Skip to content

Dasavatara Stuti in kannada – ದಶಾವತಾರ ಸ್ತುತಿ

Dasavatara Stuti LyricsPin

Dasavatara Stuti is a devotional prayer for worshipping the Dasavataras or 10 Avataras of Lord Vishnu. Get Sri Dasavatara Stuti in Kannada Pdf Lyrics here and chant it with devotion for the grace of Lord Vishnu.

Dasavatara Stuti in kannada – ದಶಾವತಾರ ಸ್ತುತಿ 

ನಾಮಸ್ಮರಣಾದನ್ಯೋಪಾಯಂ ನ ಹಿ ಪಶ್ಯಾಮೋ ಭವತರಣೇ |
ರಾಮ ಹರೇ ಕೃಷ್ಣ ಹರೇ ತವ ನಾಮ ವದಾಮಿ ಸದಾ ನೃಹರೇ ||

ವೇದೋದ್ಧಾರವಿಚಾರಮತೇ ಸೋಮಕದಾನವಸಂಹರಣೇ
ಮೀನಾಕಾರಶರೀರ ನಮೋ ಹರಿ ಭಕ್ತಂ ತೇ ಪರಿಪಾಲಯ ಮಾಂ || ೧ ||

ಮಂಥಾನಾಚಲಧಾರಣಹೇತೋ ದೇವಾಸುರ ಪರಿಪಾಲ ವಿಭೋ
ಕೂರ್ಮಾಕಾರಶರೀರ ನಮೋ ಹರಿ ಭಕ್ತಂ ತೇ ಪರಿಪಾಲಯ ಮಾಂ || ೨ ||

ಭೂಚೋರಕಹರ ಪುಣ್ಯಮತೇ ಕ್ರೀಢೋದ್ಧೃತಭೂದೇಶಹರೇ
ಕ್ರೋಢಾಕಾರ ಶರೀರ ನಮೋ ಹರಿ ಭಕ್ತಂ ತೇ ಪರಿಪಾಲಯ ಮಾಂ || ೩ ||

ಹಿರಣ್ಯಕಶಿಪುಚ್ಛೇದನಹೇತೋ ಪ್ರಹ್ಲಾದಾಽಭಯಧಾರಣಹೇತೋ
ನರಸಿಂಹಾಚ್ಯುತರೂಪ ನಮೋ ಹರಿ ಭಕ್ತಂ ತೇ ಪರಿಪಾಲಯ ಮಾಂ || ೪ ||

ಬಲಿಮದಭಂಜನ ವಿತತಮತೇ ಪಾದೋದ್ವಯಕೃತಲೋಕಕೃತೇ
ವಟುಪಟುವೇಷ ಮನೋಜ್ಞ ನಮೋ ಹರಿ ಭಕ್ತಂ ತೇ ಪರಿಪಾಲಯ ಮಾಂ || ೫ ||

ಕ್ಷಿತಿಪತಿವಂಶಸಂಭವಮೂರ್ತೇ ಕ್ಷಿತಿಪತಿರಕ್ಷಾಕ್ಷತಮೂರ್ತೇ
ಭೃಗುಪತಿರಾಮವರೇಣ್ಯ ನಮೋ ಹರಿ ಭಕ್ತಂ ತೇ ಪರಿಪಾಲಯ ಮಾಂ || ೬ ||

ಸೀತಾವಲ್ಲಭ ದಾಶರಥೇ ದಶರಥನಂದನ ಲೋಕಗುರೋ
ರಾವಣಮರ್ದನ ರಾಮ ನಮೋ ಹರಿ ಭಕ್ತಂ ತೇ ಪರಿಪಾಲಯ ಮಾಂ || ೭ ||

ಕೃಷ್ಣಾನಂತ ಕೃಪಾಜಲಧೇ ಕಂಸಾರೇ ಕಮಲೇಶ ಹರೇ
ಕಾಳಿಯಮರ್ದನ ಕೃಷ್ಣ ನಮೋ ಹರಿ ಭಕ್ತಂ ತೇ ಪರಿಪಾಲಯ ಮಾಂ || ೮ ||

ತ್ರಿಪುರಸತೀ ಮಾನವಿಹರಣಾ ತ್ರಿಪುರವಿಜಯಮಾರ್ಗನರೂಪಾ
ಶುದ್ಧಜ್ಞಾನವಿಬುದ್ಧ ನಮೋ ಭಕ್ತಾಂ ತೇ ಪರಿಪಾಲಯ ಮಾಂ || ೯ ||

ಶಿಷ್ಟಜನಾವನ ದುಷ್ಟಹರ ಖಗತುರಗೋತ್ತಮವಾಹನ ತೇ
ಕಲ್ಕಿರೂಪಪರಿಪಾಲ ನಮೋ ಭಕ್ತಾಂ ತೇ ಪರಿಪಾಲಯ ಮಾಂ || ೧೦ ||

ನಾಮಸ್ಮರಣಾದನ್ಯೋಪಾಯಂ ನ ಹಿ ಪಶ್ಯಾಮೋ ಭವತರಣೇ
ರಾಮ ಹರೇ ಕೃಷ್ಣ ಹರೇ ತವ ನಾಮ ವದಾಮಿ ಸದಾ ನೃಹರೇ || ೧೧ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ