Skip to content

Ahobila Narasimha Stotram in Kannada – ಶ್ರೀ ಅಹೋಬಿಲ ನೃಸಿಂಹ ಸ್ತೋತ್ರಂ

Ahobila Narasimha Stotram LyricsPin

Ahobila Narasimha Stotram is a devotional hymn for worshipping Lord Lakshmi Nrusimha of Ahobilam. Get Sri Ahobila Narasimha Stotram in Kannada Pdf Lyrics here and chant it for the grace of Lord Lakshmi Narasimha of Ahobilam.

Ahobila Narasimha Stotram in Kannada – ಶ್ರೀ ಅಹೋಬಲ ನೃಸಿಂಹ ಸ್ತೋತ್ರಂ 

ಲಕ್ಷ್ಮೀಕಟಾಕ್ಷಸರಸೀರುಹರಾಜಹಂಸಂ
ಪಕ್ಷೀಂದ್ರಶೈಲಭವನಂ ಭವನಾಶಮೀಶಂ |
ಗೋಕ್ಷೀರಸಾರ ಘನಸಾರಪಟೀರವರ್ಣಂ
ವಂದೇ ಕೃಪಾನಿಧಿಂ ಅಹೋಬಿಲ ನರಸಿಂಹಂ || ೧ ||

ಆದ್ಯಂತಶೂನ್ಯಮಜಮವ್ಯಯಮಪ್ರಮೇಯಂ
ಆದಿತ್ಯಚಂದ್ರಶಿಖಿಲೋಚನಮಾದಿದೇವಂ |
ಅಬ್ಜಾಮುಖಾಬ್ಜಮದಲೋಲುಪಮತ್ತಭೃಂಗಂ
ವಂದೇ ಕೃಪಾನಿಧಿಂ ಅಹೋಬಿಲ ನರಸಿಂಹಂ || ೨ ||

ಕೋಟೀರಕೋಟಿಘಟಿತೋಜ್ಜ್ವಲಕಾಂತಿಕಾಂತಂ
ಕೇಯೂರಹಾರಮಣಿಕುಂಡಲಮಂಡಿತಾಂಗಂ |
ಚೂಡಾಗ್ರರಂಜಿತಸುಧಾಕರಪೂರ್ಣಬಿಂಬಂ
ವಂದೇ ಕೃಪಾನಿಧಿಂ ಅಹೋಬಿಲ ನರಸಿಂಹಂ || ೩ ||

ವರಾಹವಾಮನನೃಸಿಂಹಸುಭಾಗ್ಯಮೀಶಂ
ಕ್ರೀಡಾವಿಲೋಲಹೃದಯಂ ವಿಬುಧೇಂದ್ರವಂದ್ಯಂ |
ಹಂಸಾತ್ಮಕಂ ಪರಮಹಂಸಮನೋವಿಹಾರಂ
ವಂದೇ ಕೃಪಾನಿಧಿಂ ಅಹೋಬಿಲ ನರಸಿಂಹಂ || ೪ ||

ಮಂದಾಕಿನೀಜನನಹೇತುಪದಾರವಿಂದಂ
ಬೃಂದಾರಕಾಲಯವಿನೋದನಮುಜ್ಜ್ವಲಾಂಗಂ |
ಮಂದಾರಪುಷ್ಪತುಲಸೀರಚಿತಾಂಘ್ರಿಪದ್ಮಂ
ವಂದೇ ಕೃಪಾನಿಧಿಂ ಅಹೋಬಿಲ ನರಸಿಂಹಂ || ೫ ||

ತಾರುಣ್ಯಕೃಷ್ಣತುಲಸೀದಳಧಾಮರಮ್ಯಂ
ಧಾತ್ರೀರಮಾಭಿರಮಣಂ ಮಹನೀಯರೂಪಂ |
ಮಂತ್ರಾಧಿರಾಜಮಥದಾನವಮಾನಭೃಂಗಂ
ವಂದೇ ಕೃಪಾನಿಧಿಂ ಅಹೋಬಿಲ ನರಸಿಂಹಂ || ೬ ||

ಇತಿ ಅಹೋಬಿಲ ನೃಸಿಂಹ ಸ್ತೋತಂ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ