Skip to content

Gayatri Ashtottara Shatanama Stotram in Kannada – ಶ್ರೀ ಗಾಯತ್ರೀ ಅಷ್ಟೋತ್ತರಶತನಾಮ ಸ್ತೋತ್ರಂ

Gayatri Ashtottara Shatanama Stotram of Goddess Gayathri DeviPin

Gayatri Ashtottara Shatanama Stotram in Kannada is the 108 names of Gayatri Devi composed in the form of a hymn. Get Sri Gayatri Ashtottara Shatanama Stotram in Kannada Pdf Lyrics here and chant it for the grace of Gayathri Devi.

Gayatri Ashtottara Shatanama Stotram in Kannada – ಶ್ರೀ ಗಾಯತ್ರೀ ಅಷ್ಟೋತ್ತರಶತನಾಮ ಸ್ತೋತ್ರಂ 

ತರುಣಾದಿತ್ಯಸಂಕಾಶಾ ಸಹಸ್ರನಯನೋಜ್ಜ್ವಲಾ |
ವಿಚಿತ್ರಮಾಲ್ಯಾಭರಣಾ ತುಹಿನಾಚಲವಾಸಿನೀ || ೧ ||

ವರದಾಭಯಹಸ್ತಾಬ್ಜಾ ರೇವಾತೀರನಿವಾಸಿನೀ |
ಪ್ರಣಿತ್ಯಯ ವಿಶೇಷಜ್ಞಾ ಯಂತ್ರಾಕೃತವಿರಾಜಿತಾ || ೨ ||

ಭದ್ರಪಾದಪ್ರಿಯಾ ಚೈವ ಗೋವಿಂದಪದಗಾಮಿನೀ |
ದೇವರ್ಷಿಗಣಸಂತುಷ್ಟಾ ವನಮಾಲಾವಿಭೂಷಿತಾ || ೩ ||

ಸ್ಯಂದನೋತ್ತಮಸಂಸ್ಥಾ ಚ ಧೀರಜೀಮೂತನಿಸ್ವನಾ |
ಮತ್ತಮಾತಂಗಗಮನಾ ಹಿರಣ್ಯಕಮಲಾಸನಾ || ೪ ||

ಧೀಜನಾಧಾರನಿರತಾ ಯೋಗಿನೀ ಯೋಗಧಾರಿಣೀ |
ನಟನಾಟ್ಯೈಕನಿರತಾ ಪ್ರಣವಾದ್ಯಕ್ಷರಾತ್ಮಿಕಾ || ೫ ||

ಚೋರಚಾರಕ್ರಿಯಾಸಕ್ತಾ ದಾರಿದ್ರ್ಯಚ್ಛೇದಕಾರಿಣೀ |
ಯಾದವೇಂದ್ರಕುಲೋದ್ಭೂತಾ ತುರೀಯಪಥಗಾಮಿನೀ || ೬ ||

ಗಾಯತ್ರೀ ಗೋಮತೀ ಗಂಗಾ ಗೌತಮೀ ಗರುಡಾಸನಾ |
ಗೇಯಗಾನಪ್ರಿಯಾ ಗೌರೀ ಗೋವಿಂದಪದಪೂಜಿತಾ || ೭ ||

ಗಂಧರ್ವನಗರಾಕಾರಾ ಗೌರವರ್ಣಾ ಗಣೇಶ್ವರೀ |
ಗುಣಾಶ್ರಯಾ ಗುಣವತೀ ಗಹ್ವರೀ ಗಣಪೂಜಿತಾ || ೮ ||

ಗುಣತ್ರಯಸಮಾಯುಕ್ತಾ ಗುಣತ್ರಯವಿವರ್ಜಿತಾ |
ಗುಹಾವಾಸಾ ಗುಣಾಧಾರಾ ಗುಹ್ಯಾ ಗಂಧರ್ವರೂಪಿಣೀ || ೯ ||

ಗಾರ್ಗ್ಯಪ್ರಿಯಾ ಗುರುಪದಾ ಗುಹ್ಯಲಿಂಗಾಂಗಧಾರಿಣೀ |
ಸಾವಿತ್ರೀ ಸೂರ್ಯತನಯಾ ಸುಷುಮ್ನಾನಾಡಿಭೇದಿನೀ || ೧೦ ||

ಸುಪ್ರಕಾಶಾ ಸುಖಾಸೀನಾ ಸುಮತಿಃ ಸುರಪೂಜಿತಾ |
ಸುಷುಪ್ತ್ಯವಸ್ಥಾ ಸುದತೀ ಸುಂದರೀ ಸಾಗರಾಂಬರಾ || ೧೧ ||

ಸುಧಾಂಶುಬಿಂಬವದನಾ ಸುಸ್ತನೀ ಸುವಿಲೋಚನಾ |
ಸೀತಾ ಸರ್ವಾಶ್ರಯಾ ಸಂಧ್ಯಾ ಸುಫಲಾ ಸುಖಧಾಯಿನೀ || ೧೨ ||

ಸುಭ್ರೋಃ ಸುವಾಸಾ ಸುಶ್ರೋಣೀ ಸಂಸಾರಾರ್ಣವತಾರಿಣೀ |
ಸಾಮಗಾನಪ್ರಿಯಾ ಸಾಧ್ವೀ ಸರ್ವಾಭರಣಭೂಷಿತಾ || ೧೩ ||

ವೈಷ್ಣವೀ ವಿಮಲಾಕಾರಾ ಮಹೇಂದ್ರೀ ಮಂತ್ರರೂಪಿಣೀ |
ಮಹಾಲಕ್ಷ್ಮೀ ಮಹಾಸಿದ್ಧೀ ಮಹಾಮಾಯಾ ಮಹೇಶ್ವರೀ || ೧೪ ||

ಮೋಹಿನೀ ಮದನಾಕಾರಾ ಮಧುಸೂದನಚೋದಿತಾ |
ಮೀನಾಕ್ಷೀ ಮಧುರಾವಾಸಾ ನಾಗೇಂದ್ರತನಯಾ ಉಮಾ || ೧೫ ||

ತ್ರಿವಿಕ್ರಮಪದಾಕ್ರಾಂತಾ ತ್ರಿಸ್ವರಾ ತ್ರಿವಿಲೋಚನಾ |
ಸೂರ್ಯಮಂಡಲಮಧ್ಯಸ್ಥಾ ಚಂದ್ರಮಂಡಲಸಂಸ್ಥಿತಾ || ೧೬ ||

ವಹ್ನಿಮಂಡಲಮಧ್ಯಸ್ಥಾ ವಾಯುಮಂಡಲಸಂಸ್ಥಿತಾ |
ವ್ಯೋಮಮಂಡಲಮಧ್ಯಸ್ಥಾ ಚಕ್ರಿಣೀ ಚಕ್ರರೂಪಿಣೀ || ೧೭ ||

ಕಾಲಚಕ್ರವಿತಾನಸ್ಥಾ ಚಂದ್ರಮಂಡಲದರ್ಪಣಾ |
ಜ್ಯೋತ್ಸ್ನಾತಪಾನುಲಿಪ್ತಾಂಗೀ ಮಹಾಮಾರುತವೀಜಿತಾ || ೧೮ ||

ಸರ್ವಮಂತ್ರಾಶ್ರಯಾ ಧೇನುಃ ಪಾಪಘ್ನೀ ಪರಮೇಶ್ವರೀ |
ನಮಸ್ತೇಸ್ತು ಮಹಾಲಕ್ಷ್ಮೀ ಮಹಾಸಂಪತ್ತಿದಾಯಿನೀ || ೧೯ ||

ನಮಸ್ತೇಸ್ತು ಕರುಣಾಮೂರ್ತೀ ನಮಸ್ತೇ ಭಕ್ತವತ್ಸಲೇ |
ಗಾಯತ್ರ್ಯಾಂ ಪ್ರಜಪೇದ್ಯಸ್ತು ನಾಮ್ನಾಂ ಅಷ್ಟೋತ್ತರಂ ಶತಮ್ || ೨೦ ||

ಫಲಶ್ರುತಿಃ ||

ತಸ್ಯ ಪುಣ್ಯ ಫಲಂ ವಕ್ತುಂ ಬ್ರಹ್ಮಣಾಽಪಿ ನಶಕ್ಯತೇ |
ಪ್ರಾತಃ ಕಾಲೇ ಚ ಮಧ್ಯಾಹ್ನೇ ಸಾಯಂ ವಾ ದ್ವಿಜೋತ್ತಮ || ೨೧ ||

ಯೇ ಪಠನ್ತೀಹ ಲೋಕೇಸ್ಮಿನ್ ಸರ್ವಾನ್ಕಾಮಾನವಾಪ್ನುಯಾತ್ |
ಪಠನಾದೇವ ಗಾಯತ್ರೀ ನಾಮ್ನಾಂ ಅಷ್ಟೋತ್ತರಂ ಶತಮ್ || ೨೨ ||

ಬ್ರಹ್ಮ ಹತ್ಯಾದಿ ಪಾಪೇಭ್ಯೋ ಮುಚ್ಯತೇ ನಾಽತ್ರ ಸಂಶಯಃ |
ದಿನೇ ದಿನೇ ಪಠೇದ್ಯಸ್ತು ಗಾಯತ್ರೀ ಸ್ತವಮುತ್ತಮಮ್ || ೨೩ ||

ಸ ನರೋ ಮೋಕ್ಷಮಾಪ್ನೋತಿ ಪುನರಾವೃತ್ತಿ ವಿವರ್ಜಿತಮ್ |
ಪುತ್ರಪ್ರದಮಪುತ್ರಾಣಾಮ್ ದರಿದ್ರಾಣಾಂ ಧನಪ್ರದಮ್ || ೨೪ ||

ರೋಗೀಣಾಂ ರೋಗಶಮನಂ ಸರ್ವೈಶ್ವರ್ಯಪ್ರದಾಯಕಮ್ |
ಬಹುನಾತ್ರ ಕಿಮುಕ್ತೇನ ಸ್ತೋತ್ರಂ ಶೀಘ್ರಫಲಪ್ರದಮ್ || ೨೫ ||

ಇತಿ ಶ್ರೀ ಗಾಯತ್ರೀ ಅಷ್ಟೋತ್ತರಶತನಾಮ ಸ್ತೋತ್ರಂ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ