Venkatesa Karavalamba Stotram is a devotional hymn in praise of Tirumala Sri Venkateswara, seeking his help and protection. The term ‘Karavalamba’ means ‘Support of the hand’, symbolizing the devotee’s plea for the Lord’s guidance and support. Get Sri Venkatesa Karavalamba Stotram in Kannada Lyrics pdf here and chant it with devotion for the grace of Lord Venkateswara.
Venkatesa Karavalamba Stotram in Kannada – ಶ್ರೀ ವೇಂಕಟೇಶ ಕರಾವಲಂಬ ಸ್ತೋತ್ರಂ
ಶ್ರೀಶೇಷಶೈಲ ಸುನಿಕೇತನ ದಿವ್ಯಮೂರ್ತೇ
ನಾರಾಯಣಾಚ್ಯುತ ಹರೇ ನಳಿನಾಯತಾಕ್ಷ |
ಲೀಲಾಕಟಾಕ್ಷಪರಿರಕ್ಷಿತಸರ್ವಲೋಕ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಮ್ || ೧ ||
ಬ್ರಹ್ಮಾದಿವಂದಿತಪದಾಂಬುಜ ಶಂಖಪಾಣೇ
ಶ್ರೀಮತ್ಸುದರ್ಶನಸುಶೋಭಿತದಿವ್ಯಹಸ್ತ |
ಕಾರುಣ್ಯಸಾಗರ ಶರಣ್ಯ ಸುಪುಣ್ಯಮೂರ್ತೇ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಮ್ || ೨ ||
ವೇದಾಂತವೇದ್ಯ ಭವಸಾಗರ ಕರ್ಣಧಾರ
ಶ್ರೀಪದ್ಮನಾಭ ಕಮಲಾರ್ಚಿತಪಾದಪದ್ಮ |
ಲೋಕೈಕಪಾವನ ಪರಾತ್ಪರ ಪಾಪಹಾರಿನ್
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಮ್ || ೩ ||
ಲಕ್ಷ್ಮೀಪತೇ ನಿಗಮಲಕ್ಷ್ಯ ನಿಜಸ್ವರೂಪ
ಕಾಮಾದಿದೋಷಪರಿಹಾರಿತ ಬೋಧದಾಯಿನ್ |
ದೈತ್ಯಾದಿಮರ್ದನ ಜನಾರ್ದನ ವಾಸುದೇವ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಮ್ || ೪ ||
ತಾಪತ್ರಯಂ ಹರ ವಿಭೋ ರಭಸಾನ್ಮುರಾರೇ
ಸಂರಕ್ಷ ಮಾಂ ಕರುಣಯಾ ಸರಸೀರುಹಾಕ್ಷ |
ಮಚ್ಛಿಷ್ಯಮಪ್ಯನುದಿನಂ ಪರಿರಕ್ಷ ವಿಷ್ಣೋ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಮ್ || ೫ ||
ಶ್ರೀಜಾತರೂಪ ನವರತ್ನ ಲಸತ್ಕಿರೀಟ
ಕಸ್ತೂರಿಕಾತಿಲಕಶೋಭಿಲಲಾಟದೇಶ |
ರಾಕೇಂದುಬಿಂಬವದನಾಂಬುಜ ವಾರಿಜಾಕ್ಷ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಮ್ || ೬ ||
ವಂದಾರುಲೋಕ ವರದಾನ ವಚೋವಿಲಾಸ
ರತ್ನಾಢ್ಯಹಾರಪರಿಶೋಭಿತಕಂಬುಕಂಠ |
ಕೇಯೂರರತ್ನ ಸುವಿಭಾಸಿ ದಿಗಂತರಾಳ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಮ್ || ೭ ||
ದಿವ್ಯಾಂಗದಾಂಚಿತ ಭುಜದ್ವಯ ಮಂಗಳಾತ್ಮನ್
ಕೇಯೂರಭೂಷಣಸುಶೋಭಿತದೀರ್ಘಬಾಹೋ |
ನಾಗೇಂದ್ರಕಂಕಣಕರದ್ವಯ ಕಾಮದಾಯಿನ್
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಮ್ || ೮ ||
ಸ್ವಾಮಿನ್ ಜಗದ್ಧರಣ ವಾರಿಧಿ ಮಧ್ಯಮಗ್ನಂ
ಮಾಮುದ್ಧರಾದ್ಯ ಕೃಪಯಾ ಕರುಣಾಪಯೋಧೇ |
ಲಕ್ಷ್ಮೀಂ ಚ ದೇಹಿ ಮಮ ಧರ್ಮಸಮೃದ್ಧಿಹೇತುಂ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಮ್ || ೯ ||
ದಿವ್ಯಾಂಗರಾಗ ಪರಿಚರ್ಚಿತ ಕೋಮಲಾಂಗ
ಪೀತಾಂಬರಾವೃತತನೋ ತರುಣಾರ್ಕದೀಪ್ತೇ |
ಸತ್ಕಾಂಚನಾಭ ಪರಿಧಾನ ಸುಪಟ್ಟಬಂಧ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಮ್ || ೧೦ ||
ರತ್ನಾಢ್ಯದಾಮಸುನಿಬದ್ಧ ಕಟಿಪ್ರದೇಶ
ಮಾಣಿಕ್ಯದರ್ಪಣ ಸುಸನ್ನಿಭ ಜಾನುದೇಶ |
ಜಂಘಾದ್ವಯೇನ ಪರಿಮೋಹಿತ ಸರ್ವಲೋಕ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಮ್ || ೧೧ ||
ಲೋಕೈಕಪಾವನಸರಿತ್ಪರಿಶೋಭಿತಾಂಘ್ರೇ
ತ್ವತ್ಪಾದದರ್ಶನ ದಿನೇಶ ಮಹಾಪ್ರಸಾದಾತ್ |
ಹಾರ್ದಂ ತಮಶ್ಚ ಸಕಲಂ ಲಯಮಾಪ ಭೂಮನ್
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಮ್ || ೧೨ ||
ಕಾಮಾದಿವೈರಿ ನಿವಹೋಽಚ್ಯುತ ಮೇ ಪ್ರಯಾತಃ
ದಾರಿದ್ರ್ಯಮಪ್ಯಪಗತಂ ಸಕಲಂ ದಯಾಳೋ |
ದೀನಂ ಚ ಮಾಂ ಸಮವಲೋಕ್ಯ ದಯಾರ್ದ್ರದೃಷ್ಟ್ಯಾ
ಶ್ರೀವೇಂಕಟೇಶ ಮಮ ದೇಹಿ ಕರಾವಲಂಬಮ್ || ೧೩ ||
ಶ್ರೀವೇಂಕಟೇಶ ಪದಪಂಕಜಷಟ್ಪದೇನ
ಶ್ರೀಮನ್ನೃಸಿಂಹಯತಿನಾ ರಚಿತಂ ಜಗತ್ಯಾಮ್ |
ಏತತ್ಪಠಂತಿ ಮನುಜಾಃ ಪುರುಷೋತ್ತಮಸ್ಯ
ತೇ ಪ್ರಾಪ್ನುವಂತಿ ಪರಮಾಂ ಪದವೀಂ ಮುರಾರೇಃ || ೧೪ ||
ಇತಿ ಶ್ರೀ ಶೃಂಗೇರಿ ಜಗದ್ಗುರುಣಾ ಶ್ರೀ ನೃಸಿಂಹ ಭಾರತಿ ಸ್ವಾಮಿನಾ ರಚಿತಂ ಶ್ರೀ ವೇಂಕಟೇಶ ಕರಾವಲಂಬ ಸ್ತೋತ್ರಮ್ |