Sri Gayatri Ashtothram or Gayatri Ashtottara Shatanamavali is the 108 names of Gayatri Devi. Get Sri Gayatri Ashtothram in Kannada Pdf Lyrics here and chant the 108 names of Gayatri Devi.
Gayatri Ashtothram in Kannada – ಶ್ರೀ ಗಾಯತ್ರೀ ಅಷ್ಟೋತ್ತರ ಶತನಾಮಾವಳಿಃ
ಓಂ ತರುಣಾದಿತ್ಯಸಂಕಾಶಾಯೈ ನಮಃ |
ಓಂ ಸಹಸ್ರನಯನೋಜ್ಜ್ವಲಾಯೈ ನಮಃ |
ಓಂ ವಿಚಿತ್ರಮಾಲ್ಯಾಭರಣಾಯೈ ನಮಃ |
ಓಂ ತುಹಿನಾಚಲವಾಸಿನ್ಯೈ ನಮಃ |
ಓಂ ವರದಾಭಯಹಸ್ತಾಬ್ಜಾಯೈ ನಮಃ |
ಓಂ ರೇವಾತೀರನಿವಾಸಿನ್ಯೈ ನಮಃ |
ಓಂ ಪ್ರಣಿತ್ಯಯ ವಿಶೇಷಜ್ಞಾಯೈ ನಮಃ |
ಓಂ ಯಂತ್ರಾಕೃತವಿರಾಜಿತಾಯೈ ನಮಃ |
ಓಂ ಭದ್ರಪಾದಪ್ರಿಯಾಯೈ ನಮಃ | ೯ |
ಓಂ ಗೋವಿಂದಪದಗಾಮಿನ್ಯೈ ನಮಃ |
ಓಂ ದೇವರ್ಷಿಗಣಸಂತುಷ್ಟಾಯೈ ನಮಃ |
ಓಂ ವನಮಾಲಾವಿಭೂಷಿತಾಯೈ ನಮಃ |
ಓಂ ಸ್ಯಂದನೋತ್ತಮಸಂಸ್ಥಾನಾಯೈ ನಮಃ |
ಓಂ ಧೀರಜೀಮೂತನಿಸ್ವನಾಯೈ ನಮಃ |
ಓಂ ಮತ್ತಮಾತಂಗಗಮನಾಯೈ ನಮಃ |
ಓಂ ಹಿರಣ್ಯಕಮಲಾಸನಾಯೈ ನಮಃ |
ಓಂ ಧೀಜನಾಧಾರನಿರತಾಯೈ ನಮಃ |
ಓಂ ಯೋಗಿನ್ಯೈ ನಮಃ | ೧೮ |
ಓಂ ಯೋಗಧಾರಿಣ್ಯೈ ನಮಃ |
ಓಂ ನಟನಾಟ್ಯೈಕನಿರತಾಯೈ ನಮಃ |
ಓಂ ಪ್ರಣವಾದ್ಯಕ್ಷರಾತ್ಮಿಕಾಯೈ ನಮಃ |
ಓಂ ಚೋರಚಾರಕ್ರಿಯಾಸಕ್ತಾಯೈ ನಮಃ |
ಓಂ ದಾರಿದ್ರ್ಯಚ್ಛೇದಕಾರಿಣ್ಯೈ ನಮಃ |
ಓಂ ಯಾದವೇಂದ್ರಕುಲೋದ್ಭೂತಾಯೈ ನಮಃ |
ಓಂ ತುರೀಯಪಥಗಾಮಿನ್ಯೈ ನಮಃ |
ಓಂ ಗಾಯತ್ರ್ಯೈ ನಮಃ |
ಓಂ ಗೋಮತ್ಯೈ ನಮಃ | ೨೭ |
ಓಂ ಗಂಗಾಯೈ ನಮಃ |
ಓಂ ಗೌತಮ್ಯೈ ನಮಃ |
ಓಂ ಗರುಡಾಸನಾಯೈ ನಮಃ |
ಓಂ ಗೇಯಗಾನಪ್ರಿಯಾಯೈ ನಮಃ |
ಓಂ ಗೌರ್ಯೈ ನಮಃ |
ಓಂ ಗೋವಿಂದಪದಪೂಜಿತಾಯೈ ನಮಃ |
ಓಂ ಗಂಧರ್ವನಗರಾಕಾರಾಯೈ ನಮಃ |
ಓಂ ಗೌರವರ್ಣಾಯೈ ನಮಃ |
ಓಂ ಗಣೇಶ್ವರ್ಯೈ ನಮಃ | ೩೬ |
ಓಂ ಗುಣಾಶ್ರಯಾಯೈ ನಮಃ |
ಓಂ ಗುಣವತ್ಯೈ ನಮಃ |
ಓಂ ಗಹ್ವರ್ಯೈ ನಮಃ |
ಓಂ ಗಣಪೂಜಿತಾಯೈ ನಮಃ |
ಓಂ ಗುಣತ್ರಯಸಮಾಯುಕ್ತಾಯೈ ನಮಃ |
ಓಂ ಗುಣತ್ರಯವಿವರ್ಜಿತಾಯೈ ನಮಃ |
ಓಂ ಗುಹಾವಾಸಾಯೈ ನಮಃ |
ಓಂ ಗುಣಾಧಾರಾಯೈ ನಮಃ |
ಓಂ ಗುಹ್ಯಾಯೈ ನಮಃ | ೪೫ |
ಓಂ ಗಂಧರ್ವರೂಪಿಣ್ಯೈ ನಮಃ |
ಓಂ ಗಾರ್ಗ್ಯಪ್ರಿಯಾಯೈ ನಮಃ |
ಓಂ ಗುರುಪದಾಯೈ ನಮಃ |
ಓಂ ಗುಹ್ಯಲಿಂಗಾಂಗಧಾರಿಣ್ಯೈ ನಮಃ |
ಓಂ ಸಾವಿತ್ರ್ಯೈ ನಮಃ |
ಓಂ ಸೂರ್ಯತನಯಾಯೈ ನಮಃ |
ಓಂ ಸುಷುಮ್ನಾನಾಡಿಭೇದಿನ್ಯೈ ನಮಃ |
ಓಂ ಸುಪ್ರಕಾಶಾಯೈ ನಮಃ |
ಓಂ ಸುಖಾಸೀನಾಯೈ ನಮಃ | ೫೪ |
ಓಂ ಸುಮತ್ಯೈ ನಮಃ |
ಓಂ ಸುರಪೂಜಿತಾಯೈ ನಮಃ |
ಓಂ ಸುಷುಪ್ತ್ಯವಸ್ಥಾಯೈ ನಮಃ |
ಓಂ ಸುದತ್ಯೈ ನಮಃ |
ಓಂ ಸುಂದರ್ಯೈ ನಮಃ |
ಓಂ ಸಾಗರಾಂಬರಾಯೈ ನಮಃ |
ಓಂ ಸುಧಾಂಶುಬಿಂಬವದನಾಯೈ ನಮಃ |
ಓಂ ಸುಸ್ತನ್ಯೈ ನಮಃ |
ಓಂ ಸುವಿಲೋಚನಾಯೈ ನಮಃ | ೬೩ |
ಓಂ ಸೀತಾಯೈ ನಮಃ |
ಓಂ ಸರ್ವಾಶ್ರಯಾಯೈ ನಮಃ |
ಓಂ ಸಂಧ್ಯಾಯೈ ನಮಃ |
ಓಂ ಸುಫಲಾಯೈ ನಮಃ |
ಓಂ ಸುಖದಾಯಿನ್ಯೈ ನಮಃ |
ಓಂ ಸುಭ್ರುವೇ ನಮಃ |
ಓಂ ಸುವಾಸಾಯೈ ನಮಃ |
ಓಂ ಸುಶ್ರೋಣ್ಯೈ ನಮಃ |
ಓಂ ಸಂಸಾರಾರ್ಣವತಾರಿಣ್ಯೈ ನಮಃ | ೭೨ |
ಓಂ ಸಾಮಗಾನಪ್ರಿಯಾಯೈ ನಮಃ |
ಓಂ ಸಾಧ್ವ್ಯೈ ನಮಃ |
ಓಂ ಸರ್ವಾಭರಣಭೂಷಿತಾಯೈ ನಮಃ |
ಓಂ ವೈಷ್ಣವ್ಯೈ ನಮಃ |
ಓಂ ವಿಮಲಾಕಾರಾಯೈ ನಮಃ |
ಓಂ ಮಹೇಂದ್ರ್ಯೈ ನಮಃ |
ಓಂ ಮಂತ್ರರೂಪಿಣ್ಯೈ ನಮಃ |
ಓಂ ಮಹಾಲಕ್ಷ್ಮ್ಯೈ ನಮಃ |
ಓಂ ಮಹಾಸಿದ್ಧ್ಯೈ ನಮಃ | ೮೧ |
ಓಂ ಮಹಾಮಾಯಾಯೈ ನಮಃ |
ಓಂ ಮಹೇಶ್ವರ್ಯೈ ನಮಃ |
ಓಂ ಮೋಹಿನ್ಯೈ ನಮಃ |
ಓಂ ಮದನಾಕಾರಾಯೈ ನಮಃ |
ಓಂ ಮಧುಸೂದನಚೋದಿತಾಯೈ ನಮಃ |
ಓಂ ಮೀನಾಕ್ಷ್ಯೈ ನಮಃ |
ಓಂ ಮಧುರಾವಾಸಾಯೈ ನಮಃ |
ಓಂ ನಾಗೇಂದ್ರತನಯಾಯೈ ನಮಃ |
ಓಂ ಉಮಾಯೈ ನಮಃ | ೯೦ |
ಓಂ ತ್ರಿವಿಕ್ರಮಪದಾಕ್ರಾಂತಾಯೈ ನಮಃ |
ಓಂ ತ್ರಿಸ್ವರಾಯೈ ನಮಃ |
ಓಂ ತ್ರಿವಿಲೋಚನಾಯೈ ನಮಃ |
ಓಂ ಸೂರ್ಯಮಂಡಲಮಧ್ಯಸ್ಥಾಯೈ ನಮಃ |
ಓಂ ಚಂದ್ರಮಂಡಲಸಂಸ್ಥಿತಾಯೈ ನಮಃ |
ಓಂ ವಹ್ನಿಮಂಡಲಮಧ್ಯಸ್ಥಾಯೈ ನಮಃ |
ಓಂ ವಾಯುಮಂಡಲಸಂಸ್ಥಿತಾಯೈ ನಮಃ |
ಓಂ ವ್ಯೋಮಮಂಡಲಮಧ್ಯಸ್ಥಾಯೈ ನಮಃ |
ಓಂ ಚಕ್ರಿಣ್ಯೈ ನಮಃ | ೯೯ |
ಓಂ ಚಕ್ರರೂಪಿಣ್ಯೈ ನಮಃ |
ಓಂ ಕಾಲಚಕ್ರವಿತಾನಸ್ಥಾಯೈ ನಮಃ |
ಓಂ ಚಂದ್ರಮಂಡಲದರ್ಪಣಾಯೈ ನಮಃ |
ಓಂ ಜ್ಯೋತ್ಸ್ನಾತಪಾನುಲಿಪ್ತಾಂಗ್ಯೈ ನಮಃ |
ಓಂ ಮಹಾಮಾರುತವೀಜಿತಾಯೈ ನಮಃ |
ಓಂ ಸರ್ವಮಂತ್ರಾಶ್ರಯಾಯೈ ನಮಃ |
ಓಂ ಧೇನವೇ ನಮಃ |
ಓಂ ಪಾಪಘ್ನ್ಯೈ ನಮಃ |
ಓಂ ಪರಮೇಶ್ವರ್ಯೈ ನಮಃ || ೧೦೮ ||
ಇತಿ ಶ್ರೀ ಗಾಯತ್ರೀ ಅಷ್ಟೋತ್ತರ ಶತನಾಮಾವಳಿಃ ಪರಿಪೂರ್ಣ ||