Ayyappa Swamy Stuti is a prayer to Lord Ayyappan Swamy of Sabarimala. Get Sri Ayyappa Swamy Stuti in Kannada Pdf Lyrics here and chant it with devotion for the grace of Lord Ayyappa.
Ayyappa Swamy Stuti in Kannada – ಶ್ರೀ ಅಯ್ಯಪ್ಪ ಸ್ವಾಮಿ ಸ್ತುತಿ:
ಓಂ ಭೂತನಾಥಃ ಸದಾನಂದಃ ಸರ್ವಭೂತ ದಯಾಪರಾ
ರಕ್ಷಾ ರಕ್ಷಾ ಮಹಾಬಾಹು ಶಾಸ್ತಾರಾಂ ತ್ವಾಂ ನಮಾಮ್ಯಹಂ || ೧ ||
ಲೋಕವೀರಂ ಮಹಾಪೂಜ್ಯಂ ಸರ್ವರಕ್ಷಾಕರಂ ವಿಭುಂ
ಪಾರ್ವತೀ ಹೃದಯಾನಂದಂ ಶಾಸ್ತಾರಾಂ ತ್ವಾಂ ನಮಾಮ್ಯಹಂ || ೨ ||
ವಿಪ್ರಪೂಜ್ಯಂ ವಿಶ್ವವಂದ್ಯಂ ವಿಶ್ನುಶಂಭು ಪ್ರಿಯಂಸುತಂ
ಕ್ಷಿಪ್ರ ಪ್ರಸಾದ ನಿರತಂ ಶಾಸ್ತಾರಾಂ ತ್ವಾಂ ನಮಾಮ್ಯಹಂ || ೩ ||
ಮತ್ತಮಾತಂಗ ಗಮನಂ ಕಾರುಣ್ಯಾಮೃತ ಪೂರಿತಂ
ಸರ್ವವಿಘ್ನಹಾರಂ ದೇವಂ ಶಾಸ್ತಾರಾಂ ತ್ವಾಂ ನಮಾಮ್ಯಹಂ || ೪ ||
ಅಸ್ಮತ್ ಕುಲೇಶ್ವರಂ ದೇವಂ ಅಸ್ಮತ್ ಶತ್ರು ವಿನಾಶನಂ
ಅಸ್ಮದಿಷ್ಟ ಪ್ರದಾತಾರಂ ಶಾಸ್ತಾರಾಂ ತ್ವಾಂ ನಮಾಮ್ಯಹಂ || ೫ ||
ಪಾಂಡ್ಯೇಶ ವಂಶ ತಿಲಕಂ ಭಾರತೀ ಕೇಳೀ ವಿಗ್ರಹಂ
ಆರ್ತತ್ರಾಣ ಪರಂ ದೇವಂ ಶಾಸ್ತಾರಾಂ ತ್ವಾಂ ನಮಾಮ್ಯಹಂ || ೬ ||
ಪಂಚರತ್ನಾಖ್ಯ ಮೇತದ್ಯೋ ನಿತ್ಯಂ ಶುದ್ಧ ಪಟೇನ್ನರಃ
ತಸ್ಯ ಪ್ರಸನ್ನೋ ಭಗವಾನ್ ಶಾಸ್ತಾರಾಂ ತ್ವಾಂ ನಮಾಮ್ಯಹಂ || ೭ ||
ಅರುಣೋದಯ ಸಂಕಾಶಂ ನೀಲಕುಂಡಲ ಧಾರಿಣಂ
ನೀಲಾಂಬರ ಧರಂ ದೇವ ವಂದೇಹಂ ಬ್ರಹ್ಮಾನಂದನಂ || ೮ ||
ಚಾಪಬಾಣಂ ವಾಮಹಸ್ತೇ ರೌಪ್ಯವೇತನ ರಜ್ಞದಕ್ಷಿಣೇ
ವಿಲಸತ್ ಕುಂಡಲಂ ಧರಂ ವಂದೇಹಂ ವಿಷ್ಣು ನಂದನಂ || ೯ ||
ವ್ಯಾಘ್ರಾರೂಡಂ ರಕ್ತ ನೇತ್ರಂ ಸ್ವರ್ಣಮಾಲಾ ವಿಭೂಷಣಂ
ವೀರಾಟ್ಟಧರಂ ದೇವಂ ವಂದೇಹಂ ಹರಿನಂದನಂ || ೧೦ ||
ಕಿಂಕಿಣೀ ದಂಡ್ಯಾ ಸದ್ಭೂಷಂ ಪೂರ್ಣ ಚಂದ್ರ ನಿಭಾನನಂ
ಕಿರಾತ ರೂಪ ಶಾಸ್ತಾರಂ ವಂದೇಹಂ ಪಾಂಡ್ಯ ನಂದನಂ || ೧೧ ||
ಭೂತಭೇತಾಳ ಸಂಸೇವ್ಯಂ ಕಾಂಚನಾದ್ರಿ ನಿಭಾಸನಂ
ಮಾಣಿಕಂಟ ಮಿತಿಖ್ಯಾತ ವಂದೇಹಂ ಶಕ್ತಿ ನಂದನಂ || ೧೨ ||
ಯಶ್ಯ ಧನ್ವಂತರೀ ಮಾತಾ ಪಿತಾರುದ್ರೋಭಿಷಕ್ ಸಮಃ
ಶಾಸ್ತಾರಂ ತ್ವಾಮಹಂ ವಂದೇ ಮಹಾ ವೈದ್ಯಂ ದಯಾನಿಧಿಂ || ೧೩ ||
ಇತಿ ಶ್ರೀ ಅಯ್ಯಪ್ಪ ಸ್ವಾಮಿ ಸ್ತುತಿ: ||
