Skip to content

Matsya Stotram in Kannada – ಶ್ರೀ ಮತ್ಸ್ಯ ಸ್ತೋತ್ರಂ

Matsya Stotram LyricsPin

Matsya Stotram is a devotional hymn for worshipping the Matsyavatara form (“Fish avatar”) of Lord Vishnu. Matsyavatara is one of the Dasavataras of Lord Vishnu. Get Sri Matsya Stotram in Kannada Pdf Lyrics here and chant it with devotion for the grace of Lord Vishnu.

Matsya Stotram in Kannada – ಶ್ರೀ ಮತ್ಸ್ಯ ಸ್ತೋತ್ರಂ 

ನೂನಂ ತ್ವಂ ಭಗವಾನ್ ಸಾಕ್ಷಾದ್ಧರಿರ್ನಾರಾಯಣೋಽವ್ಯಯಃ |
ಅನುಗ್ರಹಾಯಭೂತಾನಾಂ ಧತ್ಸೇ ರೂಪಂ ಜಲೌಕಸಾಮ್ || ೧ ||

ನಮಸ್ತೇ ಪುರುಷಶ್ರೇಷ್ಠ ಸ್ಥಿತ್ಯುತ್ಪತ್ಯಪ್ಯಯೇಶ್ವರ |
ಭಕ್ತಾನಾಂ ನಃ ಪ್ರಪನ್ನಾನಾಂ ಮುಖ್ಯೋ ಹ್ಯಾತ್ಮಗತಿರ್ವಿಭೋ || ೨ ||

ಸರ್ವೇ ಲೀಲಾವತಾರಾಸ್ತೇ ಭೂತಾನಾಂ ಭೂತಿಹೇತವಃ |
ಜ್ಞಾತುಮಿಚ್ಛಾಮ್ಯದೋ ರೂಪಂ ಯದರ್ಥಂ ಭವತಾ ಧೃತಮ್ || ೩ ||

ನ ತೇಽರವಿಂದಾಕ್ಷಪದೋಪಸರ್ಪಣಂ
ಮೃಷಾ ಭಾವೇತ್ಸರ್ವ ಸುಹೃತ್ಪ್ರಿಯಾತ್ಮನಃ |
ಯಥೇತರೇಷಾಂ ಪೃಥಗಾತ್ಮನಾಂ ಸತಾಂ
-ಮದೀದೃಶೋ ಯದ್ವಪುರದ್ಭುತಂ ಹಿ ನಃ || ೪ ||

ಇತಿ ಶ್ರೀಮದ್ಭಾಗವತೇ ಚತುರ್ವಿಂಶತಿತಮಾಧ್ಯಾಯೇ ಮತ್ಸ್ಯ ಸ್ತೋತ್ರಂ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ