Skip to content

Dhanvantari Mantra in Kannada – ಧನ್ವಂತರಿ ಮಂತ್ರಂ

dhanvantari mantra or Dhanvantri mantraPin

Dhanvantari Mantra is a very powerful mantra.  One can get rid of any existing diseases or health problems and improve longevity by regularly chanting this mantra. For people suffering from any chronic illness or any long term ailments, chanting Dhantavtri mantra can get them relief. In such cases, either the person who is ill or anyone else on his behalf can recite the mantra. Get Dhanvantari mantra in Kannada lyrics pdf here and chant it with devotion to get rid of any of your illness or health ailments.

ಧನ್ವಂತರಿ ಮಂತ್ರ ಬಹಳ ಶಕ್ತಿಶಾಲಿಯಾಗಿದೆ. ಪ್ರತಿದಿನ ಈ ಮಂತ್ರವನ್ನು ಓದುವುದರಿಂದ ಎಲ್ಲಾ ಕಾಯಿಲೆಗಳು ಗುಣವಾಗುತ್ತವೆ ಮತ್ತು ದೀರ್ಘಾಯುಷ್ಯ ಬರುತ್ತದೆ. ಯಾರಿಗಾದರೂ ಕಾಯಿಲೆ ಅಥವಾ ದೀರ್ಘಕಾಲದ ಕಾಯಿಲೆ ಬಂದಾಗಲೆಲ್ಲಾ, ರೋಗದಿಂದ ಅಥವಾ ಅವರ ಸಂಬಂಧಿಕರು ಈ ಮಂತ್ರವನ್ನು ಪಠಿಸಿ ರೋಗದಿಂದ ಪರಿಹಾರ ಪಡೆಯಬಹುದು.

Dhanvantari Mantra in Kannada – ಧನ್ವಂತರಿ ಮಂತ್ರಂ 

ಧ್ಯಾನಂ

ಶಂಖಂ ಚಕ್ರಂ ಜಲೌಕಾಂ ದಧದಮೃತಘಟಂ ಚಾರುದೋರ್ಭಿಶ್ಚತುರ್ಭಿಃ |
ಸೂಕ್ಷ್ಮಸ್ವಚ್ಛಾತಿಹೃದ್ಯಾಂಶುಕ ಪರಿವಿಲಸನ್ಮೌಳಿಮಂಭೋಜನೇತ್ರಮ್ |
ಕಾಲಾಂಭೋದೋಜ್ಜ್ವಲಾಂಗಂ ಕಟಿತಟವಿಲಸಚ್ಚಾರುಪೀತಾಂಬರಾಢ್ಯಮ್ |
ವಂದೇ ಧನ್ವಂತರಿಂ ತಂ ನಿಖಿಲಗದವನಪ್ರೌಢದಾವಾಗ್ನಿಲೀಲಮ್ ||

ಅಚ್ಯುತಾನಂತ ಗೋವಿಂದ ವಿಷ್ಣೋ ನಾರಾಯಣಾಽಮೃತ
ರೋಗಾನ್ಮೇ ನಾಶಯಾಽಶೇಷಾನಾಶು ಧನ್ವನ್ತರೇ ಹರೇ |
ಆರೋಗ್ಯಂ ದೀರ್ಘಮಾಯುಷ್ಯಂ ಬಲಂ ತೇಜೋ ಧಿಯಂ ಶ್ರಿಯಂ
ಸ್ವಭಕ್ತೇಭ್ಯೋಽನುಗೃಹ್ಣನ್ತಂ ವಂದೇ ಧನ್ವನ್ತರಿಂ ಹರಿಮ್ ||

ಧನ್ವನ್ತರೇರಿಮಂ ಶ್ಲೋಕಂ ಭಕ್ತ್ಯಾ ನಿತ್ಯಂ ಪಠನ್ತಿ ಯೇ |
ಅನಾರೋಗ್ಯಂ ನ ತೇಷಾಂ ಸ್ಯಾತ್ ಸುಖಂ ಜೀವನ್ತಿ ತೇ ಚಿರಮ್ ||

ಮಂತ್ರಂ |

ಓಂ ನಮೋ ಭಗವತೇ ವಾಸುದೇವಾಯ ಧನ್ವಂತರಯೇ ಅಮೃತಕಲಶಹಸ್ತಾಯ ವಜ್ರಜಲೌಕಹಸ್ತಾಯ ಸರ್ವಾಮಯವಿನಾಶನಾಯ ತ್ರೈಲೋಕ್ಯನಾಥಾಯ ಶ್ರೀಮಹಾವಿಷ್ಣವೇ ಸ್ವಾಹಾ |

ಗಾಯತ್ರೀ |

ಓಂ ವಾಸುದೇವಾಯ ವಿದ್ಮಹೇ
ಸುಧಾಹಸ್ತಾಯ ಧೀಮಹಿ
ತನ್ನೋ ಧನ್ವನ್ತರಿಃ ಪ್ರಚೋದಯಾತ್ |

ತಾರಕಮಂತ್ರಂ |

ಓಂ ಧಂ ಧನ್ವಂತರಯೇ ನಮಃ |

ಪಾಠಾಂತರಂ

ಓಂ ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಯೇ ಅಮೃತಕಲಶಹಸ್ತಾಯ ಸರ್ವಭಯವಿನಾಶಾಯ ಸರ್ವರೋಗನಿವಾರಣಾಯ ತ್ರೈಲೋಕ್ಯಪತಯೇ ತ್ರೈಲೋಕ್ಯನಿಧಯೇ ಶ್ರೀಮಹಾವಿಷ್ಣುಸ್ವರೂಪ ಶ್ರೀಧನ್ವಂತರೀಸ್ವರೂಪ ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ಸ್ವಾಹಾ |

1 thought on “Dhanvantari Mantra in Kannada – ಧನ್ವಂತರಿ ಮಂತ್ರಂ”

  1. am automatically better guided towards better diet habits,specific to me and for the whole family, after I read this.My daughter recouped from a viral infection,faster(very much needed,during her tests)when I read this sincerely !

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ