Skip to content

Manisha Panchakam in Kannada – ಮನೀಷಾ ಪಂಚಕಂ

Manisha Panchakam or Maneesha Panchakam Lyrics PdfPin

Manisha Panchakam in Kannada is a 5 stanza stotram by Sri Adi Shankaracharya. Once, in Kasi, when Adi Shankara was going to the Vishwanath Temple after his bath in Ganga, his path was blocked by a “Chandala (untouchable)”, who was accompanied by his wife and 4 dogs. The disciples of Sri Sankara shouted at him to make way, and to keep a distance, as was customary in those days. The untouchable smiled and said, “According to your principle of Advaita, which you practice, all the Jivatma are the same as God. How do you ask me to go? How am I different from your Paramacharya? What you say is unreasonable. How can I go away from myself?”. Adi Shankaracharya realized that the chandala is none other than Lord Viswanatha along with his consort Visalakshi Devi and the four Vedas. He prostrated before him and sang five slokas, which are called Manisha Panchakam. Get Manisha Panchakam in Kannada Pdf Lyrics here and chant it with devotion for the grace of Lord Shiva.

Manisha Panchakam in Kannada – ಮನೀಷಾ ಪಂಚಕಂ 

ಅನುಷ್ಟುಪ್ ಛಂದಃ –
ಸತ್ಯಾಚಾರ್ಯಸ್ಯ ಗಮನೇ ಕದಾಚಿನ್ಮುಕ್ತಿ ದಾಯಕಂ |
ಕಾಶೀಕ್ಶೇತ್ರಂ ಪ್ರತಿ ಸಹ ಗೌರ್ಯಾ ಮಾರ್ಗೇ ತು ಶ್ಙ್ಕರಂ ||

ಅಂತ್ಯವೇಷಧರಂ ದೃಷ್ಟ್ವಾ ಗಚ್ಛ ಗಚ್ಛೇತಿ ಚಾಬ್ರವೀತ್ |
ಶಂಕರಃಸೋಽಪಿ ಚಾಂಡಲಸ್ತಂ ಪುನಃ ಪ್ರಾಹ ಶ್ಙ್ಕರಂ ||

ಆರ್ಯಾ ವೃತ್ತ –
ಅನ್ನಮಯಾದನ್ನಮಯಮಥವಾ ಚೈತನ್ಯಮೇವ ಚೈತನ್ಯಾತ್ |
ಯತಿವರ ದೂರೀಕರ್ತುಂ ವಾಂಛಸಿ ಕಿಂ ಬ್ರೂಹಿ ಗಚ್ಛ ಗಚ್ಛೇತಿ |

ಶಾರ್ದೂಲ ವಿಕ್ರೀಡಿತ ಛಂದ –
ಪ್ರತ್ಯಗ್ವಸ್ತುನಿ ನಿಸ್ತರಂಗಸಹಜಾನಂದಾವಬೋಧಾಂಬುಧೌ
ವಿಪ್ರೋಽಯಂ ಶ್ವಪಚೋಽಯಮಿತ್ಯಪಿ ಮಹಾನ್ಕೋಽಯಂ ವಿಭೇದಭ್ರಮಃ |
ಕಿಂ ಗಂಗಾಂಬುನಿ ಬಿಂಬಿತೇಽಮ್ಬರಮಣೌ ಚಾಂಡಾಲವೀಥೀಪಯಃ
ಪೂರೇ ವಾಽನ್ತರಮಸ್ತಿ ಕಾಂಚನಘಟೀಮೃತ್ಕುಂಭಯೋರ್ವಾಽಮ್ಬರೇ ||

ಮನೀಷಾ ಪಂಚಕಂ

ಜಾಗ್ರತ್ಸ್ವಪ್ನಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿಪಿಪೀಲಿಕಾಂತತನುಷು ಪ್ರೋತಾ ಜಗತ್ಸಾಕ್ಷಿಣೀ |
ಸೈವಾಹಂ ನ ಚ ದೃಶ್ಯವಸ್ತ್ವಿತಿ ದೃಢಪ್ರಜ್ಞಾಪಿ ಯಸ್ಯಾಸ್ತಿ ಚೇ-
ಚ್ಚಾಂಡಾಲೋಽಸ್ತು ಸ ತು ದ್ವಿಜೋಽಸ್ತು ಗುರುರಿತ್ಯೇಷಾ ಮನೀಷಾ ಮಮ || 1 ||

ಬ್ರಹ್ಮೈವಾಹಮಿದಂ ಜಗಚ್ಚ ಸಕಲಂ ಚಿನ್ಮಾತ್ರವಿಸ್ತಾರಿತಂ
ಸರ್ವಂ ಚೈತದವಿದ್ಯಯಾ ತ್ರಿಗುಣಯಾಽಶೇಷಂ ಮಯಾ ಕಲ್ಪಿತಂ |
ಇತ್ಥಂ ಯಸ್ಯ ದೃಢಾ ಮತಿಃ ಸುಖತರೇ ನಿತ್ಯೇ ಪರೇ ನಿರ್ಮಲೇ
ಚಾಂಡಾಲೋಽಸ್ತು ಸ ತು ದ್ವಿಜೋಽಸ್ತು ಗುರುರಿತ್ಯೇಷಾ ಮನೀಷಾ ಮಮ || 2 ||

ಶಶ್ವನ್ನಶ್ವರಮೇವ ವಿಶ್ವಮಖಿಲಂ ನಿಶ್ಚಿತ್ಯ ವಾಚಾ ಗುರೋ-
ರ್ನಿತ್ಯಂ ಬ್ರಹ್ಮ ನಿರಂತರಂ ವಿಮೃಶತಾ ನಿರ್ವ್ಯಾಜಶಾಂತಾತ್ಮನಾ |
ಭೂತಂ ಭಾವಿ ಚ ದುಷ್ಕೃತಂ ಪ್ರದಹತಾ ಸಂವಿನ್ಮಯೇ ಪಾವಕೇ
ಪ್ರಾರಬ್ಧಾಯ ಸಮರ್ಪಿತಂ ಸ್ವವಪುರಿತ್ಯೇಷಾ ಮನೀಷಾ ಮಮ || 3 ||

ಯಾ ತಿರ್ಯಙ್ನರದೇವತಾಭಿರಹಮಿತ್ಯಂತಃ ಸ್ಫುಟಾ ಗೃಹ್ಯತೇ
ಯದ್ಭಾಸಾ ಹೃದಯಾಕ್ಷದೇಹವಿಷಯಾ ಭಾಂತಿ ಸ್ವತೋಽಚೇತನಾಃ |
ತಾಂ ಭಾಸ್ಯೈಃ ಪಿಹಿತಾರ್ಕಮಂಡಲನಿಭಾಂ ಸ್ಫೂರ್ತಿಂ ಸದಾ ಭಾವಯ-
ನ್ಯೋಗೀ ನಿರ್ವೃತಮಾನಸೋ ಹಿ ಗುರುರಿತ್ಯೇಷಾ ಮನೀಷಾ ಮಮ || 4 ||

ಯತ್ಸೌಖ್ಯಾಂಬುಧಿಲೇಶಲೇಶತ ಇಮೇ ಶಕ್ರಾದಯೋ ನಿರ್ವೃತಾ
ಯಚ್ಚಿತ್ತೇ ನಿತರಾಂ ಪ್ರಶಾಂತಕಲನೇ ಲಬ್ಧ್ವಾ ಮುನಿರ್ನಿರ್ವೃತಃ |
ಯಸ್ಮಿನ್ನಿತ್ಯಸುಖಾಂಬುಧೌ ಗಲಿತಧೀರ್ಬ್ರಹ್ಮೈವ ನ ಬ್ರಹ್ಮವಿದ್
ಯಃ ಕಶ್ಚಿತ್ಸ ಸುರೇಂದ್ರವಂದಿತಪದೋ ನೂನಂ ಮನೀಷಾ ಮಮ || 5 ||

ದಾಸಸ್ತೇಽಹಂ ದೇಹದೃಷ್ಟ್ಯಾಽಸ್ಮಿ ಶಂಭೋ
ಜಾತಸ್ತೇಂಽಶೋ ಜೀವದೃಷ್ಟ್ಯಾ ತ್ರಿದೃಷ್ಟೇ |
ಸರ್ವಸ್ಯಾಽಽತ್ಮನ್ನಾತ್ಮದೃಷ್ಟ್ಯಾ ತ್ವಮೇವೇ-
ತ್ಯೇವಂ ಮೇ ಧೀರ್ನಿಶ್ಚಿತಾ ಸರ್ವಶಾಸ್ತ್ರೈಃ ||

|| ಇತಿ ಶ್ರೀಮಚ್ಛಂಕರಭಗವತಃ ಕೃತೌ ಮನೀಷಾ ಪಂಚಕಂ ಸಂಪೂರ್ಣಂ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ