Skip to content

Angaraka Stotram in Kannada – ಅಂಗಾರಕ ಸ್ತೋತ್ರಂ

Angaraka Stotram Or Mangal StotraPin

Angaraka is planet Mars. He is also called Mangala or Kuja. Angaraka is born out of the drops of sweat of Lord Shiva that fell on earth. He is considered as the son of planet earth or Bhu Matha or earth goddess. Angaraka stotram is a hymn in praise of Lord Angaraka. Get Angaraka Stotram in Kannada lyrics here and chant with devotion to get the grace of Lord Mangala.

Angaraka Stotram in kannada – ಅಂಗಾರಕ ಸ್ತೋತ್ರಂ 

ಅಂಗಾರಕಃ ಶಕ್ತಿಧರೋ ಲೋಹಿತಾಂಗೋ ಧರಾಸುತಃ |
ಕುಮಾರೋ ಮಂಗಲೋ ಭೌಮೋ ಮಹಾಕಾಯೋ ಧನಪ್ರದಃ || 1 ||

ಋಣಹರ್ತಾ ದೃಷ್ಟಿಕರ್ತಾ ರೋಗಕೃದ್ರೋಗನಾಶನಃ |
ವಿದ್ಯುತ್ಪ್ರಭೋ ವ್ರಣಕರಃ ಕಾಮದೋ ಧನಹೃತ್ ಕುಜಃ || 2 ||

ಸಾಮಗಾನಪ್ರಿಯೋ ರಕ್ತವಸ್ತ್ರೋ ರಕ್ತಾಯತೇಕ್ಷಣಃ |
ಲೋಹಿತೋ ರಕ್ತವರ್ಣಶ್ಚ ಸರ್ವಕರ್ಮಾವಬೋಧಕಃ || 3 ||

ರಕ್ತಮಾಲ್ಯಧರೋ ಹೇಮಕುಂಡಲೀ ಗ್ರಹನಾಯಕಃ |
ನಾಮಾನ್ಯೇತಾನಿ ಭೌಮಸ್ಯ ಯಃ ಪಠೇತ್ಸತತಂ ನರಃ || 4 ||

ಋಣಂ ತಸ್ಯ ಚ ದೌರ್ಭಾಗ್ಯಂ ದಾರಿದ್ರ್ಯಂ ಚ ವಿನಶ್ಯತಿ |
ಧನಂ ಪ್ರಾಪ್ನೋತಿ ವಿಪುಲಂ ಸ್ತ್ರಿಯಂ ಚೈವ ಮನೋರಮಾಮ್ || 5 ||

ವಂಶೋದ್ದ್ಯೋತಕರಂ ಪುತ್ರಂ ಲಭತೇ ನಾತ್ರ ಸಂಶಯಃ |
ಯೋಽರ್ಚಯೇದಹ್ನಿ ಭೌಮಸ್ಯ ಮಂಗಲಂ ಬಹುಪುಷ್ಪಕೈಃ || 6 ||

ಸರ್ವಾ ನಶ್ಯತಿ ಪೀಡಾ ಚ ತಸ್ಯ ಗ್ರಹಕೃತಾ ಧ್ರುವಮ್ || 7 ||

ಇತಿ ಶ್ರೀ ಅಂಗಾರಕ ಸ್ತೋತ್ರಂ ಪರಿಪೂರ್ಣ ||

1 thought on “Angaraka Stotram in Kannada – ಅಂಗಾರಕ ಸ್ತೋತ್ರಂ”

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ