Skip to content

Lakshmi Gayatri Mantra in Kannada – ಶ್ರೀ ಲಕ್ಷ್ಮೀ ಗಾಯತ್ರೀಮಂತ್ರ ಸ್ತುತಿಃ

Lakshmi Gayatri Mantra or MantramPin

Get Sri Maha Lakshmi Gayatri Mantra in Kannada lyrics here and chant it with devotion for good fortune, attaining fame and wealth.

Lakshmi Gayatri Mantra in Kannada – ಶ್ರೀ ಲಕ್ಷ್ಮೀ ಗಾಯತ್ರೀಮಂತ್ರ ಸ್ತುತಿಃ 

ಶ್ರೀಲಕ್ಷ್ಮೀಃ ಕಲ್ಯಾಣೀ ಕಮಲಾ ಕಮಲಾಲಯಾ ಪತ್ಮಾ |
ಮಾಮಕಚೇತಸ್ಸದ್ಮನಿ ಹೃತಪದ್ಮೇ ವಸತು ವಿಷ್ಣುನಾ ಸಾಕಂ || 1 ||

ತತ್ಸದೋಂ ಶ್ರೀಮಿತಿ ಪದೈಶ್ಚತುರ್ಭಿಶ್ಚತುರಾಗಮೈಃ |
ಚತುರ್ಮುಖಸ್ತುತಾ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 2 ||

ಸಚ್ಚಿತ್ಸುಖಾ ತ್ರಯೀಮೂತ್ತಿಸ್ಸರ್ವಪುಣ್ಯಫಲಾತ್ಮಿಕಾ |
ಸರ್ವೇಶಮಹಿಷೀ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 3 ||

ವಿದ್ಯಾವೇದಾಂತಸಿದ್ಧಾಂತವಿವೇಚನವಿಚಾರಜಾ |
ವಿಷ್ಣುಸ್ವರೂಪಿಣೀ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 4 ||

ತುರೀಯಾದ್ವೈತವಿಜ್ಞಾನಸಿದ್ಧಿಸತ್ತ್ವಸ್ವರೂಪಿಣಿ |
ಸರ್ವತತ್ತ್ವಮಯೀ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 5 ||

ವರದಾಭಯದಾಂಭೋಜಾಧರಪಾಣಿಚತುಷ್ಟಯಾ |
ವಾಗೀಶಜನನೀ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 6 ||

ರೇಚಕೈಃ ಪೂರಕೈಃ ಪೂರ್ಣಕುಂಭಕೈಃ ಪೂತದೇಹಿಭಿಃ |
ಮುನಿಭಿರ್ಭಾವಿತಾ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 7 ||

ಣೀತ್ಯಕ್ಷರಮುಪಾಸಂತೋ ಯತ್ಪ್ರಸಾದೇನ ಸಂತತಿಂ |
ಕುಲಸ್ಯಪ್ರಾಪ್ನುಯುರ್ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 8 ||

ಯಂತ್ರಮಂತ್ರಕ್ರಿಯಾಸಿದ್ಧಿರೂಪಾ ಸರ್ವಸುಖಾತ್ಮಿಕಾ |
ಯಜನಾದಿಮಯೀ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 9 ||

ಭಗವತ್ಯಚ್ಯುತೇ ವಿಷ್ಣಾವನಂತೇ ನಿತ್ಯವಾಸಿನೀ |
ಭಗವತ್ಯಮಲಾಮಹ್ಯಮಿಂದಿರೇಷ್ಟಂ ಪ್ರಯಚ್ಛತು || 10 ||

ಗೋವಿಪ್ರವೇದಸೂರ್ಯಾಗ್ನಿಗಂಗಾಬಿಲ್ವಸುವರ್ಣಗಾ |
ಸಾಲಗ್ರಾಮಮಯೀ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 11 ||

ದೇವತಾ ದೇವತಾನಾಂಚ ಕ್ಷೀರಸಾಗರಸಂಭವಾ |
ಕಲ್ಯಾಣೀ ಭಾರ್ಗವೀ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 12 ||

ವಕ್ತಿ ಯೋ ವಚಸಾ ರಿತ್ಯಂ ಸತ್ಯಮೇವ ನ ಚಾನೃತಂ |
ತಸ್ಮಿನ್ ನ್ಯಾಯಮತೇ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 13 ||

ಸ್ಯಮಂತಕಾದಿ ಮಣಿ ಯೋ ಯತ್ಪ್ರಸಾದಾಂಶಕಾಂಶಕಾಃ |
ಅನಂತವಿಭವಾ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 14 ||

ಧೀರಾಣಾಂ ವ್ಯಾಸವಾಲ್ಮೀಕಿಪೂರ್ವಾಣಾಂ ವಾಚಕಂ ತಪಃ |
ಯತ್ಪ್ರಾಪ್ತಿಫಲದಂ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 15 ||

ಮಹಾನುಭಾವೈರ್ಮುನಿಭಿರ್ಮಹಾಭಾಗೈಸ್ತಪಸ್ವಿಭಿಃ |
ಆರಾಧ್ಯ ಪ್ರಾರ್ಥಿತಾ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 16 ||

ಹಿಮಾಚಲಸುತಾವಾಣೀ ಸಖ್ಯಸೌಹಾರ್ದಲಕ್ಷಣಾ |
ಯಾ ಮೂಲಪ್ರಕೃತಿರ್ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 17 ||

ಧಿಯಾ ಭಕ್ತ್ಯಾ ಭಿಯಾ ವಾಚಾ ತಪಶ್ಶೌಚಕ್ರಿಯಾರ್ಜವೈಃ |
ಸದ್ಭಿಸ್ಸಮರ್ಚಿತಾ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 18 ||

ಯೋಗೇನ ಕರ್ಮಣಾ ಭಕ್ತ್ಯಾ ಶ್ರದ್ಧಯಾ ಶ್ರೀಸ್ಸಮಾಪ್ಯತೇ |
ಸತ್ಯಶ್ಶೌಚಪರೈರ್ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 19 ||

ಯೋಗಕ್ಷೇಮೌ ಸುಖಾದೀನಾಂ ಪುಣ್ಯಜಾನಾಂ ನಿಜಾರ್ಥಿನೇ |
ದದಾತಿ ದಯಯಾ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 20 ||

ಮನಶ್ಶರೀರಾಣಿ ಚೇತಾಂಸಿ ಕರಣಾನಿ ಸುಖಾನಿ ಚ |
ಯದಧೀನಾನಿ ಸಾ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 21 ||

ಪ್ರಜ್ಞಾಮಾಯುರ್ಬಲಂ ವಿತ್ತಂ ಪ್ರಜಾಮಾರೋಗ್ಯಮೀಶತಾಂ |
ಯಶಃ ಪುಣ್ಯಂ ಸುಖಂ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 22 ||

ಚೋರಾರಿವ್ಯಾಲರೋಗಾರ್ಣಗ್ರಹಪೀಡಾನಿವಾರಿಣೀ |
ಅನೀತೇರಭಯಂ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 23 ||

ದಯಾಮಾಶ್ರಿತವಾತ್ಸಲ್ಯಂ ದಾಕ್ಷಿಣ್ಯಂ ಸತ್ಯಶೀಲತಾ |
ನಿತ್ಯಂ ಯಾ ವಹತೇ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 24 ||

ಯಾ ದೇವ್ಯವ್ಯಾಜಕರುಣಾ ಯಾ ಜಗಜ್ಜನನೀ ರಮಾ |
ಸ್ವತಂತ್ರಶಕ್ತಿರ್ಯಾ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 25 ||

ಬ್ರಹ್ಮಣ್ಯಸುಬ್ರಹ್ಮಣ್ಯೋಕ್ತಾಂ ಗಾಯತ್ರ್ಯಕ್ಷರಸಮ್ಮಿತಾಂ |
ಇಷ್ಟಸಿದ್ಧಿರ್ಭವೇನ್ನಿತ್ಯಂ ಪಠತಾಮಿಂದಿರಾಸ್ತುತಿಂ || 26 ||

ಇತಿ ಲಕ್ಷ್ಮೀ ಗಾಯತ್ರೀಸ್ತುತಿ ಸ್ಸಂಪೂರ್ಣ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ