Skip to content

Ganapati Stotram in Kannada – ಶ್ರೀ ಗಣಪತಿ ಸ್ತೋತ್ರಂ

Ganapati Stotram or Ganesha Stotram or Ganapathi Stotram or Ganpati StotraPin

Ganapati Stotram is a prayer to Lord Ganesha. Get Sri Ganapati Stotram in Kannada Pdf Lyrics here and chant it with devotion for the grace of Lord Ganapathi or Vinayaka.

Ganapati Stotram in Kannada – ಶ್ರೀ ಗಣಪತಿ ಸ್ತೋತ್ರಂ 

ಜೇತುಂ ಯಸ್ತ್ರಿಪುರಂ ಹರೇಣ ಹರಿಣಾ ವ್ಯಾಜಾದ್ಬಲಿಂ ಬಧ್ನತಾ
ಸ್ತ್ರಷ್ಟುಂ ವಾರಿಭವೋದ್ಭವೇನ ಭುವನಂ ಶೇಷೇಣ ಧರ್ತುಂ ಧರಮ್ |
ಪಾರ್ವತ್ಯಾ ಮಹಿಷಾಸುರಪ್ರಮಥನೇ ಸಿದ್ಧಾಧಿಪೈಃ ಸಿದ್ಧಯೇ
ಧ್ಯಾತಃ ಪಂಚಶರೇಣ ವಿಶ್ವಜಿತಯೇ ಪಾಯಾತ್ ಸ ನಾಗಾನನಃ || ೧ ||

ವಿಘ್ನಧ್ವಾಂತನಿವಾರಣೈಕತರಣಿರ್ವಿಘ್ನಾಟವೀಹವ್ಯವಾಟ್
ವಿಘ್ನವ್ಯಾಲಕುಲಾಭಿಮಾನಗರುಡೋ ವಿಘ್ನೇಭಪಂಚಾನನಃ |
ವಿಘ್ನೋತ್ತುಙ್ಗಗಿರಿಪ್ರಭೇದನಪವಿರ್ವಿಘ್ನಾಂಬುಧೇರ್ವಾಡವೋ
ವಿಘ್ನಾಘೌಧಘನಪ್ರಚಂಡಪವನೋ ವಿಘ್ನೇಶ್ವರಃ ಪಾತು ನಃ || ೨ ||

ಖರ್ವಂ ಸ್ಥೂಲತನುಂ ಗಜೇಂದ್ರವದನಂ ಲಂಬೋದರಂ ಸುಂದರಂ
ಪ್ರಸ್ಯಂದನ್ಮದಗಂಧಲುಬ್ಧಮಧುಪವ್ಯಾಲೋಲಗಂಡಸ್ಥಲಮ್ |
ದಂತಾಘಾತವಿದಾರಿತಾರಿರುಧಿರೈಃ ಸಿಂದೂರಶೋಭಾಕರ
ವಂದೇ ಶೈಲಸುತಾಸುತಂ ಗಣಪತಿಂ ಸಿದ್ಧಿಪ್ರದಂ ಕಾಮದಮ್ || ೩ ||

ಗಜಾನನಾಯ ಮಹಸೇ ಪ್ರತ್ಯೂಹತಿಮಿರಚ್ಛಿದೇ |
ಅಪಾರಕರುಣಾಪೂರತರಂಗಿತದೃಶೇ ನಮಃ || ೪ ||

ಅಗಜಾನನಪದ್ಮಾರ್ಕಂ ಗಜಾನನಮಹರ್ನಿಶಮ್ |
ಅನೇಕದಂ ತಂ ಭಕ್ತಾನಾಮೇಕದಂತಮುಪಾಸ್ಮಹೇ || ೫ ||

ಶ್ವೇತಾಂಗಂ ಶ್ವೇತವಸ್ತ್ರಂ ಸಿತಕುಸುಮಗಣೈಃ ಪೂಜಿತಂ ಶ್ವೇತಗಂಧೈಃ
ಕ್ಷೀರಾಬ್ಧೌ ರತ್ನದೀಪೈಃ ಸುರನರತಿಲಕಂ ರತ್ನಸಿಂಹಾಸನಸ್ಥಮ್ |
ದೋರ್ಭಿಃ ಪಾಶಾಂಕುಶಾಬ್ಜಾಭಯವರಮನಸಂ ಚಂದ್ರಮೌಲಿಂ ತ್ರಿನೇತ್ರಂ
ಧ್ಯಾಯೇಚ್ಛಾಂತ್ಯರ್ಥಮೀಶಂ ಗಣಪತಿಮಮಲಂ ಶ್ರೀಸಮೇತಂ ಪ್ರಸನ್ನಮ್ || ೬ ||

ಆವಾಹಯೇ ತಂ ಗಣರಾಜದೇವಂ ರಕ್ತೋತ್ಪಲಾಭಾಸಮಶೇಷವಂದ್ಯಮ್ |
ವಿಘ್ನಾಂತಕಂ ವಿಘ್ನಹರಂ ಗಣೇಶಂ ಭಜಾಮಿ ರೌದ್ರಂ ಸಹಿತಂ ಚ ಸಿದ್ಧ್ಯಾ || ೭ ||

ಯಂ ಬ್ರಹ್ಮ ವೇದಾಂತವಿದೋ ವದಂತಿ ಪರಂ ಪ್ರಧಾನಂ ಪುರುಷಂ ತಥಾಽನ್ಯೇ |
ವಿಶ್ವೋದ್ಗತೇಃ ಕಾರಣಮೀಶ್ವರಂ ವಾ ತಸ್ಮೈ ನಮೋ ವಿಘ್ನವಿನಾಶನಾಯ || ೮ ||

ವಿಘ್ನೇಶ ವೀರ್ಯಾಣಿ ವಿಚಿತ್ರಕಾಣಿ ವಂದೀಜನೈರ್ಮಾಗಧಕೈಃ ಸ್ಮೃತಾನಿ |
ಶ್ರುತ್ವಾ ಸಮುತ್ತಿಷ್ಠ ಗಜಾನನ ತ್ವಂ ಬ್ರಾಹ್ಮೇ ಜಗನ್ಮಂಗಲಕಂ ಕುರುಷ್ವ || ೯ ||

ಗಣೇಶ ಹೇರಂಬ ಗಜಾನನೇತಿ ಮಹೋದರ ಸ್ವಾನುಭವಪ್ರಕಾಶಿನ್ |
ವರಿಷ್ಠ ಸಿದ್ಧಿಪ್ರಿಯ ಬುದ್ಧಿನಾಥ ವದಂತ ಏವಂ ತ್ಯಜತ ಪ್ರಭೀತೀಃ || ೧೦ ||

ಅನೇಕವಿಘ್ನಾಂತಕ ವಕ್ರತುಂಡ ಸ್ವಸಂಜ್ಞವಾಸಿಂಶ್ಚ ಚತುರ್ಭುಜೇತಿ |
ಕವೀಶ ದೇವಾಂತಕನಾಶಕಾರಿನ್ ವದಂತ ಏವಂ ತ್ಯಜತ ಪ್ರಭೀತೀಃ || ೧೧ ||

ಅನಂತಚಿದ್ರೂಪಮಯಂ ಗಣೇಶಂ ಹ್ಯಭೇದಭೇದಾದಿವಿಹೀನಮಾದ್ಯಮ್ |
ಹೃದಿ ಪ್ರಕಾಶಸ್ಯ ಧರಂ ಸ್ವಧೀಸ್ಥಂ ತಮೇಕದಂತಂ ಶರಣಂ ವ್ರಜಾಮಃ || ೧೨ ||

ವಿಶ್ವಾದಿಭೂತಂ ಹೃದಿ ಯೋಗಿನಾಂ ವೈ ಪ್ರತ್ಯಕ್ಷರೂಪೇಣ ವಿಭಾಂತಮೇಕಮ್ |
ಸದಾ ನಿರಾಲಂಬಸಮಾಧಿಗಮ್ಯಂ ತಮೇಕದಂತಂ ಶರಣಂ ವ್ರಜಾಮಃ || ೧೩ ||

ಯದೀಯವೀರ್ಯೇಣ ಸಮರ್ಥಭೂತಾ ಮಾಯಾ ತಯಾ ಸಂರಚಿತಂ ಚ ವಿಶ್ವಮ್ |
ನಾಗಾತ್ಮಕಂ ಹ್ಯಾತ್ಮತಯಾ ಪ್ರತೀತಂ ತಮೇಕದಂತಂ ಶರಣಂ ವ್ರಜಾಮಃ || ೧೪ ||

ಸರ್ವಾಂತರೇ ಸಂಸ್ಥಿತಮೇಕಮೂಢಂ ಯದಾಜ್ಞಯಾ ಸರ್ವಮಿದಂ ವಿಭಾತಿ |
ಅನಂತರೂಪಂ ಹೃದಿ ಬೋಧಕಂ ವೈ ತಮೇಕದಂತಂ ಶರಣಂ ವ್ರಜಾಮಃ || ೧೫ ||

ಯಂ ಯೋಗಿನೋ ಯೋಗಬಲೇನ ಸಾಧ್ಯಂ ಕುರ್ವಂತಿ ತಂ ಕಃ ಸ್ತವನೇನ ನೌತಿ |
ಅತಃ ಪ್ರಣಾಮೇನ ಸುಸಿದ್ಧಿದೋಽಸ್ತು ತಮೇಕದಂತಂ ಶರಣಂ ವ್ರಜಾಮಃ || ೧೬ ||

ದೇವೇಂದ್ರಮೌಲಿಮಂದಾರಮಕರಂದಕಣಾರುಣಾಃ |
ವಿಘ್ನಾನ್ ಹರಂತು ಹೇರಂಬಚರಣಾಂಬುಜರೇಣವಃ || ೧೭ ||

ಏಕದಂತಂ ಮಹಾಕಾಯಂ ಲಂಬೋದರಗಜಾನನಮ್ |
ವಿಘ್ನನಾಶಕರಂ ದೇವಂ ಹೇರಂಬಂ ಪ್ರಣಮಾಮ್ಯಹಮ್ || ೧೮ ||

ಯದಕ್ಷರ ಪದ ಭ್ರಷ್ಟಂ ಮಾತ್ರಾಹೀನಂ ಚ ಯದ್ಭವೇತ್ |
ತತ್ಸರ್ವಂ ಕ್ಷಮ್ಯತಾಂ ದೇವ ಪ್ರಸೀದ ಪರಮೇಶ್ವರ || ೧೯ ||

ಇತಿ ಶ್ರೀ ಗಣಪತಿ ಸ್ತೋತ್ರಂ ಸಂಪೂರ್ಣಮ್ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ