Vasya Varahi Stotram is a devotional hymn for worshipping Goddess Varahi Devi. Get Sri Vasya Varahi Stotram in Kannada Pdf Lyrics here and chant it for the grace of Goddess Varahi Devi.
Vasya Varahi Stotram in Kannada – ಶ್ರೀ ವಶ್ಯ ವಾರಾಹೀ ಸ್ತೋತ್ರಂ
ಧ್ಯಾನಮ್
ತಾರೇ ತಾರಿಣಿ ದೇವಿ ವಿಶ್ವಜನನಿ ಪ್ರೌಢಪ್ರತಾಪಾನ್ವಿತೇ
ತಾರೇ ದಿಕ್ಷು ವಿಪಕ್ಷ ಯಕ್ಷ ದಲಿನಿ ವಾಚಾ ಚಲಾ ವಾರುಣೀ |
ಲಕ್ಷ್ಮೀಕಾರಿಣಿ ಕೀರ್ತಿಧಾರಿಣಿ ಮಹಾಸೌಭಾಗ್ಯಸಂದಾಯಿನಿ |
ರೂಪಂ ದೇಹಿ ಯಶಶ್ಚ ಸತತಂ ವಶ್ಯಂ ಜಗತ್ಯಾವೃತಮ್ |
ಅಥ ಸ್ತೋತ್ರಮ್
ಅಶ್ವಾರೂಢೇ ರಕ್ತವರ್ಣೇ ಸ್ಮಿತಸೌಮ್ಯಮುಖಾಂಬುಜೇ |
ರಾಜ್ಯಸ್ತ್ರೀ ಸರ್ವಜಂತೂನಾಂ ವಶೀಕರಣನಾಯಿಕೇ || ೧ ||
ವಶೀಕರಣಕಾರ್ಯಾರ್ಥಂ ಪುರಾ ದೇವೇನ ನಿರ್ಮಿತಮ್ |
ತಸ್ಮಾದ್ವಶ್ಯವಾರಾಹೀ ಸರ್ವಾನ್ಮೇ ವಶಮಾನಯ || ೨ ||
ಯಥಾ ರಾಜಾ ಮಹಾಜ್ಞಾನಂ ವಸ್ತ್ರಂ ಧಾನ್ಯಂ ಮಹಾವಸು |
ಮಹ್ಯಂ ದದಾತಿ ವಾರಾಹಿ ಯಥಾತ್ವಂ ವಶಮಾನಯ || ೩ ||
ಅಂತರ್ಬಹಿಶ್ಚ ಮನಸಿ ವ್ಯಾಪಾರೇಷು ಸಭಾಷು ಚ |
ಯಥಾ ಮಾಮೇವಂ ಸ್ಮರತಿ ತಥಾ ವಶ್ಯಂ ವಶಂ ಕುರು || ೪ ||
ಚಾಮರಂ ದೋಲಿಕಾಂ ಛತ್ರಂ ರಾಜಚಿಹ್ನಾನಿ ಯಚ್ಛತಿ |
ಅಭೀಷ್ಠಂ ಸಂಪ್ರದೋರಾಜ್ಯಂ ಯಥಾ ದೇವಿ ವಶಂ ಕುರು || ೫ ||
ಮನ್ಮಥಸ್ಮರಣಾದ್ರಾಮಾ ರತಿರ್ಯಾತು ಮಯಾಸಹ |
ಸ್ತ್ರೀರತ್ನೇಷು ಮಹತ್ಪ್ರೇಮ ತಥಾ ಜನಯಕಾಮದೇ || ೬ ||
ಮೃಗ ಪಕ್ಷ್ಯಾದಯಾಃ ಸರ್ವೇ ಮಾಂ ದೃಷ್ಟ್ವಾ ಪ್ರೇಮಮೋಹಿತಾಃ |
ಅನುಗಚ್ಛತಿ ಮಾಮೇವ ತ್ವತ್ಪ್ರಸಾದಾದ್ದಯಾಂ ಕುರು || ೭ ||
ವಶೀಕರಣಕಾರ್ಯಾರ್ಥಂ ಯತ್ರ ಯತ್ರ ಪ್ರಯುಂಜತಿ |
ಸಮ್ಮೋಹನಾರ್ಥಂ ವರ್ಧಿತ್ವಾತ್ತತ್ಕಾರ್ಯಂ ತತ್ರ ಕರ್ಷಯ || ೮ ||
ವಶಮಸ್ತೀತಿ ಚೈವಾತ್ರ ವಶ್ಯಕಾರ್ಯೇಷು ದೃಶ್ಯತೇ |
ತಥಾ ಮಾಂ ಕುರು ವಾರಾಹೀ ವಶ್ಯಕಾರ್ಯ ಪ್ರದರ್ಶಯ || ೯ ||
ವಶೀಕರಣ ಬಾಣಾಸ್ತ್ರಂ ಭಕ್ತ್ಯಾಪದ್ಧಿನಿವಾರಣಮ್ |
ತಸ್ಮಾದ್ವಶ್ಯವಾರಾಹೀ ಜಗತ್ಸರ್ವಂ ವಶಂ ಕುರು || ೧೦ ||
ವಶ್ಯಸ್ತೋತ್ರಮಿದಂ ದೇವ್ಯಾ ತ್ರಿಸಂಧ್ಯಂ ಯಃ ಪಠೇನ್ನರಃ |
ಅಭೀಷ್ಟಂ ಪ್ರಾಪ್ನುಯಾದ್ಭಕ್ತೋ ರಮಾಂ ರಾಜ್ಯಂ ಯಥಾಪಿವಃ || ೧೧ ||
ಇತಿ ಅಥರ್ವಶಿಖಾಯಾಂ ವಶ್ಯ ವಾರಾಹೀ ಸ್ತೋತ್ರಂ |