Skip to content

Annapurna Ashtottara Shatanamavali in Kannada – ಶ್ರೀ ಅನ್ನಪೂರ್ಣಾ ಅಷ್ಟೋತ್ತರ ಶತನಾಮಾವಳಿಃ

Annapurna Astothram or Annapurna Astottara Shatanamavali or 108 names of Annapurna DeviPin

Annapurna Ashtottara Shatanamavali or Annapurna Ashtothram is the 108 names of Annapurna Devi. Get Sri Annapurna Ashtottara Shatanamavali in Kannada Pdf Lyrics here and chant the 108 names of Annapurna Devi with devotion.

Annapurna Ashtottara Shatanamavali in Kannada – ಶ್ರೀ ಅನ್ನಪೂರ್ಣಾ ಅಷ್ಟೋತ್ತರ ಶತನಾಮಾವಳಿಃ 

ಓಂ ಅನ್ನಪೂರ್ಣಾಯೈ ನಮಃ |
ಓಂ ಶಿವಾಯೈ ನಮಃ |
ಓಂ ದೇವ್ಯೈ ನಮಃ |
ಓಂ ಭೀಮಾಯೈ ನಮಃ |
ಓಂ ಪುಷ್ಟ್ಯೈ ನಮಃ |
ಓಂ ಸರಸ್ವತ್ಯೈ ನಮಃ |
ಓಂ ಸರ್ವಜ್ಞಾಯೈ ನಮಃ |
ಓಂ ಪಾರ್ವತ್ಯೈ ನಮಃ |
ಓಂ ದುರ್ಗಾಯೈ ನಮಃ | ೯ |

ಓಂ ಶರ್ವಾಣ್ಯೈ ನಮಃ |
ಓಂ ಶಿವವಲ್ಲಭಾಯೈ ನಮಃ |
ಓಂ ವೇದವೇದ್ಯಾಯೈ ನಮಃ |
ಓಂ ಮಹಾವಿದ್ಯಾಯೈ ನಮಃ |
ಓಂ ವಿದ್ಯಾದಾತ್ರೈ ನಮಃ |
ಓಂ ವಿಶಾರದಾಯೈ ನಮಃ |
ಓಂ ಕುಮಾರ್ಯೈ ನಮಃ |
ಓಂ ತ್ರಿಪುರಾಯೈ ನಮಃ |
ಓಂ ಬಾಲಾಯೈ ನಮಃ | ೧೮ |

ಓಂ ಲಕ್ಷ್ಮ್ಯೈ ನಮಃ |
ಓಂ ಶ್ರಿಯೈ ನಮಃ |
ಓಂ ಭಯಹಾರಿಣ್ಯೈ ನಮಃ |
ಓಂ ಭವಾನ್ಯೈ ನಮಃ |
ಓಂ ವಿಷ್ಣುಜನನ್ಯೈ ನಮಃ |
ಓಂ ಬ್ರಹ್ಮಾದಿಜನನ್ಯೈ ನಮಃ |
ಓಂ ಗಣೇಶಜನನ್ಯೈ ನಮಃ |
ಓಂ ಶಕ್ತ್ಯೈ ನಮಃ |
ಓಂ ಕುಮಾರಜನನ್ಯೈ ನಮಃ | ೨೭ |

ಓಂ ಶುಭಾಯೈ ನಮಃ |
ಓಂ ಭೋಗಪ್ರದಾಯೈ ನಮಃ |
ಓಂ ಭಗವತ್ಯೈ ನಮಃ |
ಓಂ ಭಕ್ತಾಭೀಷ್ಟಪ್ರದಾಯಿನ್ಯೈ ನಮಃ |
ಓಂ ಭವರೋಗಹರಾಯೈ ನಮಃ |
ಓಂ ಭವ್ಯಾಯೈ ನಮಃ |
ಓಂ ಶುಭ್ರಾಯೈ ನಮಃ |
ಓಂ ಪರಮಮಂಗಳಾಯೈ ನಮಃ |
ಓಂ ಭವಾನ್ಯೈ ನಮಃ | ೩೬ |

ಓಂ ಚಂಚಲಾಯೈ ನಮಃ |
ಓಂ ಗೌರ್ಯೈ ನಮಃ |
ಓಂ ಚಾರುಚಂದ್ರಕಳಾಧರಾಯೈ ನಮಃ |
ಓಂ ವಿಶಾಲಾಕ್ಷ್ಯೈ ನಮಃ |
ಓಂ ವಿಶ್ವಮಾತ್ರೇ ನಮಃ |
ಓಂ ವಿಶ್ವವಂದ್ಯಾಯೈ ನಮಃ |
ಓಂ ವಿಲಾಸಿನ್ಯೈ ನಮಃ |
ಓಂ ಆರ್ಯಾಯೈ ನಮಃ |
ಓಂ ಕಳ್ಯಾಣನಿಲಾಯಾಯೈ ನಮಃ | ೪೫ |

ಓಂ ರುದ್ರಾಣ್ಯೈ ನಮಃ |
ಓಂ ಕಮಲಾಸನಾಯೈ ನಮಃ |
ಓಂ ಶುಭಪ್ರದಾಯೈ ನಮಃ |
ಓಂ ಶುಭಾಯೈ ನಮಃ |
ಓಂ ಅನಂತಾಯೈ ನಮಃ |
ಓಂ ವೃತ್ತಪೀನಪಯೋಧರಾಯೈ ನಮಃ |
ಓಂ ಅಂಬಾಯೈ ನಮಃ |
ಓಂ ಸಂಹಾರಮಥನ್ಯೈ ನಮಃ |
ಓಂ ಮೃಡಾನ್ಯೈ ನಮಃ | ೫೪ |

ಓಂ ಸರ್ವಮಂಗಳಾಯೈ ನಮಃ |
ಓಂ ವಿಷ್ಣುಸಂಸೇವಿತಾಯೈ ನಮಃ |
ಓಂ ಸಿದ್ಧಾಯೈ ನಮಃ |
ಓಂ ಬ್ರಹ್ಮಾಣ್ಯೈ ನಮಃ |
ಓಂ ಸುರಸೇವಿತಾಯೈ ನಮಃ |
ಓಂ ಪರಮಾನಂದದಾಯೈ ನಮಃ |
ಓಂ ಶಾಂತ್ಯೈ ನಮಃ |
ಓಂ ಪರಮಾನಂದರೂಪಿಣ್ಯೈ ನಮಃ |
ಓಂ ಪರಮಾನಂದಜನನ್ಯೈ ನಮಃ | ೬೩ |

ಓಂ ಪರಾಯೈ ನಮಃ |
ಓಂ ಆನಂದಪ್ರದಾಯಿನ್ಯೈ ನಮಃ |
ಓಂ ಪರೋಪಕಾರನಿರತಾಯೈ ನಮಃ |
ಓಂ ಪರಮಾಯೈ ನಮಃ |
ಓಂ ಭಕ್ತವತ್ಸಲಾಯೈ ನಮಃ |
ಓಂ ಪೂರ್ಣಚಂದ್ರಾಭವದನಾಯೈ ನಮಃ |
ಓಂ ಪೂರ್ಣಚಂದ್ರನಿಭಾಂಶುಕಾಯೈ ನಮಃ |
ಓಂ ಶುಭಲಕ್ಷಣಸಂಪನ್ನಾಯೈ ನಮಃ |
ಓಂ ಶುಭಾನಂದಗುಣಾರ್ಣವಾಯೈ ನಮಃ | ೭೨ |

ಓಂ ಶುಭಸೌಭಾಗ್ಯನಿಲಯಾಯೈ ನಮಃ |
ಓಂ ಶುಭದಾಯೈ ನಮಃ |
ಓಂ ರತಿಪ್ರಿಯಾಯೈ ನಮಃ |
ಓಂ ಚಂಡಿಕಾಯೈ ನಮಃ |
ಓಂ ಚಂಡಮಥನ್ಯೈ ನಮಃ |
ಓಂ ಚಂಡದರ್ಪನಿವಾರಿಣ್ಯೈ ನಮಃ |
ಓಂ ಮಾರ್ತಾಂಡನಯನಾಯೈ ನಮಃ |
ಓಂ ಸಾಧ್ವ್ಯೈ ನಮಃ |
ಓಂ ಚಂದ್ರಾಗ್ನಿನಯನಾಯೈ ನಮಃ | ೮೧ |

ಓಂ ಸತ್ಯೈ ನಮಃ |
ಓಂ ಪುಂಡರೀಕಹರಾಯೈ ನಮಃ |
ಓಂ ಪೂರ್ಣಾಯೈ ನಮಃ |
ಓಂ ಪುಣ್ಯದಾಯೈ ನಮಃ |
ಓಂ ಪುಣ್ಯರೂಪಿಣ್ಯೈ ನಮಃ |
ಓಂ ಮಾಯಾತೀತಾಯೈ ನಮಃ |
ಓಂ ಶ್ರೇಷ್ಠಮಾಯಾಯೈ ನಮಃ |
ಓಂ ಶ್ರೇಷ್ಠಧರ್ಮಾತ್ಮವಂದಿತಾಯೈ ನಮಃ |
ಓಂ ಅಸೃಷ್ಟ್ಯೈ ನಮಃ | ೯೦ |

ಓಂ ಸಂಗರಹಿತಾಯೈ ನಮಃ |
ಓಂ ಸೃಷ್ಟಿಹೇತವೇ ನಮಃ |
ಓಂ ಕಪರ್ದಿನ್ಯೈ ನಮಃ |
ಓಂ ವೃಷಾರೂಢಾಯೈ ನಮಃ |
ಓಂ ಶೂಲಹಸ್ತಾಯೈ ನಮಃ |
ಓಂ ಸ್ಥಿತಿಸಂಹಾರಕಾರಿಣ್ಯೈ ನಮಃ |
ಓಂ ಮಂದಸ್ಮಿತಾಯೈ ನಮಃ |
ಓಂ ಸ್ಕಂದಮಾತ್ರೇ ನಮಃ |
ಓಂ ಶುದ್ಧಚಿತ್ತಾಯೈ ನಮಃ | ೯೯ |

ಓಂ ಮುನಿಸ್ತುತಾಯೈ ನಮಃ |
ಓಂ ಮಹಾಭಗವತ್ಯೈ ನಮಃ |
ಓಂ ದಕ್ಷಾಯೈ ನಮಃ |
ಓಂ ದಕ್ಷಾಧ್ವರವಿನಾಶಿನ್ಯೈ ನಮಃ |
ಓಂ ಸರ್ವಾರ್ಥದಾತ್ರ್ಯೈ ನಮಃ |
ಓಂ ಸಾವಿತ್ರ್ಯೈ ನಮಃ |
ಓಂ ಸದಾಶಿವಕುಟುಂಬಿನ್ಯೈ ನಮಃ |
ಓಂ ನಿತ್ಯಸುಂದರಸರ್ವಾಂಗ್ಯೈ ನಮಃ |
ಓಂ ಸಚ್ಚಿದಾನಂದಲಕ್ಷಣಾಯೈ ನಮಃ | ೧೦೮ |

ಇತಿ ಶ್ರೀ ಅನ್ನಪೂರ್ಣಾ ಅಷ್ಟೋತ್ತರ ಶತನಾಮಾವಳಿಃ ಪರಿಪೂರ್ಣ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ