Skip to content

Ganapati Atharvashirsha in Kannada – ಗಣಪತಿ ಅಥರ್ವ ಷೀರ್ಷಂ

Ganpati Atharvashirsha or Ganesha Atharvashirsha or Ganesh AtharvashirshaPin

Ganapati Atharvashirsha or Ganapati Atharva Sheersham is the most important surviving Sanskrit text in the Ganapatyas tradition, wherein Lord Ganesha is revered. It is said to be a part of the Atharvaveda which is one of the four Vedas. Reciting the Atharvashirsha helps you to keep your cool and mind concentrated. Get Ganapati Atharvashirsha in Kannada Pdf Lyrics here and chant it for the grace of Lord Ganesha.

Ganapati Atharvashirsha in Kannada – ಗಣಪತಿ ಅಥರ್ವ ಷೀರ್ಷಂ 

ಓಂ ಭ॒ದ್ರಂ ಕರ್ಣೇ॑ಭಿಃ ಶೃಣು॒ಯಾಮ॑ ದೇವಾಃ ।
ಭ॒ದ್ರಂ ಪ॑ಶ್ಯೇಮಾ॒ಕ್ಷಭಿ॒ರ್ಯಜ॑ತ್ರಾಃ ।
ಸ್ಥಿ॒ರೈರಙ್ಗೈ᳚ಸ್ತುಷ್ಟು॒ವಾಗ್ಂ ಸ॑ಸ್ತ॒ನೂಭಿ॑: ।
ವ್ಯಶೇ॑ಮ ದೇ॒ವಹಿ॑ತಂ॒ ಯದಾಯು॑: ।
ಸ್ವ॒ಸ್ತಿ ನ॒ ಇನ್ದ್ರೋ॑ ವೃ॒ದ್ಧಶ್ರ॑ವಾಃ ।
ಸ್ವ॒ಸ್ತಿ ನ॑: ಪೂ॒ಷಾ ವಿ॒ಶ್ವವೇ॑ದಾಃ ।
ಸ್ವ॒ಸ್ತಿ ನ॒ಸ್ತಾರ್ಕ್ಷ್ಯೋ॒ ಅರಿ॑ಷ್ಟನೇಮಿಃ ।
ಸ್ವ॒ಸ್ತಿ ನೋ॒ ಬೃಹ॒ಸ್ಪತಿ॑ರ್ದಧಾತು ॥
ಓಂ ಶಾನ್ತಿ॒: ಶಾನ್ತಿ॒: ಶಾನ್ತಿ॑: ॥

ಓಂ ನಮ॑ಸ್ತೇ ಗ॒ಣಪ॑ತಯೇ ।
ತ್ವಮೇ॒ವ ಪ್ರ॒ತ್ಯಕ್ಷಂ॒ ತತ್ತ್ವ॑ಮಸಿ ।
ತ್ವಮೇ॒ವ ಕೇ॒ವಲಂ॒ ಕರ್ತಾ॑ಽಸಿ ।
ತ್ವಮೇ॒ವ ಕೇ॒ವಲಂ॒ ಧರ್ತಾ॑ಽಸಿ ।
ತ್ವಮೇ॒ವ ಕೇ॒ವಲಂ॒ ಹರ್ತಾ॑ಽಸಿ ।
ತ್ವಮೇವ ಸರ್ವಂ ಖಲ್ವಿದಂ॑ ಬ್ರಹ್ಮಾ॒ಸಿ ।
ತ್ವಂ ಸಾಕ್ಷಾದಾತ್ಮಾ॑ಽಸಿ ನಿ॒ತ್ಯಮ್ ॥ 1 ॥

ಋ॑ತಂ ವ॒ಚ್ಮಿ । ಸ॑ತ್ಯಂ ವ॒ಚ್ಮಿ ॥ 2 ॥

ಅವ॑ ತ್ವಂ॒ ಮಾಮ್ । ಅವ॑ ವ॒ಕ್ತಾರಮ್᳚ ।
ಅವ॑ ಶ್ರೋ॒ತಾರಮ್᳚ । ಅವ॑ ದಾ॒ತಾರಮ್᳚ ।
ಅವ॑ ಧಾ॒ತಾರಮ್᳚ । ಅವಾನೂಚಾನಮ॑ವ ಶಿ॒ಷ್ಯಮ್ ।
ಅವ॑ ಪ॒ಶ್ಚಾತ್ತಾ᳚ತ್ । ಅವ॑ ಪು॒ರಸ್ತಾ᳚ತ್ ।
ಅವೋತ್ತ॒ರಾತ್ತಾ᳚ತ್ । ಅವ॑ ದಕ್ಷಿ॒ಣಾತ್ತಾ᳚ತ್ ।
ಅವ॑ ಚೋ॒ರ್ಧ್ವಾತ್ತಾ᳚ತ್ । ಅವಾಧ॒ರಾತ್ತಾ᳚ತ್ ।
ಸರ್ವತೋ ಮಾಂ ಪಾಹಿ ಪಾಹಿ॑ ಸಮ॒ನ್ತಾತ್ ॥ 3 ॥

ತ್ವಂ ವಾಙ್ಮಯ॑ಸ್ತ್ವಂ ಚಿನ್ಮ॒ಯಃ ।
ತ್ವಮಾನನ್ದಮಯ॑ಸ್ತ್ವಂ ಬ್ರಹ್ಮ॒ಮಯಃ ।
ತ್ವಂ ಸಚ್ಚಿದಾನನ್ದಾದ್ವಿ॑ತೀಯೋ॒ಽಸಿ ।
ತ್ವಂ ಪ್ರ॒ತ್ಯಕ್ಷಂ॒ ಬ್ರಹ್ಮಾ॑ಸಿ ।
ತ್ವಂ ಜ್ಞಾನಮಯೋ ವಿಜ್ಞಾನ॑ಮಯೋ॒ಽಸಿ ॥ 4 ॥

ಸರ್ವಂ ಜಗದಿದಂ ತ್ವ॑ತ್ತೋ ಜಾ॒ಯತೇ ।
ಸರ್ವಂ ಜಗದಿದಂ ತ್ವ॑ತ್ತಸ್ತಿ॒ಷ್ಠತಿ ।
ಸರ್ವಂ ಜಗದಿದಂ ತ್ವಯಿ ಲಯ॑ಮೇಷ್ಯ॒ತಿ ।
ಸರ್ವಂ ಜಗದಿದಂ ತ್ವಯಿ॑ ಪ್ರತ್ಯೇ॒ತಿ ।
ತ್ವಂ ಭೂಮಿರಾಪೋಽನಲೋಽನಿ॑ಲೋ ನ॒ಭಃ ।
ತ್ವಂ ಚತ್ವಾರಿ ವಾ᳚ಕ್ಪದಾ॒ನಿ ॥ 5 ॥

ತ್ವಂ ಗು॒ಣತ್ರ॑ಯಾತೀ॒ತಃ ।
ತ್ವಮವಸ್ಥಾತ್ರ॑ಯಾತೀ॒ತಃ ।
ತ್ವಂ ದೇ॒ಹತ್ರ॑ಯಾತೀ॒ತಃ ।
ತ್ವಂ ಕಾ॒ಲತ್ರ॑ಯಾತೀ॒ತಃ ।
ತ್ವಂ ಮೂಲಾಧಾರಸ್ಥಿತೋ॑ಽಸಿ ನಿ॒ತ್ಯಮ್ ।
ತ್ವಂ ಶಕ್ತಿತ್ರ॑ಯಾತ್ಮ॒ಕಃ ।
ತ್ವಾಂ ಯೋಗಿನೋ ಧ್ಯಾಯ॑ನ್ತಿ ನಿ॒ತ್ಯಮ್ ।
ತ್ವಂ ಬ್ರಹ್ಮಾ ತ್ವಂ ವಿಷ್ಣುಸ್ತ್ವಂ ರುದ್ರಸ್ತ್ವಮಿನ್ದ್ರಸ್ತ್ವಮಗ್ನಿಸ್ತ್ವಂ
ವಾಯುಸ್ತ್ವಂ ಸೂರ್ಯಸ್ತ್ವಂ ಚನ್ದ್ರಮಾಸ್ತ್ವಂ ಬ್ರಹ್ಮ॒ ಭೂರ್ಭುವ॒: ಸ್ವ॒ರೋಮ್ ॥ 6 ॥

ಗ॒ಣಾದಿಂ᳚ ಪೂರ್ವ॑ಮುಚ್ಚಾ॒ರ್ಯ॒ ವ॒ರ್ಣಾದೀಂ᳚ಸ್ತದನ॒ನ್ತ॑ರಮ್ ।
ಅನುಸ್ವಾರಃ ಪ॑ರತ॒ರಃ । ಅರ್ಧೇ᳚ನ್ದುಲ॒ಸಿತಮ್ ।
ತಾರೇ॑ಣ ಋ॒ದ್ಧಮ್ । ಏತತ್ತವ ಮನು॑ಸ್ವರೂ॒ಪಮ್ ।
ಗಕಾರಃ ಪೂ᳚ರ್ವರೂ॒ಪಮ್ । ಅಕಾರೋ ಮಧ್ಯ॑ಮರೂ॒ಪಮ್ ।
ಅನುಸ್ವಾರಶ್ಚಾ᳚ನ್ತ್ಯರೂ॒ಪಮ್ । ಬಿನ್ದುರುತ್ತ॑ರರೂ॒ಪಮ್ ।
ನಾದ॑: ಸನ್ಧಾ॒ನಮ್ । ಸಗ್ಂಹಿ॑ತಾ ಸ॒ನ್ಧಿಃ ।
ಸೈಷಾ ಗಣೇ॑ಶವಿ॒ದ್ಯಾ । ಗಣ॑ಕ ಋ॒ಷಿಃ ।
ನಿಚೃದ್ಗಾಯ॑ತ್ರೀಚ್ಛ॒ನ್ದಃ ।
ಗಣಪತಿ॑ರ್ದೇವ॒ತಾ । ಓಂ ಗಂ ಗ॒ಣಪ॑ತಯೇ ನಮಃ ॥ 7 ॥

ಏಕದ॒ನ್ತಾಯ॑ ವಿ॒ದ್ಮಹೇ॑ ವಕ್ರತು॒ಣ್ಡಾಯ॑ ಧೀಮಹಿ ।
ತನ್ನೋ॑ ದನ್ತಿಃ ಪ್ರಚೋ॒ದಯಾ᳚ತ್ ॥ 8 ॥

ಏಕದ॒ನ್ತಂ ಚ॑ತುರ್ಹ॒ಸ್ತಂ॒ ಪಾ॒ಶಮ॑ಙ್ಕುಶ॒ ಧಾರಿ॑ಣಮ್ ।
ರದಂ॑ ಚ॒ ವರ॑ದಂ ಹ॒ಸ್ತೈ॒ರ್ಬಿ॒ಭ್ರಾಣಂ॑ ಮೂಷ॒ಕಧ್ವ॑ಜಮ್ ।
ರಕ್ತಂ॑ ಲಂ॒ಬೋದ॑ರಂ ಶೂ॒ರ್ಪ॒ಕ॒ರ್ಣಕಂ॑ ರಕ್ತ॒ವಾಸ॑ಸಮ್ ।
ರಕ್ತ॑ಗ॒ನ್ಧಾನು॑ಲಿಪ್ತಾ॒ಙ್ಗಂ॒ ರ॒ಕ್ತಪು॑ಷ್ಪೈಃ ಸು॒ಪೂಜಿ॑ತಮ್ ।
ಭಕ್ತಾ॑ನು॒ಕಮ್ಪಿ॑ನಂ ದೇ॒ವಂ॒ ಜ॒ಗತ್ಕಾ॑ರಣ॒ಮಚ್ಯು॑ತಮ್ ।
ಆವಿ॑ರ್ಭೂ॒ತಂ ಚ॑ ಸೃ॒ಷ್ಟ್ಯಾ॒ದೌ॒ ಪ್ರ॒ಕೃತೇ᳚: ಪುರು॒ಷಾತ್ಪ॑ರಮ್ ।
ಏವಂ॑ ಧ್ಯಾ॒ಯತಿ॑ ಯೋ ನಿ॒ತ್ಯಂ॒ ಸ॒ ಯೋಗೀ॑ ಯೋಗಿ॒ನಾಂ ವ॑ರಃ ॥ 9 ॥

ನಮೋ ವ್ರಾತಪತಯೇ । ನಮೋ ಗಣಪತಯೇ । ನಮಃ ಪ್ರಮಥಪತಯೇ । ನಮಸ್ತೇಽಸ್ತು ಲಂಬೋದರಾಯೈಕದನ್ತಾಯ ವಿಘ್ನನಾಶಿನೇ ಶಿವಸುತಾಯ ವರದಮೂರ್ತಯೇ॒ ನಮ॑: ॥ 10 ॥

ಏತದಥರ್ವಶೀರ್ಷಂ॑ ಯೋಽಧೀ॒ತೇ ।
ಸ ಬ್ರಹ್ಮಭೂಯಾ॑ಯ ಕ॒ಲ್ಪತೇ ।
ಸ ಸರ್ವವಿಘ್ನೈ᳚ರ್ನ ಬಾ॒ಧ್ಯತೇ ।
ಸ ಸರ್ವತ್ರ ಸುಖ॑ಮೇಧ॒ತೇ ।
ಸ ಪಞ್ಚಮಹಾಪಾಪಾ᳚ತ್ ಪ್ರಮು॒ಚ್ಯತೇ ।
ಸಾ॒ಯಮ॑ಧೀಯಾ॒ನೋ॒ ದಿವಸಕೃತಂ ಪಾಪಂ॑ ನಾಶ॒ಯತಿ ।
ಪ್ರಾ॒ತರ॑ಧೀಯಾ॒ನೋ॒ ರಾತ್ರಿಕೃತಂ ಪಾಪಂ॑ ನಾಶ॒ಯತಿ ।
ಸಾಯಂ ಪ್ರಾತಃ ಪ್ರ॑ಯುಞ್ಜಾ॒ನೋ॒ ಪಾಪೋಽಪಾ॑ಪೋ ಭ॒ವತಿ ।
ಸರ್ವತ್ರಾಧೀಯಾನೋಽಪವಿ॑ಘ್ನೋ ಭ॒ವತಿ ।
ಧರ್ಮಾರ್ಥಕಾಮಮೋಕ್ಷಂ॑ ಚ ವಿ॒ನ್ದತಿ ।
ಇದಮಥರ್ವಶೀರ್ಷಮಶಿಷ್ಯಾಯ॑ ನ ದೇ॒ಯಮ್ ।
ಯೋ ಯದಿ ಮೋ॑ಹಾದ್ದಾ॒ಸ್ಯತಿ । ಸ ಪಾಪೀ॑ಯಾನ್ ಭ॒ವತಿ ।
ಸಹಸ್ರಾವರ್ತನಾದ್ಯಂ ಯಂ ಕಾಮ॑ಮಧೀ॒ತೇ ।
ತಂ ತಮನೇ॑ನ ಸಾ॒ಧಯೇತ್ ॥ 11 ॥

ಅನೇನ ಗಣಪತಿಮ॑ಭಿಷಿ॒ಞ್ಚತಿ । ಸ ವಾ॑ಗ್ಮೀ ಭ॒ವತಿ ।
ಚತುರ್ಥ್ಯಾಮನ॑ಶ್ನನ್ ಜ॒ಪತಿ ಸ ವಿದ್ಯಾ॑ವಾನ್ ಭ॒ವತಿ ।
ಇತ್ಯಥರ್ವ॑ಣ ವಾ॒ಕ್ಯಮ್ ।
ಬ್ರಹ್ಮಾದ್ಯಾ॒ವರ॑ಣಂ ವಿ॒ದ್ಯಾನ್ನ ಬಿಭೇತಿ ಕದಾ॑ಚನೇ॒ತಿ ॥ 12 ॥

ಯೋ ದೂರ್ವಾಙ್ಕು॑ರೈರ್ಯ॒ಜತಿ ಸ ವೈಶ್ರವಣೋಪ॑ಮೋ ಭ॒ವತಿ ।
ಯೋ ಲಾ॑ಜೈರ್ಯ॒ಜತಿ ಸ ಯಶೋ॑ವಾನ್ ಭ॒ವತಿ । ಸ ಮೇಧಾ॑ವಾನ್ ಭ॒ವತಿ ।
ಯೋ ಮೋದಕಸಹಸ್ರೇ॑ಣ ಯ॒ಜತಿ ಸ ವಾಞ್ಛಿತ ಫಲಮ॑ವಾಪ್ನೋ॒ತಿ ।
ಯಃ ಸಾಜ್ಯ ಸಮಿ॑ದ್ಭಿರ್ಯ॒ಜತಿ ಸ ಸರ್ವಂ ಲಭತೇ ಸ ಸ॑ರ್ವಂ ಲ॒ಭತೇ ॥ 13 ॥

ಅಷ್ಟೌ ಬ್ರಾಹ್ಮಣಾನ್ ಸಮ್ಯಗ್ ಗ್ರಾ॑ಹಯಿ॒ತ್ವಾ ಸೂರ್ಯವರ್ಚ॑ಸ್ವೀ ಭ॒ವತಿ ।
ಸೂರ್ಯಗ್ರಹೇ ಮ॑ಹಾನ॒ದ್ಯಾಂ ಪ್ರತಿಮಾ ಸನ್ನಿಧೌ ವಾ ಜ॒ಪ್ತ್ವಾ ಸಿದ್ಧಮ॑ನ್ತ್ರೋ ಭ॒ವತಿ ।
ಮಹಾವಿಘ್ನಾ᳚ತ್ ಪ್ರಮು॒ಚ್ಯತೇ । ಮಹಾದೋಷಾ᳚ತ್ ಪ್ರಮು॒ಚ್ಯತೇ ।
ಮಹಾಪ್ರತ್ಯವಾಯಾ᳚ತ್ ಪ್ರಮು॒ಚ್ಯತೇ ।
ಸ ಸರ್ವವಿದ್ಭವತಿ ಸ ಸರ್ವ॑ವಿದ್ಭ॒ವತಿ ।
ಯ ಏ॑ವಂ ವೇ॒ದ । ಇತ್ಯು॑ಪ॒ನಿಷ॑ತ್ ॥ 14 ॥

ಓಂ ಶಾನ್ತಿ॒: ಶಾನ್ತಿ॒: ಶಾನ್ತಿ॑: ॥

ಓಂ ಭ॒ದ್ರಂ ಕರ್ಣೇ॑ಭಿಃ ಶೃಣು॒ಯಾಮ॑ ದೇವಾಃ ।
ಭ॒ದ್ರಂ ಪ॑ಶ್ಯೇಮಾ॒ಕ್ಷಭಿ॒ರ್ಯಜ॑ತ್ರಾಃ ।
ಸ್ಥಿ॒ರೈರಙ್ಗೈ᳚ಸ್ತುಷ್ಟು॒ವಾಗ್ಂ ಸ॑ಸ್ತ॒ನೂಭಿ॑: ।
ವ್ಯಶೇ॑ಮ ದೇ॒ವಹಿ॑ತಂ॒ ಯದಾಯು॑: ।
ಸ್ವ॒ಸ್ತಿ ನ॒ ಇನ್ದ್ರೋ॑ ವೃ॒ದ್ಧಶ್ರ॑ವಾಃ ।
ಸ್ವ॒ಸ್ತಿ ನ॑: ಪೂ॒ಷಾ ವಿ॒ಶ್ವವೇ॑ದಾಃ ।
ಸ್ವ॒ಸ್ತಿ ನ॒ಸ್ತಾರ್ಕ್ಷ್ಯೋ॒ ಅರಿ॑ಷ್ಟನೇಮಿಃ ।
ಸ್ವ॒ಸ್ತಿ ನೋ॒ ಬೃಹ॒ಸ್ಪತಿ॑ರ್ದಧಾತು ॥
ಓಂ ಶಾನ್ತಿ॒: ಶಾನ್ತಿ॒: ಶಾನ್ತಿ॑: ॥

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ