Lalitha Trishati Stotram recounts the 300 names of the goddess Lalitha Devi (20 names each from each of the 15 letters that form the Pancha Dasakshari mantra). This mantra is “Ka- aa-ee-la-hrim Ha –sa-ka-ha-la-hrim Sa-ka-la-hrim”. Along with Lalitha Sahasranama Stotram, Lalitha Trisati is considered the most powerful and secretive stotras of Goddess Lalitha Devi. Get Sri Lalitha Trishati Stotram in Kannada Pdf Lyrics here and chant the 300 names of Lalitha Devi for her grace.
Lalitha Trishati Stotram in Kannada – ಶ್ರೀ ಲಲಿತಾ ತ್ರಿಶತೀ ಸ್ತೋತ್ರಂ
ಅಸ್ಯ ಶ್ರೀಲಲಿತಾತ್ರಿಶತೀಸ್ತೋತ್ರ ಮಹಾಮಂತ್ರಸ್ಯ, ಭಗವಾನ್ ಹಯಗ್ರೀವ ಋಷಿಃ, ಅನುಷ್ಟುಪ್ ಛಂದಃ, ಶ್ರೀಲಲಿತಾಮಹಾತ್ರಿಪುರಸುಂದರೀ ದೇವತಾ, ಐಂ ಬೀಜಂ, ಸೌಃ ಶಕ್ತಿಃ, ಕ್ಲೀಂ ಕೀಲಕಂ, ಮಮ ಚತುರ್ವಿಧಪುರುಷಾರ್ಥಫಲಸಿದ್ಧ್ಯರ್ಥೇ ಜಪೇ ವಿನಿಯೋಗಃ |
ಐಮಿತ್ಯಾದಿಭಿರಂಗನ್ಯಾಸಕರನ್ಯಾಸಾಃ ಕಾರ್ಯಾಃ |
ಧ್ಯಾನಂ |
ಅತಿಮಧುರಚಾಪಹಸ್ತಾ-
-ಮಪರಿಮಿತಾಮೋದಬಾಣಸೌಭಾಗ್ಯಾಮ್ |
ಅರುಣಾಮತಿಶಯಕರುಣಾ-
-ಮಭಿನವಕುಲಸುಂದರೀಂ ವಂದೇ |
ಶ್ರೀ ಹಯಗ್ರೀವ ಉವಾಚ |
ಕಕಾರರೂಪಾ ಕಲ್ಯಾಣೀ ಕಲ್ಯಾಣಗುಣಶಾಲಿನೀ |
ಕಲ್ಯಾಣಶೈಲನಿಲಯಾ ಕಮನೀಯಾ ಕಲಾವತೀ || ೧ ||
ಕಮಲಾಕ್ಷೀ ಕಲ್ಮಷಘ್ನೀ ಕರುಣಾಮೃತಸಾಗರಾ |
ಕದಂಬಕಾನನಾವಾಸಾ ಕದಂಬಕುಸುಮಪ್ರಿಯಾ || ೨ ||
ಕಂದರ್ಪವಿದ್ಯಾ ಕಂದರ್ಪಜನಕಾಪಾಂಗವೀಕ್ಷಣಾ |
ಕರ್ಪೂರವೀಟಿಸೌರಭ್ಯಕಲ್ಲೋಲಿತಕಕುಪ್ತಟಾ || ೩ ||
ಕಲಿದೋಷಹರಾ ಕಂಜಲೋಚನಾ ಕಮ್ರವಿಗ್ರಹಾ |
ಕರ್ಮಾದಿಸಾಕ್ಷಿಣೀ ಕಾರಯಿತ್ರೀ ಕರ್ಮಫಲಪ್ರದಾ || ೪ ||
ಏಕಾರರೂಪಾ ಚೈಕಾಕ್ಷರ್ಯೇಕಾನೇಕಾಕ್ಷರಾಕೃತಿಃ |
ಏತತ್ತದಿತ್ಯನಿರ್ದೇಶ್ಯಾ ಚೈಕಾನಂದಚಿದಾಕೃತಿಃ || ೫ ||
ಏವಮಿತ್ಯಾಗಮಾಬೋಧ್ಯಾ ಚೈಕಭಕ್ತಿಮದರ್ಚಿತಾ |
ಏಕಾಗ್ರಚಿತ್ತನಿರ್ಧ್ಯಾತಾ ಚೈಷಣಾರಹಿತಾದೃತಾ || ೬ ||
ಏಲಾಸುಗಂಧಿಚಿಕುರಾ ಚೈನಃಕೂಟವಿನಾಶಿನೀ |
ಏಕಭೋಗಾ ಚೈಕರಸಾ ಚೈಕೈಶ್ವರ್ಯಪ್ರದಾಯಿನೀ || ೭ ||
ಏಕಾತಪತ್ರಸಾಮ್ರಾಜ್ಯಪ್ರದಾ ಚೈಕಾಂತಪೂಜಿತಾ |
ಏಧಮಾನಪ್ರಭಾ ಚೈಜದನೇಕಜಗದೀಶ್ವರೀ || ೮ ||
ಏಕವೀರದಿಸಂಸೇವ್ಯಾ ಚೈಕಪ್ರಾಭವಶಾಲಿನೀ |
ಈಕಾರರೂಪಾ ಚೇಶಿತ್ರೀ ಚೇಪ್ಸಿತಾರ್ಥಪ್ರದಾಯಿನೀ || ೯ ||
ಈದೃಗಿತ್ಯವಿನಿರ್ದೇಶ್ಯಾ ಚೇಶ್ವರತ್ವವಿಧಾಯಿನೀ |
ಈಶಾನಾದಿಬ್ರಹ್ಮಮಯೀ ಚೇಶಿತ್ವಾದ್ಯಷ್ಟಸಿದ್ಧಿದಾ || ೧೦ ||
ಈಕ್ಷಿತ್ರೀಕ್ಷಣಸೃಷ್ಟಾಂಡಕೋಟಿರೀಶ್ವರವಲ್ಲಭಾ |
ಈಡಿತಾ ಚೇಶ್ವರಾರ್ಧಾಂಗಶರೀರೇಶಾಧಿದೇವತಾ || ೧೧ ||
ಈಶ್ವರಪ್ರೇರಣಕರೀ ಚೇಶತಾಂಡವಸಾಕ್ಷಿಣೀ |
ಈಶ್ವರೋತ್ಸಂಗನಿಲಯಾ ಚೇತಿಬಾಧಾವಿನಾಶಿನೀ || ೧೨ ||
ಈಹಾವಿರಹಿತಾ ಚೇಶಶಕ್ತಿರೀಷತ್ಸ್ಮಿತಾನನಾ |
ಲಕಾರರೂಪಾ ಲಲಿತಾ ಲಕ್ಷ್ಮೀವಾಣೀನಿಷೇವಿತಾ || ೧೩ ||
ಲಾಕಿನೀ ಲಲನಾರೂಪಾ ಲಸದ್ದಾಡಿಮಪಾಟಲಾ |
ಲಲಂತಿಕಾಲಸತ್ಫಾಲಾ ಲಲಾಟನಯನಾರ್ಚಿತಾ || ೧೪ ||
ಲಕ್ಷಣೋಜ್ಜ್ವಲದಿವ್ಯಾಂಗೀ ಲಕ್ಷಕೋಟ್ಯಂಡನಾಯಿಕಾ |
ಲಕ್ಷ್ಯಾರ್ಥಾ ಲಕ್ಷಣಾಗಮ್ಯಾ ಲಬ್ಧಕಾಮಾ ಲತಾತನುಃ || ೧೫ ||
ಲಲಾಮರಾಜದಲಿಕಾ ಲಂಬಿಮುಕ್ತಾಲತಾಂಚಿತಾ |
ಲಂಬೋದರಪ್ರಸೂರ್ಲಭ್ಯಾ ಲಜ್ಜಾಢ್ಯಾ ಲಯವರ್ಜಿತಾ || ೧೬ ||
ಹ್ರೀಂಕಾರರೂಪಾ ಹ್ರೀಂಕಾರನಿಲಯಾ ಹ್ರೀಂಪದಪ್ರಿಯಾ |
ಹ್ರೀಂಕಾರಬೀಜಾ ಹ್ರೀಂಕಾರಮಂತ್ರಾ ಹ್ರೀಂಕಾರಲಕ್ಷಣಾ || ೧೭ ||
ಹ್ರೀಂಕಾರಜಪಸುಪ್ರೀತಾ ಹ್ರೀಂಮತೀ ಹ್ರೀಂವಿಭೂಷಣಾ |
ಹ್ರೀಂಶೀಲಾ ಹ್ರೀಂಪದಾರಾಧ್ಯಾ ಹ್ರೀಂಗರ್ಭಾ ಹ್ರೀಂಪದಾಭಿಧಾ || ೧೮ ||
ಹ್ರೀಂಕಾರವಾಚ್ಯಾ ಹ್ರೀಂಕಾರಪೂಜ್ಯಾ ಹ್ರೀಂಕಾರಪೀಠಿಕಾ |
ಹ್ರೀಂಕಾರವೇದ್ಯಾ ಹ್ರೀಂಕಾರಚಿಂತ್ಯಾ ಹ್ರೀಂ ಹ್ರೀಂಶರೀರಿಣೀ || ೧೯ ||
ಹಕಾರರೂಪಾ ಹಲಧೃಕ್ಪೂಜಿತಾ ಹರಿಣೇಕ್ಷಣಾ |
ಹರಪ್ರಿಯಾ ಹರಾರಾಧ್ಯಾ ಹರಿಬ್ರಹ್ಮೇಂದ್ರವಂದಿತಾ || ೨೦ ||
ಹಯಾರೂಢಾಸೇವಿತಾಂಘ್ರಿರ್ಹಯಮೇಧಸಮರ್ಚಿತಾ |
ಹರ್ಯಕ್ಷವಾಹನಾ ಹಂಸವಾಹನಾ ಹತದಾನವಾ || ೨೧ ||
ಹತ್ಯಾದಿಪಾಪಶಮನೀ ಹರಿದಶ್ವಾದಿಸೇವಿತಾ |
ಹಸ್ತಿಕುಂಭೋತ್ತುಂಗಕುಚಾ ಹಸ್ತಿಕೃತ್ತಿಪ್ರಿಯಾಂಗನಾ || ೨೨ ||
ಹರಿದ್ರಾಕುಂಕುಮಾದಿಗ್ಧಾ ಹರ್ಯಶ್ವಾದ್ಯಮರಾರ್ಚಿತಾ |
ಹರಿಕೇಶಸಖೀ ಹಾದಿವಿದ್ಯಾ ಹಾಲಾಮದಾಲಸಾ || ೨೩ ||
ಸಕಾರರೂಪಾ ಸರ್ವಜ್ಞಾ ಸರ್ವೇಶೀ ಸರ್ವಮಂಗಲಾ |
ಸರ್ವಕರ್ತ್ರೀ ಸರ್ವಭರ್ತ್ರೀ ಸರ್ವಹಂತ್ರೀ ಸನಾತನಾ || ೨೪ ||
ಸರ್ವಾನವದ್ಯಾ ಸರ್ವಾಂಗಸುಂದರೀ ಸರ್ವಸಾಕ್ಷಿಣೀ |
ಸರ್ವಾತ್ಮಿಕಾ ಸರ್ವಸೌಖ್ಯದಾತ್ರೀ ಸರ್ವವಿಮೋಹಿನೀ || ೨೫ ||
ಸರ್ವಾಧಾರಾ ಸರ್ವಗತಾ ಸರ್ವಾವಗುಣವರ್ಜಿತಾ |
ಸರ್ವಾರುಣಾ ಸರ್ವಮಾತಾ ಸರ್ವಾಭೂಷಣಭೂಷಿತಾ || ೨೬ ||
ಕಕಾರಾರ್ಥಾ ಕಾಲಹಂತ್ರೀ ಕಾಮೇಶೀ ಕಾಮಿತಾರ್ಥದಾ |
ಕಾಮಸಂಜೀವನೀ ಕಲ್ಯಾ ಕಠಿನಸ್ತನಮಂಡಲಾ || ೨೭ ||
ಕರಭೋರೂಃ ಕಲಾನಾಥಮುಖೀ ಕಚಜಿತಾಂಬುದಾ |
ಕಟಾಕ್ಷಸ್ಯಂದಿಕರುಣಾ ಕಪಾಲಿಪ್ರಾಣನಾಯಿಕಾ || ೨೮ ||
ಕಾರುಣ್ಯವಿಗ್ರಹಾ ಕಾಂತಾ ಕಾಂತಿಧೂತಜಪಾವಲಿಃ |
ಕಲಾಲಾಪಾ ಕಂಬುಕಂಠೀ ಕರನಿರ್ಜಿತಪಲ್ಲವಾ || ೨೯ ||
ಕಲ್ಪವಲ್ಲೀಸಮಭುಜಾ ಕಸ್ತೂರೀತಿಲಕಾಂಚಿತಾ |
ಹಕಾರಾರ್ಥಾ ಹಂಸಗತಿರ್ಹಾಟಕಾಭರಣೋಜ್ಜ್ವಲಾ || ೩೦ ||
ಹಾರಹಾರಿಕುಚಾಭೋಗಾ ಹಾಕಿನೀ ಹಲ್ಯವರ್ಜಿತಾ |
ಹರಿತ್ಪತಿಸಮಾರಾಧ್ಯಾ ಹಠಾತ್ಕಾರಹತಾಸುರಾ || ೩೧ ||
ಹರ್ಷಪ್ರದಾ ಹವಿರ್ಭೋಕ್ತ್ರೀ ಹಾರ್ದಸಂತಮಸಾಪಹಾ |
ಹಲ್ಲೀಸಲಾಸ್ಯಸಂತುಷ್ಟಾ ಹಂಸಮಂತ್ರಾರ್ಥರೂಪಿಣೀ || ೩೨ ||
ಹಾನೋಪಾದಾನನಿರ್ಮುಕ್ತಾ ಹರ್ಷಿಣೀ ಹರಿಸೋದರೀ |
ಹಾಹಾಹೂಹೂಮುಖಸ್ತುತ್ಯಾ ಹಾನಿವೃದ್ಧಿವಿವರ್ಜಿತಾ || ೩೩ ||
ಹಯ್ಯಂಗವೀನಹೃದಯಾ ಹರಿಗೋಪಾರುಣಾಂಶುಕಾ |
ಲಕಾರಾಖ್ಯಾ ಲತಾಪೂಜ್ಯಾ ಲಯಸ್ಥಿತ್ಯುದ್ಭವೇಶ್ವರೀ || ೩೪ ||
ಲಾಸ್ಯದರ್ಶನಸಂತುಷ್ಟಾ ಲಾಭಾಲಾಭವಿವರ್ಜಿತಾ |
ಲಂಘ್ಯೇತರಾಜ್ಞಾ ಲಾವಣ್ಯಶಾಲಿನೀ ಲಘುಸಿದ್ಧಿದಾ || ೩೫ ||
ಲಾಕ್ಷಾರಸಸವರ್ಣಾಭಾ ಲಕ್ಷ್ಮಣಾಗ್ರಜಪೂಜಿತಾ |
ಲಭ್ಯೇತರಾ ಲಬ್ಧಭಕ್ತಿಸುಲಭಾ ಲಾಂಗಲಾಯುಧಾ || ೩೬ ||
ಲಗ್ನಚಾಮರಹಸ್ತಶ್ರೀಶಾರದಾಪರಿವೀಜಿತಾ |
ಲಜ್ಜಾಪದಸಮಾರಾಧ್ಯಾ ಲಂಪಟಾ ಲಕುಲೇಶ್ವರೀ || ೩೭ ||
ಲಬ್ಧಮಾನಾ ಲಬ್ಧರಸಾ ಲಬ್ಧಸಂಪತ್ಸಮುನ್ನತಿಃ |
ಹ್ರೀಂಕಾರಿಣೀ ಹ್ರೀಂಕಾರಾದ್ಯಾ ಹ್ರೀಂಮಧ್ಯಾ ಹ್ರೀಂಶಿಖಾಮಣಿಃ || ೩೮ ||
ಹ್ರೀಂಕಾರಕುಂಡಾಗ್ನಿಶಿಖಾ ಹ್ರೀಂಕಾರಶಶಿಚಂದ್ರಿಕಾ |
ಹ್ರೀಂಕಾರಭಾಸ್ಕರರುಚಿರ್ಹ್ರೀಂಕಾರಾಂಭೋದಚಂಚಲಾ || ೩೯ ||
ಹ್ರೀಂಕಾರಕಂದಾಂಕುರಿಕಾ ಹ್ರೀಂಕಾರೈಕಪರಾಯಣಾ |
ಹ್ರೀಂಕಾರದೀರ್ಘಿಕಾಹಂಸೀ ಹ್ರೀಂಕಾರೋದ್ಯಾನಕೇಕಿನೀ || ೪೦ ||
ಹ್ರೀಂಕಾರಾರಣ್ಯಹರಿಣೀ ಹ್ರೀಂಕಾರಾವಾಲವಲ್ಲರೀ |
ಹ್ರೀಂಕಾರಪಂಜರಶುಕೀ ಹ್ರೀಂಕಾರಾಂಗಣದೀಪಿಕಾ || ೪೧ ||
ಹ್ರೀಂಕಾರಕಂದರಾಸಿಂಹೀ ಹ್ರೀಂಕಾರಾಂಭೋಜಭೃಂಗಿಕಾ |
ಹ್ರೀಂಕಾರಸುಮನೋಮಾಧ್ವೀ ಹ್ರೀಂಕಾರತರುಮಂಜರೀ || ೪೨ ||
ಸಕಾರಾಖ್ಯಾ ಸಮರಸಾ ಸಕಲಾಗಮಸಂಸ್ತುತಾ |
ಸರ್ವವೇದಾಂತತಾತ್ಪರ್ಯಭೂಮಿಃ ಸದಸದಾಶ್ರಯಾ || ೪೩ ||
ಸಕಲಾ ಸಚ್ಚಿದಾನಂದಾ ಸಾಧ್ಯಾ ಸದ್ಗತಿದಾಯಿನೀ |
ಸನಕಾದಿಮುನಿಧ್ಯೇಯಾ ಸದಾಶಿವಕುಟುಂಬಿನೀ || ೪೪ ||
ಸಕಾಲಾಧಿಷ್ಠಾನರೂಪಾ ಸತ್ಯರೂಪಾ ಸಮಾಕೃತಿಃ |
ಸರ್ವಪ್ರಪಂಚನಿರ್ಮಾತ್ರೀ ಸಮನಾಧಿಕವರ್ಜಿತಾ || ೪೫ ||
ಸರ್ವೋತ್ತುಂಗಾ ಸಂಗಹೀನಾ ಸಗುಣಾ ಸಕಲೇಷ್ಟದಾ |
ಕಕಾರಿಣೀ ಕಾವ್ಯಲೋಲಾ ಕಾಮೇಶ್ವರಮನೋಹರಾ || ೪೬ ||
ಕಾಮೇಶ್ವರಪ್ರಾಣನಾಡೀ ಕಾಮೇಶೋತ್ಸಂಗವಾಸಿನೀ |
ಕಾಮೇಶ್ವರಾಲಿಂಗಿತಾಂಗೀ ಕಾಮೇಶ್ವರಸುಖಪ್ರದಾ || ೪೭ ||
ಕಾಮೇಶ್ವರಪ್ರಣಯಿನೀ ಕಾಮೇಶ್ವರವಿಲಾಸಿನೀ |
ಕಾಮೇಶ್ವರತಪಃಸಿದ್ಧಿಃ ಕಾಮೇಶ್ವರಮನಃಪ್ರಿಯಾ || ೪೮ ||
ಕಾಮೇಶ್ವರಪ್ರಾಣನಾಥಾ ಕಾಮೇಶ್ವರವಿಮೋಹಿನೀ |
ಕಾಮೇಶ್ವರಬ್ರಹ್ಮವಿದ್ಯಾ ಕಾಮೇಶ್ವರಗೃಹೇಶ್ವರೀ || ೪೯ ||
ಕಾಮೇಶ್ವರಾಹ್ಲಾದಕರೀ ಕಾಮೇಶ್ವರಮಹೇಶ್ವರೀ |
ಕಾಮೇಶ್ವರೀ ಕಾಮಕೋಟಿನಿಲಯಾ ಕಾಂಕ್ಷಿತಾರ್ಥದಾ || ೫೦ ||
ಲಕಾರಿಣೀ ಲಬ್ಧರೂಪಾ ಲಬ್ಧಧೀರ್ಲಬ್ಧವಾಂಛಿತಾ |
ಲಬ್ಧಪಾಪಮನೋದೂರಾ ಲಬ್ಧಾಹಂಕಾರದುರ್ಗಮಾ || ೫೧ ||
ಲಬ್ಧಶಕ್ತಿರ್ಲಬ್ಧದೇಹಾ ಲಬ್ಧೈಶ್ವರ್ಯಸಮುನ್ನತಿಃ |
ಲಬ್ಧವೃದ್ಧಿರ್ಲಬ್ಧಲೀಲಾ ಲಬ್ಧಯೌವನಶಾಲಿನೀ || ೫೨ ||
ಲಬ್ಧಾತಿಶಯಸರ್ವಾಂಗಸೌಂದರ್ಯಾ ಲಬ್ಧವಿಭ್ರಮಾ |
ಲಬ್ಧರಾಗಾ ಲಬ್ಧಪತಿರ್ಲಬ್ಧನಾನಾಗಮಸ್ಥಿತಿಃ || ೫೩ ||
ಲಬ್ಧಭೋಗಾ ಲಬ್ಧಸುಖಾ ಲಬ್ಧಹರ್ಷಾಭಿಪೂರಿತಾ |
ಹ್ರೀಂಕಾರಮೂರ್ತಿರ್ಹ್ರೀಂಕಾರಸೌಧಶೃಂಗಕಪೋತಿಕಾ || ೫೪ ||
ಹ್ರೀಂಕಾರದುಗ್ಧಾಬ್ಧಿಸುಧಾ ಹ್ರೀಂಕಾರಕಮಲೇಂದಿರಾ |
ಹ್ರೀಂಕಾರಮಣಿದೀಪಾರ್ಚಿರ್ಹ್ರೀಂಕಾರತರುಶಾರಿಕಾ || ೫೫ ||
ಹ್ರೀಂಕಾರಪೇಟಕಮಣಿರ್ಹ್ರೀಂಕಾರಾದರ್ಶಬಿಂಬಿತಾ |
ಹ್ರೀಂಕಾರಕೋಶಾಸಿಲತಾ ಹ್ರೀಂಕಾರಾಸ್ಥಾನನರ್ತಕೀ || ೫೬ ||
ಹ್ರೀಂಕಾರಶುಕ್ತಿಕಾಮುಕ್ತಾಮಣಿರ್ಹ್ರೀಂಕಾರಬೋಧಿತಾ |
ಹ್ರೀಂಕಾರಮಯಸೌವರ್ಣಸ್ತಂಭವಿದ್ರುಮಪುತ್ರಿಕಾ || ೫೭ ||
ಹ್ರೀಂಕಾರವೇದೋಪನಿಷದ್ ಹ್ರೀಂಕಾರಾಧ್ವರದಕ್ಷಿಣಾ |
ಹ್ರೀಂಕಾರನಂದನಾರಾಮನವಕಲ್ಪಕವಲ್ಲರೀ || ೫೮ ||
ಹ್ರೀಂಕಾರಹಿಮವದ್ಗಂಗಾ ಹ್ರೀಂಕಾರಾರ್ಣವಕೌಸ್ತುಭಾ |
ಹ್ರೀಂಕಾರಮಂತ್ರಸರ್ವಸ್ವಾ ಹ್ರೀಂಕಾರಪರಸೌಖ್ಯದಾ || ೫೯ ||
ಇತಿ ಶ್ರೀ ಲಲಿತಾ ತ್ರಿಶತೀ ಸ್ತೋತ್ರಂ ಪರಿಪೂರ್ಣ ||
Thankyou very much for the mantras
ನಮಸ್ಕಾರ ನನಗೆ ನಿಮ್ಮ ಎಲ್ಲ ಶ್ಲೋಕಗಳು ತುಂಬಾ ಇಷ್ಟ ಆಗಿದೆ ಈ ಎಲ್ಲಾ ಶ್ಲೋಕಗಳ ಪುಸ್ತಕಗಳನ್ನು ಎಲ್ಲಿ ಖರೀದಿಸ ಬಹುದು ತಿಳಿಸಿ
ಮಂಜುನಾಥ