Skip to content

Govardhanashtakam in Kannada – ಶ್ರೀ ಗೋವರ್ಧನಾಷ್ಟಕಂ

Govardhanashtakam or Govardhana AshtakamPin

Get Sri Govardhanashtakam in Kannada Lyrics Pdf here and chant it with devotion for the grace of Lord Sri Krishna.

Govardhanashtakam in Kannada – ಶ್ರೀ ಗೋವರ್ಧನಾಷ್ಟಕಂ 

ಗುಣಾತೀತಂ ಪರಂಬ್ರಹ್ಮ ವ್ಯಾಪಕಂ ಭೂಧರೇಶ್ವರಮ್ |
ಗೋಕುಲಾನಂದದಾತಾರಂ ವಂದೇ ಗೋವರ್ಧನಂ ಗಿರಿಮ್ || ೧ ||

ಗೋಲೋಕಾಧಿಪತಿಂ ಕೃಷ್ಣವಿಗ್ರಹಂ ಪರಮೇಶ್ವರಮ್ |
ಚತುಷ್ಪದಾರ್ಥದಂ ನಿತ್ಯಂ ವಂದೇ ಗೋವರ್ಧನಂ ಗಿರಿಮ್ || ೨ ||

ನಾನಾಜನ್ಮಕೃತಂ ಪಾಪಂ ದಹೇತ್ ತೂಲಂ ಹುತಾಶನಃ |
ಕೃಷ್ಣಭಕ್ತಿಪ್ರದಂ ಶಶ್ವದ್ವಂದೇ ಗೋವರ್ಧನಂ ಗಿರಿಮ್ || ೩ ||

ಸದಾನಂದಂ ಸದಾವಂದ್ಯಂ ಸದಾ ಸರ್ವಾರ್ಥಸಾಧನಮ್ |
ಸಾಕ್ಷಿಣಂ ಸಕಲಾಧಾರಂ ವಂದೇ ಗೋವರ್ಧನಂ ಗಿರಿಮ್ || ೪ ||

ಸುರೂಪಂ ಸ್ವಸ್ತಿಕಾಸೀನಂ ಸುನಾಸಾಗ್ರಂ ಕೃತೇಕ್ಷಣಮ್ |
ಧ್ಯಾಯಂತಂ ಕೃಷ್ಣ ಕೃಷ್ಣೇತಿ ವಂದೇ ಗೋವರ್ಧನಂ ಗಿರಿಮ್ || ೫ ||

ವಿಶ್ವರೂಪಂ ಪ್ರಜಾಧೀಶಂ ವಲ್ಲವೀವಲ್ಲಭಪ್ರಿಯಮ್ |
ವಿಹ್ವಲಪ್ರಿಯಮಾತ್ಮಾನಂ ವಂದೇ ಗೋವರ್ಧನಂ ಗಿರಿಮ್ || ೬ ||

ಆನಂದಕೃತ್ಸುರಾಶೀಶಕೃತಸಂಭಾರಭೋಜನಮ್ |
ಮಹೇಂದ್ರಮದಹಂತಾರಂ ವಂದೇ ಗೋವರ್ಧನಂ ಗಿರಿಮ್ || ೭ ||

ಕೃಷ್ಣಲೀಲಾರಸಾವಿಷ್ಟಂ ಕೃಷ್ಣಾತ್ಮಾನಂ ಕೃಪಾಕರಮ್ |
ಕೃಷ್ಣಾನಂದಪ್ರದಂ ಸಾಕ್ಷಾದ್ ವಂದೇ ಗೋವರ್ಧನಂ ಗಿರಿಮ್ || ೮ ||

ಗೋವರ್ಧನಾಷ್ಟಕಮಿದಂ ಯಃ ಪಠೇದ್ಭಕ್ತಿಸಂಯುತಃ |
ತನ್ನೇತ್ರಗೋಚರೋ ಯಾತಿ ಕೃಷ್ಣೋ ಗೋವರ್ಧನೇಶ್ವರಃ || ೯ ||

ಇದಂ ಶ್ರೀಮದ್ಘನಶ್ಯಾಮನಂದನಸ್ಯ ಮಹಾತ್ಮನಃ |
ಜ್ಞಾನಿನೋ ಜ್ಞಾನಿರಾಮಸ್ಯ ಕೃತಿರ್ವಿಜಯತೇತರಾಮ್ || ೧೦ ||

ಇತಿ ಶ್ರೀ ಗೋವರ್ಧನಾಷ್ಟಕಂ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ