Skip to content

Govindashtakam Lyrics in Kannada – ಗೋವಿಂದಾಷ್ಟಕಂ

Govindashtakam lyrics or Govinda Ashtakam - Govindam ParamanandamPin

Govindashtakam or Govinda Ashtakam is an eight verse stotram composed by Sri Adi Shankaracharya. It describes the life and activities of Lord Sri Krishna as a toddler, mischievous boy, Cow herder, etc. Each verse of Govindashtakam ends with the “Govindam Paramanandam”. Get Sri Govindashtakam Lyrics in Kannada here and chant it with devotion for the grace of Lord Sri Krishna.

Govindashtakam Lyrics in Kannada – ಗೋವಿಂದಾಷ್ಟಕಂ 

ಸತ್ಯಂ ಜ್ಞಾನಮನಂತಂ ನಿತ್ಯಮನಾಕಾಶಂ ಪರಮಾಕಾಶಮ್ |
ಗೋಷ್ಠಪ್ರಾಂಗಣರಿಂಖಣಲೋಲಮನಾಯಾಸಂ ಪರಮಾಯಾಸಮ್ |
ಮಾಯಾಕಲ್ಪಿತನಾನಾಕಾರಮನಾಕಾರಂ ಭುವನಾಕಾರಮ್ |
ಕ್ಷ್ಮಾಮಾನಾಥಮನಾಥಂ ಪ್ರಣಮತ ಗೋವಿಂದಂ ಪರಮಾನಂದಮ್ || ೧ ||

ಮೃತ್ಸ್ನಾಮತ್ಸೀಹೇತಿ ಯಶೋದಾತಾಡನಶೈಶವ ಸಂತ್ರಾಸಮ್ |
ವ್ಯಾದಿತವಕ್ತ್ರಾಲೋಕಿತಲೋಕಾಲೋಕಚತುರ್ದಶಲೋಕಾಲಿಮ್ |
ಲೋಕತ್ರಯಪುರಮೂಲಸ್ತಂಭಂ ಲೋಕಾಲೋಕಮನಾಲೋಕಮ್ |
ಲೋಕೇಶಂ ಪರಮೇಶಂ ಪ್ರಣಮತ ಗೋವಿಂದಂ ಪರಮಾನಂದಮ್ || ೨ ||

ತ್ರೈವಿಷ್ಟಪರಿಪುವೀರಘ್ನಂ ಕ್ಷಿತಿಭಾರಘ್ನಂ ಭವರೋಗಘ್ನಮ್ |
ಕೈವಲ್ಯಂ ನವನೀತಾಹಾರಮನಾಹಾರಂ ಭುವನಾಹಾರಮ್ |
ವೈಮಲ್ಯಸ್ಫುಟಚೇತೋವೃತ್ತಿವಿಶೇಷಾಭಾಸಮನಾಭಾಸಮ್ |
ಶೈವಂ ಕೇವಲಶಾಂತಂ ಪ್ರಣಮತ ಗೋವಿಂದಂ ಪರಮಾನಂದಮ್ || ೩ ||

ಗೋಪಾಲಂ ಪ್ರಭುಲೀಲಾವಿಗ್ರಹಗೋಪಾಲಂ ಕುಲಗೋಪಾಲಮ್ |
ಗೋಪೀಖೇಲನಗೋವರ್ಧನಧೃತಿಲೀಲಾಲಾಲಿತಗೋಪಾಲಮ್ |
ಗೋಭಿರ್ನಿಗದಿತ ಗೋವಿಂದಸ್ಫುಟನಾಮಾನಂ ಬಹುನಾಮಾನಮ್ |
ಗೋಪೀಗೋಚರದೂರಂ ಪ್ರಣಮತ ಗೋವಿಂದಂ ಪರಮಾನಂದಮ್ || ೪ ||

ಗೋಪೀಮಂಡಲಗೋಷ್ಠೀಭೇದಂ ಭೇದಾವಸ್ಥಮಭೇದಾಭಮ್ |
ಶಶ್ವದ್ಗೋಖುರನಿರ್ಧೂತೋದ್ಗತ ಧೂಳೀಧೂಸರಸೌಭಾಗ್ಯಮ್ |
ಶ್ರದ್ಧಾಭಕ್ತಿಗೃಹೀತಾನಂದಮಚಿಂತ್ಯಂ ಚಿಂತಿತಸದ್ಭಾವಮ್ |
ಚಿಂತಾಮಣಿಮಹಿಮಾನಂ ಪ್ರಣಮತ ಗೋವಿಂದಂ ಪರಮಾನಂದಮ್ || ೫ ||

ಸ್ನಾನವ್ಯಾಕುಲಯೋಷಿದ್ವಸ್ತ್ರಮುಪಾದಾಯಾಗಮುಪಾರೂಢಮ್ |
ವ್ಯಾದಿತ್ಸಂತೀರಥ ದಿಗ್ವಸ್ತ್ರಾ ದಾತುಮುಪಾಕರ್ಷಂತಂ ತಾಃ
ನಿರ್ಧೂತದ್ವಯಶೋಕವಿಮೋಹಂ ಬುದ್ಧಂ ಬುದ್ಧೇರಂತಸ್ಥಮ್ |
ಸತ್ತಾಮಾತ್ರಶರೀರಂ ಪ್ರಣಮತ ಗೋವಿಂದಂ ಪರಮಾನಂದಮ್ || ೬ ||

ಕಾಂತಂ ಕಾರಣಕಾರಣಮಾದಿಮನಾದಿಂ ಕಾಲಧನಾಭಾಸಮ್ |
ಕಾಳಿಂದೀಗತಕಾಲಿಯಶಿರಸಿ ಸುನೃತ್ಯಂತಮ್ ಮುಹುರತ್ಯಂತಂ |
ಕಾಲಂ ಕಾಲಕಲಾತೀತಂ ಕಲಿತಾಶೇಷಂ ಕಲಿದೋಷಘ್ನಮ್ |
ಕಾಲತ್ರಯಗತಿಹೇತುಂ ಪ್ರಣಮತ ಗೋವಿಂದಂ ಪರಮಾನಂದಮ್ || ೭ ||

ಬೃಂದಾವನಭುವಿ ಬೃಂದಾರಕಗಣಬೃಂದಾರಾಧಿತವಂದೇಹಂ |
ಕುಂದಾಭಾಮಲಮಂದಸ್ಮೇರಸುಧಾನಂದಂ ಸುಹೃದಾನಂದಂ |
ವಂದ್ಯಾಶೇಷ ಮಹಾಮುನಿ ಮಾನಸ ವಂದ್ಯಾನಂದಪದದ್ವಂದ್ವಮ್ |
ವಂದ್ಯಾಶೇಷಗುಣಾಬ್ಧಿಂ ಪ್ರಣಮತ ಗೋವಿಂದಂ ಪರಮಾನಂದಮ್ || ೮ ||

ಗೋವಿಂದಾಷ್ಟಕಮೇತದಧೀತೇ ಗೋವಿಂದಾರ್ಪಿತಚೇತಾ ಯಃ |
ಗೋವಿಂದಾಚ್ಯುತ ಮಾಧವ ವಿಷ್ಣೋ ಗೋಕುಲನಾಯಕ ಕೃಷ್ಣೇತಿ |
ಗೋವಿಂದಾಂಘ್ರಿ ಸರೋಜಧ್ಯಾನಸುಧಾಜಲಧೌತಸಮಸ್ತಾಘಃ |
ಗೋವಿಂದಂ ಪರಮಾನಂದಾಮೃತಮಂತಸ್ಥಂ ಸ ತಮಭ್ಯೇತಿ ||

ಇತಿ ಶ್ರೀ ಗೋವಿಂದಾಷ್ಟಕಂ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ