Skip to content

Kali Ashtottara Shatanama Stotram in Kannada – ಶ್ರೀ ಕಾಳೀ ಅಷ್ಟೋತ್ತರಶತನಾಮ ಸ್ತೋತ್ರಂ

Kali Ashtottara Shatanama Stotram lyricsPin

Kali Ashtottara Shatanama Stotram is the 1000 names of Kali composed as a hymn. Get Sri Kali Ashtottara Shatanama Stotram in Kannada Pdf Lyrics here and chant it for the grace of Goddess Kalika Devi.

Kali Ashtottara Shatanama Stotram in Kannada – ಶ್ರೀ ಕಾಳೀ ಅಷ್ಟೋತ್ತರಶತನಾಮ ಸ್ತೋತ್ರಂ  

ಭೈರವ ಉವಾಚ –
ಶತನಾಮ ಪ್ರವಕ್ಷ್ಯಾಮಿ ಕಾಲಿಕಾಯಾ ವರಾನನೇ |
ಯಸ್ಯ ಪ್ರಪಠನಾದ್ವಾಗ್ಮೀ ಸರ್ವತ್ರ ವಿಜಯೀ ಭವೇತ್ || ೧ ||

ಕಾಲೀ ಕಪಾಲಿನೀ ಕಾಂತಾ ಕಾಮದಾ ಕಾಮಸುಂದರೀ |
ಕಾಲರಾತ್ರಿಃ ಕಾಲಿಕಾ ಚ ಕಾಲಭೈರವಪೂಜಿತಾ || ೨ ||

ಕುರುಕುಲ್ಲಾ ಕಾಮಿನೀ ಚ ಕಮನೀಯಸ್ವಭಾವಿನೀ |
ಕುಲೀನಾ ಕುಲಕರ್ತ್ರೀ ಚ ಕುಲವರ್ತ್ಮಪ್ರಕಾಶಿನೀ || ೩ ||

ಕಸ್ತೂರೀರಸನೀಲಾ ಚ ಕಾಮ್ಯಾ ಕಾಮಸ್ವರೂಪಿಣೀ |
ಕಕಾರವರ್ಣನಿಲಯಾ ಕಾಮಧೇನುಃ ಕರಾಲಿಕಾ || ೪ ||

ಕುಲಕಾಂತಾ ಕರಾಲಾಸ್ಯಾ ಕಾಮಾರ್ತಾ ಚ ಕಲಾವತೀ |
ಕೃಶೋದರೀ ಚ ಕಾಮಾಖ್ಯಾ ಕೌಮಾರೀ ಕುಲಪಾಲಿನೀ || ೫ ||

ಕುಲಜಾ ಕುಲಕನ್ಯಾ ಚ ಕುಲಹಾ ಕುಲಪೂಜಿತಾ |
ಕಾಮೇಶ್ವರೀ ಕಾಮಕಾಂತಾ ಕುಂಜರೇಶ್ವರಗಾಮಿನೀ || ೬ ||

ಕಾಮದಾತ್ರೀ ಕಾಮಹರ್ತ್ರೀ ಕೃಷ್ಣಾ ಚೈವ ಕಪರ್ದಿನೀ |
ಕುಮುದಾ ಕೃಷ್ಣದೇಹಾ ಚ ಕಾಲಿಂದೀ ಕುಲಪೂಜಿತಾ || ೭ ||

ಕಾಶ್ಯಪೀ ಕೃಷ್ಣಮಾತಾ ಚ ಕುಲಿಶಾಂಗೀ ಕಲಾ ತಥಾ |
ಕ್ರೀಂರೂಪಾ ಕುಲಗಮ್ಯಾ ಚ ಕಮಲಾ ಕೃಷ್ಣಪೂಜಿತಾ || ೮ ||

ಕೃಶಾಂಗೀ ಕಿನ್ನರೀ ಕರ್ತ್ರೀ ಕಲಕಂಠೀ ಚ ಕಾರ್ತಿಕೀ |
ಕಂಬುಕಂಠೀ ಕೌಲಿನೀ ಚ ಕುಮುದಾ ಕಾಮಜೀವಿನೀ || ೯ ||

ಕುಲಸ್ತ್ರೀ ಕೀರ್ತಿಕಾ ಕೃತ್ಯಾ ಕೀರ್ತಿಶ್ಚ ಕುಲಪಾಲಿಕಾ |
ಕಾಮದೇವಕಲಾ ಕಲ್ಪಲತಾ ಕಾಮಾಂಗವರ್ಧಿನೀ || ೧೦ ||

ಕುಂತಾ ಚ ಕುಮುದಪ್ರೀತಾ ಕದಂಬಕುಸುಮೋತ್ಸುಕಾ |
ಕಾದಂಬಿನೀ ಕಮಲಿನೀ ಕೃಷ್ಣಾನಂದಪ್ರದಾಯಿನೀ || ೧೧ ||

ಕುಮಾರೀಪೂಜನರತಾ ಕುಮಾರೀಗಣಶೋಭಿತಾ |
ಕುಮಾರೀರಂಜನರತಾ ಕುಮಾರೀವ್ರತಧಾರಿಣೀ || ೧೨ ||

ಕಂಕಾಲೀ ಕಮನೀಯಾ ಚ ಕಾಮಶಾಸ್ತ್ರವಿಶಾರದಾ |
ಕಪಾಲಖಟ್ವಾಂಗಧರಾ ಕಾಲಭೈರವರೂಪಿಣೀ || ೧೩ ||

ಕೋಟರೀ ಕೋಟರಾಕ್ಷೀ ಚ ಕಾಶೀ-ಕೈಲಾಸವಾಸಿನೀ |
ಕಾತ್ಯಾಯನೀ ಕಾರ್ಯಕರೀ ಕಾವ್ಯಶಾಸ್ತ್ರಪ್ರಮೋದಿನೀ || ೧೪ ||

ಕಾಮಾಕರ್ಷಣರೂಪಾ ಚ ಕಾಮಪೀಠನಿವಾಸಿನೀ |
ಕಂಕಿನೀ ಕಾಕಿನೀ ಕ್ರೀಡಾ ಕುತ್ಸಿತಾ ಕಲಹಪ್ರಿಯಾ || ೧೫ ||

ಕುಂಡಗೋಲೋದ್ಭವಪ್ರಾಣಾ ಕೌಶಿಕೀ ಕೀರ್ತಿವರ್ಧಿನೀ |
ಕುಂಭಸ್ತನೀ ಕಟಾಕ್ಷಾ ಚ ಕಾವ್ಯಾ ಕೋಕನದಪ್ರಿಯಾ || ೧೬ ||

ಕಾಂತಾರವಾಸಿನೀ ಕಾಂತಿಃ ಕಠಿನಾ ಕೃಷ್ಣವಲ್ಲಭಾ |
ಇತಿ ತೇ ಕಥಿತಂ ದೇವಿ ಗುಹ್ಯಾದ್ಗುಹ್ಯತರಂ ಪರಮ್ || ೧೭ ||

ಪ್ರಪಠೇದ್ಯ ಇದಂ ನಿತ್ಯಂ ಕಾಲೀನಾಮಶತಾಷ್ಟಕಮ್ |
ತ್ರಿಷು ಲೋಕೇಷು ದೇವೇಶಿ ತಸ್ಯಾಽಸಾಧ್ಯಂ ನ ವಿದ್ಯತೇ || ೧೮ ||

ಪ್ರಾತಃಕಾಲೇ ಚ ಮಧ್ಯಾಹ್ನೇ ಸಾಯಾಹ್ನೇ ಚ ಸದಾ ನಿಶಿ |
ಯಃ ಪಠೇತ್ಪರಯಾ ಭಕ್ತ್ಯಾ ಕಾಲೀನಾಮಶತಾಷ್ಟಕಮ್ || ೧೯ ||

ಕಾಲಿಕಾ ತಸ್ಯ ಗೇಹೇ ಚ ಸಂಸ್ಥಾನಂ ಕುರುತೇ ಸದಾ |
ಶೂನ್ಯಾಗಾರೇ ಶ್ಮಶಾನೇ ವಾ ಪ್ರಾಂತರೇ ಜಲಮಧ್ಯತಃ || ೨೦ ||

ವಹ್ನಿಮಧ್ಯೇ ಚ ಸಂಗ್ರಾಮೇ ತಥಾ ಪ್ರಾಣಸ್ಯ ಸಂಶಯೇ |
ಶತಾಷ್ಟಕಂ ಜಪನ್ಮಂತ್ರೀ ಲಭತೇ ಕ್ಷೇಮಮುತ್ತಮಮ್ || ೨೧ ||

ಕಾಲೀಂ ಸಂಸ್ಥಾಪ್ಯ ವಿಧಿವತ್ ಸ್ತುತ್ವಾ ನಾಮಶತಾಷ್ಟಕೈಃ |
ಸಾಧಕಸ್ಸಿದ್ಧಿಮಾಪ್ನೋತಿ ಕಾಲಿಕಾಯಾಃ ಪ್ರಸಾದತಃ || ೨೨ ||

ಇತಿ ಶ್ರೀ ಕಾಳೀ ಅಷ್ಟೋತ್ತರಶತನಾಮ ಸ್ತೋತ್ರಮ್ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ