Ganesha Bhujangam or Ganesha Bhujanga Stotram is a prayer to Lord Ganesha. It was composed by Sri Adi Shankaracharya in praise of Lord Ganapati. Get Sri Ganesha Bhujangam in Kannada Pdf Lyrics here and chant it with devotion for the grace of Lord Ganesha.
Ganesha Bhujangam in Kannada – ಶ್ರೀ ಗಣೇಶ ಭುಜಂಗಂ
ರಣತ್ಕ್ಷುದ್ರಘಂಟಾನಿನಾದಾಭಿರಾಮಂ
ಚಲತ್ತಾಂಡವೋದ್ದಂಡವತ್ಪದ್ಮತಾಲಮ್ |
ಲಸತ್ತುಂದಿಲಾಂಗೋಪರಿವ್ಯಾಲಹಾರಂ
ಗಣಾಧೀಶ ಮೀಶಾನಸೂನುಂ ತಮೀಡೇ || ೧ ||
ಧ್ವನಿಧ್ವಂಸವೀಣಾಲಯೋಲ್ಲಾಸಿವಕ್ತ್ರಂ
ಸ್ಫುರಚ್ಛುಂಡದಂಡೋಲ್ಲಸದ್ಬೀಜಪೂರಮ್ |
ಗಲದ್ದರ್ಪಸೌಗಂಧ್ಯಲೋಲಾಲಿಮಾಲಂ
ಗಣಾಧೀಶ ಮೀಶಾನಸೂನುಂ ತಮೀಡೇ || ೨ ||
ಪ್ರಕಾಶಜ್ಜಪಾರಕ್ತರತ್ನಪ್ರಸೂನ-
-ಪ್ರವಾಲಪ್ರಭಾತಾರುಣಜ್ಯೋತಿರೇಕಮ್ |
ಪ್ರಲಂಬೋದರಂ ವಕ್ರತುಂಡೈಕದಂತಂ
ಗಣಾಧೀಶ ಮೀಶಾನಸೂನುಂ ತಮೀಡೇ || ೩ ||
ವಿಚಿತ್ರಸ್ಫುರದ್ರತ್ನಮಾಲಾಕಿರೀಟಂ
ಕಿರೀಟೋಲ್ಲಸಚ್ಚಂದ್ರರೇಖಾವಿಭೂಷಮ್ |
ವಿಭೂಷೈಕಭೂಷಂ ಭವಧ್ವಂಸಹೇತುಂ
ಗಣಾಧೀಶ ಮೀಶಾನಸೂನುಂ ತಮೀಡೇ || ೪ ||
ಉದಂಚದ್ಭುಜಾವಲ್ಲರೀದೃಶ್ಯಮೂಲೋ-
-ಚ್ಚಲದ್ಭ್ರೂಲತಾವಿಭ್ರಮಭ್ರಾಜದಕ್ಷಮ್ |
ಮರುತ್ಸುಂದರೀಚಾಮರೈಃ ಸೇವ್ಯಮಾನಂ
ಗಣಾಧೀಶ ಮೀಶಾನಸೂನುಂ ತಮೀಡೇ || ೫ ||
ಸ್ಫುರನ್ನಿಷ್ಠುರಾಲೋಲಪಿಂಗಾಕ್ಷಿತಾರಂ
ಕೃಪಾಕೋಮಲೋದಾರಲೀಲಾವತಾರಮ್ |
ಕಲಾಬಿಂದುಗಂ ಗೀಯತೇ ಯೋಗಿವರ್ಯೈ-
-ರ್ಗಣಾಧೀಶ ಮೀಶಾನಸೂನುಂ ತಮೀಡೇ || ೬ ||
ಯಮೇಕಾಕ್ಷರಂ ನಿರ್ಮಲಂ ನಿರ್ವಿಕಲ್ಪಂ
ಗುಣಾತೀತಮಾನಂದಮಾಕಾರಶೂನ್ಯಮ್ |
ಪರಂ ಪಾರಮೋಂಕಾರಮಾಮ್ನಾಯಗರ್ಭಂ
ವದಂತಿ ಪ್ರಗಲ್ಭಂ ಪುರಾಣಂ ತಮೀಡೇ || ೭ ||
ಚಿದಾನಂದಸಾಂದ್ರಾಯ ಶಾಂತಾಯ ತುಭ್ಯಂ
ನಮೋ ವಿಶ್ವಕರ್ತ್ರೇ ಚ ಹರ್ತ್ರೇ ಚ ತುಭ್ಯಮ್ |
ನಮೋಽನಂತಲೀಲಾಯ ಕೈವಲ್ಯಭಾಸೇ
ನಮೋ ವಿಶ್ವಬೀಜ ಪ್ರಸೀದೇಶಸೂನೋ || ೮ ||
ಇಮಂ ಸುಸ್ತವಂ ಪ್ರಾತರುತ್ಥಾಯ ಭಕ್ತ್ಯಾ
ಪಠೇದ್ಯಸ್ತು ಮರ್ತ್ಯೋ ಲಭೇತ್ಸರ್ವಕಾಮಾನ್ |
ಗಣೇಶಪ್ರಸಾದೇನ ಸಿಧ್ಯಂತಿ ವಾಚೋ
ಗಣೇಶೇ ವಿಭೌ ದುರ್ಲಭಂ ಕಿಂ ಪ್ರಸನ್ನೇ || ೯ ||
ಇತಿ ಶ್ರೀಮಚ್ಛಂಕರಾಚಾರ್ಯ ಕೃತ ಶ್ರೀ ಗಣೇಶ ಭುಜಂಗಮ್ |