Skip to content

Gayatri Ashtakam in kannada – ಶ್ರೀ ಗಾಯತ್ರಿ ಅಷ್ಟಕಮ್

Gayatri AshtakamPin

Gayatri Astakam is a very powerful 8 verse hymn in praise of Goddess Gayatri Devi. Get Sri Gayatri Ashtakam in Kannada Lyrics Pdf here and chant it with devotion for the grace of Goddess Gayatri Devi.

Gayatri Ashtakam in Kannada – ಶ್ರೀ ಗಾಯತ್ರಿ ಅಷ್ಟಕಮ್ 

ವಿಶ್ವಾಮಿತ್ರತಪಃಫಲಾಂ ಪ್ರಿಯತರಾಂ ವಿಪ್ರಾಲಿಸಂಸೇವಿತಾಂ
ನಿತ್ಯಾನಿತ್ಯವಿವೇಕದಾಂ ಸ್ಮಿತಮುಖೀಂ ಖಂಡೇಂದುಭೂಷೋಜ್ಜ್ವಲಾಮ್ |
ತಾಂಬೂಲಾರುಣಭಾಸಮಾನವದನಾಂ ಮಾರ್ತಾಂಡಮಧ್ಯಸ್ಥಿತಾಂ
ಗಾಯತ್ರೀಂ ಹರಿವಲ್ಲಭಾಂ ತ್ರಿಣಯನಾಂ ಧ್ಯಾಯಾಮಿ ಪಂಚಾನನಾಮ್ || ೧ ||

ಜಾತೀಪಂಕಜಕೇತಕೀಕುವಲಯೈಃ ಸಂಪೂಜಿತಾಂಘ್ರಿದ್ವಯಾಂ
ತತ್ತ್ವಾರ್ಥಾತ್ಮಿಕವರ್ಣಪಂಕ್ತಿಸಹಿತಾಂ ತತ್ತ್ವಾರ್ಥಬುದ್ಧಿಪ್ರದಾಮ್ |
ಪ್ರಾಣಾಯಾಮಪರಾಯಣೈರ್ಬುಧಜನೈಃ ಸಂಸೇವ್ಯಮಾನಾಂ ಶಿವಾಂ
ಗಾಯತ್ರೀಂ ಹರಿವಲ್ಲಭಾಂ ತ್ರಿಣಯನಾಂ ಧ್ಯಾಯಾಮಿ ಪಂಚಾನನಾಮ್ || ೨ ||

ಮಂಜೀರಧ್ವನಿಭಿಃ ಸಮಸ್ತಜಗತಾಂ ಮಂಜುತ್ವಸಂವರ್ಧನೀಂ
ವಿಪ್ರಪ್ರೇಂಖಿತವಾರಿವಾರಿತಮಹಾರಕ್ಷೋಗಣಾಂ ಮೃಣ್ಮಯೀಮ್ |
ಜಪ್ತುಃ ಪಾಪಹರಾಂ ಜಪಾಸುಮನಿಭಾಂ ಹಂಸೇನ ಸಂಶೋಭಿತಾಂ
ಗಾಯತ್ರೀಂ ಹರಿವಲ್ಲಭಾಂ ತ್ರಿಣಯನಾಂ ಧ್ಯಾಯಾಮಿ ಪಂಚಾನನಾಮ್ || ೩ ||

ಕಾಂಚೀಚೇಲವಿಭೂಷಿತಾಂ ಶಿವಮಯೀಂ ಮಾಲಾರ್ಧಮಾಲಾದಿಕಾ-
ನ್ಬಿಭ್ರಾಣಾಂ ಪರಮೇಶ್ವರೀಂ ಶರಣದಾಂ ಮೋಹಾಂಧಬುದ್ಧಿಚ್ಛಿದಾಮ್ |
ಭೂರಾದಿತ್ರಿಪುರಾಂ ತ್ರಿಲೋಕಜನನೀಮಧ್ಯಾತ್ಮಶಾಖಾನುತಾಂ
ಗಾಯತ್ರೀಂ ಹರಿವಲ್ಲಭಾಂ ತ್ರಿಣಯನಾಂ ಧ್ಯಾಯಾಮಿ ಪಂಚಾನನಾಮ್ || ೪ ||

ಧ್ಯಾತುರ್ಗರ್ಭಕೃಶಾನುತಾಪಹರಣಾಂ ಸಾಮಾತ್ಮಿಕಾಂ ಸಾಮಗಾಂ
ಸಾಯಂಕಾಲಸುಸೇವಿತಾಂ ಸ್ವರಮಯೀಂ ದೂರ್ವಾದಲಶ್ಯಾಮಲಾಮ್ |
ಮಾತುರ್ದಾಸ್ಯವಿಲೋಚನೈಕಮತಿಮತ್ಖೇಟೀಂದ್ರಸಂರಾಜಿತಾಂ
ಗಾಯತ್ರೀಂ ಹರಿವಲ್ಲಭಾಂ ತ್ರಿಣಯನಾಂ ಧ್ಯಾಯಾಮಿ ಪಂಚಾನನಾಮ್ || ೫ ||

ಸಂಧ್ಯಾರಾಗವಿಚಿತ್ರವಸ್ತ್ರವಿಲಸದ್ವಿಪ್ರೋತ್ತಮೈಃ ಸೇವಿತಾಂ
ತಾರಾಹಾರಸುಮಾಲಿಕಾಂ ಸುವಿಲಸದ್ರತ್ನೇಂದುಕುಂಭಾಂತರಾಮ್ |
ರಾಕಾಚಂದ್ರಮುಖೀಂ ರಮಾಪತಿನುತಾಂ ಶಂಖಾದಿಭಾಸ್ವತ್ಕರಾಂ
ಗಾಯತ್ರೀಂ ಹರಿವಲ್ಲಭಾಂ ತ್ರಿಣಯನಾಂ ಧ್ಯಾಯಾಮಿ ಪಂಚಾನನಾಮ್ || ೬ ||

ವೇಣೀಭೂಷಿತಮಾಲಕಧ್ವನಿಕರೈರ್ಭೃಂಗೈಃ ಸದಾ ಶೋಭಿತಾಂ
ತತ್ತ್ವಜ್ಞಾನರಸಾಯನಜ್ಞರಸನಾಸೌಧಭ್ರಮದ್ಭ್ರಾಮರೀಮ್ |
ನಾಸಾಲಂಕೃತಮೌಕ್ತಿಕೇಂದುಕಿರಣೈಃ ಸಾಯಂತಮಶ್ಛೇದಿನೀಂ
ಗಾಯತ್ರೀಂ ಹರಿವಲ್ಲಭಾಂ ತ್ರಿಣಯನಾಂ ಧ್ಯಾಯಾಮಿ ಪಂಚಾನನಾಮ್ || ೭ ||

ಪಾದಾಬ್ಜಾಂತರರೇಣುಕುಂಕುಮಲಸತ್ಫಾಲದ್ಯುರಾಮಾವೃತಾಂ
ರಂಭಾನಾಟ್ಯವಿಲೋಕನೈಕರಸಿಕಾಂ ವೇದಾಂತಬುದ್ಧಿಪ್ರದಾಮ್ |
ವೀಣಾವೇಣುಮೃದಂಗಕಾಹಲರವಾನ್ದೇವೈಃ ಕೃತಾಂಛೃಣ್ವತೀಂ
ಗಾಯತ್ರೀಂ ಹರಿವಲ್ಲಭಾಂ ತ್ರಿಣಯನಾಂ ಧ್ಯಾಯಾಮಿ ಪಂಚಾನನಾಮ್ || ೮ ||

ಹತ್ಯಾಪಾನಸುವರ್ಣತಸ್ಕರಮಹಾಗುರ್ವಂಗನಾಸಂಗಮಾ-
ನ್ದೋಷಾಂಛೈಲಸಮಾನ್ ಪುರಂದರಸಮಾಃ ಸಂಚ್ಛಿದ್ಯ ಸೂರ್ಯೋಪಮಾಃ |
ಗಾಯತ್ರೀಂ ಶ್ರುತಿಮಾತುರೇಕಮನಸಾ ಸಂಧ್ಯಾಸು ಯೇ ಭೂಸುರಾ
ಜಪ್ತ್ವಾ ಯಾಂತಿ ಪರಾಂ ಗತಿಂ ಮನುಮಿಮಂ ದೇವ್ಯಾಃ ಪರಂ ವೈದಿಕಾಃ ||

ಇತಿ ಶ್ರೀ ಗಾಯತ್ರಿ ಅಷ್ಟಕಮ್ ಪರಿಪೂರ್ಣ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ