Skip to content

Bhoothanatha Dasakam in Kannada – ಶ್ರೀ ಭೂತನಾಥ ದಶಕಂ

Bhoothanatha Dasakam Lyrics PdfPin

Bhoothanatha Dasakam literally means “10 verse prayer to the lord of the Bhoothas”. Lord Ayyappa is the lord of the Bhoothas of Lord Shiva and hence he is worshipped as Bhoothanatha. In this prayer, he is worshipped as Bhoothanatha, who is with his wives, Poorna and Pushkala. Get Bhoothanatha Dasakam in Kannada Pdf Lyrics here and chant it for the grace of Bhoothanatha or Lord Ayyappa.

Bhoothanatha Dasakam in Kannada – ಶ್ರೀ ಭೂತನಾಥ ದಶಕಂ 

ಪಾಂಡ್ಯಭೂಪತೀಂದ್ರಪೂರ್ವಪುಣ್ಯಮೋಹನಾಕೃತೇ
ಪಂಡಿತಾರ್ಚಿತಾಂಘ್ರಿಪುಂಡರೀಕ ಪಾವನಾಕೃತೇ |
ಪೂರ್ಣಚಂದ್ರತುಂಡವೇತ್ರದಂಡವೀರ್ಯವಾರಿಧೇ
ಪೂರ್ಣಪುಷ್ಕಲಾಸಮೇತ ಭೂತನಾಥ ಪಾಹಿ ಮಾಮ್ || ೧ ||

ಆದಿಶಂಕರಾಚ್ಯುತಪ್ರಿಯಾತ್ಮಸಂಭವ ಪ್ರಭೋ
ಆದಿಭೂತನಾಥ ಸಾಧುಭಕ್ತಚಿಂತಿತಪ್ರದ |
ಭೂತಿಭೂಷ ವೇದಘೋಷಪಾರಿತೋಷ ಶಾಶ್ವತ
ಪೂರ್ಣಪುಷ್ಕಲಾಸಮೇತ ಭೂತನಾಥ ಪಾಹಿ ಮಾಮ್ || ೨ ||

ಪಂಚಬಾಣಕೋಟಿಕೋಮಲಾಕೃತೇ ಕೃಪಾನಿಧೇ
ಪಂಚಗವ್ಯಪಾಯಸಾನ್ನಪಾನಕಾದಿಮೋದಕ |
ಪಂಚಭೂತಸಂಚಯ ಪ್ರಪಂಚಭೂತಪಾಲಕ
ಪೂರ್ಣಪುಷ್ಕಲಾಸಮೇತ ಭೂತನಾಥ ಪಾಹಿ ಮಾಮ್ || ೩ ||

ಚಂದ್ರಸೂರ್ಯವೀತಿಹೋತ್ರನೇತ್ರ ನೇತ್ರಮೋಹನ
ಸಾಂದ್ರಸುಂದರಸ್ಮಿತಾರ್ದ್ರ ಕೇಸರೀಂದ್ರವಾಹನ |
ಇಂದ್ರವಂದನೀಯಪಾದ ಸಾಧುವೃಂದಜೀವನ
ಪೂರ್ಣಪುಷ್ಕಲಾಸಮೇತ ಭೂತನಾಥ ಪಾಹಿ ಮಾಮ್ || ೪ ||

ವೀರಬಾಹುವರ್ಣನೀಯವೀರ್ಯಶೌರ್ಯವಾರಿಧೇ
ವಾರಿಜಾಸನಾದಿದೇವವಂದ್ಯ ಸುಂದರಾಕೃತೇ |
ವಾರಣೇಂದ್ರವಾಜಿಸಿಂಹವಾಹ ಭಕ್ತಶೇವಧೇ
ಪೂರ್ಣಪುಷ್ಕಲಾಸಮೇತ ಭೂತನಾಥ ಪಾಹಿ ಮಾಮ್ || ೫ ||

ಅತ್ಯುದಾರಭಕ್ತಚಿತ್ತರಂಗನರ್ತನಪ್ರಭೋ
ನಿತ್ಯಶುದ್ಧನಿರ್ಮಲಾದ್ವಿತೀಯ ಧರ್ಮಪಾಲಕ |
ಸತ್ಯರೂಪ ಮುಕ್ತಿರೂಪ ಸರ್ವದೇವತಾತ್ಮಕ
ಪೂರ್ಣಪುಷ್ಕಲಾಸಮೇತ ಭೂತನಾಥ ಪಾಹಿ ಮಾಮ್ || ೬ ||

ಸಾಮಗಾನಲೋಲ ಶಾಂತಶೀಲ ಧರ್ಮಪಾಲಕ
ಸೋಮಸುಂದರಾಸ್ಯ ಸಾಧುಪೂಜನೀಯಪಾದುಕ |
ಸಾಮದಾನಭೇದದಂಡಶಾಸ್ತ್ರನೀತಿಬೋಧಕ
ಪೂರ್ಣಪುಷ್ಕಲಸಮೇತ ಭೂತನಾಥ ಪಾಹಿ ಮಾಮ್ || ೭ ||

ಸುಪ್ರಸನ್ನದೇವದೇವ ಸದ್ಗತಿಪ್ರದಾಯಕ
ಚಿತ್ಪ್ರಕಾಶ ಧರ್ಮಪಾಲ ಸರ್ವಭೂತನಾಯಕ |
ಸುಪ್ರಸಿದ್ಧ ಪಂಚಶೈಲಸನ್ನಿಕೇತನರ್ತಕ
ಪೂರ್ಣಪುಷ್ಕಲಾಸಮೇತ ಭೂತನಾಥ ಪಾಹಿ ಮಾಮ್ || ೮ ||

ಶೂಲಚಾಪಬಾಣಖಡ್ಗವಜ್ರಶಕ್ತಿಶೋಭಿತ
ಬಾಲಸೂರ್ಯಕೋಟಿಭಾಸುರಾಂಗ ಭೂತಸೇವಿತ |
ಕಾಲಚಕ್ರ ಸಂಪ್ರವೃತ್ತಿ ಕಲ್ಪನಾ ಸಮನ್ವಿತ
ಪೂರ್ಣಪುಷ್ಕಲಾಸಮೇತ ಭೂತನಾಥ ಪಾಹಿ ಮಾಮ್ || ೯ ||

ಅದ್ಭುತಾತ್ಮಬೋಧಸತ್ಸನಾತನೋಪದೇಶಕ
ಬುದ್ಬುದೋಪಮಪ್ರಪಂಚವಿಭ್ರಮಪ್ರಕಾಶಕ |
ಸಪ್ರಥಪ್ರಗಲ್ಭಚಿತ್ಪ್ರಕಾಶ ದಿವ್ಯದೇಶಿಕ
ಪೂರ್ಣಪುಷ್ಕಲಾಸಮೇತ ಭೂತನಾಥ ಪಾಹಿ ಮಾಮ್ || ೧೦ ||

ಇತಿ ಶ್ರೀ ಭೂತನಾಥ ದಶಕಂ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ