Skip to content

Gananayaka Ashtakam in Kannada – ಶ್ರೀ ಗಣನಾಯಕಾಷ್ಟಕಂ

Gananayaka Ashtakam, Vandeham GananayakamPin

Gananayaka Ashtakam is an eight verse stotra of Lord Ganesha. Each verse ends with “Vandeham Gananayakam”, meaning “Prasie to Lord Gananayaka or Lord Ganesha”. Get Sri Gananayaka Ashtakam in Kannada Pdf Lyrics here and chant it with devotion for the grace of Lord Ganesh or Vinayaka.

Gananayaka Ashtakam in Kannada – ಶ್ರೀ ಗಣನಾಯಕಾಷ್ಟಕಂ 

ಏಕದಂತಂ ಮಹಾಕಾಯಂ ತಪ್ತಕಾಂಚನಸನ್ನಿಭಮ್ |
ಲಂಬೋದರಂ ವಿಶಾಲಾಕ್ಷಂ ವಂದೇಹಂ ಗಣನಾಯಕಂ || ೧ ||

ಮೌಂಜೀಕೃಷ್ಣಾಜಿನಧರಂ ನಾಗಯಜ್ಞೋಪವೀತಿನಮ್ |
ಬಾಲೇಂದುಸುಕಲಾಮೌಳಿಂ ವಂದೇಹಂ ಗಣನಾಯಕಮ್ || ೨ ||

ಅಂಬಿಕಾಹೃದಯಾನಂದಂ ಮಾತೃಭಿಃಪರಿವೇಷ್ಟಿತಮ್ |
ಭಕ್ತಪ್ರಿಯಂ ಮದೋನ್ಮತ್ತಂ ವಂದೇಹಂ ಗಣನಾಯಕಂ || ೩ ||

ಚಿತ್ರರತ್ನವಿಚಿತ್ರಾಂಗಂ ಚಿತ್ರಮಾಲಾವಿಭೂಷಿತಮ್ |
ಚಿತ್ರರೂಪಧರಂ ದೇವಂ ವಂದೇಹಂ ಗಣನಾಯಕಂ || ೪ ||

ಗಜವಕ್ತ್ರಂ ಸುರಶ್ರೇಷ್ಠಂ ಕರ್ಣಚಾಮರಭೂಷಿತಮ್ |
ಪಾಶಾಂಕುಶಧರಂ ದೇವಂ ವಂದೇಹಂ ಗಣನಾಯಕಂ || ೫ ||

ಮೂಷಕೋತ್ತಮಮಾರುಹ್ಯ ದೇವಾಸುರಮಹಾಹವೇ |
ಯೋದ್ಧುಕಾಮಂ ಮಹಾವೀರ್ಯಂ ವಂದೇಹಂ ಗಣನಾಯಕಂ || ೬ ||

ಯಕ್ಷಕಿನ್ನರಗಂಧರ್ವಸಿದ್ಧವಿದ್ಯಾಧರೈಃ ಸದಾ |
ಸ್ತೂಯಮಾನಂ ಮಹಾಬಾಹುಂ ವಂದೇಹಂ ಗಣನಾಯಕಂ || ೭ ||

ಸರ್ವವಿಘ್ನಹರಂ ದೇವಂ ಸರ್ವವಿಘ್ನವಿವರ್ಜಿತಮ್ |
ಸರ್ವಸಿದ್ಧಿಪ್ರದಾತಾರಂ ವಂದೇಹಂ ಗಣನಾಯಕಂ || ೮ ||

ಗಣಾಷ್ಟಕಮಿದಂ ಪುಣ್ಯಂ ಯಃ ಪಠೇತ್ಸತತಂ ನರಃ |
ಸಿಧ್ಯಂತಿ ಸರ್ವಕಾರ್ಯಾಣಿ ವಿದ್ಯಾವಾನ್ ಧನವಾನ್ ಭವೇತ್ || ೯ ||

ಇತಿ ಶ್ರೀ ಗಣಾನಾಯಕಾಷ್ಟಕಂ ಸಂಪೂರ್ಣಮ್ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ