Skip to content

Sheetala Ashtakam in Kannada – ಶ್ರೀ ಶೀತಲಾಷ್ಟಕಂ

Sheetala Ashtakam or Shitala AshtakamPin

Sheetala Ashtakam is an eight stanza stotram from Skanda Purana for worshipping Goddess Sheetala Devi. Get Sri Sheetala Ashtakam in Kannada Pdf Lyrics here and chant it for the grace of Goddess Sheetala Devi.

Sheetala Ashtakam in Kannada – ಶ್ರೀ ಶೀತಲಾಷ್ಟಕಂ 

ಅಸ್ಯ ಶ್ರೀಶೀತಲಾಸ್ತೋತ್ರಸ್ಯ ಮಹಾದೇವ ಋಷಿಃ ಅನುಷ್ಟುಪ್ ಛಂದಃ ಶೀತಲಾ ದೇವತಾ ಲಕ್ಷ್ಮೀರ್ಬೀಜಂ ಭವಾನೀ ಶಕ್ತಿಃ ಸರ್ವವಿಸ್ಫೋಟಕನಿವೃತ್ಯರ್ಥೇ ಜಪೇ ವಿನಿಯೋಗಃ ||

ಈಶ್ವರ ಉವಾಚ

ವನ್ದೇಽಹಂ ಶೀತಲಾಂ ದೇವೀಂ ರಾಸಭಸ್ಥಾಂ ದಿಗಂಬರಾಂ |
ಮಾರ್ಜನೀಕಲಶೋಪೇತಾಂ ಶೂರ್ಪಾಲಂಕೃತಮಸ್ತಕಾಮ್ || ೧ ||

ವನ್ದೇಽಹಂ ಶೀತಲಾಂ ದೇವೀಂ ಸರ್ವರೋಗಭಯಾಪಹಾಂ |
ಯಾಮಾಸಾದ್ಯ ನಿವರ್ತೇತ ವಿಸ್ಫೋಟಕಭಯಂ ಮಹತ್ || ೨ ||

ಶೀತಲೇ ಶೀತಲೇ ಚೇತಿ ಯೋ ಬ್ರೂಯಾದ್ದಾಹಪೀಡಿತಃ |
ವಿಸ್ಫೋಟಕಭಯಂ ಘೋರಂ ಕ್ಷಿಪ್ರಂ ತಸ್ಯ ಪ್ರಣಶ್ಯತಿ || ೩ ||

ಯಸ್ತ್ವಾಮುದಕಮಧ್ಯೇ ತು ಧ್ಯಾತ್ವಾ ಸಂಪೂಜಯೇನ್ನರಃ |
ವಿಸ್ಫೋಟಕಭಯಂ ಘೋರಂ ಗೃಹೇ ತಸ್ಯ ನ ಜಾಯತೇ || ೪ ||

ಶೀತಲೇ ಜ್ವರದಗ್ಧಸ್ಯ ಪೂತಿಗಂಧಯುತಸ್ಯ ಚ |
ಪ್ರನಷ್ಟಚಕ್ಷುಷಃ ಪುಂಸಃ ತ್ವಾಮಾಹುರ್ಜೀವನೌಷಧಮ್ || ೫ ||

ಶೀತಲೇ ತನುಜಾನ್ರೋಗಾನ್ ನೃಣಾಂ ಹರಸಿ ದುಸ್ತ್ಯಜಾನ್ |
ವಿಸ್ಫೋಟಕವಿದೀರ್ಣಾನಾಂ ತ್ವಮೇಕಾಽಮೃತವರ್ಷಿಣೀ || ೬ ||

ಗಲಗಂಡಗ್ರಹಾ ರೋಗಾ ಯೇ ಚಾನ್ಯೇ ದಾರುಣಾ ನೃಣಾಂ |
ತ್ವದನುಧ್ಯಾನಮಾತ್ರೇಣ ಶೀತಲೇ ಯಾಂತಿ ಸಂಕ್ಷಯಮ್ || ೭ ||

ನ ಮನ್ತ್ರೋ ನೌಷಧಂ ತಸ್ಯ ಪಾಪರೋಗಸ್ಯ ವಿದ್ಯತೇ |
ತ್ವಾಮೇಕಾಂ ಶೀತಲೇ ಧಾತ್ರೀಂ ನಾನ್ಯಾಂ ಪಶ್ಯಾಮಿ ದೇವತಾಮ್ || ೮ ||

ಮೃಣಾಲತನ್ತುಸದೃಶೀಂ ನಾಭಿಹೃನ್ಮಧ್ಯಸಂಸ್ಥಿತಾಂ |
ಯಸ್ತ್ವಾಂ ಸಂಚಿಂತಯೇದ್ದೇವಿ ತಸ್ಯ ಮೃತ್ಯುರ್ನ ಜಾಯತೇ || ೯ ||

ಅಷ್ಟಕಂ ಶೀತಲಾದೇವ್ಯಾ ಯೋ ನರಃ ಪ್ರಪಠೇತ್ಸದಾ |
ವಿಸ್ಫೋಟಕಭಯಂ ಘೋರಂ ಗೃಹೇ ತಸ್ಯ ನ ಜಾಯತೇ || ೧೦ ||

ಶ್ರೋತವ್ಯಂ ಪಠಿತವ್ಯಂ ಚ ಶ್ರದ್ಧಾಭಕ್ತಿಸಮನ್ವಿತೈಃ |
ಉಪಸರ್ಗವಿನಾಶಾಯ ಪರಂ ಸ್ವಸ್ತ್ಯಯನಂ ಮಹತ್ || ೧೧ ||

ಶೀತಲೇ ತ್ವಂ ಜಗನ್ಮಾತಾ ಶೀತಲೇ ತ್ವಂ ಜಗತ್ಪಿತಾ |
ಶೀತಲೇ ತ್ವಂ ಜಗದ್ಧಾತ್ರೀ ಶೀತಲಾಯೈ ನಮೋ ನಮಃ || ೧೨ ||

ರಾಸಭೋ ಗರ್ದಭಶ್ಚೈವ ಖರೋ ವೈಶಾಖನಂದನಃ |
ಶೀತಲಾವಾಹನಶ್ಚೈವ ದೂರ್ವಾಕಂದನಿಕೃಂತನಃ || ೧೩ ||

ಏತಾನಿ ಖರನಾಮಾನಿ ಶೀತಲಾಗ್ರೇ ತು ಯಃ ಪಠೇತ್ |
ತಸ್ಯ ಗೇಹೇ ಶಿಶೂನಾಂ ಚ ಶೀತಲಾ ರುಙ್ನ ಜಾಯತೇ || ೧೪ ||

ಶೀತಲಾಷ್ಟಕಮೇವೇದಂ ನ ದೇಯಂ ಯಸ್ಯಕಸ್ಯಚಿತ್ |
ದಾತವ್ಯಂ ಚ ಸದಾ ತಸ್ಮೈ ಶ್ರದ್ಧಾಭಕ್ತಿಯುತಾಯ ವೈ || ೧೫ ||

ಇತಿ ಶ್ರೀಸ್ಕಾಂದಪುರಾಣೇ ಶೀತಲಾಷ್ಟಕಂ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ