Skip to content

Mallikarjuna Suprabhatam in Kannada – ಶ್ರೀ ಮಲ್ಲಿಕಾರ್ಜುನ ಸುಪ್ರಭಾತಂ

Sri Mallikarjuna Suprabhatam LyricsPin

Mallikarjuna Suprabhatam is a devotional prayer that is recited to awaken Lord Mallikarjuna of Srisailam from his divine celestial sleep. Get Sri Mallikarjuna Suprabhatam in Kannada Pdf Lyrics here and chant it for the grace of Lord Shiva.

Mallikarjuna Suprabhatam in Kannada – ಶ್ರೀ ಮಲ್ಲಿಕಾರ್ಜುನ ಸುಪ್ರಭಾತಂ 

ಪ್ರಾತಸ್ಸ್ಮರಾಮಿ ಗಣನಾಥಮನಾಥಬಂಧುಂ
ಸಿಂದೂರಪೂರಪರಿಶೋಭಿತಗಂಡಯುಗ್ಮಂ |
ಉದ್ದಂಡವಿಘ್ನಪರಿಖಂಡನಚಂಡದಂಡ-
ಮಾಖಂಡಲಾದಿಸುರನಾಯಕವೃಂದವಂದ್ಯಂ || 1 ||

ಕಲಾಭ್ಯಾಂ ಚೂಡಾಲಂಕೃತಶಶಿಕಲಾಭ್ಯಾಂ ನಿಜತಪಃ
ಫಲಾಭ್ಯಾಂ ಭಕ್ತೇಷು ಪ್ರಕಟಿತಫಲಾಭ್ಯಾಂ ಭವತು ಮೇ |
ಶಿವಾಭ್ಯಾಮಾಸ್ತೀಕತ್ರಿಭುವನಶಿವಾಭ್ಯಾಂ ಹೃದಿ ಪುನ-
ರ್ಭವಾಭ್ಯಾಮಾನಂದಸ್ಫುರದನುಭವಾಭ್ಯಾಂ ನತಿರಿಯಂ || 2 ||

ನಮಸ್ತೇ ನಮಸ್ತೇ ಮಹಾದೇವ! ಶಂಭೋ!
ನಮಸ್ತೇ ನಮಸ್ತೇ ದಯಾಪೂರ್ಣಸಿಂಧೋ!
ನಮಸ್ತೇ ನಮಸ್ತೇ ಪ್ರಪನ್ನಾತ್ಮಬಂಧೋ!
ನಮಸ್ತೇ ನಮಸ್ತೇ ನಮಸ್ತೇ ಮಹೇಶ || 3 ||

ಶಶ್ವಚ್ಛ್ರೀಗಿರಿಮೂರ್ಧನಿ ತ್ರಿಜಗತಾಂ ರಕ್ಷಾಕೃತೌ ಲಕ್ಷಿತಾಂ
ಸಾಕ್ಷಾದಕ್ಷತಸತ್ಕಟಾಕ್ಷಸರಣಿಶ್ರೀಮತ್ಸುಧಾವರ್ಷಿಣೀಂ |
ಸೋಮಾರ್ಧಾಂಕಿತಮಸ್ತಕಾಂ ಪ್ರಣಮತಾಂ ನಿಸ್ಸೀಮಸಂಪತ್ಪ್ರದಾಂ
ಸುಶ್ಲೋಕಾಂ ಭ್ರಮರಾಂಬಿಕಾಂ ಸ್ಮಿತಮುಖೀಂ ಶಂಭೋಸ್ಸಖೀಂ ತ್ವಾಂ ಸ್ತುಮಃ || 4 ||

ಮಾತಃ! ಪ್ರಸೀದ, ಸದಯಾ ಭವ, ಭವ್ಯಶೀಲೇ !
ಲೀಲಾಲವಾಕುಲಿತದೈತ್ಯಕುಲಾಪಹಾರೇ !
ಶ್ರೀಚಕ್ರರಾಜನಿಲಯೇ ! ಶ್ರುತಿಗೀತಕೀರ್ತೇ !
ಶ್ರೀಶೈಲನಾಥದಯಿತೇ ! ತವ ಸುಪ್ರಭಾತಂ || 5 ||

ಶಂಭೋ ! ಸುರೇಂದ್ರನುತ ! ಶಂಕರ ! ಶೂಲಪಾಣೇ !
ಚಂದ್ರಾವತಂಸ ! ಶಿವ ! ಶರ್ವ ! ಪಿನಾಕಪಾಣೇ !
ಗಂಗಾಧರ ! ಕ್ರತುಪತೇ ! ಗರುಡಧ್ವಜಾಪ್ತ !
ಶ್ರೀಮಲ್ಲಿಕಾರ್ಜುನ ವಿಭೋ ! ತವ ಸುಪ್ರಭಾತಂ || 6 ||

ವಿಶ್ವೇಶ ! ವಿಶ್ವಜನಸೇವಿತ ! ವಿಶ್ವಮೂರ್ತೇ !
ವಿಶ್ವಂಭರ ! ತ್ರಿಪುರಭೇದನ ! ವಿಶ್ವಯೋನೇ !
ಫಾಲಾಕ್ಷ ! ಭವ್ಯಗುಣ ! ಭೋಗಿವಿಭೂಷಣೇಶ !
ಶ್ರೀಮಲ್ಲಿಕಾರ್ಜುನ ವಿಭೋ ! ತವ ಸುಪ್ರಭಾತಂ || 7 ||

ಕಲ್ಯಾಣರೂಪ ! ಕರುಣಾಕರ ! ಕಾಲಕಂಠ !
ಕಲ್ಪದ್ರುಮಪ್ರಸವಪೂಜಿತ ! ಕಾಮದಾಯಿನ್ !
ದುರ್ನೀತಿದೈತ್ಯದಲನೋದ್ಯತ ! ದೇವ ದೇವ !
ಶ್ರೀಮಲ್ಲಿಕಾರ್ಜುನ ವಿಭೋ ! ತವ ಸುಪ್ರಭಾತಂ || 8 ||

ಗೌರೀಮನೋಹರ ! ಗಣೇಶ್ವರಸೇವಿತಾಂಘ್ರೇ !
ಗಂಧರ್ವಯಕ್ಷಸುರಕಿನ್ನರಗೀತಕೀರ್ತೇ !
ಗಂಡಾವಲಂಬಿಫಣಿಕುಂಡಲಮಂಡಿತಾಸ್ಯ !
ಶ್ರೀಮಲ್ಲಿಕಾರ್ಜುನ ವಿಭೋ ! ತವ ಸುಪ್ರಭಾತಂ || 9 ||

ನಾಗೇಂದ್ರಭೂಷಣ ! ನಿರೀಹಿತ ! ನಿರ್ವಿಕಾರ !
ನಿರ್ಮಾಯ ! ನಿಶ್ಚಲ ! ನಿರರ್ಗಲ ! ನಾಗಭೇದಿನ್ |
ನಾರಾಯಣೀಪ್ರಿಯ ! ನತೇಷ್ಟದ ! ನಿರ್ಮಲಾತ್ಮನ್ !
ಶ್ರೀಪರ್ವತಾಧಿಪ ! ವಿಭೋ ! ತವ ಸುಪ್ರಭಾತಂ || 10 ||

ಸೃಷ್ಟಂ ತ್ವಯೈವ ಜಗದೇತದಶೇಷಮೀಶ !
ರಕ್ಷಾವಿಧಿಶ್ಚ ವಿಧಿಗೋಚರ ! ತಾವಕೀನಃ |
ಸಂಹಾರಶಕ್ತಿರಪಿ ಶಂಕರ ! ಕಿಂಕರೀ ತೇ
ಶ್ರೀಶೈಲಶೇಖರ ವಿಭೋ ! ತವ ಸುಪ್ರಭಾತಂ || 11 ||

ಏಕಸ್ತ್ವಮೇವ ಬಹುಧಾ ಭವ ! ಭಾಸಿ ಲೋಕೇ
ನಿಶ್ಶಂಕಧೀರ್ವೃಷಭಕೇತನ ! ಮಲ್ಲಿನಾಥ !
ಶ್ರೀಭ್ರಾಮರೀಪ್ರಯ ! ಸುಖಾಶ್ರಯ ! ಲೋಕನಾಥ !
ಶ್ರೀಶೈಲಶೇಖರ ವಿಭೋ ! ತವ ಸುಪ್ರಭಾತಂ || 12 ||

ಪಾತಾಲಗಾಂಗಜಲಮಜ್ಜನನಿರ್ಮಲಾಂಗಾಃ
ಭಸ್ಮತ್ರಿಪುಂಡ್ರಸಮಲಂಕೃತಫಾಲಭಾಗಾಃ |
ಗಾಯಂತಿ ದೇವಮುನಿಭಕ್ತಜನಾ ಭವಂತಂ
ಶ್ರೀಮಲ್ಲಿಕಾರ್ಜುನ ವಿಭೋ ! ತವ ಸುಪ್ರಭಾತಂ || 13 ||

ಸಾರಸ್ವತಾಂಬುಯುತಭೋಗವತೀಶ್ರಿತಾಯಾಃ
ಬ್ರಹ್ಮೇಶವಿಷ್ಣುಗಿರಿಚುಂಬಿತಕೃಷ್ಣವೇಣ್ಯಾಃ |
ಸೋಪಾನಮಾರ್ಗಮಧಿರುಹ್ಯ ಭಜಂತಿ ಭಕ್ತಾಃ
ಶ್ರೀಮಲ್ಲಿಕಾರ್ಜುನ ವಿಭೋ ! ತವ ಸುಪ್ರಭಾತಂ || 14 ||

ಶ್ರೀಮಲ್ಲಿಕಾರ್ಜುನಮಹೇಶ್ವರಸುಪ್ರಭಾತ-
ಸ್ತೋತ್ರಂ ಪಠಂತಿ ಭುವಿ ಯೇ ಮನುಜಾಃ ಪ್ರಭಾತೇ |
ತೇ ಸರ್ವ ಸೌಖ್ಯಮನುಭೂಯ ಪರಾನವಾಪ್ಯಂ
ಶ್ರೀಶಾಂಭವಂ ಪದಮವಾಪ್ಯ ಮುದಂ ಲಭಂತೇ || 15 ||

ಇತಿ ಶ್ರೀ ಮಲ್ಲಿಕಾರ್ಜುನ ಸುಪ್ರಭಾತಂ ಸಂಪೂರ್ಣಂ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ