Skip to content

Dadhi Vamana Stotram in Kannada – ಶ್ರೀ ದಧಿ ವಾಮನ ಸ್ತೋತ್ರಮ್

Dadhi Vamana Stotram or dadi vaman stotraPin

Dadhi Vamana Stotram is a hymn in praise of Lord Vamana, who is the 5th avatar of the Dasavataras of Lord Vishnu. Get Sri Dadhi Vamana Stotram in Kannada Pdf Lyrics here and chant it with devotion for the grace of Lord Vishnu.

Dadhi Vamana Stotram in Kannada – ಶ್ರೀ ದಧಿ ವಾಮನ ಸ್ತೋತ್ರಮ್ 

ಹೇಮಾದ್ರಿ ಶಿಖರಾಕಾರಂ ಶುದ್ಧ ಸ್ಫಟಿಕ ಸನ್ನಿಭಮ್ |
ಪೂರ್ಣಚಂದ್ರ ನಿಭಂ ದೇವಂ ದ್ವಿಭುಜಂ ವಾಮನಂ ಸ್ಮರೇತ್ || ೧ ||

ಪದ್ಮಾಸನಸ್ಥಂ ದೇವೇಶಂ ಚಂದ್ರಮಂಡಲ ಮಧ್ಯಗಮ್ |
ಜ್ವಲತ್ಕಾಲಾನಲ ಪ್ರಖ್ಯಂ ತಟಿತ್ಕೋಟಿ ಸಮಪ್ರಭಮ್ || ೨ ||

ಸೂರ್ಯಕೋಟಿ ಪ್ರತೀಕಾಶಂ ಚಂದ್ರಕೋಟಿ ಸುಶೀತಲಮ್ |
ಚಂದ್ರಮಂಡಲ ಮಧ್ಯಸ್ಥಂ ವಿಷ್ಣುಮಚ್ಯುತಮವ್ಯಯಮ್ || ೩ ||

ಶ್ರೀವತ್ಸ ಕೌಸ್ತುಭೋರಸ್ಕಂ ದಿವ್ಯರತ್ನ ವಿಭೂಷಿತಮ್ |
ಪೀತಾಂಬರಧರಂ ದೇವಂ ವನಮಾಲಾ ವಿಭೂಷಿತಮ್ || ೪ ||

ಸುಂದರಂ ಪುಂಡರೀಕಾಕ್ಷಂ ಕಿರೀಟೇನ ವಿರಾಜಿತಮ್ |
ಷೋಡಶಸ್ತ್ರೀಪರಿವೃತಮ್ ಅಪ್ಸರೋಗಣ ಸೇವಿತಮ್ || ೫ ||

ಸನಕಾದಿಭಿರನ್ಯೈಶ್ಚ ಸ್ತೂಯಮಾನಂ ಸಮಂತತಃ |
ಋಗ್ಯಜುಸ್ಸಾಮಾಥರ್ವಾಭಿರ್ ಗೀಯಮಾನಂ ಜನಾರ್ದನಮ್ || ೬ ||

ಚತುರ್ಮುಖಾದ್ಯೈರ್ದೇವೇಶೈಃ ಸ್ತೋತ್ರಾರಾಧನ ತತ್ಪರೈಃ |
ತ್ರಿಯಂಬಕೋ ಮಹಾದೇವೋ ನೃತ್ಯತೇ ಯಸ್ಯ ಸನ್ನಿಧೌ || ೭ ||

ದಧಿಮಿಶ್ರಾನ್ನಕವಲಂ ರುಗ್ಮಪಾತ್ರಂ ಚ ದಕ್ಷಿಣೇ |
ಕರೇಽಪಿ ಚಿಂತಯೇದ್ವಾಮೇ ಪೀಯೂಷಮಮಲಂ ಸುಧೀಃ || ೮ ||

ಸಾಧಕಾನಾಂ ಪ್ರಯಚ್ಛಂತಮನ್ನಪಾನಮನುತ್ತಮಮ್ |
ಬ್ರಾಹ್ಮೇ ಮುಹೂರ್ತೇ ಚೋತ್ಥಾಯ ಧ್ಯಾಯೇದ್ದೇವಮಧೋಕ್ಷಜಮ್ |
ಆಯುರಾರೋಗ್ಯಮೈಶ್ವರ್ಯಂ ಲಭತೇ ಚಾನ್ನಸಂಪದಮ್ || ೯ ||

ಅತಿಸುವಿಮಲಗಾತ್ರಂ ರುಗ್ಮಪಾತ್ರಸ್ಥಮನ್ನಂ
ಸುಲಲಿತದಧಿಖಂಢಂ ಪಾಣಿನಾ ದಕ್ಷಿಣೇನ |
ಕಲಶಮಮೃತಪೂರ್ಣಂ ವಾಮಹಸ್ತೇ ದಧಾನಂ
ತರತಿ ಸಕಲದುಃಖಾದ್ವಾಮನಂ ಭಾವಯೇದ್ಯಃ || ೧೦ ||

ಇದಂ ಸ್ತೋತ್ರಂ ಪಠೇದ್ಯಸ್ತು ಪ್ರಾತಃಕಾಲೇ ದ್ವಿಜೋತ್ತಮಃ |
ಅಕ್ಲೇಶಾದನ್ನಸಿದ್ಧ್ಯರ್ಥಂ ಜ್ಞಾನಸಿದ್ಧ್ಯರ್ಥಮೇವ ಚ || ೧೧ ||

ಅಭ್ರಶ್ಯಾಮಃ ಶುಭ್ರಯಜ್ಞೋಪವೀತೀ ಸತ್ಕೌಪೀನಃ ಪೀತ ಕೃಷ್ಣಾಜಿನಶ್ರೀಃ |
ಛತ್ರೀ ದಂಡೀ ಪುಂಡರೀಕಾಯತಾಕ್ಷಃ ಪಾಯಾದ್ದೇವೋ ವಾಮನೋ ಬ್ರಹ್ಮಚಾರೀ || ೧೨ ||

ಅಜಿನದಂಡ ಕಮಂಡಲು ಮೇಖಲಾ ರುಚಿರ ಪಾವನ ವಾಮನ ಮೂರ್ತಯೇ |
ಮಿತಜಗತ್ತ್ರಿತಯಾಯ ಜಿತಾರಯೇ ನಿಗಮವಾಕ್ಪಟವೇ ವಟವೇ ನಮಃ || ೧೩ ||

ಶ್ರೀಭೂಮಿಸಹಿತಂ ದಿವ್ಯಂ ಮುಕ್ತಾಹಾರ ವಿಭೂಷಿತಮ್ |
ನಮಾಮಿ ವಾಮನಂ ದೇವಂ ಭುಕ್ತಿಮುಕ್ತಿ ವರಪ್ರದಮ್ || ೧೪ ||

ವಾಮನೋ ಬುದ್ಧಿದಾತಾ ಚ ದ್ರವ್ಯಸ್ಥೋ ವಾಮನಃ ಸ್ಮೃತಃ |
ವಾಮನಸ್ತಾರಕೋಭಾಭ್ಯಾಂ ವಾಮನಾಯ ನಮೋ ನಮಃ || ೧೫ ||

ಇತಿ ಶ್ರೀವಾಮನಪುರಾಣೇ ದಧಿ ವಾಮನ ಸ್ತೋತ್ರಂ ಸಂಪೂರ್ಣಮ್ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ