ತರಖಂಡೇ ನವಗ್ರಹ ಕವಚಂ ಸಮಾಪ್ತಮ್ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ