Skip to content

Ekadantaya Vakratundaya Lyrics in Kannada – ಏಕದಂತಾಯ ವಕ್ರತುಂಡಾಯ

Ekadantaya Vakratundaya Lyrics

Ekadantaya Vakratundaya is a popular devotional song on Lord Ganesha. It was originally composed by duo Ajay-Atul as ‘Shree Ganeshay Dheemahi’ an sung by SP Charan, however, the version sung by Shankar Mahadevan received global popularity. Check Ekadantaya Vakratundaya Lyrics in Kannada below.

Ekadantaya Vakratundaya Lyrics in Kannada – ಏಕದಂತಾಯ ವಕ್ರತುಂಡಾಯ

ಗಣನಾಯಕಾಯ ಗಣದೈವತಾಯ ಗಣಾಧ್ಯಕ್ಷಾಯ ಧೀಮಹಿ
ಗುಣಶರೀರಾಯ ಗುಣಮಂಡಿತಾಯ ಗುಣೇಶಾನಾಯ ಧೀಮಹಿ
ಗುಣಾತೀತಾಯ ಗುಣಾಧೀಶಾಯ ಗುಣಪ್ರವಿಷ್ಟಾಯ ಧೀಮಹಿ
ಏಕದಂತಾಯ ವಕ್ರತುಂಡಾಯ ಗೌರೀ ತನಯಾಯ ಧೀಮಹಿ
ಗಜೇಶಾನಾಯ ಭಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ

ಏಕದಂತಾಯ ವಕ್ರತುಂಡಾಯ ಗೌರೀ ತನಯಾಯ ಧೀಮಹಿ
ಗಜೇಶಾನಾಯ ಭಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ

ಗಾನಚತುರಾಯ ಗಾನಪ್ರಾಣಾಯ ಗಾನಾಂತರಾತ್ಮನೇ
ಗಾನೋತ್ಸುಕಾಯ ಗಾನಮತ್ತಾಯ ಗಾನೋತ್ಸುಕ ಮನಸೇ
ಗುರುಪೂಜಿತಾಯ ಗುರುದೈವತಾಯ ಗುರುಕುಲಸ್ಥಾಯಿನೇ
ಗುರುವಿಕ್ರಮಾಯ ಗುಲ್ಹ್ಯಪ್ರವರಾಯ ಗುರವೇ ಗುಣ ಗುರವೇ
ಗುರುದೈತ್ಯ ಕಳಕ್ಷೇತ್ರೇ ಗುರುಧರ್ಮ ಸದಾರಾಧ್ಯಾಯ
ಗುರುಪುತ್ರಪರಿತ್ರಾತ್ರೇ ಗುರುಪಾಖಂಡ ಖಂಡಕಾಯಾ
ಗೀತಸಾರಾಯ ಗೀತತತ್ವಾಯ ಗೀತಗೋತ್ರಾಯ ಧೀಮಹಿ
ಗೂಢಗುಲ್ಫಾಯ ಗಂಧಮತ್ತಾಯ ಗೋಜಯಪ್ರದಾಯಾ ಧೀಮಹಿ
ಗುಣಾತೀತಾಯ ಗುಣಾಧೀಶಾಯ ಗುಣಪ್ರವಿಷ್ಟಾಯ ಧೀಮಹಿ!!

ಏಕದಂತಾಯ ವಕ್ರತುಂಡಾಯ ಗೌರೀ ತನಯಾಯ ಧೀಮಹಿ
ಗಜೇಶಾನಾಯ ಭಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ (೨)

ಗಂಧರ್ವರಾಜಾಯಾ ಗಂಧಾಯಾ ಗಂಧರ್ವ ಗಾನ ಶ್ರವಣಪ್ರನೈಮೇ
ಗಾಢಾನುರಾಗಾಯ ಗ್ರಂಧಾಯಾ ಗೀತಾಯ ಗ್ರಂಧಾರ್ಥ ತತ್ವವಿದೇ

ಗುರಿಣೇ…ಗುಣವತೇ ..ಗಣಪತಯೇ..

ಗ್ರಂಧ ಗೀತಾಯ ಗ್ರಂಧ ಗೇಯಾಯ ಗ್ರಂಧಾಂತರಾತ್ಮನೇ
ಗೀತಲೀನಾಯ ಗೀತಾಶ್ರಯಾಯ ಗೀತವಾದ್ಯಪಠವೇ
ಗೇಯಚರಿತಾಯ ಗಾಯ ಗವರಾಯ ಗಂಧರ್ವಪ್ರೀಕೃತೇ
ಗಾಯಕಾಧೀನ ವಿಗ್ರಹಾಯ ಗಂಗಾಜಲ ಪ್ರಣಯವತೇ
ಗೌರೀ ಸ್ತನಂದನಾಯ ಗೌರೀ ಹೃದಯ ನಂದನಾಯ
ಗೌರಭಾನು ಸುತಾಯ ಗೌರೀ ಗಣೇಶ್ವರಾಯ
ಗೌರಿ ಪ್ರಣಯಾಯ ಗೌರಿ ಪ್ರವಣಾಯ ಗೌರಭಾವಾಯ ಧೀಮಹಿ
ಓ ಸಹಸ್ತ್ರಾಯಾ ಗೋವರ್ಧನಾಯ ಗೋಪಗೋಪಾಯ ಧೀಮಹಿ
ಗುಣಾತೀತಾಯ ಗುಣಾಧೀಶಾಯ ಗುಣಪ್ರವಿಷ್ಟಾಯ ಧೀಮಹಿ

ಏಕದಂತಾಯ ವಕ್ರತುಂಡಾಯ ಗೌರೀ ತನಯಾಯ ಧೀಮಹಿ
ಗಜೇಶಾನಾಯ ಭಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ (೨)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ