Skip to content

Ketu Stotram in Kannada – ಶ್ರೀ ಕೇತು ಸ್ತೋತ್ರಂ

Sri Ketu Stotram Pdf LyricsPin

Ketu Stotram is a devotional hymn for worshipping Lord Ketu, who is one of the Navagrahas. Get Sri Ketu Stotram in Kannada Pdf Lyrics Pdf here and chant it with devotion for the grace of Lord Ketu.

Ketu Stotram in Kannada – ಶ್ರೀ ಕೇತು ಸ್ತೋತ್ರಂ 

ಅಸ್ಯ ಶ್ರೀ ಕೇತುಸ್ತೋತ್ರಮಂತ್ರಸ್ಯ ವಾಮದೇವ ಋಷಿಃ | ಅನುಷ್ಟುಪ್ಛಂದಃ | ಕೇತುರ್ದೇವತಾ | ಶ್ರೀ ಕೇತು ಗ್ರಹ ಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ |

ಗೌತಮ ಉವಾಚ |

ಮುನೀಂದ್ರ ಸೂತ ತತ್ತ್ವಜ್ಞ ಸರ್ವಶಾಸ್ತ್ರವಿಶಾರದ |
ಸರ್ವರೋಗಹರಂ ಬ್ರೂಹಿ ಕೇತೋಃ ಸ್ತೋತ್ರಮನುತ್ತಮಮ್ || ೧ ||

ಸೂತ ಉವಾಚ |

ಶೃಣು ಗೌತಮ ವಕ್ಷ್ಯಾಮಿ ಸ್ತೋತ್ರಮೇತದನುತ್ತಮಮ್ |
ಗುಹ್ಯಾದ್ಗುಹ್ಯತಮಂ ಕೇತೋಃ ಬ್ರಹ್ಮಣಾ ಕೀರ್ತಿತಂ ಪುರಾ || ೨ ||

ಆದ್ಯಃ ಕರಾಳವದನೋ ದ್ವಿತೀಯೋ ರಕ್ತಲೋಚನಃ |
ತೃತೀಯಃ ಪಿಂಗಳಾಕ್ಷಶ್ಚ ಚತುರ್ಥೋ ಜ್ಞಾನದಾಯಕಃ || ೩ ||

ಪಂಚಮಃ ಕಪಿಲಾಕ್ಷಶ್ಚ ಷಷ್ಠಃ ಕಾಲಾಗ್ನಿಸನ್ನಿಭಃ |
ಸಪ್ತಮೋ ಹಿಮಗರ್ಭಶ್ಚ ಧೂಮ್ರವರ್ಣೋಷ್ಟಮಸ್ತಥಾ || ೪ ||

ನವಮಃ ಕೃತ್ತಕಂಠಶ್ಚ ದಶಮಃ ನರಪೀಠಗಃ |
ಏಕಾದಶಸ್ತು ಶ್ರೀಕಂಠಃ ದ್ವಾದಶಸ್ತು ಗದಾಯುಧಃ || ೫ ||

ದ್ವಾದಶೈತೇ ಮಹಾಕ್ರೂರಾಃ ಸರ್ವೋಪದ್ರವಕಾರಕಾಃ |
ಪರ್ವಕಾಲೇ ಪೀಡಯಂತಿ ದಿವಾಕರನಿಶಾಕರೌ || ೬ ||

ನಾಮದ್ವಾದಶಕಂ ಸ್ತೋತ್ರಂ ಕೇತೋರೇತನ್ಮಹಾತ್ಮನಃ |
ಪಠಂತಿ ಯೇಽನ್ವಹಂ ಭಕ್ತ್ಯಾ ತೇಭ್ಯಃ ಕೇತುಃ ಪ್ರಸೀದತಿ || ೭ ||

ಕುಳುಕ್ಥಧಾನ್ಯೇ ವಿಲಿಖೇತ್ ಷಟ್ಕೋಣಂ ಮಂಡಲಂ ಶುಭಮ್ |
ಪದ್ಮಮಷ್ಟದಳಂ ತತ್ರ ವಿಲಿಖೇಚ್ಚ ವಿಧಾನತಃ || ೮ ||

ನೀಲಂ ಘಟಂ ಚ ಸಂಸ್ಥಾಪ್ಯ ದಿವಾಕರನಿಶಾಕರೌ |
ಕೇತುಂ ಚ ತತ್ರ ನಿಕ್ಷಿಪ್ಯ ಪೂಜಯಿತ್ವಾ ವಿಧಾನತಃ || ೯ ||

ಸ್ತೋತ್ರಮೇತತ್ಪಠಿತ್ವಾ ಚ ಧ್ಯಾಯನ್ ಕೇತುಂ ವರಪ್ರದಮ್ |
ಬ್ರಾಹ್ಮಣಂ ಶ್ರೋತ್ರಿಯಂ ಶಾಂತಂ ಪೂಜಯಿತ್ವಾ ಕುಟುಂಬಿನಮ್ || ೧೦ ||

ಕೇತೋಃ ಕರಾಳವಕ್ತ್ರಸ್ಯ ಪ್ರತಿಮಾಂ ವಸ್ತ್ರಸಂಯುತಾಮ್ |
ಕುಂಭಾದಿಭಿಶ್ಚ ಸಂಯುಕ್ತಾಂ ಚಿತ್ರಾತಾರೇ ಪ್ರದಾಪಯೇತ್ || ೧೧ ||

ದಾನೇನಾನೇನ ಸುಪ್ರೀತಃ ಕೇತುಃ ಸ್ಯಾತ್ತಸ್ಯ ಸೌಖ್ಯದಃ |
ವತ್ಸರಂ ಪ್ರಯತಾ ಭೂತ್ವಾ ಪೂಜಯಿತ್ವಾ ವಿಧಾನತಃ || ೧೨ ||

ಮೂಲಮಷ್ಟೋತ್ತರಶತಂ ಯೇ ಜಪಂತಿ ನರೋತ್ತಮಾಃ |
ತೇಷಾಂ ಕೇತುಪ್ರಸಾದೇನ ನ ಕದಾಚಿದ್ಭಯಂ ಭವೇತ್ || ೧೩ ||

ಇತಿ ಕೇತು ಸ್ತೋತ್ರಂ ಸಂಪೂರ್ಣಮ್ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ